Date : Monday, 25-02-2019
ನವದೆಹಲಿ: ವಸತಿ ವಲಯಕ್ಕೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯನ್ನು ನೀಡಿದೆ, ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಮೇಲಿನ ಜಿಎಸ್‌ಟಿಯನ್ನು ಈಗಿರುವ ಶೇ.12 ರಿಂದ ಶೇ.5ಕ್ಕೆ ಇಳಿಕೆ ಮಾಡುವುದಾಗಿ ಫೆ.24ರಂದು ಜಿಎಸ್‌ಟಿ ಮಂಡಳಿ ಘೋಷಿಸಿದೆ. ಎಪ್ರಿಲ್ 1 ರಿಂದ ಈ ಪರಿಷ್ಕೃತ ಜಿಎಸ್‌ಟಿ ಅನುಷ್ಠಾನಕ್ಕೆ...
Date : Monday, 25-02-2019
ನವದೆಹಲಿ: ದೇಶದ ಮೊತ್ತ ಮೊದಲ ಬುಲೆಟ್ ರೈಲಿಗೆ ಲೋಗೋ ಮತ್ತು ಹೆಸರನ್ನು ಸೂಚಿಸುವ ಅವಕಾಶ ನಾಗರಿಕರಿಗೆ ದೊರೆತಿದೆ. ಬುಲೆಟ್ ರೈಲು ಯೋಜನೆಯ ಜವಾಬ್ದಾರಿ ಹೊತ್ತುಕೊಂಡಿರುವ ‘ನ್ಯಾಷನಲ್ ಹೈ ಸ್ಪೀಡ್ ರೈಲ್ ಕಾರ್ಪೋರೇಶನ್ ಲಿಮಿಟೆಡ್’ ಬುಲೆಟ್ ರೈಲಿಗೆ ಹೆಸರು ಮತ್ತು ಲೋಗೋವನ್ನು ವಿನ್ಯಾಸಪಡಿಸಿಕೊಡುವವರಿಗೆ...
Date : Monday, 25-02-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ 800 ಕೆಜಿ ತೂಕದ ಬೃಹತ್ ಭಗವದ್ಗೀತೆಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಈ ಭಗವದ್ಗೀತೆ 670 ಪುಟಗಳನ್ನು ಹೊಂದಿದು, 2.8 ಮೀಟರ್ ಉದ್ದ ಮತ್ತು 2 ಮೀಟರ್ ಅಗಲವಿದೆ. ನವದೆಹಲಿಯ ಇಸ್ಕಾನ್ ದೇಗುಲದ ಆವರಣದಲ್ಲಿ ಇದು ಲೋಕಾರ್ಪಣೆಯಾಗಲಿದೆ. ಇಟಲಿಯ ಮಿಲಾನ್‌ನಲ್ಲಿ...
Date : Monday, 25-02-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ಪ್ರಯಾಗ್‌ರಾಜ್ ಕುಂಭಮೇಳಕ್ಕೆ ಭೇಟಿ ನೀಡಿ, ಅಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯ ಆಯೋಜನೆಗೊಳಿಸಿದ್ದ ಸ್ವಚ್ಛ ಕುಂಭ ಸ್ವಚ್ಛ ಆಭಾರ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಸ್ವಚ್ಛತಾ ಕಾರ್ಮಿಕರಿಗೆ ’ಸ್ವಚ್ಛ ಕುಂಭ ಸ್ವಚ್ಛ ಆಭಾರ್’...
Date : Monday, 25-02-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ದಿಟ್ಟ ಸವಾಲಿನ ಬಳಿಕ, ಶಾಂತಿಗೆ ಮತ್ತೊಂದು ಅವಕಾಶ ನೀಡುವಂತೆ ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಮನವಿ ಮಾಡಿಕೊಂಡಿದ್ದಾರೆ. ಪುಲ್ವಾಮ ದಾಳಿಯ ಬಗೆಗಿನ ಕ್ರಿಯಾಶೀಲ ಗುಪ್ತಚರವನ್ನು ಭಾರತ ನೀಡಿದರೆ ತಪ್ಪಿತಸ್ಥರನ್ನು ಶಿಕ್ಷಿಸುವುದಾಗಿ ಹೇಳಿಕೊಂಡಿದ್ದಾರೆ. ಇಮ್ರಾನ್ ಖಾನ್‌ಗೆ ಸವಾಲೊಡ್ಡಿದ್ದ...
Date : Saturday, 23-02-2019
ನವದೆಹಲಿ: ವಾರಣಾಸಿ-ದೆಹಲಿಗೆ ಸಂಚರಿಸುವ ‘ವಂದೇ ಭಾರತ್ ಎಕ್ಸ್‌ಪ್ರೆಸ್’ಗೆ ಇತ್ತೀಚಿಗೆ ಮೋದಿ ಚಾಲನೆಯನ್ನು ನೀಡಿದ್ದರು, ಶೀಘ್ರದಲ್ಲೇ ಈ ರೈಲು ಬೆಂಗಳೂರು-ಮಂಗಳೂರು, ಮಂಗಳೂರು-ಚೆನ್ನೈ ಮತ್ತು ಮಂಗಳೂರು-ಹೈದರಾಬಾದ್ ಮಾರ್ಗವಾಗಿ ಚಲಿಸುವ ನಿರೀಕ್ಷೆ ಇದೆ. ಈ ಬಗ್ಗೆ ರೈಲ್ವೇ ಸಚಿವ ಪಿಯೂಶ್ ಗೋಯಲ್ ಹೇಳಿದ್ದಾಗಿ ಟೈಮ್ಸ್ ಆಫ್...
Date : Saturday, 23-02-2019
ಮುಂಬಯಿ: ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಬಿಜೆಪಿ-ಆರ್‌ಎಸ್‌ಎಸ್ ತಲೆಗೆ ಕಟ್ಟಲು ಪ್ರಯತ್ನಿಸಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಸಿಪಿಎಂ ಮುಖಂಡ ಸೀತಾರಾಮ್ ಯೆಚೂರಿ ವಿರುದ್ಧ ಮುಂಬಯಿ ಕೋರ್ಟ್ ಸಮನ್ಸ್ ಜಾರಿಗೊಳಿಸಿದೆ. ಆರ್‌ಎಸ್‌ಎಸ್ ಸ್ವಯಂಸೇವಕ ಧ್ರುತಿಮನ್ ಜೋಶಿ ಎಂಬುವವರು ಸಲ್ಲಿಸಿದ್ದ ಮಾನನಷ್ಟ...
Date : Saturday, 23-02-2019
ನವದೆಹಲಿ: 2014ಕ್ಕೂ ಮುಂಚೆ ಸಚಿವಾಲಯಗಳು ಮತ್ತು ವ್ಯಕ್ತಿಗಳ ನಡುವೆ ಭ್ರಷ್ಟಾಚಾರ ಮತ್ತು ವಿಳಂಬಗಳನ್ನು ನಡೆಸಲು ಸ್ಪರ್ಧೆ ನಡೆಯುತ್ತಿತ್ತು, ಆದರೆ ಈಗ ಶೇ.100ರಷ್ಟು ವಿದ್ಯುದೀಕರಣವನ್ನು ಮೊದಲು ಸಾಧಿಸಬೇಕೇ ಅಥವಾ ಶೇ.100ರಷ್ಟು ನೈರ್ಮಲ್ಯವನ್ನು ಮೊದಲು ಸಾಧಿಸಬೇಕೇ ಎಂಬ ಬಗ್ಗೆ ಸ್ಪರ್ಧೆ ನಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ...
Date : Saturday, 23-02-2019
ಭಯೋತ್ಪಾದನೆ ಎಲ್ಲಾ ದೇಶಗಳಿಗೂ ಸಮಸ್ಯೆಯಾಗಿ ಬಾಧಿಸಲ್ಪಡುತ್ತಿರುವ ಒಂದು ದೊಡ್ಡ ಪಿಡುಗು. ಧರ್ಮಯುದ್ಧ (ಜಿಹಾದ್) ಮಾಡುತ್ತಿದ್ದೇವೆ ಎಂಬ ನಂಬಿಕೆಯಲ್ಲಿರುವ ಒಂದಿಷ್ಟು ಜನ ಎಸಗುವ ಪೈಶಾಚಿಕ ಕೃತ್ಯಕ್ಕೆ ಇಡೀ ವಿಶ್ವ ನಲುಗುವ ಸ್ಥಿತಿಗೆ ಬಂದು ನಿಂತಿದೆ. ಒಂದೆಡೆ ಜಗತ್ತು ಆಧುನಿಕ ತಂತ್ರಜ್ಞಾನ, ಬಾಹ್ಯಾಕಾಶ ತಂತ್ರಜ್ಞಾನ,...
Date : Saturday, 23-02-2019
ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾ 2019ನಲ್ಲಿ ಶನಿವಾರ, ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರು ಲಘು ಯುದ್ಧ ವಿಮಾನ ತೇಜಸ್‌ನಲ್ಲಿ ಹಾರಾಟ ನಡೆಸಿದರು. ಇಂದು ಏರೋ ಇಂಡಿಯಾದಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಈ ಪ್ರಯುಕ್ತ ಸಿಂಧು ಅವರು ಸಹ-ಪೈಲೆಟ್ ಆಗಿ...