Date : Saturday, 23-02-2019
ಸ್ವಾತಂತ್ರ್ಯದ ನಂತರ ಸುದೀರ್ಘ ಅವಧಿಯವರೆಗೂ ದೇಶದ ಈಶಾನ್ಯ ಭಾಗ ಭಾರತದಲ್ಲಿ ಇದ್ದೂ ಇಲ್ಲದಂತಿತ್ತು. ಇಲ್ಲಿನ ರಾಜ್ಯಗಳಿಗೆ ಅಭಿವೃದ್ಧಿ ತಲುಪಿಯೇ ಇರಲಿಲ್ಲ ಮತ್ತು ಅಲ್ಲಿನ ಜನರು ದೇಶದಿಂದ ಭಾಗಶಃ ಸಂಪರ್ಕವನ್ನು ಕಡೆದುಕೊಂಡಿದ್ದರು. ಆದರೆ, ಕೆಲವು ವರ್ಷಗಳಿಂದ ಅದರಲ್ಲೂ ಮುಖ್ಯವಾಗಿ 2014ರ ಚುನಾವಣೆಯ ಬಳಿಕ...
Date : Saturday, 23-02-2019
ಅಹ್ಮದಾಬಾದ್: ನವನೀತ್ ಗಿಲ್ ಹಗಲಿನ ವೇಳೆ ದಂತತಜ್ಞೆ, ಅಹ್ಮದಾಬಾದ್ ಮೂಲದ ಡೆಂಟಲ್ ಕಾಲೇಜಿನಲ್ಲಿ ಉಪನ್ಯಾಸ ಮಾಡುತ್ತಾರೆ. ರಾತ್ರಿ ವೇಳೆ ರೆಸ್ಟೋರೆಂಟ್ ನಿರ್ವಾಹಕಿಯಾಗಿ ನಗರದ ಅತ್ಯಂತ ಪ್ರಸಿದ್ಧ ‘ನಿನಿ’ಸ್ ಕಿಚನ್ ಅನ್ನು ಮುನ್ನಡೆಸುತ್ತಾರೆ. ನವನೀತ್ ಗಿಲ್ ಅವರು ಸೇನಾ ಪುತ್ರಿ. ಆಕೆ ತಂದೆ...
Date : Saturday, 23-02-2019
ಅಮೃತಸರ: ಜಲಿಯನ್ ವಾಲಾಬಾಗ್ ನರಮೇಧ ನಡೆದು 100 ವರ್ಷಗಳು ಪೂರೈಸುತ್ತಿರುವ ಹಿನ್ನಲೆಯಲ್ಲಿ, ಅದರ ಸ್ಮರಣಾರ್ಥ ಅಮೃತಸರದಲ್ಲಿ ಸ್ಮಾರಕವೊಂದನ್ನು ನಿರ್ಮಾಣ ಮಾಡಲು ಪಂಜಾಬ್ ನಿರ್ಧರಿಸಿದೆ. ಈ ಸ್ಮಾರಕಕ್ಕೆ ಪಂಜಾಬ್‌ನ 13,000 ಹಳ್ಳಿಗಳ ಮಣ್ಣನ್ನು ಬಳಸಲು ತೀರ್ಮಾನಿಸಲಾಗಿದೆ. ಈಗಾಗಲೇ ಸ್ಮಾರಕ ನಿರ್ಮಾಣಕ್ಕೆ ಬೇಕಾದ ಪ್ರಕ್ರಿಯೆಯನ್ನು ಆರಂಭಿಸಲಾಗಿದ್ದು,...
Date : Saturday, 23-02-2019
ನವದೆಹಲಿ: ಹಿಂದೂಸ್ಥಾನ್ ಏರೋನ್ಯಾಟಿಕ್ಸ್ ಲಿಮಿಟೆಡ್(ಎಚ್‌ಎಎಲ್) ‘ಧ್ರುವ’ ಹೆಸರಿನ ಮೂರು ಸುಧಾರಿತ ಲಘು ಹೆಲಿಕಾಫ್ಟರ್‌ಗಳನ್ನು ಭಾರತೀಯ ಸೇನೆಗೆ ಹಸ್ತಾಂತರ ಮಾಡಿದೆ. 22 ಎಎಲ್‌ಎಚ್ ಎಂಕೆ-III ಕಾಂಟ್ರ್ಯಾಕ್ಟ್ ಅನ್ವಯ ಈ ಹೆಲಿಕಾಫ್ಟರ್‌ನ್ನು ನಿರ್ಮಾಣ ಮಾಡಲಾಗಿದೆ. 2017ರ ಆಗಸ್ಟ್ ತಿಂಗಳಿನಲ್ಲಿ ಎಚ್‌ಎಎಲ್ ಸೇನೆಯೊಂದಿಗೆ 40 ಎಎಲ್‌ಎಚ್...
Date : Saturday, 23-02-2019
ನವದೆಹಲಿ: ಪುಲ್ವಾಮ ದಾಳಿಗೆ ಜವಾಬ್ದಾರನಾದ ಪಾಕಿಸ್ಥಾನದ ವಿರುದ್ಧ ನಿರ್ಣಾಯಕ ಯುದ್ಧವನ್ನು ಗೆಲ್ಲಲ್ಲು ಭಾರತ ರಾಜತಾಂತ್ರಿಕ ವಿಧಾನ ಸೇರಿದಂತೆ ಎಲ್ಲಾ ಆಯ್ಕೆಗಳನ್ನೂ ಅನುಷ್ಠಾನಗೊಳಿಸಲಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಪಾಕಿಸ್ಥಾನವನ್ನು ರಾಕ್ಷಸ ರಾಜ್ಯ ಎಂದು ಬಣ್ಣಿಸಿರುವ ಅವರು, ದಾಳಿಕೋರರು ನಾವೇ...
Date : Saturday, 23-02-2019
ನವದೆಹಲಿ: 2018ರ ಡಿಸೆಂಬರ್‌ನಲ್ಲಿ ಭಾರತ 7.16 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ ಎಂಬುದು ಇಪಿಎಫ್‌ಓದ ಇತ್ತೀಚಿನ ಪೇರೋಲ್ ಡಾಟಾದಿಂದ ತಿಳಿದು ಬಂದಿದೆ. ಇದು ಕಳೆದ 16 ತಿಂಗಳುಗಳಲ್ಲಿನ ಅತೀಹೆಚ್ಚು ಉದ್ಯೋಗ ಸೃಷ್ಟಿ ಎಂದು ಹೇಳಲಾಗಿದೆ. 2017ರ ಸೆಪ್ಟಂಬರ್‌ನಿಂದ 2018ರ ಡಿಸೆಂಬರ್‌ವರೆಗೆ ದೇಶದಲ್ಲಿ ಒಟ್ಟು 72.32 ಲಕ್ಷ...
Date : Saturday, 23-02-2019
ಶ್ರೀನಗರ: ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಮತ್ತು ಜಮ್ಮು ಕಾಶ್ಮೀರ ಲಿಬರೇಶನ್ ಫ್ರಂಟ್ ಮುಖ್ಯಸ್ಥ ಯಾಸೀನ್ ಮಲ್ಲಿಕ್‌ನನ್ನು ಶುಕ್ರವಾರ ರಾತ್ರಿ ಬಂಧನಕ್ಕೊಳಪಡಿಸಲಾಗಿದೆ. ಪುಲ್ವಾಮ ದಾಳಿಯ ಬಳಿಕ ಪ್ರತ್ಯೇಕತಾವಾದಿಗಳ ವಿರುದ್ಧ ಭಾರತ ಕಠಿಣ ಕ್ರಮ ಜರುಗಿಸಲು ಮುಂದಾಗಿದ್ದು, ಇದರ ಭಾಗವಾಗಿ ಯಾಸೀನ್ ಬಂಧನವಾಗಿದೆ. ಮುಂಬರುವ...
Date : Saturday, 23-02-2019
ನವದೆಹಲಿ: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಯೋಧರ ಮೇಲೆ ಪಾಕಿಸ್ಥಾನ ಮೂಲದ ಜೈಶೇ ಇ ಮೊಹಮ್ಮದ್ ಸಂಘಟನೆ ನಡೆಸಿದ ದಾಳಿಯನ್ನು ಖಂಡಿಸಿ, ಶುಕ್ರವಾರ ಅಪಾರ ಪ್ರಮಾಣದ ಅನಿವಾಸಿ ಭಾರತೀಯರು ನ್ಯೂಯಾರ್ಕ್‌ನಲ್ಲಿರುವ ಪಾಕಿಸ್ಥಾನ ರಾಯಭಾರ ಕಛೇರಿಯ ಹೊರಭಾಗದಲ್ಲಿ ಪ್ರತಿಭಟನೆ ನಡೆಸಿದರು ಮತ್ತು ಪಾಕಿಸ್ಥಾನದ...
Date : Friday, 22-02-2019
ಭಾರತವನ್ನು ನೇರವಾಗಿ ಎದುರಿಸಲು ಸಾಧ್ಯವಾಗದ ರಣಹೇಡಿ ಪಾಕಿಸ್ಥಾನ, ಉಗ್ರರನ್ನು ಬಳಸಿಕೊಂಡು ಭಾರತದ ವಿರುದ್ಧ ಕುತಂತ್ರಗಳನ್ನು ಮಾಡುತ್ತಿದೆ. ಪದೇ ಪದೇ ಕದನವಿರಾಮ ಉಲ್ಲಂಘಿಸಿ, ಭಯೋತ್ಪಾದಕರನ್ನು ಅಕ್ರಮವಾಗಿ ಭಾರತದೊಳಕ್ಕೆ ನುಸುಳಿಸಿ ಆಟವಾಡುವ ಉಗ್ರರಾಷ್ಟ್ರವನ್ನು ಇದುವರೆಗೆ ಸಹಿಷ್ಣು ಭಾರತ ಸಹಿಸಿಕೊಂಡಿದ್ದೇ ಹೆಚ್ಚು. ಆದರೆ ಪುಲ್ವಾಮ ದಾಳಿಯಲ್ಲಿ...
Date : Friday, 22-02-2019
ಲಕ್ನೋ: ಪುಲ್ವಾಮ ದಾಳಿಯ ಬಳಿಕ ಭದ್ರತಾ ಪಡೆಗಳು ಹೈ ಅಲರ್ಟ್‌ನಲ್ಲಿದ್ದು, ಉಗ್ರರನ್ನು ಸದೆ ಬಡಿಯುವ ಕಾರ್ಯವನ್ನು ಇನ್ನಷ್ಟು ತೀವ್ರಗೊಳಿಸಿದೆ. ದೇಶದ ಇತರ ಭಾಗದಲ್ಲೂ ಪೊಲೀಸರು ಉಗ್ರರ ಚಲನವಲನದತ್ತ ಹೆಚ್ಚಿನ ನಿಗಾವಹಿಸಿದ್ದಾರೆ. ಶುಕ್ರವಾರ ಜೈಶೇ ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ ಇಬ್ಬರು ಶಂಕಿತ...