Date : Saturday, 16-03-2019
ನವದೆಹಲಿ: 2020ರ ಅಂಡರ್ 17 ಮಹಿಳಾ ವಿಶ್ವಕಪ್ ಅನ್ನು ಭಾರತ ಆಯೋಜಿಸಲಿದೆ. ಈ ಬಗ್ಗೆ ಫೀಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿಯೊ ಅವರು ಶುಕ್ರವಾರ ಘೋಷಿಸಿದ್ದಾರೆ. ಅಮೆರಿಕದ ಮಿಯಾಮಿಯಲ್ಲಿ ನಡೆದ ಫೀಫಾ ಮಂಡಳಿಯ ಸಭೆಯ ಬಳಿಕ ಪ್ರತಿಕ್ರಿಯೆಯನ್ನು ನೀಡಿರುವ ಇನ್ಫಾಂಟಿಯೊ ಅವರು, ಫೀಫಾ...
Date : Friday, 15-03-2019
ನವದೆಹಲಿ: ಇಡೀ ಜಗತ್ತು ಪುಲ್ವಾಮ ದಾಳಿ ಬಳಿಕ ನಡೆದ ಸನ್ನಿವೇಶ, ವೈಮಾನಿಕ ದಾಳಿಗಳ ಬಗ್ಗೆಯೇ ಚಿತ್ತ ಹರಿಸಿದ್ದ ಸಂದರ್ಭದಲ್ಲಿ, ಭಾರತೀಯ ಸೇನೆಯು ಸದ್ದಿಲ್ಲದೆ ಮಯನ್ಮಾರ್ ಸೇನೆಯ ಜೊತೆಗೂಡಿ ಭಾರತ-ಮಯನ್ಮಾರ್ ಗಡಿಯಲ್ಲಿನ ಉಗ್ರಗಾಮಿಗಳ ವಿರುದ್ಧ ಕಾರ್ಯಾಚರಣೆಯನ್ನು ನಡೆಸಿ ಅವರನ್ನು ಸದೆ ಬಡಿದಿದೆ. ಈ...
Date : Friday, 15-03-2019
ನವದೆಹಲಿ: ಭಾರತದ ಏಕೈಕ ಮಹಿಳಾ ರಿವರ್ ಪೈಲೆಟ್ ರೇಷ್ಮಾ ನಿಲೋಫರ್ ನಾಹ ಅವರು, ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಂದ ‘ನಾರಿ ಶಕ್ತಿ ಪುರಸ್ಕಾರ್’ನ್ನು ಪಡೆದುಕೊಂಡಿದ್ದಾರೆ. ರಿವರ್ ಪೈಲೆಟ್ ಆಗಿ ನಾಹ ಅವರು, ಕೋಲ್ಕತ್ತಾ ಸಾಗರ್ ಮತ್ತು ಹಲ್ದಿಯಾ ಬಂದರುಗಳಿಗೆ ಹೂಗ್ಲಿ ಮೂಲಕ...
Date : Friday, 15-03-2019
ನವದೆಹಲಿ: ಭಾರತ ಸೇರಿದಂತೆ ಜಗತ್ತಿನಾದ್ಯಂತ ವಿವಿಧ ಉಗ್ರ ಕೃತ್ಯಗಳನ್ನು ನಡೆಸಿರುವ ಜೈಶೇ ಇ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಝರ್ ವಿರುದ್ಧ ಫ್ರಾನ್ಸ್ ಕಠಿಣ ಧೋರಣೆಯನ್ನು ತಳೆದಿದೆ. ಆತನಿಗೆ ಸಂಬಂಧಿಸಿದ ಎಲ್ಲಾ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಅಲ್ಲಿನ ಸರ್ಕಾರ ನಿರ್ಧರಿಸಿದೆ....
Date : Friday, 15-03-2019
ನವದೆಹಲಿ: ಭಾರತ ರಷ್ಯಾದ ಜಾಯಿಂಟ್ ವೆಂಚರ್‌ನೊಂದಿಗೆ ನಿರ್ಮಾಣ ಮಾಡುತ್ತಿರುವ ಬ್ರಹ್ಮೋಸ್ ಮಿಸೈಲ್‌ಗೆ ಹೊರ ದೇಶದಿಂದ ಭಾರೀ ಬೇಡಿಕೆಗಳು ಬರುತ್ತಿವೆ. ಈಗಾಗಲೇ ಅಸಿಯಾನ್ ರಾಷ್ಟ್ರಗಳು, ಚಿಲಿ ಮತ್ತು ಬ್ರಿಕ್ಸ್ ಪಾಲುದಾರ ದಕ್ಷಿಣ ಆಫ್ರಿಕಾ ಬ್ರಹ್ಮೋಸ್‌ಗಾಗಿ ಭಾರತಕ್ಕೆ ಪ್ರಸ್ತಾಪ ಸಲ್ಲಿಸಿವೆ. ಬ್ರಹ್ಮೋಸ್ 300 ಮಿಲಿಯನ್...
Date : Friday, 15-03-2019
ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕು ತುಂಬಾ ದುಬಾರಿ ಮತ್ತು ಸ್ಮಾರ್ಟ್. ಖರೀದಿ ಮಾಡುವ ಪ್ರತಿ ವಸ್ತುವೂ ಸ್ಮಾರ್ಟ್ ಆಗಬೇಕಿರಬೇಕು ಎಂಬುದು ಸ್ಮಾರ್ಟ್ ಜಗತ್ತಿನ ಸ್ಮಾರ್ಟ್ ಜನರ ಅನಿಸಿಕೆಯಾಗಿರುತ್ತದೆ. ಇಂದು ವಿಶ್ವ ಗ್ರಾಹಕ ಹಕ್ಕುಗಳ ದಿನ. ’ಟ್ರಸ್ಟೆಡ್ ಸ್ಮಾರ್ಟ್ ಪ್ರೊಡಕ್ಟ್ಸ್’ ಎಂಬುದು ಈ...
Date : Friday, 15-03-2019
ನವದೆಹಲಿ: ಭಾರತೀಯ ವಾಯುಸೇನೆಯು ಕಳೆದ ರಾತ್ರಿ ಪಂಜಾಬ್ ಮತ್ತು ಜಮ್ಮು ಗಡಿ ಪ್ರದೇಶದಲ್ಲಿ ಪ್ರಮುಖ ಪೂರ್ವ ಸಿದ್ಧತಾ ಸಮರಾಭ್ಯಾಸವನ್ನು ಹಮ್ಮಿಕೊಂಡಿತ್ತು. ಅಪಾರ ಪ್ರಮಾಣದ ಯುದ್ಧ ವಿಮಾನಗಳು ಇದರಲ್ಲಿ ಭಾಗಿಯಾಗಿದ್ದವು. ಸಮರಾಭ್ಯಾಸದ ವೇಳೆ, ಗಡಿ ಜಿಲ್ಲೆಗಳಾದ ಪಂಜಾಬ್‌ನ ಅಮೃತಸರ ಸೇರಿದಂತೆ ಇತರ ಕಡೆಗಳಲ್ಲಿ...
Date : Friday, 15-03-2019
ನವದೆಹಲಿ: ಎನ್‌ಡಿಎ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಅಟಲ್ ಪಿಂಚಣಿ ಯೋಜನೆ 1.5 ಕೋಟಿ ಫಲಾನುಭವಿಗಳನ್ನು ತಲುಪುವ ಮೂಲಕ ಅತ್ಯಂತ ಮಹತ್ವದ ಸಾಧನೆಯನ್ನು ಮಾಡಿದೆ. 2019-20ರ ಸಾಲಿನಲ್ಲಿ ಮತ್ತೆ 75 ಲಕ್ಷ ಫಲಾನುಭವಿಗಳನ್ನು ಇದು ಹೊಂದುವ ನಿರೀಕ್ಷೆ ಇದೆ. ‘ಮುಂದಿನ...
Date : Friday, 15-03-2019
‘ದಯವಿಟ್ಟು ಮೇಲೆ ಹತ್ತಿ ಬರಬೇಡಿ; ನಾನೊಬ್ಬನೇ ಅವರನ್ನು ಎದುರಿಸುತ್ತೇನೆ”, ಎಂದು ಹೇಳಿ ನುಗ್ಗಿದ ವೀರ ಯೋಧ ಸಂದೀಪ್ನನ್ನು ಎನ್.ಎಸ್.ಜಿ. ಅಧಿಕಾರಿಗಳು ನೆನೆಯುತ್ತಾರೆ. ಈ ವೀರ ಜನಿಸಿದ್ದು 1977ರ ಮಾರ್ಚ್ 15 ರಂದು. ತಂದೆ ಉನ್ನಿಕೃಷ್ಣನ್, ನಿವೃತ್ತ ಇಸ್ರೋ ಅಧಿಕಾರಿ, ತಾಯಿ ಧನಲಕ್ಷ್ಮಿ. ಬೆಂಗಳೂರಿನ...
Date : Friday, 15-03-2019
ಮಣಿಪುರ: ರೈಲ್ವೇ ಲೈನ್ ನಿರ್ಮಾಣದ ಸಂದರ್ಭದಲ್ಲಿ, ಮಣಿಪುರದ ಇಜೈ ನದಿ ಮಾಲಿನ್ಯಗೊಳ್ಳುವುದನ್ನು ತಪ್ಪಿಸುವ ಸಲುವಾಗಿ ಭಾರತೀಯ ರೈಲ್ವೇ ಅತೀ ವಿಭಿನ್ನ ಸಮಗ್ರ ಯೋಜನೆಯೊಂದನ್ನು ಹಾಕಿಕೊಂಡಿದೆ. ನಿರ್ಮಾಣದ ವೇಳೆ ಸಾಮಾನ್ಯವಾಗಿ ನದಿಗೆ ಹಾಕಲಾಗುವ ತ್ಯಾಜ್ಯ ಮಣ್ಣಿನಿಂದ ಇಟ್ಟಿಗೆಗಳನ್ನು ನಿರ್ಮಿಸುವ ಕಾರ್ಯವನ್ನು ಅದು ಮಾಡುತ್ತಿದೆ....