Date : Saturday, 29-12-2018
ನವದೆಹಲಿ: ಪ್ರಸ್ತುತ ಬಂಧನದಲ್ಲಿರುವ ಆಗಸ್ಟಾ ವೆಸ್ಟ್‌ಲ್ಯಾಂಡ್ ಒಪ್ಪಂದದ ಮಧ್ಯವರ್ತಿ ಕ್ರಿಶ್ಚಿಯನ್ ಮಿಶೆಲ್, ತನಿಖೆಯ ವೇಳೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಹೆಸರನ್ನು ಉಲ್ಲೇಖಿಸಿದ್ದಾನೆ, ಆದರೆ ಯಾಕಾಗೆ ಉಲ್ಲೇಖಿಸಿದ್ದಾನೆ ಎಂಬುದನ್ನು ಈಗಲೇ ನಾವು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂಬುದಾಗಿ ಜಾರಿ ನಿರ್ದೇಶನಾಲಯ(ಇಡಿ) ಶನಿವಾರ...
Date : Saturday, 29-12-2018
ನವದೆಹಲಿ: ಸ್ಮಾರ್ಟ್‌ಸಿಟಿ ಪ್ರಸ್ತಾವನೆಯಡಿ ರೂ.90,929 ಕೋಟಿ ಮೊತ್ತದ ಒಟ್ಟು 2,342 ಯೋಜನೆಗಳಿಗೆ ಟೆಂಡರ್ ನೀಡಲಾಗಿದೆ. ಇವುಗಳ ಪೈಕಿ ಶೇ.72ರಷ್ಟು ಅಥವಾ ರೂ.51,866 ಮೊತ್ತದ 1,675 ಯೋಜನೆಗಳು ಪೂರ್ಣಗೊಂಡಿವೆ. ಕಳೆದ ಒಂದು ವರ್ಷಗಳಿಂದ ಇವುಗಳ ಅನುಷ್ಠಾನದ ಕಾರ್ಯ ತ್ವರಿತಗೊಳ್ಳುತ್ತಿದೆ. ವಸತಿ ಮತ್ತು ನಗರಾಭಿವೃದ್ಧಿ...
Date : Saturday, 29-12-2018
ನಮ್ಮ ದೇಶದ ಅತ್ಯಂತ ಪವಿತ್ರವಾದ ಗಂಗಾ ನದಿಯನ್ನು ಶುದ್ಧೀಕರಿಸುವ ಯೋಜನೆಯನ್ನು ಕೈಗೆತ್ತಿಕೊಂಡಿರುವ ನರೇಂದ್ರ ಮೋದಿ ಸರ್ಕಾರ ತನ್ನ ಕಾರ್ಯದಲ್ಲಿ ಸಫಲತೆಯನ್ನು ಕಾಣುತ್ತಿದೆ. ಹಿಂದಿಗಿಂತ ಈಗ ಗಂಗೆ ಹೆಚ್ಚು ಶುದ್ಧಳಾಗಿದ್ದಾಳೆ, ಆಕೆಯ ಒಡಲಿಗೆ ಸೇರುತ್ತಿದ್ದ ಕೊಳಚೆಗಳಿಗೆ ಕಡಿವಾಣ ಬಿದ್ದಿದೆ. ಇಸ್ರೋ ಸೇರಿದಂತೆ ಹಲವಾರು...
Date : Saturday, 29-12-2018
ಅಲ್ಲಿ ನಾಡಿನುತ್ತರದಲ್ಲಿ ಪರ್ವತಗಳ ಎತ್ತರದಲಿ ಮಗಮಗಿಸಿದ ಸೂರ್ಯರೇ ವಜ್ರೋಪಮ ವೀರರೇ ಇದೋ ವಂದನೆ ನಿಮಗೆ ಭಾರತಾಂಬೆಯ ವಿಮೋಚನೆಗಾಗಿ ಅದೆಷ್ಟೋ ದೇಶಪ್ರೇಮಿಗಳ ಬಲಿದಾನವಾಯಿತು. ಅವರ ಬಾಳು ಅಮರವಾಯಿತು. ತಾಯಿ ಭಾರತಿಯ ಪದತಲಕ್ಕೆ ಅರ್ಪಿತ ಸುಮರಾಶಿಗಳಲ್ಲಿ ಈ ಹೊಸ ಪುಷ್ಪವೂ ಸೇರಿ ಹೋಯಿತು. ಇದೀಗ...
Date : Saturday, 29-12-2018
ಶ್ರೀನಗರ: ಇಂದು ಬೆಳಗ್ಗೆ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ಗೆ ಜಮ್ಮು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ನಾಲ್ವರು ಉಗ್ರರು ಹತರಾಗಿದ್ದಾರೆ. ಪುಲ್ವಾಮದ ಹಂಜನ್ ಪ್ರದೇಶದಲ್ಲಿ ಉಗ್ರರು ಅವಿತುಕೊಂಡಿದ್ದಾರೆ ಎಂಬ ಖಚಿತ ಮಾಹಿತಿಯನ್ನು ಆಧರಿಸಿ ಶೋಧಕಾರ್ಯಾಚರಣೆಗಿಳಿದ ಯೋಧರು, ನಾಲ್ವರು ಉಗ್ರರನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದೆ....
Date : Saturday, 29-12-2018
ನವದೆಹಲಿ: 2019ರ ಲೋಕಸಭಾ ಚುನಾವಣೆಗೆ ಬಿಜೆಪಿ ಭರದ ಸಿದ್ಧತೆಗಳನ್ನು ನಡೆಸುತ್ತಿದೆ. ಅದರಲ್ಲೂ ಪಶ್ಚಿಮಬಂಗಾಳಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದ್ದು, ಅಲ್ಲಿ ಪ್ರಚಾರ ಕಾರ್ಯದ ಜವಾಬ್ದಾರಿ ನೋಡಿಕೊಳ್ಳಲು 20 ಸದಸ್ಯರ ನಿಯೋಗವನ್ನು ಕಳುಹಿಸುತ್ತಿದೆ. ರಾಜ್ಯಸಭಾ ಸಂಸದ ಎಂ.ಪಿ ಭೂಪೇಂದ್ರ ಯಾದವ್ ಅವರು ಈ ನಿಯೋಗದ ನೇತೃತ್ವ...
Date : Saturday, 29-12-2018
ನವದೆಹಲಿ: ದೆಹಲಿ ಮೆಟ್ರೋ ಹೊಸವರ್ಷಕ್ಕೆ ತನ್ನ ಪ್ರಯಾಣಕರಿಗೆ ಹೊಸ ಉಡುಗೊರೆಯನ್ನು ನೀಡುತ್ತಿದೆ. ಡಿ.31ರಂದು 9.7 ಕಿಮೀ ಉದ್ದದ ಲಜಪತ್ ನಗರ-ಮಯೂರ್ ವಿಹಾರ್ ಪಾಕೆಟ್ 1 ಪಿಂಕ್ ಲೈನ್ ಸಾರ್ವಜನಿಕರಿಗೆ ಮುಕ್ತವಾಗಲಿದೆ. ಈ ಸೆಕ್ಷನ್ ಐದು ಸ್ಟೇಶನ್‌ಗಳನ್ನು, ಮೂರು ಅಂಡರ್‌ಗ್ರೌಂಡ್, ಎರಡು ಎಲಿವೇಟೆಡ್‌ಗಳನ್ನು ಒಳಗೊಂಡಿದ್ದು, ಸೋಮವಾರ...
Date : Saturday, 29-12-2018
ನವದೆಹಲಿ: ಭಾರತ ಪ್ರವಾಸದಲ್ಲಿರುವ ಭೂತಾನ್ ಪ್ರಧಾನಿ ಲೊಟೈ ತ್ಸೇರಿಂಗ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ, ಸ್ನೇಹಪರ ವಾತಾವರಣದಲ್ಲಿ ಹತ್ತು ಹಲವು ವಿಷಯಗಳ ಬಗ್ಗೆ ಮಾತುಕತೆಯನ್ನು ನಡೆಸಿದರು. ಭೂತಾನಿನ 12ನೇ ಪಂಚವಾರ್ಷಿಕ ಯೋಜನೆಗಾಗಿ, ಪ್ರಧಾನಿ ಮೋದಿ ಆ ದೇಶಕ್ಕೆ ರೂ.4,500 ಕೋಟಿ...
Date : Saturday, 29-12-2018
ಶ್ರೀನಗರ: ಇನ್ಸ್‌ಪೆಕ್ಟರ್ ಜನರಲ್ ಎನ್‌ಎಸ್ ಜಮ್ವಾಲ್ ಅವರು, ಜಮ್ಮು ವಲಯದ ಬಿಎಸ್‌ಎಫ್ ಕಮಾಂಡರ್ ಆಗಿ ಅಧಿಕಾರವನ್ನು ಸ್ವೀಕಾರ ಮಾಡಿದ್ದಾರೆ. ಐಜಿ ರಾಮ್ ಅವ್ತರ್ ಅವರ ಉತ್ತರಾಧಿಕಾರಿಯಾಗಿ ಇವರು ನೇಮಕಗೊಂಡಿದ್ದು, ಅವ್ತರ್ ತೆಕನ್‌ಪುರ್ ಬಿಎಸ್‌ಎಫ್ ಅಕಾಡಮಿ ಸೇರ್ಪಡೆಗೊಂಡಿದ್ದಾರೆ. ಈಶಾನ್ಯ ಭಾಗದ ಮೀಜೋರಾಂ ಮತ್ತು...
Date : Saturday, 29-12-2018
ಸಿಕ್ಕಿಂ: ಸಿಕ್ಕಿಂನ ಭಾರತ-ಗಡಿ ಪ್ರದೇಶದಲ್ಲಿ ಭೀಕರ ಹಿಮಪಾತದಲ್ಲಿ ಸಿಲುಕಿ ಹಾಕಿಕೊಂಡಿದ್ದ 2,500 ಮಂದಿಯನ್ನು ಭಾರತೀಯ ಯೋಧರು ರಕ್ಷಣೆ ಮಾಡಿದ್ದಾರೆ. ಗಂಗ್ಟೋಕ್‌ನ ನಾಥುಲಾ ಸಮೀಪ ವಿಪರೀತ ಹಿಮಪಾತದಿಂದಾಗಿ 400ಕ್ಕೂ ಅಧಿಕ ವಾಹನಗಳು ಸಿಲುಕಿ ಹಾಕಿಕೊಂಡಿದ್ದವು, ಶುಕ್ರವಾರ ರಾತ್ರಿ ಯೋಧರು ವಾಹನಗಳೊಳಗಿದ್ದ ಎಲ್ಲರನ್ನೂ ರಕ್ಷಣೆ ಮಾಡಿ...