Date : Monday, 03-12-2018
ಮಲ್ಕನ್‌ಗಿರಿ: ತಲೆ ಮೇಲೆ ರೂ.1 ಲಕ್ಷ ಬಹುಮಾನ ಘೋಷಿಸಲ್ಪಟ್ಟಿದ್ದ ಒರಿಸ್ಸಾದ ಮಲ್ಕನ್‌ಗಿರಿ ಜಿಲ್ಲೆಯ ಮೋಸ್ಟ್ ವಾಂಟೆಡ್ ನಕ್ಸಲ್ ಮಹಿಳೆ ಸೋಮವಾರ ಪೊಲೀಸರಿಗೆ ಶರಣಾಗತಳಾಗಿದ್ದಾಳೆ. 23 ವರ್ಷದ ಇಡೆ ಮಾಡಿ ಪೊಲೀಸರಿಗೆ ಶರಣಾದ ನಕ್ಸಲ್ ಮಹಿಳೆ. ಇಂದು ಈಕೆ ಮಲ್ಕನ್‌ಗಿರಿ ಎಸ್‌ಪಿ ಜಗಮೋಹನ್...
Date : Monday, 03-12-2018
ನವದೆಹಲಿ: ನಕಲಿ ಸುದ್ದಿಗಳು ಹಂಚಿಕೆಯಾಗುತ್ತಿರುವುದಕ್ಕೆ ತೀವ್ರ ಆಕ್ರೋಶ ಎದುರಿಸುತ್ತಿರುವ ವಾಟ್ಸ್ಯಾಪ್, ಇದೀಗ ತನ್ನ ಇಮೇಜ್ನ್ನು ಉಳಿಸಿಕೊಳ್ಳಲು ದೇಶದಾದ್ಯಂತ ನಕಲಿ ಸುದ್ದಿಗಳ ವಿರುದ್ಧ ಟಿವಿ ಅಭಿಯಾನ ಆರಂಭಿಸುತ್ತಿದೆ. ಟಿವಿ ಅಭಿಯಾನದ ಭಾಗವಾಗಿ ವಾಟ್ಸ್ಯಾಪ್, ಚಿತ್ರ ನಿರ್ಮಾಣಗಾರ ಶ್ರೀಶ ಗುಹಾ ತಕುರ್ತ ಅವರೊಂದಿಗೆ ಸೇರಿ...
Date : Monday, 03-12-2018
ಬಿಲ್ಸಾಪುರ್: ಛತ್ತೀಸ್‌ಗಢದ ಬಿಲ್ಸಾಪುರದ ಸುಮಾರು 50,003 ಪೊಲೀಸರು ಹೆಣ್ಣು ಮಕ್ಕಳು ಮತ್ತು ಮಹಿಳೆಯರಿಂದ ರಾಖಿ ಕಟ್ಟಿಸಿಕೊಳ್ಳುವ ಮೂಲಕ ಗಿನ್ನಿಸ್ ದಾಖಲೆಯನ್ನು ಮಾಡಿದ್ದಾರೆ. 10 ಗಂಟೆಯಲ್ಲಿ 50,033 ಪೊಲೀಸರಿಗೆ ರಾಖಿಯನ್ನು ಕಟ್ಟಿ ಮತ್ತು ಅವರೊಂದಿಗೆ ಸೆಲ್ಫಿಯನ್ನೂ ಕ್ಲಿಕ್ಕಿಸಿ ಆ ಮೂಲಕ ಬಿಲ್ಸಾಪುರದ ಮಹಿಳೆಯರು ಹೊಸ...
Date : Monday, 03-12-2018
ನವದೆಹಲಿ: ನವೆಂಬರ್ ತಿಂಗಳ ಜಿಎಸ್‌ಟಿ ಸಂಗ್ರಹ ರೂ.97,637 ಕೋಟಿಗೆ ಏರಿಕೆಯಾಗಿದೆ. ಒಟ್ಟು ಜಿಎಸ್‌ಟಿಯ ಪೈಕಿ ಸಿಜಿಎಸ್‌ಟಿ ಟಿ ರೂ 16, 812 ಕೋಟಿಯಾಗಿದೆ. ಎಸ್‌ಜಿಎಸ್‌ಟಿ ರೂ.23,070 ಕೋಟಿ. ಐಜಿಎಸ್‌ಟಿ ರೂ.47, 726 ಕೋಟಿ. ಆಗಸ್ಟ್-ಸೆಪ್ಟಂಬರ್ ತಿಂಗಳ ಅವಧಿಗೆ ರೂ.11,922 ಕೋಟಿಯನ್ನು ಕೇಂದ್ರ...
Date : Monday, 03-12-2018
ನವದೆಹಲಿ: ಭಾರತೀಯ ರೈಲ್ವೇಯು ಪಾರಂಪರಿಕ ಕಲ್ಕಾ- ಶಿಮ್ಲಾ ಟಾಯ್ ರಸ್ತೆಯನ್ನು ಪುನರ್ ನಿರ್ಮಾಣ ಮಾಡಲು ಉದ್ದೇಶಿಸಿದ್ದು, ಇದರಿಂದ ರೂ. 350 ಕೋಟಿ ಲಾಭ ಪಡೆಯುವ ನಿರೀಕ್ಷೆಯಲ್ಲಿದೆ. ಕಲ್ಕಾ-ಶಿಮ್ಲಾ ಟಾಯ್ ಟ್ರೈನ್ ರೂಟ್ 102 ಸುರಂಗಗಳನ್ನು ಹೊಂದಿರುವುದಕ್ಕೆ ಜನಪ್ರಿಯವಾಗಿದೆ. ಇದೀಗ ಅದನ್ನು ಅತ್ಯದ್ಭುತ...
Date : Monday, 03-12-2018
ನವದೆಹಲಿ: ದೇಶದ ಮೊತ್ತ ಮೊದಲ ಎಂಜಿನ್ ರಹಿತ ರೈಲು, ಟ್ರೈನ್ 18 ಭಾನುವಾರ ಗಂಟೆಗೆ 180 ಕಿಲೋ ಮೀಟರ್ ಸಾಗಿ ಊಹೆಗಿಂತಲೂ ಉತ್ತಮ ಸಾಧನೆಯನ್ನು ಮಾಡಿದೆ. ಕೋಟ-ಸವಾಯ್ ಮಧೋಪುರ ಸೆಕ್ಷನ್ನಲ್ಲಿ ಭಾನುವಾರ ಟ್ರೈನ್ 18 ನ ಪ್ರಾಯೋಗಿಕ ಸಂಚಾರ ಪರೀಕ್ಷೆಯನ್ನು ನಡೆಸಲಾಗಿತ್ತು....
Date : Monday, 03-12-2018
ನವದೆಹಲಿ: ಭಾರತೀಯ ವಾಯುಸೇನೆ ಮತ್ತು ಅಮೆರಿಕಾ ವಾಯುಸೇನೆಗಳ ನಡುವಣ 12 ದಿನಗಳ ಜಂಟಿ ಸಮರಾಭ್ಯಾಸ ಇಂದು ಕಲೈಕುಂಡ ಮತ್ತು ಪನಗ್ರಹ್ ವಾಯುಸೇನೆ ಕೇಂದ್ರಗಳಲ್ಲಿ ಆರಂಭಗೊಂಡಿದೆ. ಅತ್ಯುತ್ತಮ ಸಮರಾಭ್ಯಾಸ, ಕಾರ್ಯಾಚರಣೆ ಕೌಶಲ ವೃದ್ಧಿ, ಪರಸ್ಪರ ವಿನಿಮಯಗಳನ್ನು ಉತ್ತೇಜಿಸುವ ಸಲುವಾಗಿ ಜಂಟಿ ಸಮರಭ್ಯಾಸ ಆರಂಭಿಸಲಾಗಿದೆ...
Date : Monday, 03-12-2018
ನವದೆಹಲಿ: ದೇಶದಲ್ಲಿ ಡ್ರೋನ್ ಆಪರೇಟರ್‌ಗಳ ನೋಂದಾವಣೆ ಪ್ರಕ್ರಿಯೆಯನ್ನು ನಾಗರಿಕ ವಿಮಾನಯಾನ ಸಚಿವಾಲಯ ಆರಂಭಿಸಿದೆ. ಅಧಿಕೃತ ಪೊರ್ಟಲ್ ‘ಡಿಜಿ ಸ್ಕೈ’ ವೇದಿಕೆಯಲ್ಲಿ ನೋಂದಾವಣೆ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಈ ವರ್ಷದ ಆಗಸ್ಟ್‌ನಲ್ಲಿ, ರಿಮೋಟ್ ಚಾಲಿತ ಏರಿಯಲ್ ಸಿಸ್ಟಮ್‌ಗಳ ಹಾರಾಟವನ್ನು ನಾಗರಿಕ...
Date : Monday, 03-12-2018
ಮುಂಬೈ: ಮಹಾರಾಷ್ಪ್ರದ ಅಹ್ಮದಾನಗರ್‌ನಲ್ಲಿರುವ ಸಾಯಿಬಾಬಾ ಸಮಾಧಿ ಸ್ಥಳದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನ ಟ್ರಸ್ಟ್, ಅಣೆಕಟ್ಟಿಗೆ ಸುರಂಗ ಮಾರ್ಗ ನಿರ್ಮಾಣ ಮಾಡುವ ಯೋಜನೆಗೆ ರೂ.500 ಕೋಟಿ ಸಾಲ ನೀಡುತ್ತಿದೆ. ನಿಲವಂಡೆ ಡ್ಯಾಂ ಪ್ರವರ ನದಿಗೆ ಕಟ್ಟಲಾಗಿದ್ದು, ನಾಸಿಕ್‌ನ ಸಿನ್ನರ್‌ನ ಮತ್ತು...
Date : Monday, 03-12-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರಿಗೆ ಹಿಂದೂ ಧರ್ಮದ ಮೂಲತತ್ವವೇ ಗೊತ್ತಿಲ್ಲ ಎಂದು ಹೇಳಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ, ಕೇಂದ್ರ ಸಚಿವೆ ಸ್ಮ್ರತಿ ಇರಾನಿ ತಿರುಗೇಟು ನೀಡಿದ್ದಾರೆ. ‘ರಾಹುಲ್ ಮೊದಲು ತನ್ನೊಳಗಿನ ಹಿಂದೂವನ್ನು ವಿವರಿಸಲಿ. ಮಧ್ಯಪ್ರದೇಶದಲ್ಲಿ ತನ್ನ ಗೋತ್ರವನ್ನೇ ತಿಳಿಯದ ರಾಹುಲ್...