News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

8 ತರಗತಿವರೆಗೆ ಫೇಲ್ ಮಾಡುವಂತಿಲ್ಲ ಎಂಬ ಪದ್ಧತಿ ರದ್ದು: ಮಸೂದೆ ಮಂಡನೆ

ನವದೆಹಲಿ: 8ನೇ ತರಗತಿವರೆಗೆ ವಿದ್ಯಾರ್ಥಿಗಳನ್ನು ಫೇಲ್ ಮಾಡುವಂತಿಲ್ಲ ಎಂಬ ನಿಯಮವನ್ನು ರದ್ದುಗೊಳಿಸುವ ಮಸೂದೆಗೆ ಸಂಸತ್ತಿನ ಅನುಮೋದನೆ ಸಿಕ್ಕಿದೆ. ಇದರಿಂದಾಗಿ ಮಕ್ಕಳನ್ನು ಫೇಲ್ ಮಾಡುವಂತಹ ಅಥವಾ ಫೇಲ್ ಮಾಡದೇ ಇರುವಂತಹ ಅವಕಾಶವನ್ನು ಶಾಲೆಗಳಿಗೆ ನೀಡುವ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ನೀಡಲಾಗಿದೆ. ಗುರುವಾರ, 8ನೇ...

Read More

ಮಧ್ಯಪ್ರದೇಶ :ವಿವಾದದ 48 ಗಂಟೆಯ ಬಳಿಕ ಮರಳಿ ಬಂತು ವಂದೇ ಮಾತರಂ

ಭೋಪಾಲ್: ಮಧ್ಯಪ್ರದೇಶದ ಸಚಿವ ಕಾರ್ಯಾಲಯಗಳಲ್ಲಿ ಸ್ಥಗಿತಗೊಂಡಿದ್ದ ವಂದೇ ಮಾತರಂ ಗೀತೆ, ಇದೀಗ ಪೊಲೀಸ್ ಬ್ಯಾಂಡ್ ಮತ್ತು ರಾಷ್ಟ್ರಗೀತೆಯೊಂದಿಗೆ ವಾಪಸ್ಸಾಗಿದೆ. ಹೊಸದಾಗಿ ರಚನೆಯಾದ ಕಮಲ್‌ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ, ತಿಂಗಳ ಆರಂಭದ ದಿನ ಸಚಿವ ಕಾರ್ಯಾಲಯಗಳಲ್ಲಿ ವಂದೇ ಮಾತರಂ ಹಾಡುತ್ತಿದ್ದ ಅನೇಕ ವರ್ಷಗಳ...

Read More

2018ರಲ್ಲಿ ಫಂಡಿಂಗ್‌ನಲ್ಲಿ $38.3 ಬಿಲಿಯನ್‌ಗೆ ಏರಿದ ಭಾರತದ ಸ್ಟಾರ್ಟ್ಅಪ್

ನವದೆಹಲಿ: ಭಾರತದ ಸ್ಟಾರ್ಟ್ಅಪ್ 2018ರಲ್ಲಿ ಫಂಡಿಂಗ್‌ನಲ್ಲಿ $ 38.3 ಬಿಲಿಯನ್‌ಗೆ ಏರಿಕೆಯಾಗಿದೆ. ಈ ಮೂಲಕ ಯುಎಸ್, ಚೀನಾದ ಬಳಿಕ ಮೂರನೇ ದೊಡ್ಡ ಸ್ಟಾರ್ಟ್ಅಪ್ ಆಗಿ ಹೊರಹೊಮ್ಮಿದೆ ಎಂದು ಯೋಸ್ಟಾರ್ಟ್ಅಪ್ ವರದಿ ಮಾಡಿದೆ. ಫ್ಲಿಪ್‌ಕಾರ್ಟ್ ಅಮೆರಿಕನ್ ರಿಟೈಲರ್ ವಾಲ್ಮಾರ್ಟ್‌ನೊಂದಿಗೆ ಮಾಡಿಕೊಂಡ $ 16...

Read More

ಸಾಧಕ ಯುವ ಉದ್ಯಮಿಗಳಿಗೆ ‘ರಾಷ್ಟ್ರೀಯ ಉದ್ಯಮಶೀಲತ್ವ ಪ್ರಶಸ್ತಿ’ ನೀಡಲಿದೆ ಕೇಂದ್ರ

ನವದೆಹಲಿ: ಉನ್ನತ ಸಾಧನೆಯನ್ನು ಮಾಡಿದ ಯುವ ಉದ್ಯಮಿಗಳನ್ನು ಗುರುತಿಸಿ, ಸನ್ಮಾನಿಸುವ ಸಲುವಾಗಿ ಕೇಂದ್ರ ಸರ್ಕಾರ ಕಳೆದ ಎರಡು ವರ್ಷಗಳಿಂದ ‘ರಾಷ್ಟ್ರೀಯ ಉದ್ಯಮಶೀಲತ್ವ ಪ್ರಶಸ್ತಿ’ನ್ನು ನೀಡುತ್ತಾ ಬಂದಿದೆ. ಮೂರನೇ ವರ್ಷದ ಪ್ರಶಸ್ತಿ ಪ್ರಧಾನ ಸಮಾರಂಭ ಇಂದು ದೆಹಲಿಯಲ್ಲಿ ಜರುಗಲಿದೆ. ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು...

Read More

ಅಂಬಲ, ಹಶಿಮರಗಳಲ್ಲಿ ರಫೆಲ್ ಜೆಟ್ ನಿಯೋಜಿಸಲಿದೆ ವಾಯುಸೇನೆ

ನವದೆಹಲಿ: ಭಾರತೀಯ ವಾಯುಸೇನೆಯು ಅತ್ಯಾಧುನಿಕ ಯುದ್ಧವಿಮಾನ ರಫೆಲ್ ಜೆಟ್‌ನ್ನು ತನ್ನ ವಾಯುನೆಲೆಯಾದ ಹರಿಯಾಣದ ಅಂಬಲ ಮತ್ತು ಪಶ್ಚಿಮಬಂಗಾಳದ ಹಶಿಮರದಲ್ಲಿ ನಿಯೋಜನೆಗೊಳಿಸಲು ನಿರ್ಧರಿಸಿದೆ. 2019ರ ಸೆಪ್ಟಂಬರ್ ವೇಳೆಗೆ ರಫೆಲ್ ಜೆಟ್ ಭಾರತೀಯ ವಾಯುಸೇನೆಗೆ ಸೇರ್ಪಡೆಗೊಳ್ಳಲಿದೆ. ಆದರೆ ಅದು ಭಾರತೀಯ ಹವಾಗುಣದಲ್ಲಿ ಬರೋಬ್ಬರಿ 1,500...

Read More

ಜ.31ರಿಂದ ಎರಡು ದಿನಗಳ ಅರಬ್ ಲೀಗ್ ಸಭೆ ಆಯೋಜಿಸಲಿದೆ ಭಾರತ

ನವದೆಹಲಿ: ಜನವರಿ 1ರಿಂದ ಭಾರತ ಎರಡು ದಿನಗಳ ಕಾಲ ಅರಬ್ ಲೀಗ್ ಸಭೆಯನ್ನು ನವದೆಹಲಿಯಲ್ಲಿ ಆಯೋಜನೆಗೊಳಿಸುತ್ತಿದೆ. ಅರಬ್ ಲೀಗ್ ಸ್ಟೇಟ್‌ಗಳ ಅಧಿಕಾರಿಗಳು ಮತ್ತು ವಿದೇಶಾಂಗ ಸಚಿವರುಗಳು ಇದರಲ್ಲಿ ಭಾಗಿಯಾಗುತ್ತಿದ್ದಾರೆ. 22 ಸದಸ್ಯರುಳ್ಳ ಅರಬ್ ಲೀಗ್‌ನ ನಡುವೆ ಸಹಕಾರವನ್ನು ವೃದ್ಧಿಸುವ ಸಲುವಾಗಿ ರಚನೆಯಾದ...

Read More

ರೂ.2000 ನೋಟುಗಳ ಮುದ್ರಣ ಸ್ಥಗಿತ: ಚಲಾವಣೆ ಮುಂದುವರೆಯಲಿದೆ

ನವದೆಹಲಿ: ರೂ.2000 ಮುಖಬೆಲೆಯ ನೋಟುಗಳ ಮುದ್ರಣವನ್ನು ಆರ್‌ಬಿಐ ಸ್ಥಗಿತಗೊಳಿಸಿದೆ. ಆದರೆ ಅದರ ಚಲಾವಣೆ ಮುಂದುವರೆಯಲಿದೆ ಎಂದು ವರದಿಗಳು ತಿಳಿಸಿವೆ. ಅತ್ಯಧಿಕ ಮೌಲ್ಯದ ನೋಟುಗಳು ಹಣಕಾಸು ವಂಚನೆ, ತೆರಿಗೆ ವಂಚನೆ ಮುಂತಾದುವುಗಳಿಗೆ ಬಳಕೆಯಾಗಬಹುದು ಎಂದು ಕೇಂದ್ರ ಸರ್ಕಾರ ಶಂಕೆ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಆರ್‌ಬಿಐ ರೂ.2000...

Read More

ರೂ.1.35 ಲಕ್ಷ ಕೋಟಿಗಳಷ್ಟು ಇಳಿದ ಭಾರತದ ವಿದೇಶಿ ಸಾಲ

ನವದೆಹಲಿ: ತನ್ನ ವಿದೇಶಿ ಸಾಲವನ್ನು ರೂ.1.35 ಲಕ್ಷ ಕೋಟಿಗಳಿಗೆ ಇಳಿಸುವ ಮೂಲಕ ಭಾರತ ಮಹತ್ತರವಾದ ಸಾಧನೆಯನ್ನು ಮಾಡಿದೆ. ಕಳೆದ ಎಪ್ರಿಲ್-ಸೆಪ್ಟಂಬರ್ ಅವಧಿಯಲ್ಲಿ ವಿದೇಶಿ ಸಾಲದಲ್ಲಿ ರೂ.1.35 ಲಕ್ಷ ಕೋಟಿ ಇಳಿಕೆಯಾಗಿದೆ. ಭಾರತ ವಿದೇಶಗಳಿಂದ ಸಾಲ ಪಡೆಯುವ ಪ್ರಮಾಣ ಕಡಿಮೆಯಾಗಿರುವುದು ಇದಕ್ಕೆ ಕಾರಣ...

Read More

ಮೋದಿಯವರ ‘ಶೂನ್ಯ’ ಸಾಧನೆಗಳು

ಆಡಳಿತದ ಚುಕ್ಕಾಣಿ ಹಿಡಿದು ನಾಲ್ಕೂವರೆ ವರ್ಷಗಳನ್ನು ಪೂರೈಸಿರುವ ನರೇಂದ್ರ ಮೋದಿ ಸರ್ಕಾರ ದೇಶದ ಅಭಿವೃದ್ಧಿಗೆ ಮಾಡಿದ ಸಾಧನೆ ‘ಶೂನ್ಯ’ ಎಂದು ಪ್ರತಿಪಕ್ಷಗಳು, ಮೋದಿ ವಿರೋಧಿಗಳು ಆರೋಪಿಸುತ್ತಿದ್ದಾರೆ. ಅವರ ಆರೋಪ ಒಂದರ್ಥದಲ್ಲಿ ನಿಜವೇ ಆಗಿದೆ. ಮೋದಿ ಮಾಡಿದ ಸಾಧನೆಗಳಲ್ಲಿ ‘ಶೂನ್ಯ’ವೇ ಜಾಸ್ತಿ ಇದೆ....

Read More

ರಫೆಲ್ ವಿವಾದ ಇರುವುದು ಕಾಂಗ್ರೆಸ್ಸಿಗರ ಮನಸ್ಸಿನಲ್ಲಿಯೇ ಹೊರತು ವಾಸ್ತವದಲ್ಲಲ್ಲ: ಸುಷ್ಮಾ

ನವದೆಹಲಿ: ರಫೆಲ್ ವಿವಾದ ಕೇವಲ ಕಾಂಗ್ರೆಸ್ಸಿಗರ ಮನಸ್ಸಿನಲ್ಲಿಯೇ ಹೊರತು ವಾಸ್ತವದಲ್ಲಿಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ‘ದೇಶದ ಅತ್ಯುನ್ನತ ನ್ಯಾಯಾಂಗ ಸುಪ್ರೀಂಕೋರ್ಟ್ ರಫೆಲ್ ಒಪ್ಪಂದದ ಬಗ್ಗೆ ಕ್ಲೀನ್‌ಚಿಟ್ ನೀಡಿದೆ. ಹೀಗಿರುವಾಗ ಕಾಂಗ್ರೆಸ್ ತನ್ನ ಆರೋಪವನ್ನು ಮುಂದುವರೆಸಿದರೆ. ವಾಸ್ತವದಲ್ಲಿ ಇಲ್ಲದೇ...

Read More

Recent News

Back To Top