News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಝಾರ್ಖಂಡ್‌ನಂತೆ ರಾಜ್ಯದಲ್ಲೂ ಪಿಎಫ್‌ಐ ನಿಷೇಧಿಸಲು ಬಿಜೆಪಿ ಆಗ್ರಹ

ಬೆಂಗಳೂರು: ಝಾರ್ಖಂಡ್ ಮಾದರಿಯಲ್ಲೇ ಕರ್ನಾಟಕದಲ್ಲೂ ಪಿಎಫ್‌ಐ ಸಂಘಟನೆಯನ್ನು ನಿಷೇಧಗೊಳಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಆದರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದು ಸಾಧ್ಯವಾಗದು ಎನ್ನುತ್ತಿದೆ. ಹಲವಾರು ಬಿಜೆಪಿ ಮತ್ತು ಆರ್‌ಎಸ್‌ಎಸ್ ಕಾರ್ಯಕರ್ತರ ಕೊಲೆಯ ಹಿಂದೆ ಪಿಎಫ್‌ಯ ಕೈವಾಡದ ಆರೋಪವಿದೆ. ಈ ಹಿನ್ನಲೆಯಲ್ಲಿ...

Read More

ರೂ.೫೦೦ ಕೋಟಿಯಲ್ಲಿ ‘ರಾಮಾಯಣ’ ಸಿನಿಮಾ: ಒಪ್ಪಂದಕ್ಕೆ ಸಹಿ

ಲಕ್ನೋ: ಸಿನಿಮಾ ನಿರ್ದೇಶಕರೊಬ್ಬರು ರೂ.500 ಕೋಟಿ ವೆಚ್ಚದಲ್ಲಿ ರಾಮಾಯಣ ಸಿನಿಮಾವನ್ನು ತಯಾರಿಸಲು ನಿರ್ಧರಿಸಿದ್ದು, ಈ ಹಿನ್ನಲೆಯಲ್ಲಿ ಉತ್ತರಪ್ರದೇಶ ಸಿನಿಮಾ ಘಟಕ ಫಿಲ್ಮ್ ಬಂಧುವಿನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಉತ್ತರಪ್ರದೇಶ ಹೂಡಿಕೆದಾರರ ಸಮಾವೇಶದಲ್ಲಿ ಈ ಬಗೆಗಿನ ಒಪ್ಪಂದಕ್ಕೆ ಸಹಿ ಬಿದ್ದಿದೆ ಎಂದು ನಿರ್ಮಾಪಕ...

Read More

ಮೀರತ್‌ನಲ್ಲಿ ಬೃಹತ್ ‘ರಾಷ್ಟ್ರೋದಯ ಸಮ್ಮೇಳನ’ ಆಯೋಜಿಸುತ್ತಿದೆ RSS

ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ ಭಾನುವಾರ ಮೀರತ್‌ನಲ್ಲಿ ‘ರಾಷ್ಟ್ರೋದಯ ಸಮ್ಮೇಳನ’ವನ್ನು ಆಯೋಜಿಸಿದ್ದು, ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಇದರಲ್ಲಿ ಭಾಗಿಯಾಗಲಿದ್ದಾರೆ. ಈ ಸಮ್ಮೇಳನದಲ್ಲಿ ಭಾಗಿಯಾಗಲು ಈಗಾಗಲೇ 2.5 ಲಕ್ಷ ಜನ ಸ್ವಯಂಸೇವಕರಾಗಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಇದು ದೇಶದ ಅತೀದೊಡ್ಡ ಸಮ್ಮೇಳನವಾಗಿ ಹೊರಹೊಮ್ಮುವ...

Read More

ಶ್ರೀಮಂತರ ಸಂಪತ್ತು ಶೇ.15ರಷ್ಟು ಜಿಡಿಪಿಗೆ ಸಮ: ಏರುತ್ತಲೇ ಇದೆ ಅಸಮಾನತೆ

ನವದೆಹಲಿ: 30 ದಶಕಗಳಿಂದ ಭಾರತದ ಸಂಪತ್ತಿನ ಹಂಚಿಕೆಯಲ್ಲಿ ಅಸಮಾನತೆ ಏರುತ್ತಲೇ ಬರುತ್ತಿದೆ. ಭಾರತೀಯ ಕೋಟ್ಯಾಧಿಪತಿಗಳ ಸಂಪತ್ತು ಶೇ.15ರಷ್ಟು ಜಿಡಿಪಿಗೆ ಸಮನಾಂತರವಾಗಿದೆ. ಇಲ್ಲಿನ ಶ್ರೀಮಂತರು ಶ್ರೀಮಂತರಾಗುತ್ತಾ ಹೋಗುತ್ತಿದ್ದಾರೆ. ಆದರೆ ಬಡವರು ಮಾತ್ರ ಬಡವರಾಗಿಯೇ ಉಳಿಯುತ್ತಿದ್ದಾರೆ ಎಂದು ಆಕ್ಸ್‌ಫಾಮ್ ವರದಿ ತಿಳಿಸಿದೆ. ದೇಶದ ಸಂಪತ್ತಿನ ಬಹುಪಾಲನ್ನು...

Read More

ಪಿಎಫ್‌ಐಗೆ ನಿಷೇಧ ಹೇರಿದ ಜಾರ್ಖಾಂಡ್

ದುಮ್ಕಾ: ತನ್ನ ರಾಜ್ಯದಲ್ಲಿ ಅರಾಜಕತೆಯನ್ನು ಸೃಷ್ಟಿಸುತ್ತಿದೆ ಎಂದು ಆರೋಪಿಸಿ ಜಾರ್ಖಾಂಡ್ ಸರ್ಕಾರ ಪಿಎಫ್‌ಐಗೆ ನಿಷೇಧ ಹೇರಿದೆ. ಗೃಹ ಇಲಾಖೆಯ ಪ್ರಸ್ತಾವಣೆಗೆ ಕಾನೂನು ಇಲಾಖೆ ಅನುಮೋದನೆ ನೀಡಿದ ಬಳಿಕ ನಿಷೇಧದ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಅಪರಾಧ ಕಾನೂನು ತಿದ್ದುಪಡಿ ಕಾಯ್ದೆ, 1908ರ ಸೆಕ್ಷನ್ 16...

Read More

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬಜೆಟ್ ಮಂಡಿಸಿದ ಗೋವಾ ಸಿಎಂ

ಪಣಜಿ: ಆರೋಗ್ಯದ ಸಮಸ್ಯೆಯಿಂದಾಗಿ ಆಸ್ಪತ್ರೆ ಸೇರಿಕೊಂಡಿದ್ದ ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರು ಇದೀಗ ಸಂಪೂರ್ಣ ಗುಣಮುಖರಾಗಿದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅಷ್ಟೇ ಅಲ್ಲದೇ ಗುರುವಾರ ಅವರು ವಿಧಾನಸಭೆಯಲ್ಲಿ ಬಜೆಟ್ ಮಂಡನೆಗೊಳಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರದ ವಿಶೇಷ ವಿಮಾನದ ಮೂಲಕ ಗೋವಾಗೆ ಹಾರಿದ...

Read More

ವಿಶ್ವದ ಅತೀ ಚಿಕ್ಕ ಪೆನ್ಸಿಲ್ ತಯಾರಿಸಿದ ಕಲಾವಿದ

ಹಲ್‌ದ್ವಾನಿ: ಉತ್ತರಾಖಂಡ ಹಲ್‌ದ್ವಾನದ ವ್ಯಕ್ತಿಯೊಬ್ಬರು ಜಗತ್ತಿನ ಅತೀ ಚಿಕ್ಕ ಪೆನ್ಸಿಲ್ ತಯಾರಿಸಿ ವಿಶ್ವ ದಾಖಲೆ ಮಾಡಿದ್ದಾರೆ. ವೃತ್ತಿಯಲ್ಲಿ ಕಲಾವಿದರಾಗಿರುವ ಪ್ರಕಾಶ್ ಚಂದ್ರ ಉಪಧ್ಯಾಯ ಅವರು ಪೆನ್ಸಿಲ್ ತಯಾರಿಸಿದ್ದು, ಇದು 5 ಮಿಲಿ ಮೀಟರ್ ಉದ್ದ ಮತ್ತು 0.5 ಮಿಲಿ ಮೀಟರ್ ಅಗಲವಿದೆ. ಮರದ...

Read More

ರಾಷ್ಟ್ರಪತಿ ಭವನದಲ್ಲಿ ಕೆನಡಾ ಪ್ರಧಾನಿಯನ್ನು ಆತ್ಮೀಯವಾಗಿ ಸ್ವಾಗತಿಸಿದ ಮೋದಿ

ನವದೆಹಲಿ: ಭಾರತ ಪ್ರವಾಸದಲ್ಲಿರುವ ಕೆನಡಾ ಪ್ರಧಾನಿ ಜಸ್ಟೀನ್ ಟ್ರುಡಿಯು ಅವರಿಗೆ ಶುಕ್ರವಾರ ರಾಷ್ಟ್ರಪತಿ ಭವನದಲ್ಲಿ ‘ಗಾರ್ಡ್ ಆಫ್ ಹಾನರ್’ ನೀಡಿ ಗೌರವಿಸಲಾಯಿತು. ರಾಷ್ಟ್ರಪತಿ ಭವನಕ್ಕೆ ಆಗಮಿಸುತ್ತಿದ್ದಂತೆ ಟ್ರುಡಿಯು ಕುಟುಂಬವನ್ನು ಆತ್ಮೀಯವಾಗಿ ಪ್ರಧಾನಿ ನರೇಂದ್ರ ಮೋದಿ ಬರಮಾಡಿಕೊಂಡರು. ಮಕ್ಕಳನ್ನು ಅಪ್ಪಿಕೊಂಡರು. ಟ್ರುಡಿಯು ಕುಟುಂಬ...

Read More

ಎ.21ರಂದು ನಾಗರಿಕ ಸೇವಾ ದಿನ: ಪ್ರಶಸ್ತಿಗೆ ಅರ್ಜಿ ಆಹ್ವಾನ

ನವದೆಹಲಿ: ಎಪ್ರಿಲ್ 21ರಂದು ದೇಶದಲ್ಲಿ ನಾಗರಿಕ ಸೇವಾ ದಿವಸವನ್ನು ಆಚರಿಸಲಾಗುತ್ತದೆ. ಈ ವೇಳೆ ಸಾರ್ವಜನಿಕ ಸೇವೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧಿಕಾರಿಗಳಿಗೆ ಪ್ರಶಸ್ತಿಯನ್ನು ನೀಡಲಾಗುತ್ತದೆ. ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನಾ, ಡಿಜಿಟಲ್ ಪೇಮೆಂಟ್ ಪ್ರಚಾರ, ಪ್ರಧಾನಮಂತ್ರಿ ಆವಾಸ್ ಯೋಜನಾ, ದೀನ್...

Read More

ರೈತರನ್ನು ಸೆಳೆಯಲು eNAMಗೆ ಮತ್ತಷ್ಟು ಉತ್ತೇಜನ ನೀಡಿದ ಕೇಂದ್ರ

ನವದೆಹಲಿ: ಎಲೆಕ್ಟ್ರಾನಿಕ್ ನ್ಯಾಷನಲ್ ಅಗ್ರಿಕಲ್ಚರ್ ಮಾರ್ಕೆಟ್(eNAM) ವೇದಿಕೆಯಲ್ಲಿ ಹೆಚ್ಚು ಹೆಚ್ಚು ರೈತರನ್ನು ಒಳಪಡಿಸುವ ಸಲುವಾಗಿ ಕೇಂದ್ರ ಸರ್ಕಾರ ಮೊಬೈಲ್ ಪೇಮೆಂಟ್ ಸೌಲಭ್ಯವನ್ನು ಅನಾವರಣಗೊಳಿಸಿದೆ ಮತ್ತು ಪ್ರಾದೇಶಿಕ ಭಾಷೆಯಲ್ಲೂ ಭೀಮ್ ಲಭ್ಯವಾಗುವಂತೆ ಮಾಡಿದೆ. ಇದೀಗ eNAM ಹಿಂದಿ ಮತ್ತು ಇಂಗ್ಲೀಷ್ ಸೇರಿದಂತೆ ಗುಜರಾತಿ,...

Read More

Recent News

Back To Top