Date : Thursday, 10-01-2019
ಶಬರಿಮಲೆ ರಕ್ಷಣೆಗಾಗಿ ನಡೆಯುತ್ತಿರುವ ಚಳುವಳಿಯ ಬಗ್ಗೆ ಬೇಕಾಬಿಟ್ಟಿ ಸುಳ್ಳುಗಳನ್ನು, ವದಂತಿಗಳನ್ನು ಹರಡುವುದನ್ನು ಕೇರಳ ಮುಖ್ಯಮಂತ್ರಿ ಮತ್ತು ಇತರ ಸಿಪಿಎಂ ಸಚಿವರುಗಳು ನಿಲ್ಲಿಸಬೇಕು ಎಂದು ಶಬರಿಮಲೆ ಕರ್ಮ ಸಮಿತಿಯ ಮುಖ್ಯಸ್ಥ ಸ್ವಾಮಿ ಚಿದಾನಂದಪುರಿ ಹೇಳಿದ್ದಾರೆ. ಆಲ್ ಇಂಡಿಯಾ ಶಬರಿಮಲ ಆ್ಯಕ್ಷನ್ ಕೌನ್ಸಿಲ್ ಜ....
Date : Thursday, 10-01-2019
ಬೆಂಗಳೂರು: ನಗರೀಕರಣದಿಂದಾಗಿ ಬೆಂಗಳೂರಿನ ಕೆರೆಗಳು ಅವಸಾನದ ಅಂಚಿಗೆ ಹೋಗುತ್ತಿವೆ. ಕೆಲವೊಂದು ಕಡೆ ಕೆರೆಗಳನ್ನು ಭೂಗಳ್ಳರು ನುಂಗಿ ನೀರು ಕುಡಿದಿದ್ದರೆ, ಇನ್ನೊಂದಿಷ್ಟು ಕಡೆ ಕರೆಗಳಲ್ಲಿ ನೊರೆಗಳು ಉದ್ಭವವಾಗುತ್ತಿವೆ. ಇದರಿಂದ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆದರೆ ಬಯೋಕಾನ್ ಫೆಸಿಲಿಟಿ ಸಂಸ್ಥೆಯ...
Date : Thursday, 10-01-2019
ನವದೆಹಲಿ: ರಕ್ಷಣಾ ಪಡೆಯ ನಾರ್ದನ್ ಕಮಾಂಡ್ ಜನವರಿ 20ರೊಳಗೆ ಸ್ನಿಫರ್ ರೈಫಲ್ಸ್ನ್ನು ಪಡೆಯಲಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಮಾತನಾಡಿದ ಅವರು, ‘ಡಿಆರ್ಡಿಓಗೆ ಮಿಸೈಲ್ ಮತ್ತು ರಾಕೆಟ್ನ್ನು ಆರ್ಡರ್ ಮಾಡಲು ಕೊನೆಯ ಡೆಡ್ಲೈನ್ನನ್ನು 2019ರ ಫೆಬ್ರವರಿ-ಮಾಚ್ಗೆ...
Date : Thursday, 10-01-2019
ನವದೆಹಲಿ: ರೈತರಿಂದ ಹಿಡಿದು ಸಂಸ್ಕರಣೆ ಮಾಡುವವರವರೆಗೆ ದೇಶದ ಇಡೀ ಕ್ಷೀರ ವಲಯವನ್ನೇ ಸೋಲಾರ್ಗೆ ಪರಿವರ್ತಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸುತ್ತಿದೆ. ಇದಕ್ಕಾಗಿ ಶೇ.30ರಷ್ಟು ಸಬ್ಸಿಡಿಯನ್ನು ಒದಗಿಸಲು ಮುಂದಾಗಿದೆ. ಈ ಬಗೆಗಿನ ನಿಯಮ ಶೀಘ್ರದಲ್ಲೇ ಘೋಷಣೆಯಾಗಲಿದೆ ಎಂದು ನ್ಯಾಷನಲ್ ಡೈರಿ ಡೆವಲಪ್ಮೆಂಟ್ ಬೊರ್ಡ್...
Date : Thursday, 10-01-2019
ನವದೆಹಲಿ: ಅಮ್ಮ ನಮಗೆ ಇನ್ನು ಐದು ನಿಮಿಷ ಆಡಲು ಬಿಡಿ ಎಂದು ಬಾಲ್ಯದಲ್ಲಿ ಅಮ್ಮನ ಬಳಿ ನಾವೆಲ್ಲಾ ಗೋಗರೆದಿದ್ದೇವೆ. ಆದರೆ ಆ ಸುಂದರ ಕ್ಷಣವನ್ನು ಹೇಳಿಕೊಳ್ಳಲು ನಮಗೆ ಯಾವುದೇ ವೇದಿಕೆ ಸಿಕ್ಕಿಲ್ಲ. ಆದರೆ ಈಗ ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್...
Date : Thursday, 10-01-2019
ನವದೆಹಲಿ: ಚೀನಾ ಮತ್ತು ಪಾಕಿಸ್ಥಾನದ ಗಡಿಗಳಲ್ಲಿ ಪರಿಸ್ಥಿತಿಗಳನ್ನು ಭಾರತೀಯ ಸೇನೆ ಅತ್ಯುತ್ತಮ ರೀತಿಯಲ್ಲಿ ನಿರ್ವಹಣೆ ಮಾಡುತ್ತಿದೆ, ಅಲ್ಲಿ ಆತಂಕ ಪಡುವಂತಹ ಪರಿಸ್ಥಿತಿ ಸದ್ಯಕ್ಕೆ ಇಲ್ಲ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ. ವಾರ್ಷಿಕ ಪತ್ರಿಕಾ ಪ್ರಕಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು,...
Date : Thursday, 10-01-2019
ನವದೆಹಲಿ: ಪ್ರಸ್ತುತ ಕಾಲಘಟ್ಟದಲ್ಲಿ ಹೆಚ್ಚಾಗಿ ಸುದ್ದಿಯಲ್ಲಿರುವ ಪ್ಲಾಸ್ಟಿಕ್ ಸರ್ಜರಿಯನ್ನು ಪ್ರಾಚೀನ ಭಾರತದಲ್ಲಿ ಮೊದಲ ಬಾರಿಗೆ ನಡೆಸಲಾಯಿತು ಎಂದು ಕೊಲಂಬಿಯಾ ಯೂನಿವರ್ಸಿಟಿ ಹೇಳಿದೆ. 2500 ವರ್ಷಗಳ ಹಿಂದೆಯೇ ಶುಶ್ರೂತ ವಿವಿಧ ತರನಾದ ಪ್ಲಾಸ್ಟಿಕ್ ಸರ್ಜರಿಯನ್ನು ನಡೆಸುತ್ತಿದ್ದ, ಮೂಗು ಕತ್ತರಿಸುವ, ಕಿವಿ ಕತ್ತರಿಸುವ ಶಿಕ್ಷೆಗೊಳಗಾದವರಿಗೆ...
Date : Thursday, 10-01-2019
ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಸಚಿವ ವಿಕೆ ಸಿಂಗ್ ಅವರು ಮಹಾತ್ಮ ಗಾಂಧೀಜಿಯವರ ಅತ್ಯಂತ ನೆಚ್ಚಿನ ಭಜನೆ ‘ವೈಷ್ಣವೊ ಜನತೋ ತೇನೇ ಕಹಿಯೇ’ಯ ಕಾಫಿ ಟೇಬಲ್ ಬುಕ್ನ್ನು ಅನಾವರಣಗೊಳಿಸಿದರು. ಅತ್ಯಂತ ಜನಪ್ರಿಯ ಭಜನೆಗೆ ತಮ್ಮ ಕಂಠದಾನ ಮಾಡಿದ ಜಗತ್ತಿನ 150...
Date : Thursday, 10-01-2019
ನವದೆಹಲಿ: ಇರಾನಿಯನ್ ಬ್ಯಾಂಕಿಗೆ ಮುಂಬಯಿಯಲ್ಲಿ ಬ್ರ್ಯಾಂಚ್ ತೆರೆಯಲು ಅನುಮತಿಯನ್ನು ನೀಡಲಾಗಿದೆ ಎಂದು ಕೇಂದ್ರ ಗೃಹಸಚಿವ ನಿತಿನ್ ಗಡ್ಕರಿ ಘೋಷಿಸಿದ್ದಾರೆ. ಇದೇ ರೀತಿ ಇರಾನಿನಲ್ಲೂ ಭಾರತದ ಯುಸಿಓ ಬ್ಯಾಂಕ್ ಬ್ರ್ಯಾಂಚ್ ತೆರೆಯಲಿದೆ. ಇರಾನಿನ ಬಂದರಿನಲ್ಲಿ ಭಾರತ ಕಾರ್ಯಾಚರಣೆಯನ್ನು ಆರಂಭ ಮಾಡಿರುವುದರಿಂದ, ಅಮೆರಿಕಾದ ವ್ಯಾಪಾರ...
Date : Thursday, 10-01-2019
ನವದೆಹಲಿ: ಜೈಪುರದಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡುವ ವೇಳೆ, ಮಹಿಳೆಯರ ಬಗ್ಗೆ ಅವಮಾನಕಾರಿಯಾದ ಹೇಳಿಕೆಯನ್ನು ನೀಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗ ನೋಟಿಸ್ ಜಾರಿಗೊಳಿಸಿದೆ. ಸಮಾವೇಶದಲ್ಲಿ ಮಾತನಾಡಿದ್ದ ರಾಹುಲ್, ಪ್ರಧಾನಿಗೆ ’ನೀವು ಗಂಡಸಿನಂತೆ ಇರಿ’ ಎಂದಿದ್ದಾರೆ. ಮಾತ್ರವಲ್ಲ,...