Date : Wednesday, 24-04-2019
ನವದೆಹಲಿ: ಭಾರತೀಯ ಹವಾಮಾನ ಇಲಾಖೆಯಿಂದ ಎಸ್ಎಂಎಸ್ ಮೂಲಕ ಪ್ರಸಾರವಾಗುವ ಸ್ಥಳೀಯ ಭಾಷೆಯ ಸಲಹೆಗಳಿಂದಾಗಿ ಸುಮಾರು 40 ದಶಲಕ್ಷ ರೈತರು ಪ್ರಯೋಜನ ಪಡೆಯುತ್ತಿದ್ದಾರೆ. ಮಾತ್ರವಲ್ಲ, ಈ ಸಲಹೆಗಳಿಂದಾಗಿ 22 ಪ್ರಮುಖ ಬೆಳೆಗಳ ಉತ್ಪಾದನೆಯಲ್ಲಿ ಹೆಚ್ಚಳವೂ ಆಗಿದೆ ಎಂದು ಇಲಾಖೆಯ ಉಪನಿರ್ದೇಶಕರಾದ ಎಸ್. ಡಿ.ಅಟ್ಟಾರಿ ಹೇಳಿದ್ದಾರೆ....
Date : Wednesday, 24-04-2019
ನವದೆಹಲಿ: ನಕಲಿ, ಕಳಪೆ ಗುಣಮಟ್ಟ ಮತ್ತು ಅವಧಿ ಮುಗಿದ ಔಷಧಗಳ ಪೂರೈಕೆಯನ್ನು ತಡೆಗಟ್ಟುವ ಸಲುವಾಗಿ ಸರ್ಕಾರವು, ಪೋಲಿಯೊ ಲಸಿಕೆ ಮತ್ತು ಐರನ್ ಟ್ಯಾಬ್ಲೆಟ್ಗಳ ಮೇಲೆ ಹಿಂದಿ ಸೇರಿದಂತೆ ಇತರ ಪ್ರಾದೇಶಿಕ ಭಾಷೆಗಳಲ್ಲಿ ಲೇಬಲ್ ಅಂಟಿಸಲು ನಿರ್ಧರಿಸಿದೆ. ಭಾರತದಲ್ಲಿ ಜನಿಸಿದ ಬಹುತೇಕ ಎಲ್ಲಾ...
Date : Wednesday, 24-04-2019
ಡೆಹ್ರಾಡೂನ್ : ಪವಿತ್ರ ಚಾರ್ಧಾಮ್ ಯಾತ್ರೆ ಆರಂಭಗೊಳ್ಳಲು ಇನ್ನು 15 ದಿನಗಳಷ್ಟೇ ಬಾಕಿ ಇವೆ. ಈಗಾಗಲೇ ರಾಜ್ಯ ಆಡಳಿತ ಮತ್ತು ವೈದ್ಯಕೀಯ ಇಲಾಖೆಗಳು ಸುಗಮ ಯಾತ್ರೆಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿದೆ. ತೀವ್ರ ಚಳಿಯ ಕಾರಣದಿಂದಾಗಿ ಯಾತ್ರಾರ್ಥಿಗಳು ಪ್ರಾಣ ಕಳೆದುಕೊಳ್ಳಬಾರದು ಎಂಬ ಕಾರಣಕ್ಕೆ...
Date : Wednesday, 24-04-2019
ನವದೆಹಲಿ: ಸಾದ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರನ್ನು ಭೋಪಾಲ್ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಿರುವ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು, ಹಿಂದೂಗಳು ಭಯೋತ್ಪಾದಕರಾಗಲು ಎಂದಿಗೂ ಸಾಧ್ಯವಿಲ್ಲ ಎಂದಿದ್ದಾರೆ. ಮಧ್ಯಪ್ರದೇಶದ ಚಾತರಪುರ್ನಲ್ಲಿ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ”ಹಿಂದೂಗಳು...
Date : Wednesday, 24-04-2019
ನವದೆಹಲಿ: ಬಾಲಿವುಡ್ನ ಖ್ಯಾತ ನಟ ಅಕ್ಷಯ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಸಂದರ್ಶನ ನಡೆಸಿದ್ದು, ಈ ವೇಳೆ ಮೋದಿಯವರು ತಮ್ಮ ಜೀವನ ಹಲವಾರು ಸ್ವಾರಸ್ಯಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಸಂಪೂರ್ಣ ರಾಜಕಿಯೇತರ ಸಂದರ್ಶನ ಇದಾಗಿತ್ತು. ನೀವು ನೋಡಿದ ಕೊನೆಯ ಸಿನಿಮಾ ಯಾವುದು...
Date : Wednesday, 24-04-2019
ನವದೆಹಲಿ: ಚೀನಾದ ಕ್ಸಿಯಾನ್ನಲ್ಲಿ ಜರುಗುತ್ತಿರುವ ಏಷ್ಯನ್ ರೆಸ್ಲಿಂಗ್ ಚಾಂಪಿಯನ್ಶಿಪ್ನಲ್ಲಿ ಮಂಗಳವಾರ ಭಾರತದ ಒಂದು ಬಂಗಾರದ ಪದಕ, ಒಂದು ಬೆಳ್ಳಿಯ ಪದಕ ಮತ್ತು ಒಂದು ಕಂಚಿನ ಪದಕವನ್ನು ಗೆದ್ದುಕೊಂಡಿದೆ. ವಿಶ್ವ ನಂಬರ್ 1 ಆಟಗಾರ ಬಜರಂಗ್ ಪೂನಿಯಾ ಅವರು 10 ಪಾಯಿಂಟ್ಗಳನ್ನು ಪಡೆದುಕೊಂಡು...
Date : Wednesday, 24-04-2019
ಜಕಾರ್ತ: ಭಾರತದೊಂದಿಗಿನ ರಾಜತಾಂತ್ರಿಕ ಬಾಂಧವ್ಯ ಆರಂಭಿಸಿ 70 ವರ್ಷಗಳು ಪೂರೈಸಿದ ಸ್ಮರಣಾರ್ಥ, ಇಂಡೋನೇಷ್ಯಾವು ರಾಮಾಯಣ ಥೀಮ್ನ ಹೊಸ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿದೆ. ಇಂಡೋನೇಷಿಯಾದ ಪ್ರಖ್ಯಾತ ಶಿಲ್ಪಿ ಪದ್ಮಶ್ರೀ ಬಾಪಕ್ ನಿಯೋಮನ್ ನುಆರ್ಟ್ ಅವರು ಈ ಅಂಚೆ ಚೀಟಿಯನ್ನು ವಿನ್ಯಾಸಗೊಳಿಸಿದ್ದು, ಹಿಂದು ಮಹಾಕಾವ್ಯ ರಾಮಾಯಣದಲ್ಲಿ...
Date : Wednesday, 24-04-2019
ಚಾತ್ರ: 2030ರ ವೇಳೆಗೆ ಭಾರತ ವಿಶ್ವದ ಮೂರು ಸೂಪರ್ ಪವರ್ ರಾಷ್ಟ್ರಗಳಾದ ರಷ್ಯಾ, ಚೀನಾ ಮತ್ತು ಅಮೆರಿಕಾದ ಪೈಕಿ ಒಂದು ದೇಶವನ್ನು ರಿಪ್ಲೇಸ್ ಮಾಡಲಿದೆ ಎಂಬುದಾಗಿ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ. ಜಾರ್ಖಾಂಡಿನ ಚಾತ್ರದಲ್ಲಿ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ...
Date : Wednesday, 24-04-2019
ಕೊಲಂಬೋ : ಭಾರತ ನಮಗೆ ಭಯೋತ್ಪಾದನಾ ದಾಳಿ ಸಾಧ್ಯತೆಯ ಬಗ್ಗೆ ಗುಪ್ತಚರ ಮಾಹಿತಿಯನ್ನು ಮೊದಲೇ ನೀಡಿತ್ತು, ಆದರೆ ನಮ್ಮ ಕಡೆಯಿಂದಲೇ ಲೋಪವಾಯಿತು ಎಂಬುದನ್ನು ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ಒಪ್ಪಿಕೊಂಡಿದ್ದಾರೆ. ಸರಣಿ ಬಾಂಬ್ ಸ್ಪೋಟ ನಡೆದ ಮೂರು ದಿನಗಳ ಬಳಿಕ ಎನ್ಡಿಟಿವಿ ಮಾಧ್ಯಮಕ್ಕೆ...
Date : Tuesday, 23-04-2019
ನವದೆಹಲಿ: ಯುದ್ಧ ಪೀಡಿತ ಅಫ್ಘಾನಿಸ್ಥಾನಕ್ಕೆ ಭಾರತ ಸದಾ ಸಹಾಯಹಸ್ತವನ್ನು ಚಾಚುತ್ತಲೇ ಬಂದಿದೆ. ಈ ಬಾರಿಯೂ ಅಫ್ಘಾನ್ ನ್ಯಾಷನಲ್ ಆರ್ಮಿಯ ವಿಕಲಚೇತನ ಯೋಧರಿಗಾಗಿ ಭಾರತ 100 ಮೋಟಾರ್ ಚಾಲಿತ ವ್ಹೀಲ್ಚೇರ್ಗಳನ್ನು ಕಳುಹಿಸಿಕೊಟ್ಟಿದೆ. ಅಫ್ಘಾನಿಸ್ಥಾನದಲ್ಲಿ ಶಾಂತಿ ಸ್ಥಾಪನೆಗೆ ಪ್ರಯತ್ನಪಡುತ್ತಿರುವ ಭಾರತ, ಆ ದೇಶದ ಅಭಿವೃದ್ಧಿ...