Date : Tuesday, 23-04-2019
ನವದೆಹಲಿ: ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ನಿಗೂಢ ಸಾವಿನ ಕುರಿತ ‘ತಾಷ್ಕೆಂಟ್ ಫೈಲ್ಸ್’ ಸಿನಿಮಾ ವೀಕ್ಷಕರನ್ನು ಸೆಳೆಯುತ್ತಿದ್ದು ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಖ್ಯಾತ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ...
Date : Tuesday, 23-04-2019
ನವದೆಹಲಿ: ಭಯೋತ್ಪಾದನಾ ಕೃತ್ಯಗಳು ಎಲ್ಲೇ ನಡೆದರೂ ಭಾರತ ಅದನ್ನು ತೀವ್ರವಾಗಿ ಖಂಡಿಸುತ್ತದೆ. ಪ್ರಸ್ತುತ ಶ್ರೀಲಂಕಾವೂ ಘನ ಘೋರ ಭಯೋತ್ಪಾದನಾ ದಾಳಿಗೆ ಗುರಿಯಾಗಿದ್ದು, ಶೋಕಸಾಗರದಲ್ಲಿ ಮುಳುಗಿದೆ. ನೆರೆಹೊರೆಯ ದೇಶಕ್ಕೆ ಸಹಾಯ ಹಸ್ತವನ್ನು ಚಾಚುವುದರಲ್ಲಿ ಸದಾ ಮುಂದಿರುವ ಭಾರತ, ಶ್ರೀಲಂಕಾಗೂ ಸಹಾಯ ಮಾಡಲು ಮುಂದೆ...
Date : Tuesday, 23-04-2019
ಪ್ರಜಾಪ್ರಭುತ್ವದ ನೆಲೆಗಟ್ಟಿನ ದೇಶ ಭಾರತ. ದೇಶದ ಭವಿಷ್ಯವನ್ನು ಸೂಕ್ತ ಕೈಗಳಿಗೆ ಒಪ್ಪಿಸುವ ಪ್ರಕ್ರಿಯೆಯಾದ ಲೋಕಸಭಾ ಚುನಾವಣೆಗೆ ಮತದಾರ ಸಜ್ಜಾಗುತ್ತಲಿದ್ದಾರೆ. ಇನ್ನೆರಡು ತಿಂಗಳಲ್ಲಿ ರಾಜಕೀಯ ಪಕ್ಷಗಳಿಗೆ ಜನರ ನಾಡಿ ಮಿಡಿತ ತಿಳಿಯಲಿದೆ. ಅಲ್ಲಿಯ ತನಕ ರಾಜಕೀಯ ಪ್ರಹಸನಗಳು, ಕೆಸರೆರಚಾಟ ತೀವ್ರಗೊಳ್ಳುತ್ತಲಿದೆ. ಸೋಷಿಯಲ್ ಮೀಡಿಯಾದ...
Date : Tuesday, 23-04-2019
ನವದೆಹಲಿ: ರಫೆಲ್ ಒಪ್ಪಂದದ ಬಗ್ಗೆ ಸುಪ್ರೀಂಕೋರ್ಟ್ ನೀಡಿದ್ದ ಆದೇಶವನ್ನು ತಿರುಚಿ ಹೇಳಿಕೆ ನೀಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಮಂಗಳವಾರ ಸುಪ್ರೀಂಕೋರ್ಟ್ ನ್ಯಾಯಾಂಗ ನಿಂದನೆಯ ನೋಟಿಸ್ ಜಾರಿಗೊಳಿಸಿದೆ. ಅಲ್ಲದೇ, ತನ್ನ ವಿರುದ್ಧ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಅವರು ದಾಖಲಿಸಿರುವ...
Date : Tuesday, 23-04-2019
ನವದೆಹಲಿ: ಪುಲ್ವಾಮ ದಾಳಿಯಲ್ಲಿ ಭಾಗಿಯಾಗಿದ್ದ ಜೈಶೇ-ಇ-ಮೊಹಮ್ಮದ್ ಸಂಘಟನೆಯ ಸಂಪೂರ್ಣ ತಂಡವನ್ನು 45 ದಿನಗಳೊಳಗೆ ಸರ್ವನಾಶ ಮಾಡಲಾಗಿದೆ. ದಾಳಿಯಲ್ಲಿ ಭಾಗಿಯಾಗಿದ್ದ ಯಾವೊಬ್ಬ ಭಯೋತ್ಪಾದಕನೂ ಈಗ ಬದುಕಿಲ್ಲ ಎಂದು ವರದಿಗಳು ತಿಳಿಸಿವೆ. 2019ರಲ್ಲಿ ಭಾರತೀಯ ಸೇನೆಯು ಒಟ್ಟು 66 ಉಗ್ರರನ್ನು ಹತ್ಯೆ ಮಾಡಿವೆ. ಇದರಲ್ಲಿ...
Date : Tuesday, 23-04-2019
ಮಧುಬನಿ: ಈ ಲೋಕಸಭಾ ಚುನಾವಣೆಯು ಬಲಿಷ್ಠ ನಾಯಕತ್ವ ಮತ್ತು ದುರ್ಬಲ ನಾಯಕತ್ವದ ನಡುವಣ ಆಯ್ಕೆಯಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಬಿಹಾರದ ಮಧುಬನಿಯಲ್ಲಿ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ”ಈ ಬಾರಿ ಲೋಕಸಭಾ ಚುನಾವಣೆಯು, ಭಯೋತ್ಪಾದಕರ ಮುಂದೆ ಮಂಡಿಯೂರುವಂತಹ...
Date : Tuesday, 23-04-2019
ಚೆನ್ನೈ: ವಿದ್ಯುತ್ ಪರಿಸ್ಥಿತಿಯನ್ನು ಸುಧಾರಿಸುವ ಸಲುವಾಗಿ, ಕೈಗಾರಿಕೆ ಮತ್ತು ವಸತಿ ಬಳಕೆಗಳಿಗೆ ಅಡೆತಡೆಯಿಲ್ಲದೆ ವಿದ್ಯುತ್ ಪೂರೈಕೆಯಾಗುವಂತೆ ಮಾಡುವ ಸಲುವಾಗಿ ಭಾರತವು ಶೀಘ್ರದಲ್ಲೇ 12 ಹೆಚ್ಚುವರಿ ನ್ಯೂಕ್ಲಿಯರ್ ಪವರ್ ಸ್ಟೇಶನ್ಗಳನ್ನು ಹೊಂದಲಿದೆ ಎಂದು ಅಟೋಮಿಕ್ ಎನರ್ಜಿ ಕಮಿಷನ್ ಇಂಡಿಯಾದ ಮುಖ್ಯಸ್ಥ ಕೆ.ಎನ್. ವ್ಯಾಸ್...
Date : Tuesday, 23-04-2019
ನವದೆಹಲಿ: ಭಯೋತ್ಪಾದಕರಿಗೆ ಹಣಕಾಸು ನೆರವು ಸಿಗುವುದರ ವಿರುದ್ಧ ಕಠಿಣ ಕ್ರಮವನ್ನು ಜರುಗಿಸಲು ವಿಫಲವಾಗಿರುವ ಪಾಕಿಸ್ಥಾನವನ್ನು ಫಿನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (FATF) ಗ್ರೇ ಲಿಸ್ಟ್ಗೆ ಹಾಕಿದೆ, ಇಂತಹ ಸಂದರ್ಭದಲ್ಲಿ ಆ ದೇಶಕ್ಕೆ ಬೇಲೌಟ್ ನೀಡುವುದರ ವಿರುದ್ಧ ಇಂಟರ್ನ್ಯಾಷನಲ್ ಮಾನಿಟರ್ ಫಂಡ್ಗೆ ಭಾರತ...
Date : Tuesday, 23-04-2019
ನವದೆಹಲಿ: ಬಾಲಿವುಡ್ನ ಖ್ಯಾತ ನಟ ಸನ್ನಿ ಡಿಯೋಲ್ ಅವರು ಮಂಗಳವಾರ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ. ದೆಹಲಿಯ ಬಿಜೆಪಿ ಕೇಂದ್ರ ಕಛೇರಿಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಸಚಿವ ಪಿಯೂಶ್ ಗೋಯಲ್ ಅವರ ಸಮ್ಮುಖದಲ್ಲಿ ಇವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು. ಸನ್ನಿ ಡಿಯೋಲ್...
Date : Tuesday, 23-04-2019
ಈ ದೇಶದ ಮಾಜಿಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಘೋಷಣೆಯಾದ “ಜೈ ಜವಾನ್ ಜೈ ಕಿಸಾನ್”ನ ಜೊತೆಗೆ ನಮ್ಮ ದೇಶದ ವಿಜ್ಞಾನಿಗಳಿಗೂ ಗೌರವ ಸೂಚಕವಾಗಿ “ಜೈ ವಿಜ್ಞಾನ್”ವನ್ನು ಸೇರಿಸಿದ್ದರು! ಆದರೆ ನಮ್ಮ ದೇಶದಲ್ಲಿ ವರ್ಷವಿಡೀ ಮಾಧ್ಯಮಗಳು ರೈತನ ಸಾವಿನ...