Date : Thursday, 25-04-2019
ನವದೆಹಲಿ: ಭಾರತೀಯ ಉಕ್ಕು ಮತ್ತು ಶಕ್ತಿ ದಿಗ್ಗಜ ಸಂಸ್ಥೆಯಾದ ಜಿಂದಾಲ್ ಸ್ಟೀಲ್ ಅಂಡ್ ಪವರ್ ಲಿಮಿಟೆಡ್ (JSPL), ಮೊತ್ತ ಮೊದಲ ರೈಲ್ ಹಳಿ ಆರ್ಡರ್ 1 ಲಕ್ಷ ಟನ್ ಡೆಲಿವರಿಯನ್ನು ಪೂರ್ಣಗೊಳಿಸಿದೆ. ಭಾರತೀಯ ರೈಲ್ವೇಯು ಈ ಸಂಸ್ಥೆಗೆ ಆರ್ಡರ್ ಅನ್ನು ನೀಡಿತ್ತು. ಉದ್ದದ ರೈಲ್...
Date : Thursday, 25-04-2019
ನವದೆಹಲಿ: ಇದೇ ಮೊದಲ ಬಾರಿಗೆ ಭಾರತೀಯ ಸೇನೆಯು ಮಿಲಿಟರಿ ಪೊಲೀಸ್ ಹುದ್ದೆಗೆ ಮಹಿಳೆಯರ ನೇಮಕಾತಿ ಮಾಡುವ ಬಗೆಗಿನ ಜಾಹೀರಾತುಗಳನ್ನು ದಿನಪತ್ರಿಕೆಗಳಲ್ಲಿ ಪ್ರಕಟಿಸಿದೆ. ‘ಪರ್ಸನಲ್ ಬಿಲೋ ಆಫಿಸರ್ ರ‍್ಯಾಂಕ್’ ವಿಭಾಗದಲ್ಲಿ ಸೇನಾ ಪಡೆಗೆ ಮಹಿಳೆಯರ ನಿಯೋಜನೆ ಮಾಡುವುದಾಗಿ ಸರ್ಕಾರ ಆದೇಶ ಹೊರಡಿಸಿದ ಮೂರು...
Date : Thursday, 25-04-2019
ಟೋಕಿಯೋ: ಭಾರತೀಯ ಮೂಲದ ಜಪಾನ್ ಪ್ರಜೆಯೊಬ್ಬರು ಟೋಕಿಯೋದ ಎಡೊಗವ ವಾರ್ಡ್ ಅಸೆಂಬ್ಲಿಗೆ ಆಯ್ಕೆಯಾಗುವ ಮೂಲಕ, ಜಪಾನಿನಲ್ಲಿ ಚುನಾವಣೆ ಗೆದ್ದ ಮೊದಲ ಭಾರತೀಯ ಸಂಜಾತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪುರಾಣಿಕ್ ಯೋಗೇಂದ್ರ ಈ ಸಾಧನೆಯನ್ನು ಮಾಡಿದವರು. ಗೆದ್ದ ಬಳಿಕ ಮಾತನಾಡಿದ ಯೋಗೇಂದ್ರ, ‘ನಾನು...
Date : Thursday, 25-04-2019
ನವದೆಹಲಿ: ಪಾಕಿಸ್ಥಾನ ಮೂಲದ ಭಯೋತ್ಪಾದನಾ ಸಂಘಟನೆ ಜೈಶೇ ಇ ಮೊಹಮ್ಮದ್ ಎರಡು ಪ್ರತ್ಯೇಕ ಬೆದರಿಕೆ ಪತ್ರಗಳನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ...
Date : Thursday, 25-04-2019
ಶ್ರೀನಗರ: ದಕ್ಷಿಣ ಕಾಶ್ಮೀರದ ಅನಂತ್ನಾಗ್ ಜಿಲ್ಲೆಯ ಬಿಜ್ಬೆಹಾರ ಪ್ರದೇಶದ ಬಗೇಂದ್ರ ಮೊಹಲ್ಲಾದಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಎನ್ಕೌಂಟರ್ ನಡೆದಿದ್ದು, ಘಟನೆಯಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ. ಶೋಧ ಕಾರ್ಯಾಚರಣೆಯನ್ನು ಯೋಧರು ಮುಂದುವರೆಸಿದ್ದಾರೆ. ಗುರುವಾರ ಮುಸುಕಿನ ಜಾವದಲ್ಲಿ ಎನ್ಕೌಂಟರ್ ಆರಂಭಗೊಂಡಿದೆ. ಗುಪ್ತಚರ...
Date : Wednesday, 24-04-2019
ನವದೆಹಲಿ: ಫೋರ್ಬ್ಸ್ ಪ್ರಕಾರ, ಆರ್ಥಿಕ ಹಿನ್ನಡೆ ಮತ್ತು ದುರ್ಬಲ ಸ್ಟಾಕ್ ಮಾರ್ಕೆಟ್ ಕಾರಣಗಳಿಂದಾಗಿ 2018ರಿಂದ ಬಿಲಿಯನೇರ್ಗಳ ಪಟ್ಟಿಯಿಂದ 55 ಮಂದಿ ಹೊರ ನಡೆದಿದ್ದಾರೆ. ಪೋರ್ಬ್ಸ್ನ 2001ರ ಪಟ್ಟಿಯಲ್ಲಿ ವಿಶ್ವದ 564 ಬಿಲಿಯನೇರ್ಗಳು ಸ್ಥಾನ ಪಡೆದುಕೊಂಡಿದ್ದಾರೆ. ಬಳಿಕದ ವರ್ಷದಲ್ಲಿ ಪಟ್ಟಿಯಲ್ಲಿ ಇಳಿಕೆಯಾಗುತ್ತಾ ಬಂದಿದೆ,...
Date : Wednesday, 24-04-2019
ಎಡ ಪ್ರಗತಿಪರ ಲಾಬಿಯ ಬೆಂಬಲಿಗನೆಂದು ಪರಿಗಣಿಸಲ್ಪಟ್ಟಿರುವ ಬಿಬಿಸಿ, 2014ರಲ್ಲಿ ನೀಡಿದ ಭರವಸೆಯನ್ನು ಈಡೇರಿಸಿದ ವಿಷಯದಲ್ಲಿ ನರೇಂದ್ರ ಮೋದಿ ಸರ್ಕಾರಕ್ಕೆ ಶೇ.89ರಷ್ಟು ಸ್ಟ್ರೈಕ್ ರೇಟ್ ನೀಡಿದೆ! ನಿಜಕ್ಕೂ ಇದು ನಿರ್ಲಕ್ಷ್ಯ ಮಾಡಲಾಗದಂತಹ ವಿಷಯವೇ ಆಗಿದೆ. ಮೋದಿ ಸರ್ಕಾರ ಮತ್ತು ಅದರ ನಿಯಮಗಳನ್ನು ಟೀಕಿಸುವ ಯಾವ...
Date : Wednesday, 24-04-2019
ನವದೆಹಲಿ: ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಮತ್ತು ಉಗ್ರ ಪೀಡಿತ ಜಮ್ಮು ಕಾಶ್ಮೀರದಲ್ಲಿ ಸೇನಾ ಪಡೆಗಳ ಸುರಕ್ಷಿತ ಕಾರ್ಯಾಚರಣೆಗೆ ಅನುವು ಮಾಡಿಕೊಡುವ ಸಲುವಾಗಿ, ಕೇಂದ್ರ ಸಶಸ್ತ್ರ ಪೋಲಿಸ್ ಪಡೆಗಳಿಗೆ (ಸಿಎಪಿಎಫ್) ಶೀಘ್ರದಲ್ಲೇ ನೆಲ ಬಾಂಬ್ ನಿರೋಧಕ ವಾಹನಗಳನ್ನು (MPVs) ಸರ್ಕಾರ ನೀಡಲಿದೆ ಎಂದು ಬ್ಯುಸಿನೆಸ್ ಟುಡೇ ವರದಿ...
Date : Wednesday, 24-04-2019
ಬೆಂಗಳೂರು: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೆಂಗಳೂರು(IIM -B)ನ ಹಿರಿಮೆಗೆ ಮತ್ತೊಂದು ಗರಿ ಸಿಕ್ಕಿದೆ. ಇದರ ಎಂಟರ್ಪ್ರೈಸ್ ಮ್ಯಾನೇಜ್ಮೆಂಟ್(PGPEM)ಗ ಈಗ ಜಗತ್ತಿನಲ್ಲೇ 61ನೇ ರ್‍ಯಾಂಕಿಂಗ್ ಅನ್ನು ಪಡೆದುಕೊಂಡಿದೆ. ಕ್ವಾಕುರೆಲ್ಲಿ ಸೈಮಂಡ್ಸ್ (QS) ಎಕ್ಸಿಕ್ಯೂಟಿವ್ MBA ಶ್ರೇಯಾಂಕಗಳು 2019 ಏಷಿಯಾ ಪೆಸಿಫಿಕ್ (APAC) ರೀಜನ್ನಲ್ಲಿ ಈ...
Date : Wednesday, 24-04-2019
ನವದೆಹಲಿ: ಇಂಟರ್ಪೋಲ್ ಎಂದು ಕರೆಯಲ್ಪಡುವ ಇಂಟರ್ನ್ಯಾಷನಲ್ ಕ್ರಿಮಿನಲ್ ಪೊಲೀಸ್ ಆರ್ಗನೈಝೇಶನ್, ದೇಶಭ್ರಷ್ಟ ಇಸ್ಲಾಂ ಬೋಧಕ ಜಾಕೀರ್ ನಾಯ್ಕ್ ವಿರುದ್ಧ ‘ರೆಡ್ ನೋಟಿಸ್’ ಜಾರಿಗೊಳಿಸುವ ಬಗೆಗಿನ ಭಾರತದ ಮನವಿಯನ್ನು ಪರಿಶೀಲಿಸುವುದಾಗಿ ತಿಳಿಸಿದೆ. ‘ರೆಡ್ ನೋಟಿಸ್’ ಒಂದು ಮನವಿಯಾಗಿದ್ದು, ಇಂಟರ್ಪೋಲ್ ಸದಸ್ಯರಾದ ಸುಮಾರು 194...