Date : Thursday, 11-04-2019
ಸಿಕ್ಕಿಂ: 107 ವರ್ಷದ ಸುಮಿತ್ರಾ ರಾಯ್ ಅವರು, ಸಿಕ್ಕಿಂನ ಅತೀ ಹಿರಿಯ ಮತದಾರಳಾಗಿ ಹೊರಹೊಮ್ಮಿದ್ದಾರೆ. ಇಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ ಅವರು ಮತದಾನ ಮಾಡಿ ಎಲ್ಲಾ ಕಿರಿಯರಿಗೂ ಪ್ರೇರಣಾಶೀಲರಾಗಿದ್ದಾರೆ. ರಾಯ್ ಅವರು ದಕ್ಷಿಣ ಸಿಕ್ಕಿಂನ ಪೊಕ್ಲೋಕ್ ಕಮ್ರಾಂಗ್ ಸಮೀಪದ ಕಮ್ರಾಂಗ್...
Date : Thursday, 11-04-2019
ಮುಂಬಯಿ: ಭಾರತದ ಅತಿದೊಡ್ಡ ಸಾರ್ವಜನಿಕವಾಗಿ ಪಟ್ಟಿಮಾಡಲಾದ ಕಂಪೆನಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಪ್ರವೇಶಿಸಲು ಸಿದ್ಧವಾಗಿದೆ. ಮುಂದಿನ 10 ವರ್ಷಗಳಲ್ಲಿ 75 ಬಿಲಿಯನ್ ಡಾಲರ್ ಮೌಲ್ಯದ ಹೂಡಿಕೆಯೊಂದಿಗೆ ಮುಂಬೈ ಬಳಿ ಮುಖೇಶ್ ಅಂಬಾನಿಯವರು ಮೆಗಾ ಸಿಟಿ ನಿರ್ಮಾಣಕ್ಕೆ ಬ್ಲೂಪ್ರಿಂಟ್ ತಯಾರಿಸಿದ್ದಾರೆ. ರಿಲಾಯನ್ಸ್ ಸಂಸ್ಥೆಯು...
Date : Thursday, 11-04-2019
ನವದೆಹಲಿ: ಇಂಡಿಯನ್ ಎಜ್ಯುಕೇಶನ್ ಟೆಕ್ನಾಲಜಿಯ ಸ್ಟಾರ್ಟ್ ಅಪ್ ಡಾಸ್ಟ್ ಎಜುಕೇಶನ್, $ 25,000 ಮೊತ್ತದ ಗ್ಲೋಬಲ್ ಟೆಕ್ ಪ್ರೈಝ್ ಜಯಿಸಿದ ಮೂರು ವಿಜೇತರಲ್ಲಿ ಒಂದಾಗಿದೆ. ಇತರ ಎರಡು ವಿಜೇತರು ತಾಂಝೇನಿಯಾದ ಉಬೊಂಗೋ ಮತ್ತು ಈಜಿಪ್ಟಿನ ಪ್ರಾಕ್ಸಿಲಾಬ್ಸ್. 1500 ಕ್ಕಿಂತಲೂ ಹೆಚ್ಚು ಪ್ರತಿನಿಧಿಗಳಿಗೆ ತಮ್ಮ ಚಿಂತನೆಗಳನ್ನು...
Date : Thursday, 11-04-2019
ಮ್ಯಾಂಚೆಸ್ಟರ್: ಮ್ಯಾಂಚೆಸ್ಟರ್ ರಸ್ತೆಗಳಲ್ಲಿ ಬಿಜೆಪಿ ಧ್ವಜಗಳನ್ನು ಹಿಡಿದು, ನಮೋ ಅಗೈನ್ ಎಂಬ ಘೋಷಣೆಯುಳ್ಳ ಟಿ-ಶರ್ಟ್ಗಳನ್ನು ಧರಿಸಿ ಎನ್ಆರ್ಐಗಳ ತಂಡವೊಂದು ಫ್ಲ್ಯಾಶ್ ಮಾಬ್ ಮೂಲಕ ಬಿಜೆಪಿಯ ಪರವಾಗಿ ಮತ ಪ್ರಚಾರ ಮಾಡಿ ಎಲ್ಲರ ಗಮನವನ್ನು ಸಲ್ಲಿಸಿದೆ. ಮಧ್ಯದಲ್ಲಿ ಮೋದಿಯ ವೇಷಧಾರಿಯನ್ನು ನಿಲ್ಲಿಸಿಕೊಂಡು, ಅವರ...
Date : Thursday, 11-04-2019
ನವದೆಹಲಿ: ಲೋಕಸಭಾ ಚುನಾವಣೆ ಇಂದಿನಿಂದ ಆರಂಭಗೊಂಡಿದೆ. ಭಾರತದ ಪ್ರಜಾಪ್ರಭುತ್ವದ ಅತೀದೊಡ್ಡ ಹಬ್ಬವಾದ ಈ ಚುನಾವಣೆಯನ್ನು ಗೂಗಲ್ ಡೂಡಲ್ ಮೂಲಕ ಸಂಭ್ರಮಿಸಿದೆ. ಗೂಗಲ್ ಡೂಡಲ್ ಇಂಕ್ ಹಾಕಿದ ಕೈಬೆರಳನ್ನು ತೋರಿಸಿದ್ದು, ಅದನ್ನು ಕ್ಲಿಕ್ ಮಾಡಿದಾಗ ವೋಂಟಿಂಗ್ ಪ್ರಕ್ರಿಯೆಯನ್ನು ವಿವರಿಸುವ ಪೇಜ್ ತೆರೆದುಕೊಳ್ಳುತ್ತದೆ. ಮೊದಲ ಬಾರಿಯ...
Date : Thursday, 11-04-2019
ನವದೆಹಲಿ: 2019ರ ಲೋಕಸಭಾ ಚುನಾವಣೆ ಆರಂಭವಾಗುತ್ತಿದ್ದಂತೆ, ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರು, ದಾಖಲೆಯ ಮಟ್ಟದಲ್ಲಿ ಬಂದು ಮತದಾನ ಮಾಡುವಂತೆ ದೇಶದ ಜನರಿಗೆ ಕರೆಯನ್ನು ನೀಡಿದ್ದಾರೆ. ಇಂದು ದೇಶದಾದ್ಯಂತ ಮೊದಲ ಹಂತದ ಚುನಾವಣೆಗಳು ನಡೆಯುತ್ತಿವೆ. ‘2019ರ ಲೋಕಸಭಾ ಚುನಾವಣೆ ಇಂದು ಆರಂಭವಾಗಿದೆ....
Date : Thursday, 11-04-2019
ಈ ಬಾರಿಯ ಲೋಕಸಭಾ ಚುನಾವಣೆ ಬದಲಾದ ವಾತಾವರಣದೊಂದಿಗೆ ನಡೆಯುತ್ತಿದೆ, ರಾಷ್ಟ್ರೀಯತಾವಾದಿ ಭಾವನೆಗಳು ಗರಿಗೆದರಿವೆ, ಈ ವಾತಾವರಣ 1971 ರ ಆರಂಭದಲ್ಲಿ 1971 ರ ಬಾಂಗ್ಲಾದೇಶ ಯುದ್ಧದ ನಂತರ ರಾಷ್ಟ್ರದಲ್ಲಿ ನಡೆದ ಒಂದು ವಿಧಾನಸಭೆ ಚುನಾವಣೆಯನ್ನು ನೆನಪಿಸಿದೆ. ಪಶ್ಚಿಮ ಉತ್ತರ ಪ್ರದೇಶದ ಒಳನಾಡಿನ...
Date : Thursday, 11-04-2019
ನವದೆಹಲಿ: 2019ರ ಲೋಕಸಭಾ ಚುನಾವಣೆ ಆರಂಭಗೊಂಡಿದೆ. ಮೊದಲ ಹಂತದ ಚುನಾವಣೆಗೆ ಇಂದು ಬೆಳಿಗ್ಗೆ 7 ಗಂಟೆಯಿಂದಲೇ ಚಾಲನೆ ದೊರೆತಿದ್ದು, ಸಂಜೆ 6 ಗಂಟೆಯವರೆಗೆ ನಡೆಯಲಿದೆ. ದೇಶದ 2 ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಒಟ್ಟು 20 ರಾಜ್ಯಗಳ 91 ಲೋಕಸಭಾ ಕ್ಷೇತ್ರಗಳಿಗಳಿಗೆ ಇಂದು ಚುನಾವಣೆ...
Date : Wednesday, 10-04-2019
ನವದೆಹಲಿ: ಭಾರತ ಕೈಗೊಂಡಿರುವ ಸುಧಾರಣಾ ಕ್ರಮಗಳು ಡಿಜಿಟಲೀಕರಣದ ಪ್ರಯೋಜನಗಳನ್ನು ತೋರಿಸುತ್ತಿವೆ, ಇದರಿಂದ ವಂಚನೆಗಳು ತಗ್ಗಿವೆ ಮತ್ತು ಆರೋಗ್ಯಕರ ಸ್ಪರ್ಧೆ ಹೆಚ್ಚಾಗಿವೆ, ಗುಣಮಟ್ಟವೂ ಹೆಚ್ಚಾಗುತ್ತಿವೆ ಎಂದು ಇಂಟರ್ನ್ಯಾಷನಲ್ ಮಾನಿಟರಿ ಫಂಡ್ ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ. ‘ಭಾರತದಲ್ಲಿನ ಕೆಲವೊಂದು ಸುಧಾರಣೆಗಳು ಡಿಜಟಲೀಕರಣದ ಪ್ರಯೋಜನಗಳನ್ನು...
Date : Wednesday, 10-04-2019
ಬೆಂಗಳೂರು: ಕರ್ನಾಟಕ ಹೈಕೋರ್ಟ್ನ ಮುಖ್ಯ ನಾಯಮೂರ್ತಿಯಾಗಿ ಎ.ಎಸ್. ಒಕಾ ಅವರನ್ನು ಬುಧವಾರ ನೇಮಕ ಮಾಡಲಾಗಿದೆ. ಈ ಹಿಂದೆ ಮುಖ್ಯ ನ್ಯಾಯಮೂರ್ತಿಯಾಗಿದ್ದ ನ್ಯಾ. ದಿನೇಶ್ ಮಹೇಶ್ವರಿ ಅವರು ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಭಡ್ತಿ ಹೊಂದಿದ ಹಿನ್ನಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ಸ್ಥಾನ ಖಾಲಿ ಇತ್ತು. ನ್ಯಾ....