Date : Tuesday, 11-06-2019
ಸುಷ್ಮಾ ಸ್ವರಾಜ್.. ವಿವರಣೆ ನೀಡುವ ಅವಶ್ಯಕತೆ ಇಲ್ಲ. ಭಾರತೀಯ ಜನತಾ ಪಕ್ಷದ ಮೇರು ನಾಯಕಿ, ಕೇಂದ್ರ ಸರ್ಕಾರದ ಅದ್ವಿತೀಯ ವಿದೇಶಾಂಗ ಮಂತ್ರಿ, ಭಾರತ ಕಂಡಂತಹ ಶ್ರೇಷ್ಠ ರಾಜಕಾರಣಿ. ಅವರ ಬಗ್ಗೆ ಹೇಳಲು ಹೋದರೆ ಅದು ಮುಗಿಯುವುದೇ ಇಲ್ಲ. ಸುಷ್ಮಾ ಸ್ವರಾಜ್,...
Date : Tuesday, 11-06-2019
ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ದೆಹಲಿಯಲ್ಲಿ ಕೃಷಿ ಮಂಡಳಿಗಳ ಪ್ರತಿನಿಧಿಗಳೊಂದಿಗೆ ಮೊತ್ತ ಮೊದಲ ಪೂರ್ವ ಬಜೆಟ್ ಸಭೆಯನ್ನು ನಡೆಸಿದರು. ಈ ಸಭೆಯಲ್ಲಿ ಸೀತಾರಾಮನ್ ಅವರು, ಕೃಷಿ ವಲಯದ ಪ್ರಗತಿ ಮತ್ತು ರೈತರ ಆದಾಯ ದ್ವಿಗುಣಗೊಳಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ...
Date : Tuesday, 11-06-2019
ನವದೆಹಲಿ: ಬಿಜೆಪಿ ಸಂಸದ ಡಾ.ವೀರೇಂದ್ರ ಕುಮಾರ್ ಅವರು 17ನೇ ಲೋಕಸಭಾದ ಹಂಗಾಮಿ ಸ್ಪೀಕರ್ ಆಗಿ ನೇಮಕವಾಗಿದ್ದಾರೆ. ಮಧ್ಯಪ್ರದೇಶದ ತಿಕಂಘರ್ ಲೋಕಸಭಾ ಕ್ಷೇತ್ರವನ್ನು ಇವರು ಪ್ರತಿನಿಧಿಸುತ್ತಿದ್ದಾರೆ. 11ನೇ, 12ನೇ, 13ನೇ, 14ನೇ, 15ನೇ ಮತ್ತು 16ನೇ ಲೋಕಸಭೆಗೆ ಇವರು ಸತತವಾಗಿ ಆರಿಸಿ ಬಂದಿದ್ದಾರೆ....
Date : Tuesday, 11-06-2019
ನವದೆಹಲಿ: ಯೂನಿವರ್ಸಿಟಿ ಗ್ರಾಂಟ್ಸ್ ಕಮಿಷನ್ (ಯುಜಿಸಿ) ಹ್ಯುಮಾನಿಟೀಸ್, ಸೈನ್ಸ್ ಮತ್ತು ಸೋಶಿಯಲ್ ಸೈನ್ಸ್ನಲ್ಲಿನ ಜೂನಿಯರ್ ರಿಸರ್ಚ್ ಫೆಲೋಷಿಪ್ (JRF) ಮತ್ತು ಹಿರಿಯ ಸಂಶೋಧನಾ ಫೆಲೋಶಿಪ್ (SRF) ಮಾಡುತ್ತಿರುವವರಿಗೆ ನೀಡಲಾಗುವ ಫೆಲೋಶಿಪ್ ಮೊತ್ತವನ್ನು ಪರಿಷ್ಕರಿಸಿದೆ. 2019ರ ಜನವರಿ 1ಕ್ಕೆ ಅನ್ವಯವಾಗುವಂತೆ ಪರಿಷ್ಕೃರಣೆ ಜಾರಿಗೆ ಬರಲಿದೆ ಎಂದು...
Date : Tuesday, 11-06-2019
ನವದೆಹಲಿ: ಇದೇ ಮೊದಲ ಬಾರಿಗೆ, ಭಾರತವು ಕ್ಷಿಪಣಿ ಸಾಮರ್ಥ್ಯಗಳನ್ನು ಹೊಂದಿರುವ ಶಸ್ತ್ರಸಜ್ಜಿತ ಗಾರ್ಡಿಯನ್ ದ್ರೋನ್ ಅನ್ನು ಹೊಂದಲಿದೆ. ಅಮೆರಿಕಾ ಭಾರತಕ್ಕೆ ಈ ದ್ರೋನ್ಗಳನ್ನು ಮಾರಾಟ ಮಾಡಲು ಅನುಮತಿಯನ್ನು ನೀಡಿದೆ ಎಂದು ಹೇಳಲಾಗಿದೆ. ಅಮೆರಿಕಾದ ಜನರಲ್ ಅಟೊಮಿಕ್ಸ್ ತಯಾರಿಸಲ್ಪಟ್ಟ ಪ್ರಿಡೇಟರ್ ದ್ರೋನ್ಗಳ ಸಶಸ್ತ್ರ ಮತ್ತು...
Date : Tuesday, 11-06-2019
ನವದೆಹಲಿ: ಭ್ರಷ್ಟಾಚಾರದ ಬಗೆಗೆ ‘ನಾನು ತಿನ್ನುವುದಿಲ್ಲ, ಉಳಿದವರನ್ನು ತಿನ್ನಲು ಬಿಡುವುದಿಲ್ಲ’ ಎಂಬ ವಾಗ್ದಾನವನ್ನು ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರು ಕೊಟ್ಟ ಮಾತಿನಂತೆಯೇ ನಡೆದುಕೊಳ್ಳುತ್ತಿದ್ದಾರೆ. ಭ್ರಷ್ಟಾಚಾರ ಎಸಗಿದ ಮತ್ತು ವೃತ್ತಿಯ ವಿಷಯದಲ್ಲಿ ದುರ್ವರ್ತನೆಯನ್ನು ತೋರಿಸಿದ 12 ಹಿರಿಯ ಆದಾಯ ತೆರಿಗೆ ಅಧಿಕಾರಿಗಳನ್ನು...
Date : Tuesday, 11-06-2019
ನವದೆಹಲಿ: ಹಿಂದೂಗಳ ಅತ್ಯಂತ ಪವಿತ್ರ ಯಾತ್ರೆ ಕೈಲಾಸ ಮಾನಸ ಸರೋವರ ಯಾತ್ರೆ ಇಂದಿನಿಂದ ಆರಂಭಗೊಂಡಿದೆ. ಯಾತ್ರಾರ್ಥಿಗಳ ಮೊದಲ ಬ್ಯಾಚ್ಗೆ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಅವರು ನವದೆಹಲಿಯಲ್ಲಿ ಮಂಗಳವಾದ ಚಾಲನೆಯನ್ನು ನೀಡಿದರು. ಈ ವೇಳೆ ಮಾತನಾಡಿದ ಅವರು, ” ಯಾತ್ರೆಯನ್ನು ಆಯೋಜನೆಗೊಳಿಸುವಲ್ಲಿ ಸಹಕಾರವನ್ನು...
Date : Tuesday, 11-06-2019
ನವದೆಹಲಿ: ತೆಲಂಗಾಣದ ಕಲೇಶ್ವರಂ ಯೋಜನೆಯ ಭಾಗವಾಗಿ ಮೆಡಿಗಡ್ಡ ಅಣೆಕಟ್ಟು ಸಮೀಪದಲ್ಲಿರುವ 10 ಎಕರೆ ಅರಣ್ಯ ಭೂಮಿಗಾಗಿ ಕಟ್ಟೆ ಮತ್ತು ತಡೆಗೋಡೆಗಳನ್ನು ಕಟ್ಟಲು ಕೇಂದ್ರ ಸರ್ಕಾರ ಅನುಮೋದನೆಯನ್ನು ನೀಡಿದೆ. “ಕಲೇಶ್ವರಂ ಯೋಜನೆಯ ಭಾಗವಾಗಿ ಮಹಾರಾಷ್ಟ್ರ ರಾಜ್ಯ ಗಡಿಗೆ ಹೊಂದಿಕೊಂಡಿರುವ ಮೆಡಿಗಡ್ಡ ಅಣೆಕಟ್ಟು ಸಮೀಪದ 10 ಎಕರೆ...
Date : Tuesday, 11-06-2019
ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರ ಸಂಹಾರ ಪ್ರಕ್ರಿಯೆಯನ್ನು ಭದ್ರತಾ ಪಡೆಗಳು ನಿರಂತರಗೊಳಿಸಿವೆ. ಅದರಲ್ಲೂ ಪುಲ್ವಾಮದಲ್ಲಿ ಸಿಆರ್ಪಿಎಫ್ ಯೋಧರ ಮೇಲೆ ದಾಳಿ ನಡೆದ ಬಳಿಕ ಉಗ್ರ ವಿರೋಧಿ ಕಾರ್ಯಾಚರಣೆಯನ್ನು ಅತ್ಯಂತ ಕ್ಷಿಪ್ರಗತಿಯಲ್ಲಿ ನಡೆಸಲಾಗುತ್ತಿದೆ. ಮಂಗಳವಾರ ಮುಂಜಾನೆ ಕೂಡ ಶೋಪಿಯಾನ ಜಿಲ್ಲೆಯಲ್ಲಿ ಇಬ್ಬರು ಉಗ್ರರನ್ನು...
Date : Tuesday, 11-06-2019
ಲಾಹೋರ್: ಕರ್ಜೀಸ್ಥಾನದ ಬಿಷ್ಕೆಕ್ನಲ್ಲಿ ಇದೇ ವಾರ ನಡೆಯಲಿರುವ ಶಾಂಘೈ ಕೊಅಪರೇಶನ್ ಆರ್ಗನೈಝೇಶನ್(SCO) ಸಮಿತ್ನಲ್ಲಿ ಭಾಗವಹಿಸಲು ತೆರಳುವ ಪ್ರಧಾನಿ ನರೇಂದ್ರ ಮೋದಿಯವರ ವಿಮಾನ ತನ್ನ ವಾಯು ಪ್ರದೇಶದ ಮೂಲಕ ಹಾದು ಹೋಗಲು ಪಾಕಿಸ್ಥಾನ ಸಮ್ಮತಿ ಸೂಚಿಸಿದೆ. ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು...