Date : Saturday, 27-04-2019
ನವದೆಹಲಿ : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶೀಘ್ರದಲ್ಲೇ 20 ರೂಪಾಯಿ ಮುಖಬೆಲೆಯ, ಮಹಾತ್ಮಾಗಾಂಧಿ ಸರಣಿಯ ಹೊಸ ನೋಟುಗಳನ್ನು ಹೊರತರಲಿದೆ. ಇದರಲ್ಲಿ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರ ಸಹಿ ಇರಲಿದೆ. 20 ರೂಪಾಯಿಗಳ ಹೊಸ ನೋಟುಗಳು ಹಸಿರು-ಹಳದಿ ಬಣ್ಣದಲ್ಲಿ ಇರಲಿದ್ದು, ಎಲ್ಲೋರಾ...
Date : Saturday, 27-04-2019
ನವದೆಹಲಿ : ಪತ್ರಕರ್ತ ರಾಜ್ದೀಪ್ ಸರ್ದೇಸಾಯಿ ಕೊನೆಗೂ 2002ರ ಗುಜರಾತ್ ದಂಗೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಕಾರಣರಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಬರಹಗಾರ ಮತ್ತು ಪತ್ರಕರ್ತ ಮನು ಜೋಸೆಫ್ ಅವರಿಗೆ ಏಪ್ರಿಲ್ 15 ರಂದು ನೀಡಿದ ಸಂದರ್ಶನದಲ್ಲಿ, ಗುಜರಾತ್ ಗಲಭೆಗೆ ನರೇಂದ್ರ...
Date : Saturday, 27-04-2019
ನ್ಯಾಯಸಮ್ಮತ ನಿರ್ಭೀತ ಚುನಾವಣೆಗಳು ಪ್ರಜಾಪ್ರಭುತ್ವದ ಶೋಭೆ. ಚುನಾವಣೆಯನ್ನು ಪ್ರಜಾಪ್ರಭುತ್ವದ ಹಬ್ಬವೆಂದೇ ಕರೆಯಲಾಗುತ್ತಿದೆ. ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾದ ಎರಡು ಘಟನೆಗಳು ಈ ಲೋಕಸಭಾ ಚುನಾವಣೆಯ ನಡುವೆ ನಡೆದರೂ ವಿಶೇಷ ಚರ್ಚೆಗಳು ನಡೆಯಲಿಲ್ಲ. ಈ ಎರಡೂ ಅಪಾಯಕಾರಿ ಘಟನೆಗಳ ಹಿಂದೆ ಇರುವುದು ಒಂದೇ ಸಿದ್ಧಾಂತ. ಕಾರ್ಲ್ಮಾರ್ಕ್ಸ್ನಿಂದ...
Date : Saturday, 27-04-2019
ಉನಾ : ಹಿಮಾಚಲ ಪ್ರದೇಶದ ಉನಾದಲ್ಲಿನ ವಿದ್ಯಾರ್ಥಿಗಳು ಲೋಕಸಭಾ ಚುನಾವಣೆಯ ಸಂದರ್ಭ ಜನರಲ್ಲಿ ಮತದಾನದ ಬಗ್ಗೆ ಜಾಗೃತಿಯನ್ನು ಮೂಡಿಸುವ ಸಲುವಾಗಿ ವಿಭಿನ್ನ ರೀತಿಯ ಕಾರ್ಯಕ್ರಮವನ್ನು ಆಯೋಜನೆಗೊಳಿಸಿದ್ದಾರೆ. ಶುಕ್ರವಾರ ಸುಮಾರು 5 ಸಾವಿರ ಶಾಲಾ ಮಕ್ಕಳು ಮಾನವ ಸರಪಳಿ ನಿರ್ಮಿಸುವ ಮೂಲಕ ಮತದಾನ...
Date : Saturday, 27-04-2019
ಅಮೃತಸರ : ಪಂಜಾಬಿನ ಪವಿತ್ರ ನಗರ ಅಮೃತ ಸರವನ್ನು ಸುಂದರಗೊಳಿಸುವ ಯಾವುದೇ ಅವಕಾಶವನ್ನು ಅಲ್ಲಿನ ಮಹಾನಗರ ಪಾಲಿಕೆ ತಪ್ಪಿಸಿಕೊಳ್ಳುತ್ತಿಲ್ಲ. ಈ ನಿಟ್ಟಿನಲ್ಲಿ ಅದು ಮತ್ತೊಂದು ಮಹತ್ವದ ಹೆಜ್ಜೆಯನ್ನು ಮುಂದಿಟ್ಟಿದೆ. ದಿನಕ್ಕೆ ಸಾವಿರಾರು ಮಂದಿ ಓಡಾಡುವ ಮಂದಿರದ ಸುತ್ತಮುತ್ತ ಬಾಟಲ್ ಕ್ರಶಿಂಗ್ ಮಿಷಿನ್...
Date : Saturday, 27-04-2019
ನವದೆಹಲಿ: ಬ್ಯಾಂಕಾಂಗ್ನಲ್ಲಿ ನಡೆದ ಏಷಿಯನ್ ಚಾಂಪಿಯನ್ಶಿಪ್ನಲ್ಲಿ ಭಾರತ 13 ಪದಕಗಳನ್ನು ಪಡೆದುಕೊಂಡಿದೆ. ಎರಡು ಚಿನ್ನದ ಪದಕ, 4 ಬೆಳ್ಳಿಯ ಪದಕ ಮತ್ತು 7 ಕಂಚಿನ ಪದಕಗಳನ್ನು ಭಾರತೀಯ ಬಾಕ್ಸರ್ಗಳು ಪಡೆದುಕೊಂಡಿದ್ದಾರೆ. ಗುರುವಾರ ನಡೆದ ಕೊನೆಯ ಕ್ರೀಡಾಕೂಟದಲ್ಲಿ ಭಾರತ ಒಂದು ಬಂಗಾರ ಮತ್ತು...
Date : Saturday, 27-04-2019
ಜೋಧಪುರ : ರಾಜಸ್ಥಾನದ ಜೋಧಪುರ ನಗರದ ಆಟೋ ಡ್ರೈವರ್ ಒಬ್ಬರು ಪ್ರಧಾನಿ ನರೇಂದ್ರ ಮೋದಿಯ ಪರವಾಗಿ ವಿಭಿನ್ನ ರೀತಿಯಲ್ಲಿ ಪ್ರಚಾರ ಕಾರ್ಯವನ್ನು ನಡೆಸಿ ಎಲ್ಲರ ಗಮನವನ್ನು ಸೆಳೆಯುತ್ತಿದ್ದಾರೆ. ನೇಮಿಚಂದ್ ಎಂಬ ಆಟೋ ಡ್ರೈವರ್ ಮೋದಿ ಎಕ್ಸ್ ಪ್ರೆಸ್ ಎಂಬ ತನ್ನ ಆಟೋದಲ್ಲಿ...
Date : Saturday, 27-04-2019
ಕಾರವಾರ : ನೌಕಾಪಡೆ ಅಧಿಕಾರಿ ಲೆಫ್ಟಿನೆಂಟ್ ಕಮಾಂಡರ್ ಡಿ. ಎಸ್. ಚೌಹಾಣ್ ಅವರು ಶುಕ್ರವಾರ ಐಎನ್ಎಸ್ ವಿಕ್ರಮಾದಿತ್ಯ ಮತ್ತು ಅದರಲ್ಲಿದ್ದ ಸಹ ಸೈನಿಕರನ್ನು ಕಾಪಾಡುವ ಸಲುವಾಗಿ ಶುಕ್ರವಾರ ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಭಾರತೀಯ ನೌಕೆಯು ಟ್ವಿಟರ್ ಮೂಲಕ ಚೌಹಾಣ್ ಅವರಿಗೆ...
Date : Friday, 26-04-2019
ನವದೆಹಲಿ: ಹಣಕಾಸು ವರ್ಷವನ್ನು ಕ್ಯಾಲೆಂಡರ್ ವರ್ಷದೊಂದಿಗೇ ಆರಂಭಿಸುವ ನಿಟ್ಟಿನಲ್ಲಿ ಮಹತ್ವದ ಚಿಂತನೆಗಳು ಆರಂಭಗೊಂಡಿದೆ. ಬ್ಯುಸಿನೆಸ್ ಸ್ಟ್ಯಾಂಡರ್ಡ್ ವರದಿಯ ಪ್ರಕಾರ, ಆದಾಯ ತೆರಿಗೆ ಇಲಾಖೆಯು ಜನವರಿ 1 ರಿಂದ ಡಿಸೆಂಬರ್ 31 ಅನ್ನು ಹಣಕಾಸು ವರ್ಷವನ್ನಾಗಿಸುವ ಬಗ್ಗೆ ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಆದಾಯ...
Date : Friday, 26-04-2019
ನವದೆಹಲಿ: ಹಲವಾರು ಮಂದಿ ಸೆಲೆಬ್ರಿಟಿಗಳು ಇತ್ತೀಚಿನ ದಿನಗಳಲ್ಲಿ ರಾಜಕೀಯವನ್ನು ಪ್ರವೇಶ ಮಾಡುತ್ತಿದ್ದಾರೆ. ಕೆಲವೇ ದಿನಗಳ ಹಿಂದೆಯಷ್ಟೇ ನಟ ಸನ್ನಿ ಡಿಯೋಲ್ ಬಿಜೆಪಿ ಸೇರಿದ್ದರು. ಇದೀಗ ಖ್ಯಾತ ಪಂಜಾಬಿ ಗಾಯಕ ದಲೇರ್ ಮೆಹಂದಿ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಬಿಜೆಪಿಯ ದೆಹಲಿ ಕೇಂದ್ರ ಕಛೇರಿಯಲ್ಲಿ...