Date : Friday, 21-06-2019
ರಾಂಚಿ: ಇಂದು ವಿಶ್ವ ಯೋಗ ದಿನ. ಪ್ರಧಾನಿ ನರೇಂದ್ರ ಮೋದಿಯವರು ಝಾರ್ಖಾಂಡಿನ ರಾಂಚಿಯಲ್ಲಿ ನಡೆದ ಬೃಹತ್ ಯೋಗ ಸಮಾರಂಭದ ನೇತೃತ್ವವನ್ನು ವಹಿಸಿಕೊಂಡರು. ಈ ವೇಳೆ ಮಾತನಾಡಿದ ಅವರು, ಯೋಗವು ಶಾಂತಿ, ಸಮೃದ್ಧಿ ಮತ್ತು ಸೌಹಾರ್ದತೆಯನ್ನು ಉತ್ತೇಜಿಸುತ್ತದೆ ಎಂದು ಪ್ರತಿಪಾದಿಸಿದರು. ರಾಂಚಿಯ ಪ್ರಭಾತ್...
Date : Thursday, 20-06-2019
ನವದೆಹಲಿ: ಡಿಡಿ ಇಂಡಿಯಾ ಇನ್ನು ಮುಂದೆ ಬಾಂಗ್ಲಾದೇಶ ಮತ್ತು ದಕ್ಷಿಣ ಕೊರಿಯಾ ರಾಷ್ಟ್ರಗಳ್ಳಲ್ಲೂ ಲಭ್ಯವಾಗಲಿದೆ. ಈ ಬಗೆಗಿನ ದ್ವಿಪಕ್ಷೀಯ ಒಪ್ಪಂದಕ್ಕೆ ಎರಡೂ ದೇಶಗಳೊಂದಿಗೆ ಭಾರತ ಸಹಿ ಮಾಡಿದೆ. ಇದಕ್ಕೆ ಪ್ರತಿಯಾಗಿ ಬಾಂಗ್ಲಾದೇಶದ ಬಿಟಿವಿ ವರ್ಲ್ಡ್ ಮತ್ತು ದಕ್ಷಿಣ ಕೊರಿಯಾದ ಕೆಬಿಎಸ್ ವರ್ಲ್ಡ್...
Date : Thursday, 20-06-2019
ನವದೆಹಲಿ: ಇಂಟಿಗ್ರೇಟೆಡ್ ಬ್ಯಾಟಲ್ ಗ್ರೂಪ್ಸ್ (ಐಬಿಜಿ) ಅನ್ನು ಪಾಕಿಸ್ಥಾನದ ಮತ್ತು ಚೀನಾದ ಗಡಿಯಲ್ಲಿ ಹೆಚ್ಚಿಸಲು ಭಾರತೀಯ ಸೇನೆ ಯೋಜನೆ ರೂಪಿಸುತ್ತಿದೆ. Integrated Battle Groupsಗಳನ್ನು ಪರೀಕ್ಷೆ ನಡೆಸುವ ಕಾರ್ಯವನ್ನು ಭಾರತೀಯ ಸೇನೆಯ ವೆಸ್ಟರ್ನ್ ಕಮಾಂಡ್ ಮಾಡಿದೆ ಮತ್ತು ಅದರ ಪಾರ್ಮೇಶನ್ ಕಮಾಂಡರ್ಗಳ...
Date : Thursday, 20-06-2019
ನವದೆಹಲಿ: ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ಅವರು ಬರೆದಿರುವ ಪತ್ರಕ್ಕೆ ಪ್ರತಿಕ್ರಿಯೆಯಾಗಿ ಪತ್ರ ಬರೆದಿರುವ ಪ್ರಧಾನಿ ನರೇಂದ್ರ ಮೋದಿಯವರು, ತೀಕ್ಷ್ಣ ಸಂದೇಶವನ್ನೇ ರವಾನಿಸಿದ್ದಾರೆ. ಭಯೋತ್ಪಾದನೆಯನ್ನು ಮಟ್ಟ ಹಾಕಿದರೆ ಮಾತ್ರ ಪಾಕಿಸ್ಥಾನದೊಂದಿಗೆ ಮಾತುಕತೆ ನಡೆಸುವುದಾಗಿ ಪುನರುಚ್ಚರಿಸಿದ್ದಾರೆ. “ಮಾತುಕತೆಗೆ ನಂಬಿಕೆಯ, ಭಯ ಮುಕ್ತ, ಹಿಂಸಾಚಾರ...
Date : Thursday, 20-06-2019
ನವದೆಹಲಿ: ಉತ್ತರಪ್ರದೇಶದ ಬಾಗಪತ್ ಜಿಲ್ಲೆಯ ಪುರಾತನ ತಾಣವೊಂದರಲ್ಲಿ ಭಾರತೀಯ ಪುರಾತತ್ವ ಇಲಾಖೆ (ಎಎಸ್ಐ)ಯು ರಥ ಮತ್ತು ಇತರ ಪುರಾತನ ವಸ್ತುಗಳ ಅವಶೇಷಗಳನ್ನು ಪತ್ತೆ ಮಾಡಿದ್ದು, ಇದು ಕ್ರಿ.ಪೂ 2,000 ಕ್ಕಿಂತಲೂ ಹಳೆಯದು ಎನ್ನಲಾಗಿದೆ. ಇದೀಗ ಈ ತಾಣವನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ತಾಣವೆಂದು ಘೋಷಿಸಲು ನಿರ್ಧರಿಸಲಾಗಿದೆ...
Date : Thursday, 20-06-2019
ಮಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘ ಎಂಬುದು ರಾಜಕೀಯ ಪಕ್ಷವೂ ಅಲ್ಲ, ಧಾರ್ಮಿಕ ಅಥವಾ ಸಾಮಾಜಿಕ ಸಂಘಟನೆಯೂ ಅಲ್ಲ. ಸಂಘ ಎಂಬುದು ಸಂಘವಷ್ಟೇ. ಅದಕ್ಕೆ ಹೋಲಿಕೆ ಮತ್ತೊಂದಿಲ್ಲ. ಹೊರಗಿನಿಂದ ಸಂಘವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಅದರೊಳಗೆ ಹೊಕ್ಕು ನೋಡಿದರೆ ಮಾತ್ರ ನಮಗೆ...
Date : Thursday, 20-06-2019
ನವದೆಹಲಿ: ಭಾರತದಲ್ಲಿನ ಬೇರೆ ಬೇರೆ ದೇಶಗಳ ರಾಜತಾಂತ್ರಿಕರು ಜೂನ್ 21 ರಂದು 5ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ದೆಹಲಿಯ ಚಾಣಕ್ಯಪುರಿಯ ಪ್ರವಾಸಿ ಭಾರತೀಯ ಕೇಂದ್ರದಲ್ಲಿ ಅಚರಿಸಲಿದ್ದಾರೆ. ಬೆಳಿಗ್ಗೆ 8.30ಕ್ಕೆ ಈ ಯೋಗ ಸಮಾರಂಭ ಜರುಗಲಿದೆ. ಕ್ಯಾಮರಾಮನ್ಗಳಿಗೆ ಮಾತ್ರ ಈ ಸಮಾರಂಭಕ್ಕೆ ಆಗಮಿಸಲು...
Date : Thursday, 20-06-2019
ನವದೆಹಲಿ: ಕಸ್ಟಮ್ಸ್ ದಾಖಲೆಗಳು ಆದಾಯ ತೆರಿಗೆ ರಿಟರ್ನ್‌ಗಳೊಂದಿಗೆ ಹೊಂದಿಕೆಯಾಗದ ಹಿನ್ನಲೆಯಲ್ಲಿ ಸುಮಾರು 3,500 ರಫ್ತುದಾರರು ಸರ್ಕಾರದ ಕಣ್ಗಾವಲಿನಲ್ಲಿದ್ದಾರೆ. ಅಲ್ಲದೇ, ಶೇ. 3 ರಷ್ಟು ವ್ಯಾಪಾರಿಗಳು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಲ್ಲಿಕೆಗಳಲ್ಲಿನ ವ್ಯತ್ಯಾಸದಿಂದಾಗಿ ಕಣ್ಗಾವಲಿದ್ದಾರೆ. ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ...
Date : Thursday, 20-06-2019
ನವದೆಹಲಿ: ಉದ್ಯೋಗಾವಕಾಶಗಳನ್ನು ಉತ್ತೇಜಿಸುವ ಸಲುವಾಗಿ ಕೇಂದ್ರ ಸರ್ಕಾರವು ಡ್ರೈವಿಂಗ್ ಲೈಸೆನ್ಸ್ ಪಡೆಯಲು ಇದ್ದ ಶಿಕ್ಷಣದ ಮಿತಿಯನ್ನು ಸಂಪೂರ್ಣ ತೆಗೆದು ಹಾಕಲಿದೆ. ಇನ್ನು ಮುಂದೆ ಶಾಲೆಯ ಮೆಟ್ಟಿಲು ಹತ್ತದವರು ಕೂಡ ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆಯಬಹುದಾಗಿದೆ. ಪ್ರಸ್ತುತ ಕೇಂದ್ರ ಮೋಟಾರು ವಾಹನ ಕಾಯ್ದೆ...
Date : Thursday, 20-06-2019
ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಗುರುವಾರ ಸಂಸತ್ತಿನ ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡಿದರು. 2019ರ ಲೋಕಸಭಾ ಚುನಾವಣೆಯನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಿದ ಚುನಾವಣಾ ಆಯೋಗಕ್ಕೆ ಅಭಿನಂದನೆಗಳನ್ನು ತಿಳಿಸಿದರು. 61 ಕೋಟಿ ಜನರು ಈ ಚುನಾವಣೆಯಲ್ಲಿ ಮತದಾನ ಮಾಡಿದ್ದಾರೆ ಮತ್ತು ಸ್ಪಷ್ಟ...