Date : Monday, 18-03-2019
ನಗರಗಳ ಕಥೆ, ನಗರೀಕರಣದ ಉದಯ ಮತ್ತು ಅವಸಾನ ಭಾರತೀಯ ಇತಿಹಾಸಗಳ ಬಹುಮುಖ್ಯ ಭಾಗವಾಗಿದೆ. ಆದರೆ ನಮ್ಮ ಇತಿಹಾಸದ ಪುಸ್ತಕಗಳಲ್ಲಿ ಈ ಕಥೆಗಳನ್ನು ತುಂಬಾ ಆಸಕ್ತಿಕರವಾಗಿ ಎಲ್ಲೂ ಹೇಳಲಾಗಿಲ್ಲ. ಗ್ರಾಮ ಸ್ವರಾಜ್ಯದ ಆದರ್ಶ ನಮ್ಮ ಜನರು ಮತ್ತು ಜನಪ್ರತಿನಿಧಿಗಳು ನಗರಗಳನ್ನು ಆಲಂಗಿಸಿ, ಅದರ...
Date : Monday, 18-03-2019
ಪಣಜಿ: ಅಗಲಿದ ಧೀಮಂತ ನಾಯಕ, ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರ ಪಾರ್ಥಿವ ಶರೀರವನ್ನು ಇಂದು ಗೋವಾದ ಬಿಜೆಪಿ ಕಛೇರಿಯಲ್ಲಿ ಇಡಲಾಗಿತ್ತು. ಬಳಿಕ ಸಾರ್ವಜನಿಕರ ದರ್ಶನಕ್ಕಾಗಿ ಪಣಜಿಯ ಕಲಾ ಅಕಾಡಮಿಯಲ್ಲಿ ಇಡಲಾಯಿತು. ಪ್ರಧಾನಿ ನರೇಂದ್ರ ಮೋದಿಯವರು ಅಗಲಿದ ನಾಯಕನಿಗೆ ಅಂತಿಮ ನಮನವನ್ನು...
Date : Monday, 18-03-2019
ನವದೆಹಲಿ: ಲಕ್ಷದ್ವೀಪ ಮತ್ತು ಮಿನಿಕೋಯ್‌ಗೆ ಲಾಜಿಸ್ಟಿಕ್ ಸಪೋರ್ಟ್‌ನ್ನು ನೀಡುವ ಸಲುವಾಗಿ ಭಾರತೀಯ ನೌಕೆಯ ದಕ್ಷಿಣ ನಾವೆಲ್ ಕಮಾಂಡ್, ವಿವಿಧೋದ್ದೇಶ ಹಡಗು ಎಂವಿ ಟ್ರಿಟಾನ್ ಲಿಬರ್ಟಿಯನ್ನು ಎಂ/ಎಸ್ ಟ್ರಿಟಾನ್ ಮ್ಯಾರಿಟೈಮ್ ಪ್ರೈಲಿಮಿಟೆಡ್ ಐಸ್‌ಲ್ಯಾಂಡ್‌ನಿಂದ ಖರೀದಿ ಮಾಡಿದೆ. ನಾವೆಲ್ ಹಾರ್ಬರ್ ಆಪರೇಶನ್‌ಗೆ ಬೆಂಬಲವನ್ನು ನೀಡುವ...
Date : Monday, 18-03-2019
ಕಳೆದ ಒಂದು ವರ್ಷದಿಂದ ತೀವ್ರ ಸ್ವರೂಪದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಾಜಿ ರಕ್ಷಣಾ ಸಚಿವ, ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರು ಭಾನುವಾರ ಸಂಜೆ ಇಹಲೋಕವನ್ನು ತ್ಯಜಿಸಿದ್ದಾರೆ. ಸರಳ ಸಜ್ಜನಿಕೆಯ ರಾಜಕಾರಣಿಯಾಗಿ ಹೆಸರು ಮಾಡಿದ್ದ ಅವರ ಅಗಲುವಿಕೆ ಭಾರತಕ್ಕಾದ ಅತೀದೊಡ್ಡ ನಷ್ಟವೆಂದರೆ ಅತಿಶಯೋಕ್ತಿಯಲ್ಲ....
Date : Monday, 18-03-2019
ನವದೆಹಲಿ: ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್‌ಗಳನ್ನು ಅತ್ಯುತ್ತಮ ರೀತಿಯಲ್ಲಿ ಬಳಸಿಕೊಳ್ಳುವ ಸಲುವಾಗಿ ಚುನಾವಣಾ ಆಯೋಗವು ಸ್ಮಾರ್ಟ್ ಟೆಕ್ನಾಲಜಿಯನ್ನು ಸಂಯೋಜಿತಗೊಳಿಸಿದೆ. ಇದಕ್ಕಾಗಿ ಸಮಾಧಾನ್ ಎಂಬ ಸಮಾಧಾನ್-ಸಿಂಗಲ್ ಇಂಟಿಗ್ರೇಟೆಡ್ ವೆಬ್ ಪೋರ್ಟಲ್‌ನ್ನು ಹೊರತಂದಿದೆ. ಮತದಾರರ ಅಗತ್ಯಕ್ಕೆ ಅನುಗುಣವಾಗಿ ವಿವಿಧ ಮತದಾರ ಸ್ನೇಹಿ ಅಪ್ಲಿಕೇಶನ್, ವೆಬ್‌ಪೋರ್ಟಲ್‌ಗಳನ್ನು ಕಸ್ಟಮೈಸ್...
Date : Monday, 18-03-2019
ನವದೆಹಲಿ; ಫೆಬ್ರವರಿ 14ರ ಬಳಿಕ ಭಾರತ ಮತ್ತು ಪಾಕಿಸ್ಥಾನದ ನಡುವೆ ತೀವ್ರ ಸ್ವರೂಪದ ಬಿಕ್ಕಟ್ಟು ಉದ್ಭವಿಸಿತ್ತು. ಇದೇ ಕಾರಣಕ್ಕೆ ಉಭಯ ದೇಶಗಳ ಜಲ ಗಡಿ ಪ್ರದೇಶದಲ್ಲಿ ಭಾರತೀಯ ನೌಕೆಯು ತನ್ನ ಬಲಿಷ್ಠ ಅಸ್ತ್ರಗಳನ್ನು ನಿಯೋಜನೆಗೊಳಿಸಿತ್ತು. ಈ ಮೂಲಕ ಜಲ ಭಾಗದಲ್ಲಿ ಪಾಕಿಸ್ಥಾನ...
Date : Monday, 18-03-2019
ಅಹ್ಮದಾಬಾದ್: ಗುಜರಾತ್ ಮೂಲದ ವ್ಯಕ್ತಿಯೊಬ್ಬ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಥಿಸಿಸ್ ಸಿದ್ಧಪಡಿಸಿ ಪಿಎಚ್‌ಡಿ ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾನೆ. ಮೆಹೂಲ್ ಚೋಕ್ಸಿ ಪಿಎಚ್‌ಡಿ ಪಡೆದ ವಿದ್ಯಾರ್ಥಿ. ಗುಜರಾತ್ ಸಿಎಂ ಆಗಿ ಮೋದಿ ಮತ್ತು ದೇಶದ ಪ್ರಧಾನಿಯಾಗಿ ಮೋದಿ ವಿಷಯದ ಬಗ್ಗೆ ಈತ...
Date : Monday, 18-03-2019
ನವದೆಹಲಿ: 2019ರ ಲೋಕಸಭಾ ಚುನಾವಣೆಗೆ ಸಜ್ಜಾಗಿರುವ ಭಾರತದಲ್ಲಿ ಮಾ. 9 ರವರೆಗೆ ನೋಂದಣಿಗೊಂಡ ರಾಜಕೀಯ ಪಕ್ಷಗಳ ಮಾಹಿತಿಯ ವರದಿಯನ್ನು ಚುನಾವಣಾ ಆಯೋಗ ಬಿಡುಗಡೆಗೊಳಿಸಿದ್ದು, ದೇಶದಲ್ಲಿ ಒಟ್ಟು 2,293 ರಾಜಕೀಯ ಪಕ್ಷಗಳಿವೆ ಎಂದು ತಿಳಿಸಿದೆ. ಇದರಲ್ಲಿ 149 ಪಕ್ಷಗಳು ಈ ವರ್ಷದ ಫೆಬ್ರವರಿ-ಮಾರ್ಚ್ ನಡುವೆ...
Date : Monday, 18-03-2019
ನವದೆಹಲಿ: ಸರಳ, ಸಜ್ಜನ ರಾಜಕಾರಣಿ, ಮಾಜಿ ರಕ್ಷಣಾ ಸಚಿವ, ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಭಾನುವಾರ ಗೋವಾದಲ್ಲಿ ಕೊನೆಯುಸಿರೆಳೆದಿದ್ದಾರೆ. ಗೋವಾದ ಬಿಜೆಪಿ ಕಛೇರಿಯಲ್ಲಿ ಪಾರ್ಥಿವ ಶರೀರವನ್ನು ಬೆಳಗ್ಗೆ ಇಡಲಾಗುತ್ತದೆ. ಬಳಿಕ ಕಲಾ ಅಕಾಡಮಿಯಲ್ಲಿ ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ...
Date : Sunday, 17-03-2019
ನನ್ನನ್ನು ಯಾರಾದರೂ ಮೋದಿ ಭಕ್ತ ಎಂದರೆ ನನಗೆ ಕೆಂಡದಂಥಾ ಕೋಪ ಬರುತ್ತದೆ. ಮೋದಿ ಭಕ್ತ ಅನ್ನಿಸಿಕೊಂಡರೆ ಆ ಮೋದಿಯೇನೂ ನನ್ನ ಮನೆಗೆ ಉಚಿತವಾಗಿ ಊಟ ಕಳಿಸುವುದಿಲ್ಲ. ಮೋದಿ ವಿರೋಧಿ ಎಂದು ಹೇಳಿಕೊಂಡರೆ ಮೋದಿಯೇನೂ ನನ್ನನ್ನು ಜೈಲಿಗೆ ಹಾಕಲು ಸಾಧ್ಯವಿಲ್ಲ. ಅಷ್ಟಕ್ಕೂ ಮೋದಿಗೆ...