Date : Sunday, 17-03-2019
ನನ್ನನ್ನು ಯಾರಾದರೂ ಮೋದಿ ಭಕ್ತ ಎಂದರೆ ನನಗೆ ಕೆಂಡದಂಥಾ ಕೋಪ ಬರುತ್ತದೆ. ಮೋದಿ ಭಕ್ತ ಅನ್ನಿಸಿಕೊಂಡರೆ ಆ ಮೋದಿಯೇನೂ ನನ್ನ ಮನೆಗೆ ಉಚಿತವಾಗಿ ಊಟ ಕಳಿಸುವುದಿಲ್ಲ. ಮೋದಿ ವಿರೋಧಿ ಎಂದು ಹೇಳಿಕೊಂಡರೆ ಮೋದಿಯೇನೂ ನನ್ನನ್ನು ಜೈಲಿಗೆ ಹಾಕಲು ಸಾಧ್ಯವಿಲ್ಲ. ಅಷ್ಟಕ್ಕೂ ಮೋದಿಗೆ...
Date : Sunday, 17-03-2019
ಸಂಗೀತ ಮತ್ತು ನೃತ್ಯ ಕಲಾಪ್ರಕಾರಗಳಲ್ಲಿ ದಿಗ್ಗಜಗಳಾದ ನಾಲ್ಕು ಮಹಿಳೆಯರು ಕಳೆದ ಶತಮಾನದ ಪ್ರಾರಂಭದಲ್ಲಿ ತಮಿಳುನಾಡಿನಲ್ಲಿ ಜನಿಸಿದರು. ಸಂಗೀತದ ತ್ರಿಮೂರ್ತಿಗಳಲ್ಲಿ ಹಿರಿಯರಾದ ಎಂ.ಎಸ್.ಸುಬ್ಬಲಕ್ಷ್ಮಿ ಮತ್ತು ಡಿ.ಕೆ.ಪಟ್ಟಮ್ಮಾಳ್ ಅವರಲ್ಲಿ ಮೂರು ವರ್ಷಗಳ ಅಂತರವಿದ್ದರೆ, ನೃತ್ಯ ಪ್ರವೀಣೆ ಬಾಲಸರಸ್ವತಿ ಅವರಿಬ್ಬರ ಮಧ್ಯದವರು. ಸಂಗೀತದ ತ್ರಿಮೂರ್ತಿಗಳಲ್ಲಿ ಕಿರಿಯವರಾದ...
Date : Saturday, 16-03-2019
ನವದೆಹಲಿ : ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಶುಕ್ರವಾರ ವಿತ್ತ ಸಚಿವ ಅರುಣ್ ಜೇಟ್ಲಿ ಅವರಿಗೆ ಬಿಸಿನೆಸ್ ಲೈನ್ ಚೇಂಜ್ ಮೇಕರ್ ಆಫ್ ದಿ ಇಯರ್ ಪ್ರಶಸ್ತಿಯನ್ನು ಪ್ರದಾನಿಸಿದ್ದಾರೆ. ಸರಕು ಮತ್ತು ಸೇವಾ ತೆರಿಗೆಯನ್ನು ಯಶಸ್ವಿಯಾಗಿ ಪರಿಚಯಿಸಿದ್ದಾಗಿ ಈ ಪ್ರಶಸ್ತಿಯನ್ನು...
Date : Saturday, 16-03-2019
ಪ್ರಜಾಪ್ರಭುತ್ವದ ವೈವಿಧ್ಯತೆಯ ನಡುವೆ, ಭಾರತೀಯ ಯುವ ಜನತೆಯನ್ನು ಕೇಂದ್ರೀಕರಿಸುವ ಭರಾಟೆಯಲ್ಲಿ ನಾವು ನಮ್ಮ ಹಿರಿಯ ನಾಗರಿಕರನ್ನು ಮತ್ತು ಅವರ ಸಮಸ್ಯೆಗಳನ್ನು ಎಂದಿಗೂ ಮರೆಯುವಂತಿಲ್ಲ. 2001 ಮತ್ತು 2011 ರ ನಡುವೆ ಹಿರಿಯ ನಾಗರಿಕರ ಜನಸಂಖ್ಯೆಯಲ್ಲಿ ಶೇಕಡಾ 35 ರಷ್ಟು ಏರಿಕೆ ಕಂಡರೂ...
Date : Saturday, 16-03-2019
ಚೆನ್ನೈ : ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಚುನಾವಣಾ ಆಯೋಗವು ಶ್ರೀವಲ್ಲಿ ಪುತ್ತೂರಿನ ಆಂಡಾಲ ದೇಗುಲದಲ್ಲಿದ್ದ ಅತ್ಯಂತ ಸುಂದರ ಕಮಲದ ರಂಗೋಲಿಯನ್ನು ಮರೆ ಮಾಡಿದೆ. ಚುನಾವಣಾ ನೀತಿ ಸಂಹಿತೆಯನ್ನು ಇದು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿ ಈ ರಂಗೋಲಿಯನ್ನು ಮರೆಮಾಚಲಾಗಿದೆ. ಕಮಲವು ಬಿಜೆಪಿ ಪಕ್ಷದ ರಾಷ್ಟ್ರೀಯ ಚಿಹ್ನೆಯಾಗಿದೆ....
Date : Saturday, 16-03-2019
ಶ್ರೀನಗರ : ಕಾಶ್ಮೀರ ಕಣಿವೆಯ ವಿವಿಧ ಐದು ಸ್ಥಳಗಳಲ್ಲಿ ದಾಳಿಯನ್ನು ನಡೆಸುವ ಮೂಲಕ ಆದಾಯ ತೆರಿಗೆ ಇಲಾಖೆಯು ಭಯೋತ್ಪಾದನಾ ಫಂಡಿಂಗ್ನ್ನು ತೊಡೆದು ಹಾಕುವ ಕಾರ್ಯವನ್ನು ನಡೆಸಿದೆ. ಜಮ್ಮುವಿನ ಕೆಲವು ಸ್ಥಳಗಳಲ್ಲೂ ಶೋಧ ಕಾರ್ಯಾಚರಣೆಯನ್ನು ನಡೆಸಲಾಗಿದೆ. ಕಣಿವೆ ರಾಜ್ಯದಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸಲು...
Date : Saturday, 16-03-2019
ನವದೆಹಲಿ : ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಮೈ ಭಿ ಚೌಕಿದಾರ್’ (Mai Bhi Chowkidar) ಎಂಬ ಅಭಿಯಾನವನ್ನು ಆರಂಭಿಸಿದ್ದಾರೆ ಮತ್ತು ಬಿಜೆಪಿಯ ಚುನಾವಣಾ ಪ್ರಚಾರಕ್ಕೆ ಚಾಲನೆಯನ್ನೂ ನೀಡಿದ್ದಾರೆ. ತನ್ನನ್ನು ದೇಶದ ಚೌಕಿದಾರ ಎಂದು ಹೇಳುವ...
Date : Saturday, 16-03-2019
ಚೆನ್ನೈ : ಹದಿಮೂರು ವರ್ಷದ ಚೆನ್ನೈ ಮೂಲದ ಬಾಲಕನೊಬ್ಬ ಅಮೆರಿಕ ಮೂಲದ ‘The World’s Best’ ಶೋ ಎಂಬ ಕಾರ್ಯಕ್ರಮದಲ್ಲಿ ಒಂದು ಮಿಲಿಯನ್ ಡಾಲರ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾನೆ. ಲಿಡಿಯನ್ ನಾದಸ್ವರಮ್ ಈ ಸಾಧನೆ ಮಾಡಿದ ಬಾಲಕ. ಸಂಗೀತಗಾರನಾಗಿರುವ ಈ ಬಾಲಕ ಈ ಕಾರ್ಯಕ್ರಮದಲ್ಲಿ...
Date : Saturday, 16-03-2019
ನವದೆಹಲಿ: 2020ರ ಅಂಡರ್ 17 ಮಹಿಳಾ ವಿಶ್ವಕಪ್ ಅನ್ನು ಭಾರತ ಆಯೋಜಿಸಲಿದೆ. ಈ ಬಗ್ಗೆ ಫೀಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿಯೊ ಅವರು ಶುಕ್ರವಾರ ಘೋಷಿಸಿದ್ದಾರೆ. ಅಮೆರಿಕದ ಮಿಯಾಮಿಯಲ್ಲಿ ನಡೆದ ಫೀಫಾ ಮಂಡಳಿಯ ಸಭೆಯ ಬಳಿಕ ಪ್ರತಿಕ್ರಿಯೆಯನ್ನು ನೀಡಿರುವ ಇನ್ಫಾಂಟಿಯೊ ಅವರು, ಫೀಫಾ...
Date : Friday, 15-03-2019
ನವದೆಹಲಿ: ಇಡೀ ಜಗತ್ತು ಪುಲ್ವಾಮ ದಾಳಿ ಬಳಿಕ ನಡೆದ ಸನ್ನಿವೇಶ, ವೈಮಾನಿಕ ದಾಳಿಗಳ ಬಗ್ಗೆಯೇ ಚಿತ್ತ ಹರಿಸಿದ್ದ ಸಂದರ್ಭದಲ್ಲಿ, ಭಾರತೀಯ ಸೇನೆಯು ಸದ್ದಿಲ್ಲದೆ ಮಯನ್ಮಾರ್ ಸೇನೆಯ ಜೊತೆಗೂಡಿ ಭಾರತ-ಮಯನ್ಮಾರ್ ಗಡಿಯಲ್ಲಿನ ಉಗ್ರಗಾಮಿಗಳ ವಿರುದ್ಧ ಕಾರ್ಯಾಚರಣೆಯನ್ನು ನಡೆಸಿ ಅವರನ್ನು ಸದೆ ಬಡಿದಿದೆ. ಈ...