Date : Friday, 29-03-2019
ನವದೆಹಲಿ: ಭಾರತದ ಮರಳು ಶಿಲ್ಪದ ಬಗ್ಗೆ ಯೋಚಿಸಿದಾಗ ನಮಗೆ ಮೊದಲು ಹೊಳೆಯುವ ಹೆಸರು ಸುದರ್ಶನ್ ಪಟ್ನಾಯಕ್. ಮರಳಿನ ಮೂಲಕವೇ ಸಮಕಾಲೀನ ಆಗು ಹೋಗುಗಳ ಬಗ್ಗೆ ಮಾಹಿತಿ ನೀಡುವ ಅಪ್ರತಿಮ ಮರಳು ಶಿಲ್ಪಿ ಇವರು. ಪ್ರಸ್ತುತ ಜಪಾನಿನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಮರಳು ಶಿಲ್ಪ ಪ್ರದರ್ಶನದಲ್ಲಿ...
Date : Friday, 29-03-2019
ನಾಸಿಕ್ : ಭಾರತೀಯ ಸೇನೆಯ ಮಾಜಿ ಯೋಧ ಮತ್ತು ಕಾರ್ಗಿಲ್ ಯುದ್ಧ ವೀರ ಮೇಜರ್ ಡಿ.ಪಿ ಸಿಂಗ್ ಅವರು, ಮೊತ್ತ ಮೊದಲ ಬಾರಿಗೆ ಯಶಸ್ವಿಯಾಗಿ ಮಹಾರಾಷ್ಟ್ರದ ನಾಸಿಕ್ನಲ್ಲಿ ಸ್ಕೈ ಡೈವಿಂಗ್ ಮಾಡಿದ್ದಾರೆ. ಕಾರ್ಗಿಲ್ ಯುದ್ಧದಲ್ಲಿ ಒಂದು ಕಾಲುಗಳನ್ನು ಕಳೆದುಕೊಂಡಿರುವ ಇವರು, ಕೃತಕ...
Date : Friday, 29-03-2019
ಚೆನ್ನೈ: ದಕ್ಷಿಣ ಭಾರತದ ಸಾಂಪ್ರದಾಯಿಕ ತಿಂಡಿ ಇಡ್ಲಿಯನ್ನು ಬಳಸಿಕೊಂಡು, ಚೆನ್ನೈನ ಫುಡ್ ಅಸೋಸಿಯೇಶನ್ ಜನರಿಗೆ ಮತದಾನದ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡುತ್ತಿದೆ ಮತ್ತು ಈ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಲೇ ಬೇಕು ಎಂದು ಪ್ರೇರೇಪಿಸುತ್ತಿದೆ. ‘ಚುನಾವಣೆ ಹತ್ತಿರದಲ್ಲಿ...
Date : Friday, 29-03-2019
ಶ್ರೀನಗರ: ಜಮ್ಮು ಕಾಶ್ಮೀರದ ಬುದ್ಗಾಂ ಜಿಲ್ಲೆಯ ಸುತ್ಸು ಗ್ರಾಮದಲ್ಲಿ ಪ್ರಸ್ತುತ ನಡೆಯುತ್ತಿರುವ ಉಗ್ರ ವಿರೋಧಿ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರವಾದಿಗಳನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ. ಕನಿಷ್ಠ ಇಬ್ಬರು ಉಗ್ರರು ಅವಿತುಕೊಂಡಿರುವ ಶಂಕೆ ಇದೆ. ಘಟನೆಯಲ್ಲಿ ನಾಲ್ವರು ಯೋಧರಿಗೆ ಗಾಯಗಳಾಗಿವೆ. ಭದ್ರತಾ ಪಡೆಗಳು...
Date : Thursday, 28-03-2019
ನವದೆಹಲಿ: ಪಾಕಿಸ್ಥಾನದ ಗಡಿಯೊಳಗೆ ನುಗ್ಗಿ ಭಾರತ ವೈಮಾನಿಕ ದಾಳಿಯನ್ನು ನಡೆಸಿ ಜೈಶೇ ಇ ಮೊಹಮ್ಮದ್ ಉಗ್ರ ಸಂಘಟನೆಯ ಶಿಬಿರಗಳನ್ನು ನಾಶಪಡಿಸಿದ ಬಳಿಕ, ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿದ್ದ ನಾಲ್ಕು ಜಿಹಾದಿ ಶಿಬಿರಗಳನ್ನು ಮುಚ್ಚಲಾಗಿದೆ. ಭಾರತೀಯ ಸೇನೆ ಮತ್ತಷ್ಟು ದಾಳಿಗಳನ್ನು ನಡೆಸಬಹುದು ಎಂಬ ಭಯಕ್ಕೆ...
Date : Thursday, 28-03-2019
ಈ ವರ್ಷದ ಜೈಪುರ ಸಾಹಿತ್ಯ ಉತ್ಸವದಲ್ಲಿ ನಾನು ಭೇಟಿಯಾದ ಯುವತಿಯೊಬ್ಬಳು, ಭಾಷಣಕಾರರ ಮತ್ತು ವಿಷಯಗಳ ಆಯ್ಕೆಯಲ್ಲಿ ಎಡ ಪ್ರಭಾವ ಇರುವುದು ಸ್ಪಷ್ಟವಾಗಿ ಕಂಡುಬರುತ್ತದೆ ಎಂಬುದನ್ನು ಉಲ್ಲೇಖಿಸಿದ್ದಳು. ಆಕೆ ತನ್ನ ಟೀಮ್ ಲೀಡರ್, ಸ್ವಯಂ ಘೋಷಿತ ಎಡ ಹೋರಾಟಗಾರನ ಜೊತೆ ನಡೆಸಿದ ಸಂವಾದದ...
Date : Thursday, 28-03-2019
ನವದೆಹಲಿ: ಕೋಟ್ಯಾಂತರ ರೂಪಾಯಿಗಳನ್ನು ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರ, ಯುನೈಟೆಡ್ ಬ್ರೆವೆರೀಸ್ ಲಿಮಿಟೆಡ್(ಯುಬಿಎಲ್)ಗೆ ಸೇರಿದ ಷೇರುಗಳ ಮಾರಾಟವನ್ನು ಮಾಡಿ ಜಾರಿನಿರ್ದೇಶನಾಲಯವು 1,008 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಂಡಿದೆ. ಈ ಷೇರುಗಳು, ವಾಸ್ತವವಾಗಿ ಸಾಲಗಳಿಗೆ ಒತ್ತೆಯಾಗಿದ್ದವು, ಬಳಿಕ ಇವುಗಳು ಕೆಟ್ಟ...
Date : Thursday, 28-03-2019
ನವದೆಹಲಿ: ಭಾರತೀಯ ಸೇನೆಯು ಈ ವರ್ಷದ ಅಂತ್ಯದ ವೇಳೆಗೆ ‘ಮೇಡ್ ಇನ್ ಇಂಡಿಯಾ’ ಎಂ777 ಹೊವಿಟ್ಜರ್ ಗನ್ಗಳನ್ನು ಹೊಂದಲಿದೆ. 2019ರ ನಾಲ್ಕನೇ ತ್ರೈಮಾಸಿಕದಲ್ಲಿ ಮಹೇಂದ್ರ ಡಿಫೆನ್ಸ್ ಫೆಸಿಲಿಟಿ ಈ ಗನ್ಗಳನ್ನು ಹೊರತರಲಿದೆ ಎಂದು ಮೂಲಗಳು ತಿಳಿಸಿವೆ. ವರದಿಗಳ ಪ್ರಕಾರ, ‘ಮೇಕ್ ಇನ್...
Date : Thursday, 28-03-2019
ಮೀರತ್ : ಉತ್ತರಪ್ರದೇಶದ ಮೀರತ್ನಲ್ಲಿ ಗುರುವಾರ ಮೆಗಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ‘ದಮ್ದಾರ್ ಚೌಕೀದಾರ್ (ಬಲಿಷ್ಠ ಕಾವಲುಗಾರ) ಮತ್ತು ದಾಗ್ ದಾರ್ ಸರ್ಕಾರ (ಭ್ರಷ್ಟ ಸರ್ಕಾರ)ದ ನಡುವಣ ಆಯ್ಕೆಯನ್ನು ಮಾಡಿಕೊಳ್ಳುವಂತೆ ಮತದಾರರಿಗೆ ಕರೆಯನ್ನು ನೀಡಿದರು. ಇಂದಿನಿಂದ ಲೋಕಸಭಾ...
Date : Thursday, 28-03-2019
ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಭಾರತ ‘ಮಿಶನ್ ಶಕ್ತಿ’ಯ ಮೂಲಕ ಸಾಧಿಸಿದ ಮಹತ್ವದ ಮೈಲಿಗಲ್ಲಿನ ಬಗ್ಗೆ ಘೋಷಣೆಯನ್ನು ಮಾಡಲು ದೇಶವನ್ನು ಉದ್ದೇಶಿಸಿ ಮಾತನಾಡಿದರು. ಈ ಮಿಶನ್ ಸಂಪೂರ್ಣ ಯಶಸ್ವಿಯಾಗಿದೆ ಎಂದು ಹೇಳಿದ ಅವರು, ಈ ಸಾಧನೆಗೆ ಕಾರಣೀಕರ್ತರಾದ ಡಿಆರ್ಡಿಓ ವಿಜ್ಞಾನಿಗಳಿಗೆ ಅಭಿನಂದನೆಯನ್ನು...