Date : Monday, 17-06-2019
ನವದೆಹಲಿ: ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಅಮಾಸೆಬೈಲು ಗ್ರಾಮ ಈಗ ಕರ್ನಾಟಕದ ಮೊತ್ತ ಮೊದಲ ಶೇ. 100 ರಷ್ಟು ಸೌರಶಕ್ತಿ ಹೊಂದಿದ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿನ ಎಲ್ಲಾ ಮನೆಗಳೂ ಸೌರ ವಿದ್ಯುತ್ ಅಳವಡಿಸಿಕೊಂಡಿರುವ ಕಾರಣ ಇದು ರಾಜ್ಯದ ಮೊಟ್ಟ ಮೊದಲ...
Date : Monday, 17-06-2019
ನವದೆಹಲಿ: ತಮ್ಮ ಸರಳತೆಯ ಮೂಲಕವೇ ದೇಶದಾದ್ಯಂತ ಪ್ರಸಿದ್ಧಿಯನ್ನು ಪಡೆದುಕೊಂಡ ಒರಿಸ್ಸಾ ಬಾಲಸೋರ್ ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಚಂದ್ರ ಸಾರಂಗಿ ಮತ್ತು ದೆಹಲಿ ಸಂಸದ ಡಾ. ಹರ್ಷವರ್ಧನ್ ಅವರು ಸಂಸ್ಕೃತ ಭಾಷೆಯಲ್ಲಿ ಪ್ರಮಾಣವಚನವನ್ನು ಲೋಕಸಭಾ ಸಂಸದರಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಎಲ್ಲರ...
Date : Monday, 17-06-2019
ನದಿಗಳು ಶತಮಾನಗಳಿಂದಲೂ ಭಾರತವನ್ನು ವ್ಯಾಖ್ಯಾನಿಸುತ್ತಾ ಬಂದಿವೆ. ಭಾರತ ಎಂಬ ಹೆಸರು ‘ಸಿಂಧು’ ನದಿಯನ್ನು ಆಧರಿಸಿಯೇ ಹುಟ್ಟಿದ್ದು. ದೇಶದ ಭೌಗೋಳಿಕ ಗಡಿಯನ್ನು ಬಹಳ ಹಿಂದೆಯೇ ‘ಸಪ್ತ-ಸಿಂಧು ಭೂಮಿ’ ಎಂದು ಕರೆಯಲಾಗಿತ್ತು. ಹರಪ್ಪನ್ ನಾಗರೀಕತೆಯು ಕ್ಷೀಣಿಸುತ್ತಿದ್ದಂತೆ, ನಾಗರೀಕತೆಯ ಕೇಂದ್ರಬಿಂದು ಗಂಗೆಯತ್ತ ಸ್ಥಳಾಂತರಗೊಂಡಿತು. ಗಂಗಾ ನದಿ...
Date : Monday, 17-06-2019
ನವದೆಹಲಿ: 17ನೇ ಲೋಕಸಭೆಯ ಅಧಿವೇಶನ ಆರಂಭವಾದ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, ಆರೋಗ್ಯಯುತ ಪ್ರಜಾಪ್ರಭುತ್ವಕ್ಕಾಗಿ ಪ್ರತಿಪಕ್ಷಗಳ ರಚನಾತ್ಮಕ ಪಾತ್ರದ ಬಗ್ಗೆ ಒತ್ತಿ ಹೇಳಿದರು. ಅಲ್ಲದೇ, ಪ್ರತಿಪಕ್ಷಗಳು ತಮ್ಮ ಸಂಖ್ಯೆಯ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದರು. ಸಂಸತ್ತಿನ ಹೊರಗಡೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಪ್ರತಿಪಕ್ಷಗಳ...
Date : Monday, 17-06-2019
ಮುಂಬಯಿ: ಬರ ಮತ್ತು ಮಳೆಯ ಕೊರತೆಯ ನಡುವೆಯೂ ನಮ್ಮ ರಾಜ್ಯ 115.70 ಲಕ್ಷ ಮೆಟ್ರಿಕ್ ಟನ್ಗಳಷ್ಟು ಆಹಾರ ಉತ್ಪಾದನೆಯನ್ನು ಮಾಡಿದೆ, ಇದಕ್ಕೆ ಅನುಷ್ಠಾನಕ್ಕೆ ತರಲಾದ ವಿವಿಧ ನೀರು ಸಂರಕ್ಷಣಾ ಮಾದರಿಗಳೇ ಕಾರಣ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ. ನೀತಿ...
Date : Monday, 17-06-2019
ನವದೆಹಲಿ: 17ನೇ ಲೋಕಸಭಾದ ಅಧಿವೇಶನ ಇಂದಿನಿಂದ ಆರಂಭಗೊಂಡಿದೆ. ಪ್ರಧಾನಿ ನರೇಂದ್ರ ಮೋದಿಯವರು ಸಂಸದರಾಗಿ ಪ್ರಮಾಣವಚನವನ್ನು ಇಂದು ಸ್ವೀಕಾರ ಮಾಡುತ್ತಿದ್ದಂತೆ ಇತರ ಸದಸ್ಯರಿಂದ ಕರತಾಡನ ಮತ್ತು ಘೋಷಣೆಗಳ ಸುರಿಮಳೆಯೇ ಸುರಿಯಿತು. “ನಾನು, ನರೇಂದ್ರ ದಾಮೋದರ್ ದಾಸ್ ಮೋದಿ ಲೋಕಸಭಾ ಸದಸ್ಯನಾಗಿ ನೇಮಕವಾಗಿದ್ದು, ಸಂವಿಧಾನಕ್ಕೆ ಬದ್ಧನಾಗಿ...
Date : Monday, 17-06-2019
ನವದೆಹಲಿ: ತಂತ್ರಜ್ಞಾನ, ವಿಜ್ಞಾನ, ಎಂಜಿನಿಯರಿಂಗ್, ಗಣಿತ ಹೀಗೆ ಎಲ್ಲಾ ಕ್ಷೇತ್ರದಲ್ಲೂ ಇಂದು ಮಹಿಳೆಯರು ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ. ರಾಕೆಟ್ ಸೈನ್ಸ್ ಇದುವರೆಗೂ ಮಹಿಳೆಯರಿಗೆ ದೂರದ ಬೆಟ್ಟವಾಗಿತ್ತು, ಆದರೆ ಇನ್ನು ಮುಂದೆ ಅಲ್ಲೂ ಕೂಡ ಅವರು ತಮ್ಮ ಛಾಪನ್ನು ಮೂಡಿಸಲಿದ್ದಾರೆ. ಇಸ್ರೋದ ಅತ್ಯಂತ...
Date : Monday, 17-06-2019
ಮುಂಬಯಿ: ಮಹಾರಾಷ್ಟ್ರದ ಆರು ಜಿಲ್ಲೆಗಳು ಮುಂದಿನ 5 ವರ್ಷದಲ್ಲಿ ಡಿಸೇಲ್ ಮುಕ್ತವಾಗಲಿದೆ ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರು ತಿಳಿಸಿದ್ದಾರೆ. ಸಿಐಐ ನ್ಯಾಷನಲ್ ಕೌನ್ಸೆಲಿಂಗ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ” ನಾಗ್ಪುರ, ಬಾಂದ್ರಾ, ಗೋಂಡಿಯಾ,...
Date : Monday, 17-06-2019
ನವದೆಹಲಿ: 17ನೇ ಲೋಕಸಭಾದ ಮೊದಲ ಅಧಿವೇಶನ ಇಂದಿನಿಂದ ಆರಂಭಗೊಳ್ಳುತ್ತಿದೆ. ಈ ಅಧಿವೇಶನದಲ್ಲೇ ನರೇಂದ್ರ ಮೋದಿ ಸರ್ಕಾರ ಪೂರ್ಣ ಪ್ರಮಾಣದ ಕೇಂದ್ರ ಬಜೆಟ್ ಅನ್ನು ಮಂಡನೆಗೊಳಿಸಲಿದೆ. ತ್ರಿವಳಿ ತಲಾಖ್ನಂತಹ ಕೆಲವೊಂದು ಪ್ರಮುಖ ಮಸೂದೆಗಳು ಮಂಡನೆಗೊಳ್ಳುವ ನಿರೀಕ್ಷೆ ಇದೆ. ಜೂನ್ 17ರಿಂದ ಜುಲೈ 26ರವರೆಗೆ...
Date : Monday, 17-06-2019
ನವದೆಹಲಿ: ವಿಶ್ವಕಪ್ ಕ್ರಿಕೆಟ್ ಪಂದ್ಯಾಟದಲ್ಲಿ ಬದ್ಧ ವೈರಿ ಪಾಕಿಸ್ಥಾನವನ್ನು 89 ರನ್ಗಳ ಮೂಲಕ ಸೋಲಿಸಿದ ಭಾರತ ಗೆಲುವಿನ ಸಂಭ್ರಮದಲ್ಲಿ ತೇಲಾಡಿದೆ. ಈ ಮೂಲಕ ಸತತ 7ನೇ ಬಾರಿಗೆ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ಥಾನವನ್ನು ಸೋಲಿಸಿದ ಐತಿಹಾಸಿಕ ದಾಖಲೆಯನ್ನು ಭಾರತ ಮಾಡಿದೆ. ಈ ಬಾರಿಯೂ...