Date : Monday, 01-04-2019
ನವದೆಹಲಿ: ಜಮ್ಮು ಕಾಶ್ಮೀರದ ಬನಿಹಲ್ ಸಮೀಪದ ಶ್ರೀನಗರ-ಜಮ್ಮು ಹೆದ್ದಾರಿಯಲ್ಲಿ ಮಾರ್ಚ್ 30ರಂದು CRPF ಯೋಧರ ವಾಹನದ ಮೇಲೆ ಕಾರ್ ಬಾಂಬ್ ಹತ್ತಿಸಲು ವಿಫಲ ಪ್ರಯತ್ನ ಮಾಡಿದ ಶಂಕಿತ ಭಯೋತ್ಪಾದಕನನ್ನು ಸೋಮವಾರ ಬಂಧನಕ್ಕೊಳಪಡಿಸಲಾಗಿದೆ. ಮಾರ್ಚ್ 30ರಂದು ರಮ್ಬನ್ ಜಿಲ್ಲೆಯ ತೇತರ್ ಗ್ರಾಮದಲ್ಲಿ ನಿಗೂಢ...
Date : Monday, 01-04-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ಮಹಾರಾಷ್ಟ್ರದ ವಾರ್ಧಾದಲ್ಲಿ ಚುನಾವಣಾ ಪ್ರಚಾರ ಸಮಾವೇಶವನ್ನು ನಡೆಸಿ, ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ ಪ್ರಹಾರವನ್ನು ನಡೆಸಿದ್ದಾರೆ. ಕಾಂಗ್ರೆಸ್ಸಿಗರು ಮಾಡುತ್ತಿರುವ ನಿಂದನೆಗಳೇ ನನಗೆ ಗೌರವ ಬ್ಯಾಡ್ಜ್ಗಳು ಮತ್ತು ಆಭರಣಗಳು ಎಂದಿದ್ದಾರೆ. ಕಾಂಗ್ರೆಸ್ಸಿಗರ, ‘ಚೌಕಿದಾರ್ ಆಫ್...
Date : Monday, 01-04-2019
ನವದೆಹಲಿ: ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಅನ್ನು ಲಿಂಕ್ ಮಾಡಲು ನೀಡಿದ್ದ ಗಡುವನ್ನು ಕೇಂದ್ರ ಸರ್ಕಾರ 6 ತಿಂಗಳುಗಳ ಕಾಲ ವಿಸ್ತರಿಸಿದೆ. 2019ರ ಸೆ. 30 ಲಿಂಕ್ ಮಾಡಲು ಕೊನೆಯ ದಿನಾಂಕವಾಗಿದೆ. ಈ ಬಗ್ಗೆ ಭಾನುವಾರ ಸರ್ಕಾರ ಘೋಷಣೆ ಹೊರಡಿಸಿದೆ....
Date : Monday, 01-04-2019
ನವದೆಹಲಿ: ಕೇಂದ್ರ ಸರ್ಕಾರದ ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮಕ್ಕೆ ಮತ್ತೊಂದು ದೊಡ್ಡ ಜಯ ಸಿಕ್ಕಿದೆ. ಚೀನಾದ ಪ್ರಮುಖ ಸಂಸ್ಥೆ ಹೈಯರ್ ಗ್ರೇಟರ್ ನೊಯ್ಡಾದಲ್ಲಿ ಮೆಗಾ ಇಂಡಸ್ಟ್ರಿಯಲ್ ಪಾರ್ಕ್ ಅನ್ನು ಸ್ಥಾಪನೆ ಮಾಡುತ್ತಿದ್ದು, ಇದಕ್ಕೆ ರೂ.3,070 ಕೋಟಿ ಬಂಡವಾಳ ಹೂಡುತ್ತಿದೆ. ಮಾರ್ಚ್ 29ರಂದು...
Date : Monday, 01-04-2019
ಗುವಾಹಟಿ: ಸುರಿಯುವ ಜಡಿ ಮಳೆಯ ನಡುವೆಯೂ ನಿಂತು ಸಾರಿಗೆ ದಟ್ಟಣೆಯನ್ನು ನಿಯಂತ್ರಿಸುವ ತನ್ನ ಕಾರ್ಯವನ್ನು ಅತ್ಯಂತ ಶ್ರದ್ಧೆಯಿಂದ ಮಾಡುತ್ತಿದ್ದ ಅಸ್ಸಾಂನ ಸಾರಿಗೆ ಪೊಲೀಸ್ ಮಿಥುನ್ ದಾಸ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹೀರೋ ಆಗಿ ಮಿಂಚುತ್ತಿದ್ದಾರೆ. ಮಾತ್ರವಲ್ಲ, ಪೊಲೀಸ್ ಇಲಾಖೆಯಿಂದಲೂ ಶಬ್ಬಾಸ್ ಗಿರಿ...
Date : Monday, 01-04-2019
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿನ ಸರ್ಕಾರಿ ಸ್ವಾಮ್ಯದ ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್ & ಎಂಜಿನಿಯರ್ಸ್ ಲಿಮಿಟೆಡ್ (GRSE) ಭಾರತೀಯ ನೌಕಾಸೇನೆಗೆ 100 ಯುದ್ಧನೌಕೆಗಳನ್ನು ನಿರ್ಮಿಸಿ ಮತ್ತು ವಿತರಿಸುವ ಮೂಲಕ ಮಹತ್ವದ ಸಾಧನೆಯನ್ನು ಮಾಡಿದೆ. ಈ ಸಾಧನೆ ಮಾಡಿದ ಮೊದಲ ಭಾರತೀಯ ಶಿಪ್ಯಾರ್ಡ್...
Date : Monday, 01-04-2019
ಬೆಂಗಳೂರು: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತೊಂದು ಸಾಧನೆ ಮಾಡಿದೆ. ಸೋಮವಾರ ಆಂಧ್ರಪ್ರದೇಶದ ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರದಿಂದ ಭಾರತದ ಎಮಿಸ್ಯಾಟ್ ಸೇರಿದಂತೆ ಒಟ್ಟು 29 ಉಪಗ್ರಹಗಳನ್ನು ಹೊತ್ತ ಪಿಎಸ್ಎಲ್ವಿ-ಸಿ45 ಅನ್ನು ಉಡಾವಣೆಗೊಳಿಸಲಾಗಿದ್ದು, ಇದು ಯಶಸ್ವಿಯಾಗಿ ನಭಕ್ಕೆ ಚಿಮ್ಮಿದೆ. ಎಮಿಸ್ಯಾಟ್ ಉಪಗ್ರಹವು...
Date : Monday, 01-04-2019
ಕೋಲ್ಕತ್ತಾ: ಕೋಲ್ಕತ್ತಾದ ದುರ್ಗಾ ಪೂಜೆ, ಯುನೆಸ್ಕೋದ ಸಾಂಸ್ಕೃತಿಕ ಸಂಸ್ಥೆ 2020ರ ಪಟ್ಟಿಗೆ ಭಾರತದ ಅಧಿಕೃತ ನಾಮನಿರ್ದೇಶನವಾಗಿದೆ. ರಕ್ಷಣೆ ಮತ್ತು ಸಂರಕ್ಷಣೆಯ ಅಗತ್ಯವಿರುವ ವಿಶ್ವದ ಸಾಂಸ್ಕೃತಿಕ ಸಂಸ್ಥೆಗಳು ಈ ಪಟ್ಟಿಯಲ್ಲಿದೆ. ಕೇಂದ್ರ ಸಂಸ್ಕೃತಿ ಸಚಿವಾಲಯದಡಿಯಲ್ಲಿನ ನೋಡಲ್ ಏಜೆನ್ಸಿಯಾದ ಸಂಗೀತ್ ನಾಟಕ ಅಕಾಡಮಿ ಈ...
Date : Monday, 01-04-2019
ಶ್ರೀನಗರ: ಜಮ್ಮು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಸೋಮವಾರ ಬೆಳಿಗ್ಗೆ ನಡೆದ ಉಗ್ರ ವಿರೋಧಿ ಕಾರ್ಯಾಚರಣೆಯಲ್ಲಿ ನಾಲ್ವರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಈ ನಾಲ್ವರು ಉಗ್ರರು ಲಷ್ಕರ್-ಇ-ತೋಯ್ಬಾ ಭಯೋತ್ಪಾದನಾ ಸಂಘಟನೆಗೆ ಸೇರಿದ ಉಗ್ರರು ಎನ್ನಲಾಗಿದೆ. ಮುಂಜಾನೆಯಿಂದಲೇ ಗುಂಡಿನ ಚಕಮಕಿ ಆರಂಭಗೊಂಡಿದ್ದು, ಸಂಪೂರ್ಣ ಪ್ರದೇಶವನ್ನು...
Date : Sunday, 31-03-2019
ಕೇಂದ್ರ ಸರಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಎರಡನೇ ಕಂತಿನ ಹಣವನ್ನು ಮುಂದಿನ ತಿಂಗಳು ದೇಶದ 4.74 ಕೋಟಿ ರೈತರಿಗೆ ವರ್ಗಾವಣೆ ಮಾಡಲಿದೆ. ಮೋದಿ ಸರಕಾರ ಕಳೆದ ಬಜೆಟ್ ನಲ್ಲಿ ಸಣ್ಣ ರೈತರಿಗೆ ವಾರ್ಷಿಕ ಆರು ಸಾವಿರ ರೂಪಾಯಿಗಳ...