Date : Saturday, 20-07-2019
ಶಿರಿಸಿ: ಅಂಗಾಂಶ ಕೃಷಿ ಮೂಲಕ ಪಶ್ಚಿಮ ಘಟ್ಟದ ಅಳಿವಿನಂಚಿನಲ್ಲಿರುವ ಅಮೂಲ್ಯ ಔಷಧೀಯ ಸಸ್ಯ ಪ್ರಭೇದಗಳನ್ನು ಸಂರಕ್ಷಣೆ ಮಾಡುವ ಕಾರ್ಯವನ್ನು ಬೃಹತ್ ಪ್ರಮಾಣದಲ್ಲಿ ಮಾಡುವ ಉದ್ದೇಶದೊಂದಿಗೆ ಆರಂಭಗೊಂಡಿರುವ ಬಂಡಿಮನೆ ಲೈಫ್ ಸೈನ್ಸ್ ರಿಸರ್ಚ್ ಫೌಂಡೇಶನ್ (ಬಿಎಲ್ಆರ್ಎಫ್) ಇದೀಗ ’ಚಿತ್ರಮೂಲ’ ಔಷಧಿ ಗಿಡಗಳನ್ನು ಸಾವಿರ ಸಂಖ್ಯೆಯಲ್ಲಿ ಬೆಳೆಸಿದೆ. ನೋವು...
Date : Saturday, 20-07-2019
ನವದೆಹಲಿ: ಕಾರ್ಗಿಲ್ ಯುದ್ಧದಲ್ಲಿ ಭಾರತಕ್ಕೆ ಜಯವನ್ನು ಪ್ರಾಪ್ತಿಸಿದ ವೀರ ಯೋಧರ ಸಾಹಸ ಮತ್ತು ಶೌರ್ಯವನ್ನು ಸ್ಮರಿಸುವ ಸಲುವಾಗಿ ಭಾರತೀಯ ಸೇನೆಯು ಭಾನುವಾರ (ಜುಲೈ21)ರಂದು ‘ಕಾರ್ಗಿಲ್ ವಿಜಯದ ಓಟ (ಕಾರ್ಗಿಲ್ ವಿಕ್ಟರಿ ರನ್)’ ಅನ್ನು ಆಯೋಜನೆಗೊಳಿಸುತ್ತಿದೆ. ‘ಕಾರ್ಗಿಲ್ ವೀರರ ಧೈರ್ಯ, ಶೌರ್ಯ...
Date : Saturday, 20-07-2019
ನವದೆಹಲಿ: ಮಧ್ಯಪ್ರದೇಶ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ನಾಗಾಲ್ಯಾಂಡ್ ಮತ್ತು ತ್ರಿಪುರ ರಾಜ್ಯಗಳಿಗೆ ಆರು ಹೊಸ ರಾಜ್ಯಪಾಲರನ್ನು ಕೇಂದ್ರ ಶನಿವಾರ ನೇಮಿಸಿದೆ. ಮಧ್ಯಪ್ರದೇಶದ ರಾಜ್ಯಪಾಲೆ ಮತ್ತು ಗುಜರಾತ್ ಮಾಜಿ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಅವರನ್ನು ಉತ್ತರಪ್ರದೇಶ ರಾಜ್ಯಪಾಲರಾಗಿ ನೇಮಕ ಮಾಡಲಾಗಿದೆ. ಬಿಹಾರ...
Date : Saturday, 20-07-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಭಾರತದ ಅತ್ಯಂತ ಮೆಚ್ಚುಗೆ ಗಳಿಸಿದ ವ್ಯಕ್ತಿ ಮತ್ತು ವಿಶ್ವದ 6ನೇ ಅತ್ಯಂತ ಮೆಚ್ಚುಗೆ ಗಳಿಸಿದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಯುಕೆ ಮೂಲದ ಮಾರ್ಕೆಟ್ ರಿಸರ್ಚ್ ಫರ್ಮ್ YouGov ನಡೆಸಿದ ಸಮೀಕ್ಷೆ ಈ ಸಂಗತಿಯನ್ನು ಬಹಿರಂಗಪಡಿಸಿದೆ.ಕಳೆದ ವರ್ಷದ ಮೆಚ್ಚುಗೆ ಪಡೆದ ವ್ಯಕ್ತಿಗಳ...
Date : Saturday, 20-07-2019
ಜಮ್ಮು: ಕಾರ್ಗಿಲ್ ವಿಜಯ್ ದಿವಸ್ಗೂ ಮುಂಚಿತವಾಗಿ, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶನಿವಾರ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ ಅವರು ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ತೆರಳಿ, ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಗೌರವಾರ್ಪಣೆ ಮಾಡಿದ್ದಾರೆ. ಭಾರತೀಯ...
Date : Saturday, 20-07-2019
ನವದೆಹಲಿ: ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದ ಪಿಂಚಣಿ ಯೋಜನೆಗೆ ಸುಮಾರು 31 ಲಕ್ಷ ಜನರು ಸೇರ್ಪಡೆಗೊಂಡಿದ್ದಾರೆ. ಪ್ರಧಾನ್ ಮಂತ್ರಿ ಶ್ರಮ ಯೋಗಿ ಮಾನ್ಧನ್ (ಪಿಎಂ-ಎಸ್ವೈಎಂ) ಪ್ರಾರಂಭವಾದ ಐದು ತಿಂಗಳಲ್ಲೇ ಭಾರೀ...
Date : Saturday, 20-07-2019
ನೀರಿನ ಸಂರಕ್ಷಣೆಗೆ ಪಣತೊಟ್ಟಿರುವ ನರೇಂದ್ರ ಮೋದಿ ಸರ್ಕಾರವು, ದೇಶದ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರನ್ನು ಪೂರೈಸುವ ನಿಟ್ಟಿನಲ್ಲೂ ಕಾರ್ಯೋನ್ಮುಖಗೊಂಡಿದೆ. ಜಲ್ ಜೀವನ್ ಮಿಷನ್ ಅಡಿಯಲ್ಲಿ ಮುಂದಿನ ಐದು ವರ್ಷಗಳಲ್ಲಿ 3,60,000 ಕೋಟಿ ರೂಪಾಯಿ ಹೂಡಿಕೆ ಮಾಡಲು ಮೋದಿ ಸರ್ಕಾರ ಯೋಜಿಸಿದೆ. ‘ಹರ್...
Date : Saturday, 20-07-2019
ನವದೆಹಲಿ: ದೇಶದ ಎರಡನೇ ಅತಿದೊಡ್ಡ ಸಾಫ್ಟ್ವೇರ್ ಸರ್ವಿಸ್ ಕಂಪನಿ ಇನ್ಫೋಸಿಸ್ನ ಸಹ-ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಅವರಿಗೆ ಲಂಡನ್ನ ಸಾರ್ವಜನಿಕ ಸಂಶೋಧನಾ ವಿಶ್ವವಿದ್ಯಾಲಯ ಮತ್ತು ಫೆಡರಲ್ ವಿಶ್ವವಿದ್ಯಾಲಯ ಕಾಲೇಜು ರಾಯಲ್ ಹಾಲೊವೇ ಡಾಕ್ಟರ್ ಆಫ್ ಸೈನ್ಸ್ (ಹಾನರಿಸ್ ಕಾಸಾ) ಗೌರವ ಡಾಕ್ಟರೇಟ್ ನೀಡಿ...
Date : Saturday, 20-07-2019
ನವದೆಹಲಿ: ‘ಕ್ಷಯರೋಗ ಮುಕ್ತ ಭಾರತ’ ಕಾರ್ಯಕ್ರಮದ ಗುರಿಯನ್ನು ತ್ವರಿತವಾಗಿ ತಲುಪುವ ಸಲುವಾಗಿ ನೀತಿ, ಯೋಜನೆ ಮತ್ತು ಕಾರ್ಯಕ್ರಮ ಅನುಷ್ಠಾನ ಮಟ್ಟದಲ್ಲಿ ಅಂತರ-ವಲಯ ಒಮ್ಮುಖವನ್ನು ರೂಪಿಸುವ ಒಪ್ಪಂದಕ್ಕೆ ಆಯುಷ್ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಸಹಿ ಹಾಕಿದೆ. ಹೀಗಾಗಿ ಇನ್ನು ಮುಂದೆ ಆಯುಷ್ ಸಚಿವಾಲಯ...
Date : Saturday, 20-07-2019
ನವದೆಹಲಿ: ಅಮೆರಿಕಾಗೆ ಪ್ರಯಾಣಿಸಲಿರುವ ಪ್ರಧಾನಿ ನರೇಂದ್ರ ಮೋದಿಯವರು ಸೆಪ್ಟಂಬರ್ 22ರಂದು ‘ಹೌಡಿ, ಮೋದಿ!’ ಎಂಬ ಕಮ್ಯೂನಿಟಿ ಸಮಿತ್ ಅನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಸಮಿತ್ ಅನ್ನು ಹೌಸ್ಟನ್ನಲ್ಲಿನ ಟೆಕ್ಸಾಸ್ ಇಂಡಿಯಾ ಫೋರಂ ಆಯೋಜನೆಗೊಳಿಸಲಿದೆ. ‘ಹೌಡಿ’ ಎಂದರೆ ‘ಹೌ ಡು ಯು ಡು?’...