Date : Wednesday, 05-06-2019
ಕೋಲ್ಕತ್ತಾ: ‘ಜೈ ಶ್ರೀರಾಮ್’ ಘೋಷವಾಕ್ಯದ ವಿರುದ್ಧ ಸಮರ ಸಾರಿರುವ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಇದೀಗ ಆ ಘೋಷವಾಕ್ಯವೇ ಬೆಂಬಿಡದಂತೆ ದುಃಸ್ವಪ್ನವಾಗಿ ಕಾಡುತ್ತಿದೆ. ಜೈಶ್ರೀರಾಮ್ ಎಂದವರನ್ನು ಜೈಲಿಗೆ ಅಟ್ಟಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ, ಬದಲಾಗಿ ಇನ್ನಷ್ಟು ಮಂದಿಗೆ ಘೋಷಣೆ ಹಾಕಲು ಇದು ಪ್ರೇರಣೆ...
Date : Wednesday, 05-06-2019
ಬೆಂಗಳೂರು : ಪದ್ಮಶ್ರಿ ಪುರಸ್ಕೃತೆ ಹಾಗೂ ವೃಕ್ಷಮಾತೆ ಸಾಲುಮರದ ತಿಮ್ಮಕ್ಕನವರು ಮಕ್ಕಳಂತೆ ಬೆಳೆಸಿ, ಪೋಷಿಸಿ ದೊಡ್ಡದಾಗಿ ಮಾಡಿದ ಕುದೂರು ಹಾಗೂ ಹುಲಕಲ್ ಗ್ರಾಮದ ನಾಲ್ಕು ಕಿ.ಮಿ ರಸ್ತೆಯ 287 ಆಲದ ಮರಗಳನ್ನು ರಾಜ್ಯ ಹೆದ್ದಾರಿ 94 ರ ಅಗಲೀಕರಣದ ನೆಪದಲ್ಲಿ ಧರೆಗೆ ಉರುಳಿಸುವ ಯೋಜನೆಯೊಂದು...
Date : Wednesday, 05-06-2019
ನವದೆಹಲಿ: ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯಗಳು ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಪ್ರಗತಿಯನ್ನು ಉತ್ತೇಜಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಲಿವೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಅವರು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವರಾಗಿ ಅಧಿಕಾರ...
Date : Wednesday, 05-06-2019
ನವದೆಹಲಿ: ವಿಶ್ವದ ಅತ್ಯುನ್ನತ ಶಿಖರವನ್ನೇರಿರುವ ಉತ್ತರಪ್ರದೇಶ ಕೇಡರ್ನ ಐಎಎಸ್ ಅಧಿಕಾರಿ ರವೀಂದ್ರ ಕುಮಾರ್ ಅವರು, ಎವರೆಸ್ಟ್ನ ತುತ್ತತುದಿಯಿಂದಲೇ ಮಹತ್ವದ ಸಂದೇಶವೊಂದನ್ನು ರವಾನಿಸಿದ್ದಾರೆ. ಅದುವೇ ಗಂಗೆಯನ್ನು ಉಳಿಸಿ, ಸಂರಕ್ಷಿಸಿ ಎಂಬುದು. ಗಂಗಾ ಜಲವನ್ನು ಜೊತೆಗಿಟ್ಟುಕೊಂಡೇ ಅವರು ಎವರೆಸ್ಟ್ ಏರಿದ್ದು ಮತ್ತೊಂದು ವಿಶೇಷ. ಭಾರತ...
Date : Wednesday, 05-06-2019
ನವದೆಹಲಿ: ಎನ್ಡಿಎ ಮೈತ್ರಿಕೂಟದ ಭಾಗವಾದ ಶಿರೋಮಣಿ ಅಕಾಲಿ ದಳ ಪಕ್ಷದ ಸಂಸದೆ ಹರ್ಸಿಮ್ರತ್ ಕೌರ್ ಬಾದಲ್ ಅವರು ನೂತನ ಸರ್ಕಾರದಲ್ಲಿ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವೆಯಾಗಿ ಅಧಿಕಾರವನ್ನು ಸ್ವೀಕರಿಸಿದ್ದು, ಮುಂದಿನ ಐದು ವರ್ಷಗಳಲ್ಲಿ ಉದ್ಯೋಗ ಸೃಷ್ಟಿಗೆ ನನ್ನ ಆದ್ಯತೆ ಎಂದಿದ್ದಾರೆ. “ರೈತರು...
Date : Wednesday, 05-06-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಯೋಗದ ವಿವಿಧ ಆಸನಗಳ ಬಗ್ಗೆ ಮಾಹಿತಿಯನ್ನು ನೀಡುವ ವೀಡಿಯೋವನ್ನು ಆಗಾಗ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಜೂನ್ 21ರಂದು ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಕೂಡ ಅವರು ತ್ರಿಕೋನಾಸನದ ಭಂಗಿಯ ಮಾಹಿತಿಯ ವೀಡಿಯೋವೊಂದನ್ನು...
Date : Wednesday, 05-06-2019
ನವದೆಹಲಿ: ದೇಶದಾದ್ಯಂತ ಮುಸ್ಲಿಂ ಬಾಂಧವರು ಪವಿತ್ರ ರಂಜಾನ್ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯಾತಿಗಣ್ಯರು ಶುಭಾಶಯಗಳನ್ನು ಕೋರಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಇಂಗ್ಲೀಷ್ ಮತ್ತು ಉರ್ದು ಭಾಷೆಯಲ್ಲಿ ಟ್ವೀಟ್ ಮಾಡಿ ರಂಜಾನ್ ಶುಭಾಶಯ ಕೋರಿದ್ದಾರೆ....
Date : Wednesday, 05-06-2019
ನವದೆಹಲಿ: ಸಕಲ ಜೀವರಾಶಿಗಳನ್ನು ತನ್ನೊಡಲಲ್ಲಿ ಪೋಷಣೆ ಮಾಡುತ್ತಿರುವ ಪ್ರಕೃತಿಯನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ಮಾನವನ ಆದ್ಯ ಕರ್ತವ್ಯ. ಈ ಕರ್ತವ್ಯವನ್ನು ಆತನಿಗೆ ನೆನಪು ಮಾಡಿಕೊಡಲೆಂದೇ ಜೂನ್ 5ರಂದು ವಿಶ್ವ ಪರಿಸರ ದಿನವನ್ನು ಆಚರಣೆ ಮಾಡಲಾಗುತ್ತದೆ. ಈ ವರ್ಷ ‘ಬೀಟ್ಏರ್ಪೊಲ್ಯುಷನ್’ ಎಂಬ ಘೋಷವಾಕ್ಯದೊಂದಿಗೆ...
Date : Tuesday, 04-06-2019
ನವದೆಹಲಿ: ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಮನುಕುಲದ ಉಳಿವಿಗೆ, ಆರೋಗ್ಯಕ್ಕೆ ಪ್ರಕೃತಿ ಬೇಕೇ ಬೇಕೇ. ಇಂತಹ ಪ್ರಕೃತಿಯನ್ನು ಸಂರಕ್ಷಿಸುವ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪರಿಸರ ದಿನವನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ. ಪರಿಸರ ದಿನದ ಅಂಗವಾಗಿ ಕೇಂದ್ರ...
Date : Tuesday, 04-06-2019
ಲಡಾಖ್: ದೇಶದ ಬಗೆಗಿನ ತಮ್ಮ ಪ್ರೇಮವನ್ನು ಕರ್ತವ್ಯದ ಮೂಲಕ ತೋರಿಸಿಕೊಡುವ ಸಲುವಾಗಿ ಜಮ್ಮು ಕಾಶ್ಮೀರದ ಸುಮಾರು 220 ತರಬೇತಿ ಪಡೆದ ಯುವಕರು ಲಡಾಖ್ ಸ್ಕೌಟ್ಸ್ ರೆಜಿಮೆಂಟ್ ಅನ್ನು ಸೇರ್ಪಡೆಗೊಂಡಿದ್ದಾರೆ. ಲೇಹ್ನಲ್ಲಿ ಮನಮೋಹಕ ಪರೇಡ್ ಅನ್ನು ನಡೆಸುವ ಮೂಲಕ ಇವರು ಅಧಿಕೃತವಾಗಿ ಸೇನೆಗೆ...