Date : Saturday, 13-04-2019
ನವದೆಹಲಿ: ಕೇರಳದ ತ್ರಿಶೂರ್ ಪೂರಂ ಉತ್ಸವದಲ್ಲಿ ಪಟಾಕಿಗಳನ್ನು ಹೊಡೆಯಲು ಸುಪ್ರೀಂಕೋರ್ಟ್ ಅನುಮತಿಯನ್ನು ನೀಡಿದೆ. ತ್ರಿಶೂರಿನ ವಡಕ್ಕುನ್ನಾಥನ್ ದೇಗುಲದಲ್ಲಿ ಪ್ರತಿವರ್ಷ ‘ತ್ರಿಶೂರ್ ಪೂರಂ’ ಜರಗುತ್ತದೆ. ನ್ಯಾ.ಎಸ್ ಎಬೋಬ್ಡೆ, ಮೋಹನ್ ಎಂ ಶಾಂತನಗೌಡರ್ ಮತ್ತು ಇಂದಿರಾ ಬ್ಯಾನರ್ಜಿ ಅವರ ನೇತೃತ್ವದ ನ್ಯಾಯಪೀಠ ಈ ತೀರ್ಪನ್ನು...
Date : Saturday, 13-04-2019
ಶತಮಾನ ಕಂಡ ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡ : ಬ್ರಿಟಿಷ್ ಕ್ರೌರ್ಯದ ಮುಂದೆ ಕುಗ್ಗದ ಭಾರತೀಯರ ಚೈತನ್ಯದ ಪ್ರತೀಕ ಇಂದಿಗೆ ಸರಿಯಾಗಿ ಒಂದು ನೂರು ವರ್ಷಗಳ ಹಿಂದಕ್ಕೆ ತಿರುಗಿ ನೋಡಿದರೆ, ಮನುಕುಲ ಕಂಡ ಕರಾಳ ಹಿಂಸಾಕಾಂಡದಲ್ಲಿ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿದ್ದ ಅಮಾಯಕರ ಮರಣಾಕ್ರಂಧನದ...
Date : Saturday, 13-04-2019
ನವದೆಹಲಿ: ದೇಶದಾದ್ಯಂತ ಇಂದು ಶ್ರೀರಾಮ ನವಮಿಯನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ಮಹಾವಿಷ್ಣುವಿನ 7ನೇ ಅವತಾರ ಎಂದು ಪರಿಗಣಿಸಲ್ಪಡುವ ಶ್ರೀರಾಮನ ಜನ್ಮದಿನವನ್ನು ರಾಮ ನವಮಿಯಾಗಿ ಆಚರಣೆ ಮಾಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್ ರಾಮ ನವಮಿಯ ಹಿನ್ನಲೆಯಲ್ಲಿ ದೇಶದ...
Date : Saturday, 13-04-2019
ನವದೆಹಲಿ: ಇಂದು ದೇಶದಲ್ಲಿ ಜಲಿಯನ್ ವಾಲಾಭಾಗ್ ನರಮೇಧದ 100ನೇ ವರ್ಷವನ್ನು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಘಟನೆಯಲ್ಲಿ ಪ್ರಾಣ ತ್ಯಾಗ ಮಾಡಿದ ವೀರರನ್ನು ಸ್ಮರಿಸಿಕೊಂಡು, ಗೌರವ ನಮನವನ್ನು ಸಲ್ಲಿಸಿದ್ದಾರೆ. ‘100 ವರ್ಷಗಳ...
Date : Saturday, 13-04-2019
ಸಿಯಾಚಿನ್ : ಕೊರೆಯುವ ಚಳಿಯ ನಡುವೆಯೂ ದೇಶಸೇವೆಯನ್ನು ಅದಮ್ಯ ಉತ್ಸಾಹದಿಂದ ಮಾಡುತ್ತಿರುವ, ಜಮ್ಮು ಕಾಶ್ಮೀರದ ಸಿಯಾಚಿನ ಗ್ಲೇಸಿಯರ್ ಮತ್ತು ಜಮ್ಮು ಕಾಶ್ಮೀರದ ವಾಸ್ತವ ಗಡಿರೇಖೆಯಲ್ಲಿ ನಿಯೋಜನೆಗೊಂಡಿರುವ ಯೋಧರು ಗುರುವಾರ ಸರ್ವಿಸ್ ವೋಟರ್ಸ್ಗಳಾಗಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ. ಇದೇ ಮೊದಲ ಬಾರಿಗೆ...
Date : Saturday, 13-04-2019
ಅಮೃತಸರ: ಬ್ರಿಟಿಷ್ ಆಡಳಿತದ ಚರಿತ್ರೆಯಲ್ಲಿ ಅತೀ ಕೆಟ್ಟ ಘಟನೆಗಳಲ್ಲಿ ಒಂದಾದ ಜಲಿಯನ್ ವಾಲಾಭಾಗ್ ನರಮೇಧ ನಡೆದು ಇಂದಿಗೆ 100 ವರ್ಷಗಳು ಪೂರೈಸಿವೆ. 1919ರ ಎಪ್ರಿಲ್ 13 ರಂದು ಅಮೃತಸರದ ಜಲಿಯನ್ ವಾಲಾಭಾಗ್ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಬ್ರಿಟಿಷರು ಏಕಾಏಕಿ ಗುಂಡಿನ ದಾಳಿಯನ್ನು ನಡೆಸಿ...
Date : Friday, 12-04-2019
ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸಲು ಕಡಲನಗರಿ ಮಂಗಳೂರು ಸಜ್ಜಾಗಿದೆ. ಎಪ್ರಿಲ್ 13 ರಂದು ಸಂಜೆ 4 ಗಂಟೆಗೆ ಮೋದಿಯವರು ಕೇಂದ್ರ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬೃಹತ್ ಸಮಾರಂಭಕ್ಕೆ ಬೃಹತ್ ವೇದಿಕೆ ಸಿದ್ಧಗೊಂಡಿದೆ. ಲಕ್ಷಾಂತರ ಜನರು ಪಾಲ್ಗೊಳ್ಳುವ ನಿರೀಕ್ಷೆ...
Date : Friday, 12-04-2019
ನವದೆಹಲಿ: ನರೇಂದ್ರ ಮೋದಿ ಸರಕಾರದ ಕೊನೆಯ ನಾಲ್ಕು ವರ್ಷಗಳಲ್ಲಿ, ಕ್ಷಿಪ್ರ ವೇಗದಲ್ಲಿ ಭಾರತದಲ್ಲಿ ಡಿಜಿಟಲೀಕರಣ ಸಂಭವಿಸಿದೆ. WiFi ನಿಂದ ಹಿಡಿದು ಮೊಬೈಲ್ ಡಾಟಾದವರೆಗೆ ಮತ್ತು ಬ್ರಾಡ್ಬ್ಯಾಂಡ್ ಸಂಪರ್ಕಗಳೂ ಕ್ಷಿಪ್ರ ವೇಗದಲ್ಲಿ ವಿಸ್ತರಣೆಯಾಗಿದೆ. ದೇಶದ ಜನರಿಗೆ ಉತ್ತಮ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಟೆಲಿಕಾಂ ಕ್ರಾಂತಿಯನ್ನು ಬಳಸಿಕೊಳ್ಳುವಲ್ಲಿ...
Date : Friday, 12-04-2019
ಮೋದಿ ಸರ್ಕಾರವು ಅಧಿಕಾರಕ್ಕೆ ಬಂದ ನಂತರ, ಎಲ್ಲರನ್ನೂ ಆಶ್ಚರ್ಯಪಡುವಂತೆ ಮಾಡಿದ ಒಂದು ವಲಯವೆಂದರೆ ಅದು ನವೀಕರಿಸಬಹುದಾದ ಶಕ್ತಿಯ ವಲಯ. ಈ ವಲಯ ಕ್ಷಿಪ್ರ ಗತಿಯಲ್ಲಿ ಬೆಳವಣಿಗೆಯನ್ನು ಕಂಡಿತು ಮತ್ತು ಶಕ್ತಿ ಉತ್ಪಾದನೆಯು ಅಂದಾಜು ಗುರಿಯನ್ನೂ ಮೀರಿತು. ಈಗ ದೇಶವು ಮೂರನೇ ಅತಿದೊಡ್ಡ ಸೌರ ವಿದ್ಯುತ್...
Date : Friday, 12-04-2019
ನವದೆಹಲಿ: ರಫೆಲ್ ಒಪ್ಪಂದದ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ತಪ್ಪು ಮಾಹಿತಿಯನ್ನು ರವಾನಿಸುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ವಿರುದ್ಧ ಬಿಜೆಪಿ ನಾಯಕಿ ಮೀನಾಕ್ಷಿ ಲೇಖಿಯವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಸುಪ್ರೀಂಕೋರ್ಟ್ ‘ಚೌಕೀದಾರ್ ಚೋರ್ ಹೈ’ ಎಂದು ಸುಪ್ರೀಂಕೋರ್ಟ್ ಹೇಳಿದೆ ಎಂದು...