News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 15th September 2026

×
Home About Us Advertise With s Contact Us

ವಾರಣಾಸಿಯಲ್ಲಿ ಮೋದಿ ಬೃಹತ್ ರೋಡ್ ಶೋ

ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಶನಿವಾರ ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಗೆ ಭೇಟಿ ನೀಡಿದ್ದು, ಬೃಹತ್ ರೋಡ್ ಶೋ ನಡೆಸಿದ್ದಾರೆ. ಚುನಾವಣೆಯ ಪ್ರಚಾರಕ್ಕಾಗಿ ಮೋದಿ ಆಗಮಿಸಿದ್ದು, ಸಾವಿರಾರು ಬಿಜೆಪಿ ಕಾರ್ಯಕರ್ತರು ಅವರ ರೋಡ್ ಶೋನಲ್ಲಿ ಭಾಗವಹಿಸಿದ್ದಾರೆ. ಕಾಶಿ ವಿಶ್ವನಾಥ ದೇಗುಲದ ಸಮೀಪವಿರುವ...

Read More

10 ಜಿಲ್ಲಾಸ್ಪತ್ರೆಗಳಲ್ಲಿ ಡಯಾಲಿಸಿಸ್ ಘಟಕ ಸ್ಥಾಪಿಸಲಿರುವ ಹರ್ಯಾಣ ಸರ್ಕಾರ

ಚಂಡೀಗಢ: ಹರ್ಯಾಣ ಸರ್ಕಾರ ರೋಗಿಗಳಿಗೆ ಕೈಗೆಟಕುವ ದರಗಳಲ್ಲಿ ಡಯಾಲಿಸಿಸ್ ಸೌಲಭ್ಯ ಒದಗಿಸಲು ರಾಜ್ಯದಲ್ಲಿ ಡಯಾಲಿಸಿಸ್ ಜಾಲವನ್ನು ವಿಸ್ತರಿಸಲು ನಿರ್ಧರಿಸಿದೆ ಎಂದು ಆರೋಗ್ಯ ಸಚಿವ ಅನಿಲ್ ವಿಜ್ ಹೇಳಿದ್ದಾರೆ. ಪಂಚಕುಲ, ಗುರುಗ್ರಾಮ್, ಸಿರ್ಸಾ ಜಿಲ್ಲೆಗಳಲ್ಲಿ ಸಾರ್ವಜನಿಕ, ಖಾಸಗಿ ಸಹಭಾಗಿತ್ವ (ಪಿಪಿಪಿ)ದಲ್ಲಿ ಈಗಾಗಲೇ ಆರಂಭಿಕ...

Read More

ಹೋರಾಟದ ಫಲವಾಗಿ ವರದಕ್ಷಿಣೆ ಹಣ ವಾಪಾಸ್ ಮಾಡಿದ 800 ಕುಟುಂಬಗಳು

ವರದಕ್ಷಿಣೆಯ ಪಿಡುಗನ್ನು ಕಿತ್ತೊಗೆಯಲು ದೇಶದಲ್ಲಿ ಹಲವಾರು ಪ್ರಯತ್ನಗಳು ನಡೆಯುತ್ತಿದೆ, ಕಠಿಣ ಕಾನೂನನ್ನು ತರಲಾಗಿದೆ. ಆದರೂ ವರದಕ್ಷಿಣೆ ಜೀವಂತವಾಗಿದ್ದು ಹೆಣ್ಣು ಹೆತ್ತ ಬಡ ಪೋಷಕರನ್ನು ಕಣ್ಣೀರಲ್ಲಿ ಕೈ ತೊಳೆಯುವಂತೆ ಮಾಡಿದೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಇಡೀ ಪ್ರದೇಶದಲ್ಲಿ ವರದಕ್ಷಿಣೆಯೆಂಬ ಪೆಡಂಭೂತವನ್ನು ಸಂಪೂರ್ಣವಾಗಿ...

Read More

ನೌಕಾಪಡೆ ಸೈನಿಕರ ಕುಟುಂಬದವರಿಗೆ ಗೌರವ

ಕಣ್ಣೂರು: 1946ರಲ್ಲಿ ರಾಯಲ್ ಇಂಡಿಯನ್ ನೇವಿ (ಆರ್‌ಐಎನ್) ದಂಗೆಯಲ್ಲಿ ಭಾಗವಹಿಸಿದ್ದ 12 ಮಂದಿ ಆರ್‌ಐಎನ್ ನಾವಿಕರ ಕುಟುಂಬದವರಿಗೆ ಭಾರತೀಯ ನೌಕಾಪಡೆ ಗೌರವಿಸಿದೆ. ಕೇರಳದ ಕಣ್ಣೂರಿನ ಡಿಫೆನ್ಸ್ ಸೆಕ್ಯೂರಿಟಿ ಕಾರ್ಪ್ಸ್ ಸೆಂಟರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಆರ್‌ಐಎನ್ ನಾವಿಕರ ಕುಟುಂಬದವರಿಗೆ ನೌಕಾಪಡೆ ತಲಾ 1 ಲಕ್ಷ ರೂ. ನೀಡಿ...

Read More

ಆಸ್ಕರ್‌ನಲ್ಲಿ ಮಿಕ್ಕುಳಿದ ಆಹಾರದಿಂದ 800 ಬಡವರ ಹೊಟ್ಟೆ ತುಂಬಿಸಿದ ಫ್ರೀಡಾ

ನವದೆಹಲಿ: ದೊಡ್ಡ ದೊಡ್ಡ ಸಮಾರಂಭಗಳಿಗೆಂದು ತಯಾರಿಸಲಾಗುವ ಆಹಾರಗಳು ತಿಂದು ಖಾಲಿಯಾಗುವುದಕ್ಕಿಂತ ವ್ಯರ್ಥವಾಗಿ ಕೊಳಚೆಯನ್ನು ಸೇರುವುದೇ ಹೆಚ್ಚು. ಒಂದೆಡೆ ಲಕ್ಷಾಂತರ ಮಂದಿ ಹಸಿವಿನಿಂದ ನರಳುತ್ತಿದ್ದರೆ ಮತ್ತೊಂದೆಡೆ ಅಪಾರ ಪ್ರಮಾಣದ ಮೃಷ್ಟಾನ್ನಗಳು ಹಾಳಾಗಿ ಹೋಗುತ್ತದೆ. ಆದರೆ ಯಾರೊಬ್ಬರೂ ಈ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಅಂತಾರಾಷ್ಟ್ರೀಯ...

Read More

ಇಂದು ಯುಪಿಯಲ್ಲಿ 6ನೇ ಹಂತ, ಮಣಿಪುರದಲ್ಲಿ 1ನೇ ಹಂತದ ಮತದಾನ

ನವದೆಹಲಿ: ಉತ್ತರಪ್ರದೇಶದಲ್ಲಿ ಶನಿವಾರ ಆರನೇ ಹಂತದ ಮತದಾನ ಆರಂಭಗೊಂಡಿದ್ದು, ಒಟ್ಟು 49 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದಬೆಳಿಗ್ಗಿನಿಂದಲೇ ಜನರು ಮತಗಟ್ಟೆಗಳಿಗೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ,17,926 ಮತಗಟ್ಟೆಗಳನ್ನು ತೆರೆಯಲಾಗಿದ್ದು ಇಲ್ಲಿ ಭಾರೀ ಭದ್ರತಾ ವ್ಯವಸ್ಥೆಗಳನ್ನು ಏರ್ಪಡಿಸಲಾಗಿದೆ. ನೇಪಾಳ ಗಡಿ ಸಮೀಪದ ಜಿಲ್ಲೆಗಳಲ್ಲೂ...

Read More

’ನನ್ನ ತೆರಿಗೆ ಹಣದಲ್ಲಿ ಜೆಎನ್‌ಯುಗೆ ಅನುದಾನ ಬೇಡ’

ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಭಾರತದ ಸಮಗ್ರತೆ, ಏಕತೆಗೆ ಧಕ್ಕೆ ತರುತ್ತಿರುವ ಜೆಎನ್‌ಯುಗೆ ನನ್ನ ತೆರಿಗೆ ಹಣ ಸಲ್ಲಿಸಲು ನನಗಿಷ್ಟವಿಲ್ಲ. “Breaking of Bharat” ಗೆ ನಾನು ಬೆಂಬಲಿಸುವುದಿಲ್ಲ ಎಂದು ಚಂದನ್ ಕುಮಾರ್ ಎಂಬುವರು ಭಾರತ ಸರ್ಕಾರದ ಪ್ರಧಾನಿ ಸಚಿವಾಲಯಕ್ಕೆ ಪಿಟಿಷನ್ ಸಲ್ಲಿಸಿದ್ದಾರೆ....

Read More

ಈಶಾನ್ಯ ಭಾರತದ ರಿಯೋ ಒಲಿಂಪಿಕ್ ವಿಜೇತರಿಗೆ ಕೇಂದ್ರ ಸರ್ಕಾರದಿಂದ ಸನ್ಮಾನ

ಗುವಾಹಟಿ: ಈಶಾನ್ಯ ಭಾರತದ ಒಲಿಂಪಿಕ್ ವಿಜೇತರು ಹಾಗೂ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕೇಂದ್ರದ ಗೃಹ ವ್ಯವಹಾರಗಳ ಸಚಿವಾಲಯ ಹಾಗೂ ಈಶಾನ್ಯ ಪ್ರದೇಶ ಅಭಿವೃದ್ಧಿ ಸಚಿವಾಲಯ ಸನ್ಮಾನ ಮಾಡಿದೆ. ಈ ಸಂದರ್ಭ ಕ್ರೀಡಾಪಟುಗಳಾದ ದೀಪಾ ಕರ್ಮಾಕರ್ (ಜಿಮ್ನಾಸ್ಟ್), ಪಿ ಸೂಶೀಲಾ ಚಾನು (ಮಹಿಳಾ...

Read More

ಭಾರತದ ವಿರುದ್ಧ ರೋಹಿಂಗ್ಯಗಳನ್ನು ಪ್ರಚೋದಿಸುತ್ತಿರುವ ಲಷ್ಕರ್

ನವದೆಹಲಿ: ಮ್ಯಾನ್ಮಾರ್‌ನಲ್ಲಿ ಕಳೆದ ವರ್ಷ ನಡೆದ ಕೋಮು ಗಲಭೆಯ ಸೇಡು ತೀರಿಸಿಕೊಳ್ಳಲು ರೋಹಿಂಗ್ಯ ಗುಂಪಿನ ನಿರಾಶ್ರಿತರಿಗೆ ಲಷ್ಕರ್-ಎ-ತೋಯ್ಬಾ (ಎಲ್‌ಇಟಿ) ಮೊದಲಾದ ಭಯೋತ್ಪಾದಕ ಸಂಘಟನೆಗಳು ಪ್ರಚೋದನೆ ನೀಡುತ್ತಿವೆ ಎಂದು ಬಾಂಗ್ಲಾದೇಶ ಸರ್ಕಾರ ಖಚಿತಪಡಿಸಿದೆ. ಬಿಹಾರದ ಗಯಾದಲ್ಲಿರುವ ಮಹಾಬೋಧಿ ದೇವಾಲಯದಲ್ಲಿ ಜುಲೈ 7ರಂದು ಸಂಭವಿಸಿದ...

Read More

ಆ್ಯಪ್‍ ತಯಾರಿಸಿ ಭೇಷ್ ಎನಿಸಿಕೊಂಡ 81ರ ಅಜ್ಜಿ

ಜಪಾನ್: ಮಸಾಕೋ ವಕಾಮಿಯಾ ಎಂಬ 81 ವರ್ಷದ ಅಜ್ಜಿಯೊಬ್ಬಳು ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿ ಎಲ್ಲರಿಂದ ಭೇಷ್ ಎನಿಸಿಕೊಂಡಿದ್ದಾಳೆ. ಆಧುನಿಕತೆ ಹಿರಿಯರಿಗಲ್ಲ ಎಂಬಂತಿರುವ ತಂತ್ರಜ್ಞಾನದ ಯುಗಕ್ಕೆ ಜಪಾನ್‌ನ ಅಜ್ಜಿ ಅಪವಾದ. ಸಾಂಪ್ರದಾಯಿಕ ಗೊಂಬೆಗಳನ್ನು ಶ್ರೇಣಿ ಆಧಾರದಲ್ಲಿ ಎಲ್ಲೆಲ್ಲಿ ಕೂಡಿಸಬೇಕು ಎನ್ನುವುದನ್ನು ತಿಳಿಸುವ ಆಪ್ ಅಭಿವೃದ್ಧಿಪಡಿಸಿ...

Read More

Recent News

Back To Top