Date : Monday, 08-07-2019
ನವದೆಹಲಿ: ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೋಮವಾರ ಲೋಕಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಹಲವು ಶಾಸಕರ ರಾಜೀನಾಮೆಯಿಂದಾಗಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಉರುಳುವ ಸ್ಥಿತಿಗೆ ಬಂದು ತಲುಪಿದೆ. ಈ...
Date : Monday, 08-07-2019
ನವದೆಹಲಿ: ಪ್ರತಿ ವರ್ಷ ಭಾರತದಲ್ಲಿ ‘ವಾರ್ಷಿಕ ಜಾಗತಿಕ ಹೂಡಿಕೆದಾರ ಸಮಾವೇಶ’ (ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್) ಅನ್ನು ಆಯೋಜಿಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ. “ರಾಷ್ಟ್ರೀಯ ಮೂಲಸೌಕರ್ಯ ಹೂಡಿಕೆ ನಿಧಿ (ಎನ್‌ಐಐಎಫ್)ಯನ್ನು ಆಧಾರವಾಗಿ ಬಳಸಿಕೊಂಡು ಭಾರತದಲ್ಲಿ ವಾರ್ಷಿಕ ಜಾಗತಿಕ...
Date : Monday, 08-07-2019
ತಿರುವನಂತಪುರಂ: ಕೇರಳ ಸರ್ಕಾರವು ದೇಶದ ಮೊತ್ತ ಮೊದಲ ಆನೆ ಪುನರ್ವಸತಿ ಕೇಂದ್ರವನ್ನು ತನ್ನ ರಾಜ್ಯ ರಾಜಧಾನಿ ತಿರುವನಂತಪುರಂ ಬಳಿಯ ಪರಿಸರ ಪ್ರವಾಸೋದ್ಯಮ ಗ್ರಾಮವಾದ ಕೊಟ್ಟೂರಿನಲ್ಲಿ ನಿರ್ಮಾಣ ಮಾಡುತ್ತಿದೆ. 105 ಕೋಟಿ ರೂ.ಗಳ ಯೋಜನೆಯ ಇದಾಗಿದ್ದು, ಇದರ ಮೊದಲ ಹಂತ ಕಾಮಗಾರಿಗೆ ಕಳೆದ ತಿಂಗಳು...
Date : Monday, 08-07-2019
ನವದೆಹಲಿ: ಭಾರತದ ಅಭಿವೃದ್ಧಿಗೆ ಪ್ರೇರಣೆ ಮತ್ತು ಕೊಡುಗೆ ನೀಡಿದ ಅನೇಕ ಶ್ರೇಷ್ಠರ ಪರಂಪರೆಯನ್ನು ಭಾರತ ಹೊಂದಿದೆ. ಈ ಮಹಾನ್ ಶ್ರೇಷ್ಠರ ಕೊಡುಗೆಗಳನ್ನು ಗುರುತಿಸುವ ಸಲುವಾಗಿ ಪದ್ಮ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಪದ್ಮ ಅವಾರ್ಡ್ಸ್ -2020 ಗಾಗಿ ಆನ್‌ಲೈನ್ ನಾಮನಿರ್ದೇಶನಗಳು / ಶಿಫಾರಸುಗಳು ಮೇ 1,...
Date : Monday, 08-07-2019
ಜೈಪುರ: ರಾಜಸ್ಥಾನ ಕೇವಲ ಶೌರ್ಯ ಮತ್ತು ಪರಾಕ್ರಮಕ್ಕೆ ಮಾತ್ರ ಹೆಸರುವಾಸಿಯಾಗಿಲ್ಲ, ಪಾಕಪದ್ಧತಿ ಮತ್ತು ವಾಸ್ತುಶಿಲ್ಪಕ್ಕೂ ಪ್ರಸಿದ್ಧಿಯನ್ನೂ ಪಡೆದುಕೊಂಡಿದೆ. ರಾಜ್ವಾಡಿ ಕಿರೀಟದ ಆಭರಣ ಎನಿಸಿರುವ ಜೈಪುರ ತನ್ನ ಅಪ್ರತಿಮ ವಾಸ್ತುಶಿಲ್ಪ ಪರಂಪರೆ ಮತ್ತು ಅತ್ಯದ್ಭುತವಾದ ಸಂಸ್ಕೃತಿಯೊಂದಿಗೆ ಈಗ ವಿಶ್ವ ಪಾರಂಪರಿಕ ಟ್ಯಾಗ್ ಅನ್ನು ಪಡೆದುಕೊಂಡಿದೆ....
Date : Monday, 08-07-2019
ಗ್ರಾಮೀಣ ಭಾಗದಲ್ಲಿ ಅಂಚೆ ಕಚೇರಿಗಳೇ ಬಡವರ ಪಾಲಿನ ಬ್ಯಾಂಕ್. ದುಡಿದ ಹಣ ಅಂಚೆ ಕಚೇರಿಯ ಉಳಿತಾಯ ಖಾತೆಯಲ್ಲಿದ್ದರೆ ಸೇಪ್ ಎಂಬ ಭಾವನೆ ಗ್ರಾಮೀಣ ಜನರಲ್ಲಿದೆ. ಈಗ ಇಂಟರ್ನೆಟ್ ಆಧಾರಿತವಾಗಿಯೇ ಹಣ ಪಡೆಯುವ ವ್ಯವಸ್ಥೆ ಬಂದ ಬಳಿಕ ಗ್ರಾಮೀಣ ಜನರು ಹಣಕ್ಕಾಗಿ 2-3...
Date : Monday, 08-07-2019
ನವದೆಹಲಿ: ಸರ್ಕಾರಿ ಸ್ವಾಮ್ಯದ ಪ್ರಸಾರಕ ಪ್ರಸಾರ ಭಾರತಿಯು ಅವಳಿ ಕಾರ್ಯಕ್ರಮದ ಮೂಲಕ ಭಾರತದ ಕಥೆಯನ್ನು ಜಾಗತಿಕವಾಗಿ ಹೇಳಲು ಸಿದ್ಧವಾಗಿದೆ. ಡಿಡಿ ಇಂಡಿಯಾ ಟೆಲಿವಿಷನ್ ಚಾನೆಲ್ ಮತ್ತು ಸುದ್ದಿ ಪ್ರಸಾರ ಮಾಡುವ, ಟಿವಿ ಹಾಗೂ ರೇಡಿಯೊದಿಂದ ವಿಶೇಷ ವೈಶಿಷ್ಟ್ಯಗಳನ್ನು ಸಂಯೋಜಿಸುವ ಡಿಜಿಟಲ್ ಆ್ಯಪ್ ನ್ಯೂಸೊನೇರ್...
Date : Monday, 08-07-2019
ನವದೆಹಲಿ: ರೂ.50 ಸಾವಿರಕ್ಕಿಂತ ಮೇಲ್ಪಟ್ಟ ವಹಿವಾಟುಗಳಿಗೆ ಇನ್ನು ಮುಂದೆ ಪ್ಯಾನ್ಕಾರ್ಡ್ಗಳ ಬದಲು ಆಧಾರ್ ಕಾರ್ಡ್ಗಳನ್ನು ಕೂಡ ಬಳಸಬಹುದಾಗಿದೆ. ಇದುವರೆಗೆ ರೂ.50 ಸಾವಿರಕ್ಕಿಂತ ಮೇಲ್ಪಟ್ಟ ವಹಿವಾಟುಗಳಿಗೆ ಪ್ಯಾನ್ ಕಾರ್ಡ್ ಕಡ್ಡಾಯವಾಗಿತ್ತು. 50,000 ರೂ.ಗಿಂತ ಹೆಚ್ಚಿನ ನಗದು ವಹಿವಾಟುಗಳಿಗೆ ಅಥವಾ ಪ್ಯಾನ್ ಕಡ್ಡಾಯವಾಗಿರುವ ಉಳಿದ...
Date : Monday, 08-07-2019
ತಿರುವನಂತಪುರಂ: ಕೊಚ್ಚಿಯ ಆಶ್ರಯ ಮನೆಯಲ್ಲಿ ಅಪ್ರಾಪ್ತ ಬಾಲಕರನ್ನು ಅತ್ಯಾಚಾರಕ್ಕೀಡು ಮಾಡಿದ ಕ್ಯಾಥೋಲಿಕ್ ಚರ್ಚ್ ಪಾದ್ರಿಯೊಬ್ಬನನ್ನು ಕೇರಳ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಫಾದರ್ ಜಾರ್ಜ್ ಟಿಜೆ ಅಲಿಯಾಸ್ ಜೆರ್ರಿ ಬಂಧಿತ ಪಾದ್ರಿಯಾಗಿದ್ದಾನೆ. ಡಯಾಸಿಸ್ ಆಫ್ ಕೊಚ್ಚಿನ್ ವತಿಯಿಂದ ನಡೆಸಲ್ಪಡುತ್ತಿದ್ದ ಆಶ್ರಯ ಮನೆಯ ನಿರ್ದೇಶಕನಾಗಿ ಈತ...
Date : Saturday, 06-07-2019
ನವದೆಹಲಿ: ದೇವ ಭಾಷೆ ಸಂಸ್ಕೃತವನ್ನು ಪುನರುಜ್ಜೀವನಗೊಳಿಸುವ ಸಲುವಾಗಿ, ಕರ್ನಾಟಕದ ಸುಂದರವಾದ ತೀರ್ಥಹಳ್ಳಿಯ ಚಿಟ್ಟೇಬೈಲ್ “ಸಂಸ್ಕೃತ ಗ್ರಾಮ”ವಾಗಿ ಅಭಿವೃದ್ಧಿಯಾಗಲಿದೆ. ಸಂಸ್ಕೃತದ ಪುನರುಜ್ಜೀವನಕ್ಕಾಗಿ, ಕೇಂದ್ರವು ರಾಷ್ಟ್ರೀಯ ಸಂಸ್ಕೃತ ಸಂಸ್ಕೃತ (ಆರ್‌ಎಸ್‌ಕೆಎಸ್), ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ವಿದ್ಯಾಪೀಠ (ಎಸ್‌ಎಲ್‌ಬಿಎಸ್‌ಆರ್‌ಎಸ್‌ವಿ) ಮತ್ತು ರಾಷ್ಟ್ರೀಯ ಸಂಸ್ಕೃತ...