Date : Tuesday, 18-06-2019
ನವದೆಹಲಿ: ಬಿಜೆಪಿಯ ಹಿರಿಯ ಮುಖಂಡ ಜೆಪಿ ನಡ್ಡಾ ಅವರನ್ನು ಸೋಮವಾರ ಬಿಜೆಪಿಯ ಕಾರ್ಯಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಪಕ್ಷದ ಸಂಸದೀಯ ಸಭೆಯಲ್ಲಿ ಅವರ ನೇಮಕವನ್ನು ಅಂತಿಮಗೊಳಿಸಲಾಗಿತ್ತು. ಸಭೆಯ ಬಳಿಕ ನಡ್ಡಾ ಅವರ ನೇಮಕ ವಿಷಯವನ್ನು ಕೇಂದ್ರ ರಕ್ಷಣಾ ಸಚಿವೆ ರಾಜನಾಥ್ ಸಿಂಗ್ ಅವರು ಘೋಷಣೆ...
Date : Tuesday, 18-06-2019
ಬೆಂಗಳೂರು: ವಿಷ್ಣುಗುಪ್ತ (ಚಾಣಕ್ಯ) ಹೆಸರಿನ ವಿಶ್ವವಿದ್ಯಾಪೀಠದ ಮಹಾಸಂಕಲ್ಪದ ಸಾಕಾರಕ್ಕಾಗಿ ಶ್ರೀಮದಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀಮಹಾಸ್ವಾಮಿಗಳು ಈ ತಿಂಗಳ 20ರಿಂದ ಸಮಗ್ರ ರಾಮಾಯಣ ಪ್ರವಚನ ಆರಂಭಿಸಲಿದ್ದಾರೆ. ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಪೀಠಾರೋಹಣ ಮಾಡಿ 25 ವಸಂತಗಳು ತುಂಬಿದ್ದು, ಸುವರ್ಣಯುಗ ಆರಂಭದ ನೆನಪಿಗಾಗಿ ಈ ವಿಶಿಷ್ಟ ಕೊಡುಗೆಯನ್ನು...
Date : Monday, 17-06-2019
ಬೆಂಗಳೂರು: ಕರ್ನಾಟಕದಾದ್ಯಂತ 650 ಎಲೆಕ್ಟ್ರಿಕ್ ವೆಹ್ಹಿಕಲ್ ಚಾರ್ಜಿಂಗ್ ಸ್ಟೇಶನ್ಗಳನ್ನು ಸ್ಥಾಪನೆ ಮಾಡಲು ಬೆಂಗಳೂರು ಎಲೆಕ್ಟ್ರಿಸಿಟಿ ಸಪ್ಲೈ ಕಂಪನಿ(ಬೆಸ್ಕಾಂ) ನಿರ್ಧರಿಸಿದೆ. ಇದರಲ್ಲಿ 100 ಚಾರ್ಜಿಂಗ್ ಸ್ಟೇಶನ್ಗಳು ಬೆಂಗಳೂರಿನಲ್ಲೇ ಸ್ಥಾಪನೆಗೊಳ್ಳಲಿದೆ. ಎಲೆಕ್ಟ್ರಿಕ್ ವೆಹ್ಹಿಕಲ್ಗಳಿಗೆ ಹೆಚ್ಚಿನ ಉತ್ತೇಜನ ದೊರೆಯುತ್ತಿರುವ ಹಿನ್ನಲೆಯಲ್ಲಿ ಬೆಸ್ಕಾಂ ಈ ನಿರ್ಧಾರವನ್ನು ತೆಗೆದುಕೊಂಡಿದೆ....
Date : Monday, 17-06-2019
ನವದೆಹಲಿ: ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಬಗ್ಗೆ ಫೇಕ್ ನ್ಯೂಸ್ ಹರಿಬಿಟ್ಟ ದಿ ಇಂಡಿಯನ್ ಎಕ್ಸ್ಪ್ರೆಸ್ ಮತ್ತು ಎಕ್ಸ್ಪ್ರೆಸ್ ಗ್ರೂಪ್ನ ಮರಾಠಿ ದಿನಪತ್ರಿಕೆ ಲೋಕಸತ್ತ ವಿರುದ್ಧ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಖಂಡನೆ ವ್ಯಕ್ತಪಡಿಸಿದೆ. ಪತ್ರಕರ್ತ ಕರಣ್ ಥಾಪರ್ ಮತ್ತು...
Date : Monday, 17-06-2019
ಸಸರಾಮ್: ಕೆಲವು ತಿಂಗಳುಗಳ ಹಿಂದೆ ಬಿಹಾರದ ಸಸರಾಮ್ ಜಿಲ್ಲೆಯ ಶಶಿಕಲಾ ತನ್ನ ಸಹೋದರನನ್ನು ಕಳೆದುಕೊಂಡಿದ್ದಳು, ಆದರೆ ಕೆಲ ದಿನಗಳ ಹಿಂದೆ ಆಕೆಯ ವಿವಾಹ ಜರುಗಿ ಗಂಡನ ಮನೆಗೆ ಹೊರಟು ನಿಂತಾಗ ಆಕೆಗೆ ವಿದಾಯವನ್ನು ಕೋರಲು ಆಕೆಯ ಬಳಿ 50 ಸಹೋದರರಿದ್ದರು. 2017ರ...
Date : Monday, 17-06-2019
ಅಡಿಕೆ ಬೆಳಗಾರರ ಅತೀದೊಡ್ಡ ಸಮಸ್ಯೆಯೆಂದರೆ, ಅಡಿಕೆ ಮರ ಹತ್ತಲು ಜನ ಸಿಗದೇ ಇರುವುದು. ಬಲಿತಿರುವ ಕಾಯಿಗಳನ್ನು ಕೀಳಲು, ಔಷಧಿಗಳನ್ನು ಸಿಂಪಡಿಸಲು ಸಮಯಕ್ಕೆ ಸರಿಯಾಗಿ ಜನ ಸಿಗದೇ ಇರುವ ಕಾರಣದಿಂದಾಗಿ ಭಾರೀ ನಷ್ಟಗಳನ್ನು ಬೆಳೆಗಾರರು ಅನುಭವಿಸುತ್ತಾರೆ. ಈ ಸಮಸ್ಯೆಯನ್ನು ತುಂಬಾ ಹತ್ತಿರದಿಂದ ನೋಡಿರುವ 48...
Date : Monday, 17-06-2019
ಅಮೇಥಿ: ಉತ್ತರಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರದ ಸಂಸದೆಯಾಗಿ ಆಯ್ಕೆಯಾದ ಬಳಿಕ ಸ್ಮೃತಿ ಇರಾನಿಯವರು, ಆ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಟೊಂಕ ಕಟ್ಟಿ ನಿಂತಿದ್ದಾರೆ. ಅಲ್ಲಿನ ಆರೋಗ್ಯ ಸೇವೆಯನ್ನು ಸುಧಾರಿಸುವತ್ತ ಅವರು ಹೆಚ್ಚಿನ ಗಮನವನ್ನು ನೀಡುತ್ತಿದ್ದಾರೆ. ಅವರ ಮನವಿಯ ಮೇರೆಗೆ ಅಲ್ಲಿನ ರಾಜ್ಯ ಸರ್ಕಾರ...
Date : Monday, 17-06-2019
ನವದೆಹಲಿ: ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಅಮಾಸೆಬೈಲು ಗ್ರಾಮ ಈಗ ಕರ್ನಾಟಕದ ಮೊತ್ತ ಮೊದಲ ಶೇ. 100 ರಷ್ಟು ಸೌರಶಕ್ತಿ ಹೊಂದಿದ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿನ ಎಲ್ಲಾ ಮನೆಗಳೂ ಸೌರ ವಿದ್ಯುತ್ ಅಳವಡಿಸಿಕೊಂಡಿರುವ ಕಾರಣ ಇದು ರಾಜ್ಯದ ಮೊಟ್ಟ ಮೊದಲ...
Date : Monday, 17-06-2019
ನವದೆಹಲಿ: ತಮ್ಮ ಸರಳತೆಯ ಮೂಲಕವೇ ದೇಶದಾದ್ಯಂತ ಪ್ರಸಿದ್ಧಿಯನ್ನು ಪಡೆದುಕೊಂಡ ಒರಿಸ್ಸಾ ಬಾಲಸೋರ್ ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಚಂದ್ರ ಸಾರಂಗಿ ಮತ್ತು ದೆಹಲಿ ಸಂಸದ ಡಾ. ಹರ್ಷವರ್ಧನ್ ಅವರು ಸಂಸ್ಕೃತ ಭಾಷೆಯಲ್ಲಿ ಪ್ರಮಾಣವಚನವನ್ನು ಲೋಕಸಭಾ ಸಂಸದರಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಎಲ್ಲರ...
Date : Monday, 17-06-2019
ನದಿಗಳು ಶತಮಾನಗಳಿಂದಲೂ ಭಾರತವನ್ನು ವ್ಯಾಖ್ಯಾನಿಸುತ್ತಾ ಬಂದಿವೆ. ಭಾರತ ಎಂಬ ಹೆಸರು ‘ಸಿಂಧು’ ನದಿಯನ್ನು ಆಧರಿಸಿಯೇ ಹುಟ್ಟಿದ್ದು. ದೇಶದ ಭೌಗೋಳಿಕ ಗಡಿಯನ್ನು ಬಹಳ ಹಿಂದೆಯೇ ‘ಸಪ್ತ-ಸಿಂಧು ಭೂಮಿ’ ಎಂದು ಕರೆಯಲಾಗಿತ್ತು. ಹರಪ್ಪನ್ ನಾಗರೀಕತೆಯು ಕ್ಷೀಣಿಸುತ್ತಿದ್ದಂತೆ, ನಾಗರೀಕತೆಯ ಕೇಂದ್ರಬಿಂದು ಗಂಗೆಯತ್ತ ಸ್ಥಳಾಂತರಗೊಂಡಿತು. ಗಂಗಾ ನದಿ...