Date : Saturday, 15-06-2019
ನವದೆಹಲಿ: ಐಸಿಸಿ ವಿಶ್ವಕಪ್ ಪಂದ್ಯಾಟದಲ್ಲಿ ಭಾನುವಾರ ಭಾರತ ಮತ್ತು ಪಾಕಿಸ್ಥಾನ ಪರಸ್ಪರ ಸೆಣಸಾಡಲಿವೆ. ಈ ಎರಡು ದೇಶಗಳು ಕಾದಾಡಲು ಮೈದಾನಕ್ಕೆ ಇಳಿಯುತ್ತವೆ ಎಂದಾದರೆ ಅಭಿಮಾನಿಗಳ ಕಾತುರತೆಗೆ ಮಿತಿಯೇ ಇರುವುದಿಲ್ಲ. ಭಾವನೆಗಳೇ ಹೆಚ್ಚಾಗಿ ಮೇಳೈಸುವ ಈ ಕ್ರೀಡಾಕೂಟ ಉಭಯದೇಶಗಳ ಜನರಿಗೆ ಪ್ರತಿಷ್ಠೆಯ ವಿಷಯವಾಗಿರುತ್ತದೆ....
Date : Saturday, 15-06-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕೀ ಬಾತ್’ ಜೂನ್ 30ರಿಂದ ಮತ್ತೆ ಆರಂಭಗೊಳ್ಳಲಿದೆ. ಆಲ್ ಇಂಡಿಯಾ ರೇಡಿಯೋ ಮತ್ತು ಎಫ್ಎಂ ಚಾನೆಲ್ಗಳಲ್ಲಿ ಜೂನ್ 30ರಂದು ಬೆಳಿಗ್ಗೆ 11 ಗಂಟೆಗೆ ಇದು ಪ್ರಸಾರಗೊಳ್ಳಲಿದೆ. ಕಳೆದ ಅವಧಿಯ...
Date : Saturday, 15-06-2019
ನವದೆಹಲಿ: ಕರ್ನಾಟಕ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿಯವರು ಶನಿವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದು, ಬರ ಪರಿಸ್ಥಿತಿ, ನರೇಗಾ ಬಾಕಿ ಅನುದಾನ ಬಿಡುಗಡೆ ಹಾಗೂ ಸಾಲಮನ್ನಾ ಯೋಜನೆಯ ಯಶಸ್ವಿ ಅನುಷ್ಠಾನದ ಕುರಿತು ಚರ್ಚೆ ನಡೆಸಿದರು. ಇಂದು ನಡೆಯಲಿರುವ ನೀತಿ ಆಯೋಗದ ಸಭೆಯಲ್ಲಿ ಪಾಲ್ಗೊಳ್ಳುವ...
Date : Saturday, 15-06-2019
ಕೋಲ್ಕತ್ತಾ: ಪಶ್ಚಿಮಬಂಗಾಳದಲ್ಲಿ ವೈದ್ಯರುಗಳು ಮುಷ್ಕರ ಮತ್ತಷ್ಟು ತೀವ್ರಗೊಂಡಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಸಂಧಾನಕ್ಕೆ ನೀಡಿದ ಆಹ್ವಾನವನ್ನು ಪ್ರತಿಭಟನೆನಿರತ ವೈದ್ಯರುಗಳು ತಿರಸ್ಕರಿಸಿದ್ದು, ಮೊದಲು ಕ್ಷಮೆ ಕೇಳುವಂತೆ ಪಟ್ಟು ಹಿಡಿದಿದ್ದಾರೆ. ಶನಿವಾರಕ್ಕೆ ಇವರ ಪ್ರತಿಭಟನೆ 5ನೇ ದಿನಕ್ಕೆ ಕಾಲಿಡುತ್ತಿದೆ. ಕೋಲ್ಕತ್ತಾದ ಎನ್ ಆರ್ ಎಸ್...
Date : Saturday, 15-06-2019
ನವದೆಹಲಿ: ಪೂರ್ವ ಭಾರತದಲ್ಲಿ ಪ್ರವಾಸೋದ್ಯಮ ಮತ್ತು ಪ್ರಾದೇಶಿಕ ವಾಯು ಸಂಪರ್ಕವನ್ನು ಉತ್ತೇಜಿಸುವ ಸಲುವಾಗಿ ಇಂಡಿಗೋ, ಕೋಲ್ಕತ್ತಾ-ಗಯಾ ಮತ್ತು ವಾರಣಾಸಿ ನಡುವೆ ನಿತ್ಯ 12 ಹೊಸ ಹಾರಾಟಗಳನ್ನೊಳಗೊಂಡ ವಾಯು ಸಂಪರ್ಕವನ್ನು ಘೋಷಣೆ ಮಾಡಿದೆ. ಬುದ್ಧಿಸ್ಟ್ ಸರ್ಕ್ಯುಟ್ ಟೂರಿಸಂ ಅನ್ನು ಉತ್ತೇಜಿಸುವುದಕ್ಕಾಗಿ ಇದನ್ನು ಪರಿಚಯಿಸಲಾಗಿದೆ. 2019ರ...
Date : Saturday, 15-06-2019
ಅಯೋಧ್ಯಾ: ಹಿಂದೂಗಳ ಪವಿತ್ರ ನಗರ, ಶ್ರೀರಾಮನ ಜನ್ಮ ಕ್ಷೇತ್ರ ಅಯೋಧ್ಯಾಗೆ ಉಗ್ರರ ಕರಿ ನೆರಳು ಬಿದ್ದಿದೆ. ಈ ನಗರದ ಮೇಲೆ ದಾಳಿಗಳನ್ನು ನಡೆಸಲು ಭಯೋತ್ಪಾದನಾ ಸಂಘಟನೆಗಳು ಸಂಚು ರೂಪಿಸುತ್ತಿವೆ ಎಂಬ ಎಚ್ಚರಿಕೆಯನ್ನು ಗುಪ್ತಚರ ಇಲಾಖೆ ನೀಡಿದ್ದು, ಈ ಹಿನ್ನಲೆಯಲ್ಲಿ ಅಲ್ಲಿ ಹೈ...
Date : Saturday, 15-06-2019
ನವದೆಹಲಿ: ಅತ್ಯಂತ ಮಹತ್ವದ, ನೀತಿ ಆಯೋಗದ 5ನೇ ಆಡಳಿತ ಮಂಡಳಿ ಸಭೆ ಇಂದು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆಯಲಿದೆ. ಬರ ಪರಿಸ್ಥಿತಿ, ಕೃಷಿ ಬಿಕ್ಕಟ್ಟು, ಮಳೆ ನೀರು ಕೊಯ್ಲುಮ ಖಾರಿಫ್ ಬೆಳೆಗಳಿಗೆ ಸಿದ್ಧತೆ ಇತ್ಯಾದಿ ಪ್ರಮುಖ ವಿಷಯಗಳ ಬಗ್ಗೆ ಇಂದಿನ...
Date : Saturday, 15-06-2019
ಎಂಜಿನಿಯರ್ ಆಗುವುದು ಬಹುತೇಕ ಮಂದಿಯ ಕನಸಾಗಿರುತ್ತದೆ. ಕೈತುಂಬಾ ಸಂಬಳ, ಸಮಾಜದಲ್ಲಿ ಗೌರವವನ್ನು ಈ ವೃತ್ತಿ ತಂದುಕೊಡುತ್ತದೆ ಎಂಬ ಅನಿಸಿಕೆ ನಮ್ಮ ಸಮಾಜದಲ್ಲಿ ಆಳವಾಗಿ ಬೇರೂರಿದೆ. ಅದಕ್ಕಾಗಿಯೇ ಅದೆಷ್ಟೋ ಪೋಷಕರು ತಮ್ಮ ಮಕ್ಕಳಿಗೆ ಎಂಜಿಯರ್ ಆಗು ಎಂದು ಒತ್ತಡ ಹಾಕುತ್ತಲೇ ಇರುತ್ತಾರೆ. ಇನ್ನು...
Date : Saturday, 15-06-2019
ತಿರುಮಲ: ಅತ್ಯಂತ ಶ್ರೀಮಂತ ದೇವರು ಎಂಬ ಖ್ಯಾತಿ ಪಡೆದಿರುವ ತಿರುಪತಿ ತಿಮ್ಮಪ್ಪನಿಗೆ ಭಕ್ತಾದಿಗಳಿಂದ ದಿನನಿತ್ಯ ಸಿಗುತ್ತಿರುವ ಬೆಲೆಬಾಳುವ ಕಾಣಿಕೆಗಳಿಗೆ ಲೆಕ್ಕವೇ ಇಲ್ಲ. ತಮಿಳುನಾಡಿನ ಭಕ್ತರೊಬ್ಬರು ರೂ.2.25 ಕೋಟಿ ಮೌಲ್ಯದ ಚಿನ್ನದಿಂದ ಮಾಡಿದ ಹಸ್ತಗಳನ್ನು ತಿರುಪತಿ ಬಾಲಾಜಿಗೆ ಸಮರ್ಪಣೆ ಮಾಡಿದ್ದಾರೆ. ತಂಗದೊರೈ ಬಂಗಾರದ...
Date : Saturday, 15-06-2019
ಚೆನ್ನೈ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಭಾರತಕ್ಕೆ ವಿಶ್ವಕಪ್ ತಂದುಕೊಟ್ಟ ಮೊದಲ ಕ್ಯಾಪ್ಟನ್ ಕಪಿಲ್ ದೇವ್ ಅವರು ಚೆನ್ನೈನಲ್ಲಿ 51 ಅಡಿ ಎತ್ತರದ ಅತೀದೊಡ್ಡ ಕ್ರಿಕೆಟ್ ಬ್ಯಾಟ್ ಅನ್ನು ಅನಾವರಣಗೊಳಿಸಿದರು. ಈ ಬ್ಯಾಟಿನ ತೂಕ ಬರೋಬ್ಬರಿ 6.6 ಟನ್...