Date : Saturday, 13-07-2019
ವಾಷಿಂಗ್ಟನ್: ಮುಂಬರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು ಸೆಪ್ಟಂಬರ್ ತಿಂಗಳಿನಲ್ಲಿ ಅಮೆರಿಕಾಗೆ ಪ್ರಯಾಣಿಸುವ ನಿರೀಕ್ಷೆ ಇದೆ. ಈ ಪ್ರವಾಸದ ವೇಳೆ ಅವರು, ಭಾರತೀಯ-ಅಮೆರಿಕನ್ ಸಮುದಾಯವನ್ನು ಉದ್ದೇಶಿಸಿ ಹೌಸ್ಟನ್ನಲ್ಲಿ ಭಾಷಣ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ನ್ಯೂಯಾರ್ಕ್ನ...
Date : Saturday, 13-07-2019
ನವದೆಹಲಿ: ಇದೇ ಮೊದಲ ಬಾರಿಗೆ ಭಾರತದ ಜಲಮಾರ್ಗವು ಭೂತಾನ್ ಮತ್ತು ಬಾಂಗ್ಲಾದೇಶವನ್ನು ಪರಸ್ಪರ ಸಂಪರ್ಕಿಸುತ್ತಿದೆ. ಎರಡು ದೇಶಗಳ ನಡುವೆ ಸರಕುಗಳನ್ನು ಸಾಗಾಣೆ ಮಾಡಲು ಭಾರತದ ಜಲಮಾರ್ಗವನ್ನು ಬಳಸಿಕೊಳ್ಳುತ್ತಿರುವುದು ನಿಜಕ್ಕೂ ಒಂದು ಆಶಾದಾಯಕ ಬೆಳವಣಿಗೆಯಾಗಿದೆ. ಹಡಗು ಎಂವಿ ಎಎಐ ಮೂಲಕ ಬ್ರಹ್ಮಪುತ್ರ ನದಿಯನ್ನು ಬಳಸಿಕೊಂಡು...
Date : Friday, 12-07-2019
ಚೆನ್ನೈ: ಚೆನ್ನೈನ ನೀರಿನ ಬವಣೆಯನ್ನು ತಗ್ಗಿಸುವ ಸಲುವಾಗಿ 2.5 ಮಿಲಿಯನ್ ಲೀಟರ್ ನೀರನ್ನು ಹೊತ್ತ 50 ವ್ಯಾಗನ್ಗಳುಳ್ಳ ರೈಲು ಇಂದು ಮಧ್ಯಾಹ್ನ ವೆಲ್ಲೂರಿನ ಜೋಲಾರ್ ಪೇಟೆಯ ರೈಲ್ವೆ ನಿಲ್ದಾಣದಿಂದ ಚೆನ್ನೈ ನಗರಕ್ಕೆ ಬಂದಿದೆ. ಎರಡನೇ ರೈಲು ಕೂಡ ಈ ನಗರಕ್ಕೆ ಹೆಚ್ಚಿನ ಪ್ರಮಾಣದ...
Date : Friday, 12-07-2019
ನವದೆಹಲಿ: ಸರ್ಕಾರಿ ಸ್ವಾಮ್ಯದ ಆರ್ಡನೆನ್ಸ್ ಫ್ಯಾಕ್ಟರಿಗಳ ಏಕಸ್ವಾಮ್ಯತೆಯನ್ನು ಕೊನೆಗೊಳಿಸುವ ಸಲುವಾಗಿ ಕೇಂದ್ರ ರಕ್ಷಣಾ ಸಚಿವಾಲಯವು ಈ ವಲಯದಲ್ಲಿ ಖಾಸಗಿ ಪಾಲುದಾರರನ್ನು ಆಹ್ವಾನಿಸಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳಿಗೆ ಉತ್ಪಾದನಾ ಗುರಿಗಳನ್ನು ಮತ್ತು ಗುಣಮಟ್ಟದ ಮಿಲಿಟರಿ ಯಂತ್ರಾಂಶವನ್ನು ಪೂರೈಸಲು ಸಾಧ್ಯವಾಗದ...
Date : Friday, 12-07-2019
ಕಲೆಕ್ಟರ್ ನೇಹಾ ಗಿರಿಯವರು, ಒಮ್ಮೆ ವಾಲ್ಮೀಕಿ ಜನಾಂಗದ ಮಹಿಳೆಯೊಬ್ಬಳು ನೀಡುತ್ತಿದ್ದ ನೀರನ್ನು ಕುಡಿಯಲು ಹಿಂದೇಟು ಹಾಕುತ್ತಿದ್ದ ಗ್ರಾಮಸ್ಥರನ್ನು ಕಂಡರು. ತಕ್ಷಣವೇ ಅವರು ಮಾಡಿದ ಕೆಲಸವೆಂದರೆ, ಜಾತಿ ತಾರತಮ್ಯದ ಬಗ್ಗೆ ದಿಟ್ಟ ಸಂದೇಶವನ್ನು ರವಾನೆ ಮಾಡಿದ್ದು. 1995ರ ಅಸ್ಪೃಶ್ಯತೆ (ಅಪರಾಧ) ಕಾಯ್ದೆಯಡಿಯಲ್ಲಿ ಅಸ್ಪೃಶ್ಯತೆಗೆ...
Date : Friday, 12-07-2019
ಪಾಟ್ನಾ: ದೇಶದ ಮೊದಲ ಡಾಲ್ಫಿನ್ ರಿಸರ್ಚ್ ಸೆಂಟರ್ ಶೀಘ್ರದಲ್ಲೇ ಬಿಹಾರದ ರಾಜಧಾನಿ ಪಾಟ್ನಾದಲ್ಲಿ ತಲೆ ಎತ್ತಲಿದೆ. ಅನುಮೋದನೆಗೊಂಡ 8 ವರ್ಷಗಳ ಬಳಿಕ ಈ ಸೆಂಟರಿಗೆ ಅಕ್ಟೋಬರ್ ತಿಂಗಳಲ್ಲಿ ಶಿಲಾನ್ಯಾಸ ನೆರವೇರಿಸಲಾಗುತ್ತಿದೆ. “ಪಾಟ್ನಾ ವಿಶ್ವವಿದ್ಯಾಲಯದ ಆವರಣದಲ್ಲಿ ಗಂಗಾ ನದಿಯ ತಟದಲ್ಲಿ ಅಕ್ಟೋಬರ್ 5ರಂದು...
Date : Friday, 12-07-2019
ನವದೆಹಲಿ: ಗುರುವಾರ ಬಿಡುಗಡೆಯಾದ ಗ್ಲೋಬಲ್ ಮಲ್ಟಿ ಡೈಮೆನ್ಷನಲ್ ಪಾವರ್ಟಿ ಇಂಡೆಕ್ಸ್ (MPI-ಜಾಗತಿಕ ಬಹು ಆಯಾಮ ಬಡತನ ಸೂಚ್ಯಾಂಕ) 2019 ರ ವರದಿಯ ಪ್ರಕಾರ, ಭಾರತವು 2005-06 ಮತ್ತು 2015-16ರ ನಡುವೆ 27.1 ಮಿಲಿಯನ್ ಜನರನ್ನು ಬಡತನದಿಂದ ಹೊರಹಾಕಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ...
Date : Friday, 12-07-2019
ನವದೆಹಲಿ: ಇದೇ ಮೊದಲ ಬಾರಿಗೆ, ಅಮಿತ್ ಶಾ ನೇತೃತ್ವದ ಕೇಂದ್ರ ಗೃಹ ಸಚಿವಾಲಯವು ತನ್ನ ಉದ್ಯೋಗಿಗಳಿಗೆ ಇಂಟರ್ನೆಟ್ ಮತ್ತು ಸೋಶಿಯಲ್ ಮೀಡಿಯಾ ನೀತಿಯನ್ನು ತರುತ್ತಿದೆ. ಈ ಮೂಲಕ ಇಂಟರ್ನೆಟ್, ಸೋಶಿಯಲ್ ಮೀಡಿಯಾ ದುರ್ಬಳಕೆಯನ್ನು ತಡೆಯಲು ಮುಂದಾಗಿದೆ. ಈ ನಿಟ್ಟಿನಲ್ಲಿ ಸಚಿವಾಲಯವು ತನ್ನ...
Date : Friday, 12-07-2019
ಶ್ರೀನಗರ: ಭಾರತೀಯ ಯೋಧರ ಮಾನವೀಯತೆಯ ಮುಖ ಮತ್ತೊಮ್ಮೆ ಜಗತ್ತಿನ ಮುಂದೆ ತೆರೆದುಕೊಂಡಿದೆ. ಪಾಕಿಸ್ಥಾನದಿಂದ ಭಾರತದ ಕಡೆಗೆ ಹರಿದು ಬಂದ ಬಾಲಕನೊಬ್ಬನ ಶವವನ್ನು ನಮ್ಮ ಯೋಧರು ಪಾಕಿಸ್ಥಾನಕ್ಕೆ ಹಿಂದಿರುಗಿಸಿದ್ದಾರೆ. ಮಾತ್ರವಲ್ಲ, ಈ ಶವ ಕೊಳೆಯುವುದನ್ನು ತಡೆಗಟ್ಟುವ ಸಲುವಾಗಿ ಯೋಧರು ಬೆಟ್ಟದಿಂದ ಮಂಜನ್ನು ತಂದು ಶವದ...
Date : Friday, 12-07-2019
ಭಾರತ ಮತ್ತು ಇಸ್ರೇಲ್ ನಡುವಿನ ದ್ವಿಪಕ್ಷೀಯ ಸಂಬಂಧ ಹಿಂದೆಂದಿಗಿಂತಲೂ ಹೆಚ್ಚು ಬಲಗೊಳ್ಳುತ್ತಿದೆ. ತಂತ್ರಜ್ಞಾನದ ವಿಷಯದಲ್ಲಿ ಭಾರತಕ್ಕೆ ಸಾಕಷ್ಟು ಸಹಾಯಗಳನ್ನು ಮಾಡಿರುವ ಇಸ್ರೇಲ್, ಈಗ ಭಾರತದ ನೀರಿನ ಸಮಸ್ಯೆಯನ್ನು ಹೋಗಲಾಡಿಸಲೂ ಸಹಾಯ ಮಾಡುತ್ತಿದೆ. ಬರಪೀಡಿತ ಮಹಾರಾಷ್ಟ್ರದ ಮರಾಠವಾಡ ಪ್ರದೇಶದಲ್ಲಿರುವ ನೀರಿನ ಸಮಸ್ಯೆಗಳನ್ನು ನಿಭಾಯಿಸಲು ಇಸ್ರೇಲ್...