News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕಾಶ್ಮೀರ: ಹೊಳೆಗೆ ಹಾರಿ ಬಾಲಕಿಯನ್ನು ರಕ್ಷಣೆ ಮಾಡಿದ CRPF ಯೋಧರ ಕಾರ್ಯಕ್ಕೆ ಮೆಚ್ಚುಗೆ

ಬಾರಾಮುಲ್ಲಾ:  ಜಮ್ಮು ಮತ್ತು ಕಾಶ್ಮೀರದ ಇಬ್ಬರು ಸಿಆರ್‌ಪಿಎಫ್ ಯೋಧರು ಸೋಮವಾರ ಹೊಳೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಬಾಲಕಿಯನ್ನು ರಕ್ಷಣೆ ಮಾಡುವ ಸಲುವಾಗಿ ಹೊಳೆಗೆ ಹಾರಿದ್ದಾರೆ ಮತ್ತು ಬಾಲಕಿಯನ್ನು ಸುರಕ್ಷಿತವಾಗಿ ಮೇಲಕ್ಕೆ ತಂದಿದ್ದಾರೆ. ಭಾರತೀಯ ಯೋಧರ ಶೌರ್ಯ ಮತ್ತು ಧೈರ್ಯಕ್ಕೆ ಮತ್ತೊಂದು ಉದಾಹರಣೆ ಎನಿಸಿದೆ ಈ ಘಟನೆ. ಯೋಧರ ಈ...

Read More

ನ್ಯಾಯಾಧೀಶರನ್ನು ‘ಮೈ ಲಾರ್ಡ್’, ‘ಯುವರ್ ಆನರ್’ ಎನ್ನುವುದನ್ನು ನಿಷೇಧಿಸಿದ ರಾಜಸ್ಥಾನ ಹೈಕೋರ್ಟ್

ಜೈಪುರ: ನಮ್ಮ ನ್ಯಾಯಾಂಗ ವ್ಯವಸ್ಥೆಯು ಅಳವಡಿಸಿಕೊಂಡಿರುವ ಬ್ರಿಟಿಷ್ ಪದ್ಧತಿಗಳಿಗೆ ತಿಲಾಂಜಲಿ ನೀಡುವ ಸಲುವಾಗಿ ರಾಜಸ್ಥಾನ ಹೈಕೋರ್ಟ್‌ನ ಪೂರ್ಣ ನ್ಯಾಯಾಲಯವು, ಸೋಮವಾರ ‘ಮೈ ಲಾರ್ಡ್’ ಅಥವಾ ‘ಯುವರ್ ಆನರ್’ನಂತಹ ನ್ಯಾಯಾಧೀಶರನ್ನು ಉದ್ದೇಶಿಸಲು ಬಳಸಲಾಗುವ ಪದಗಳ ಬಳಕೆಯನ್ನು ನಿಷೇಧ ಮಾಡಿದೆ. ಮುಖ್ಯ ನ್ಯಾಯಮೂರ್ತಿ ರವೀಂದ್ರ...

Read More

ಗುರು ಪೂರ್ಣಿಮೆ – ಗುರುವಿಗೆ ನಮನ

ಗುರು ಎಂಬ ಪರಿಕಲ್ಪನೆ ಹಾಗೂ ಗುರು- ಶಿಷ್ಯ ಪರಂಪರೆ ಭಾರತೀಯ ಸಂಸ್ಕೃತಿಯ ವಿಶಿಷ್ಟವಾದ ವಿಷಯಗಳು. ಯಾವುದೇ ಕ್ಷೇತ್ರದಲ್ಲಿ ಒಂದು ನಿರ್ದಿಷ್ಟವಾಗಿದ ಉತ್ತಮ ಗುರಿಯನ್ನಿಟ್ಟುಕೊಂಡು ಅದರಲ್ಲಿ ಸಫಲತೆಯನ್ನು ಹೊಂದಬೇಕಾದರೆ ಸೂಕ್ತ ಮಾರ್ಗದರ್ಶನ, ಸಾಧನೆ, ಪರಿಶ್ರಮ ಅಗತ್ಯ. ಅದು ಲೌಕಿಕವಾಗಿರಬಹುದು, ಅಧ್ಯಾತ್ಮವಾಗಿರಬಹುದು. ಒಬ್ಬ ಯೋಗ್ಯ...

Read More

ಭಾರತಕ್ಕೆ ಸಂಬಂಧಿಸಿದ ಉಗ್ರ ಕೃತ್ಯಗಳನ್ನು ವಿದೇಶದಲ್ಲಿ ತನಿಖೆ ನಡೆಸಲು NIAಗೆ ಅಧಿಕಾರ ನೀಡಬೇಕಿದೆ: ಶಾ

ನವದೆಹಲಿ: ವಿದೇಶದಲ್ಲಿ ಭಾರತೀಯರು ಮತ್ತು ಭಾರತೀಯ ಹಿತಾಸಕ್ತಿಗಳಿಗೆ ಸಂಬಂಧಿಸಿದ ಭಯೋತ್ಪಾದನಾ ಕೃತ್ಯಗಳನ್ನು ತನಿಖೆಗೊಳಪಡಿಸುವ ಅಧಿಕಾರದ ಅಗತ್ಯ ರಾಷ್ಟ್ರೀಯ ತನಿಖಾ ದಳ (ಎನ್­ಐಎ)ಗೆ ಇದೆ ಎಂಬುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಪಾದಿಸಿದ್ದಾರೆ. ಲೋಕಸಭೆಯಲ್ಲಿ ಎನ್­ಐಎ(ತಿದ್ದುಪಡಿ) ಮಸೂದೆ, 2019ರ ಬಗೆಗಿನ ಚರ್ಚೆಯ ವೇಳೆ...

Read More

15 ದಿನಗಳಲ್ಲಿ ಅಮರನಾಥ ಯಾತ್ರೆ ಪೂರೈಸಿದ 1.90 ಲಕ್ಷ ಮಂದಿ

ಜಮ್ಮು: ಅಮರನಾಥ ಯಾತ್ರೆ ಆರಂಭಗೊಂಡ 15 ದಿನಗಳಲ್ಲಿ ಸುಮಾರು 1.90 ಲಕ್ಷ ಯಾತ್ರಾರ್ಥಿಗಳು ಹಿಮದಿಂದ ರಚಿಸಲ್ಪಟ್ಟ ಪವಿತ್ರ ಶಿವಲಿಂಗದ ದರ್ಶನವನ್ನು ಪಡೆದುಕೊಂಡಿದ್ದಾರೆ. ಮಂಗಳವಾರ ಬೆಳಗ್ಗೆ 3,967 ಯಾತ್ರಿಕರನ್ನು ಒಳಗೊಂಡ ಮತ್ತೊಂದು ಬ್ಯಾಚ್ ಅಮರನಾಥ ಯಾತ್ರೆಯನ್ನು ಆರಂಭಿಸಿದೆ. ”ಈ ವರ್ಷ ಜುಲೈ 1...

Read More

ವಾಯುಸೇನೆ ಸೇರುತ್ತಿದ್ದಾರೆ ಮಿರಾಜ್ 2000 ಪತನದಲ್ಲಿ ಮೃತಪಟ್ಟ ಸ್ಕ್ವಾಡ್ರನ್ ಲೀಡರ್­ನ ಪತ್ನಿ

ನವದೆಹಲಿ: ಕಳೆದ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ಮಿರಾಜ್ 2000 ಫೈಟರ್ ಜೆಟ್ ಹಾರಾಟವನ್ನು ನಡೆಸುತ್ತಿದ್ದ ವೇಳೆ ಪತನಕ್ಕೀಡಾಗಿ ಮೃತಪಟ್ಟ ಸ್ಕ್ವಾಡ್ರನ್ ಲೀಡರ್ ಸಮೀರ್ ಅಬ್ರೋಲ್  ಅವರ ಪತ್ನಿ ಗರೀಮಾ ಅಬ್ರೋಲ್ ಅವರು ಶೀಘ್ರದಲ್ಲೇ ವಾಯುಪಡೆಯನ್ನು ಸೇರಲಿದ್ದಾರೆ. ಈಗಾಗಲೇ  ‘ಸರ್ವಿಸ್ ಸೆಲಕ್ಷನ್ ಬೋರ್ಡ್’ ಪ್ರವೇಶಾತಿ ಸಂದರ್ಶನದಲ್ಲಿ...

Read More

ಇಂದು ಗುರುಪೂರ್ಣಿಮೆ : ಗುರುಗಳ ಶ್ರೇಷ್ಠತೆಯನ್ನು ಸ್ಮರಿಸಿದ ಮೋದಿ, ಅಮಿತ್ ಶಾ

ನವದೆಹಲಿ: ಇಂದು ದೇಶದಾದ್ಯಂತ ಗುರು ಪೂರ್ಣಿಮೆಯನ್ನು ಆಚರಣೆ ಮಾಡಲಾಗುತ್ತಿದೆ. ಪ್ರತಿ ವರ್ಷ ಆಷಾಢ ಮಾಸದ ಹುಣ್ಣಿಮೆಯ ದಿನದಂದು ಗುರು ಪೂರ್ಣಿಮೆಯನ್ನು ಆಚರಣೆ ಮಾಡಲಾಗುತ್ತದೆ. ಗುರು ಪೂರ್ಣಿಮೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ, ಸಚಿವ ಅಮಿತ್ ಶಾ ಸೇರಿದಂತೆ ಅನೇಕರು ದೇಶದ ಜನತೆಗೆ...

Read More

ಸವಾರರೇ ಎಚ್ಚರ : ಅಂಬ್ಯುಲೆನ್ಸ್­ಗೆ ಜಾಗ ನೀಡದಿದ್ದರೆ ರೂ. 10,000, ಲೈಸೆನ್ಸ್ ಇಲ್ಲದಿದ್ದರೆ ರೂ. 5,000 ದಂಡ ತೆರಬೇಕು

ನವದೆಹಲಿ: ಸಂಚಾರ ನಿಯಮಗಳನ್ನು ಉಲ್ಲಂಘಿಸುವವರಿಗೆ ಭಾರಿ ಮೊತ್ತದ ದಂಡವನ್ನು ವಿಧಿಸುವ ಸಲುವಾಗಿ ಲೋಕಸಭೆಯಲ್ಲಿ ಮಂಡನೆಗೊಳಿಸಲಾದ ಮೋಟಾರು ವಾಹನಗಳ (ತಿದ್ದುಪಡಿ) ಮಸೂದೆ 2019 ಕುರಿತು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಇಂದು ಪ್ರತಿಕ್ರಿಯೆ ನೀಡಲಿದ್ದಾರೆ. ಮಸೂದೆಯನ್ನು ಗಡ್ಕರಿ ಅವರು ಸೋಮವಾರ...

Read More

SICCನ ಅಂತಾರಾಷ್ಟ್ರೀಯ ನ್ಯಾಯಾಧೀಶರಾಗಿ ನೇಮಕಗೊಂಡ ಎ.ಕೆ. ಸಿಕ್ರಿ

ನವದೆಹಲಿ: ಭಾರತವು ಶ್ರೇಷ್ಠ ಕಾನೂನು ಮತ್ತು ರಾಜಕೀಯ ಪರಿಣತಿಯನ್ನು ಹೊಂದಿರುವ ಬೀಡಾಗಿದೆ. ಭಾರತದ ಅನೇಕ ಕಾನೂನು ತಜ್ಞರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಭಾರತವನ್ನು ಹೆಮ್ಮೆ ಪಡಿಸುತ್ತಿದ್ದಾರೆ. ಸುಪ್ರೀಂ­ಕೋರ್ಟ್‌ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಎ.ಕೆ.ಸಿಕ್ರಿ ಅವರನ್ನು ಸಿಂಗಾಪುರ ಅಂತಾರಾಷ್ಟ್ರೀಯ ವಾಣಿಜ್ಯ ನ್ಯಾಯಾಲಯದ (Singapore International...

Read More

ಗುಜರಾತ್ ರಾಜ್ಯಪಾಲರಾಗಿ ಆಚಾರ್ಯ ದೇವವ್ರತ್, ಹಿಮಾಚಲ ಪ್ರದೇಶ ರಾಜ್ಯಪಾಲರಾಗಿ ಕಲ್ರಾಜ್ ಮಿಶ್ರಾ ನೇಮಕ

ನವದೆಹಲಿ: ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿದ್ದ ಆಚಾರ್ಯ ದೇವವ್ರತ್ ಅವರು ಸೋಮವಾರ ವರ್ಗಾವಣೆಗೊಂಡಿದ್ದು, ಗುಜರಾತ್ ರಾಜ್ಯಪಾಲರಾಗಿ ನೇಮಕವಾಗಿದ್ದಾರೆ. ಬಿಜೆಪಿಯ ಹಿರಿಯ ಮುಖಂಡ ಕಲ್ರಾಜ್ ಮಿಶ್ರಾ ಅವರು ಹಿಮಾಚಲಪ್ರದೇಶದ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಈ ಬದಲಾವಣೆಗಳನ್ನು ಮಾಡಿದ್ದು, ಗುಜರಾತ್ ರಾಜ್ಯಪಾಲರಾಗಿ...

Read More

Recent News

Back To Top