Date : Saturday, 03-08-2019
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಭದ್ರತಾ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ತೀವ್ರಗತಿಯಲ್ಲಿ ಬಲಿಷ್ಠಗೊಳಿಸುತ್ತಿದೆ. ಈಗಾಗಲೇ ಅತ್ಯಧಿಕ ಸಂಖ್ಯೆಯ ಸೈನಿಕರನ್ನು ಅಲ್ಲಿ ನಿಯೋಜನೆಗೊಳಿಸಲಾಗಿದ್ದು, ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದ್ದು ತೀವ್ರ ಕುತೂಹಲಗಳಿಗೆ ಎಡೆ ಮಾಡಿಕೊಟ್ಟಿದೆ. ಇನ್ನೊಂದೆಡೆ ಕಿಸ್ತ್ವಾರ ಜಿಲ್ಲೆಯಲ್ಲಿ ನಡೆಯುತ್ತಿದ್ದ 43 ದಿನಗಳ ಮಕೈಲ್ ಮಾತಾ ಯಾತ್ರೆಯನ್ನೂ...
Date : Saturday, 03-08-2019
ನವದೆಹಲಿ: ಸಂಸದರಿಗೆ ತರಬೇತಿಯನ್ನು ನೀಡುವ ಸಲುವಾಗಿ ಬಿಜೆಪಿ ಎರಡು ದಿನಗಳ ‘ಅಭ್ಯಾಸ ವರ್ಗ’ವನ್ನು ಆರಂಭಿಸಿದ್ದು, ಇಂದು ಬೆಳಗ್ಗೆ 10 ಗಂಟೆಗೆ ಚಾಲನೆ ದೊರೆತಿದೆ. ನಡವಳಿಕೆ, ಶಿಸ್ತು, ಸಂಸದೀಯ ಪ್ರಕ್ರಿಯೆ, ಸೈದ್ದಾಂತಿಕ ವಿಷಯಗಳ ಬಗ್ಗೆ ಇಲ್ಲಿ ಸಂಸದರಿಗೆ ತರಬೇತಿಯನ್ನು ನೀಡಲಾಗುತ್ತಿದೆ. ಬಿಜೆಪಿಯ ಎಲ್ಲಾ...
Date : Saturday, 03-08-2019
ಭಾಗಪತ್: ಸ್ನೇಹಿತರೊಂದಿಗೆ ಸೇರಿ ಹರಿದ್ವಾರದ ‘ಕನ್ವರ್ ಯಾತ್ರೆ’ಗೆ ತೆರಳಿ ಪವಿತ್ರ ಗಂಗಾ ಜಲವನ್ನು ತಂದ ಮುಸ್ಲಿಂ ಯುವಕನೊಬ್ಬನನ್ನು ಆತನ ಸಮುದಾಯದವರು ಥಳಿಸಿ ದೌರ್ಜನ್ಯ ಎಸಗಿದ ಘಟನೆ ಉತ್ತರಪ್ರದೇಶದ ಭಾಗಪತ್ನಲ್ಲಿ ಜರುಗಿದೆ. ಹರಿದ್ವಾರಕ್ಕೆ ತೆರಳಿ ಗಂಗಾ ಜಲವನ್ನು ತಂದಿದ್ದಕ್ಕೆ ನನ್ನ ಸಮುದಾಯದವರು ನನ್ನನ್ನು...
Date : Saturday, 03-08-2019
ಶ್ರೀನಗರ: ಜಮ್ಮು ಕಾಶ್ಮೀರದ ಶೋಪಿಯಾನ ಜಿಲ್ಲೆಯ ಪಂಡೋಶನ್ ಗ್ರಾಮದಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಗೆ ಶುಕ್ರವಾರ ರಾತ್ರಿ ಒರ್ವ ಉಗ್ರ ಬಲಿಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ. ಮೃತ ಉಗ್ರನನ್ನು ಮನ್ಸೂರ್ ಭಟ್ ಎಂದು ಗುರುತಿಸಲಾಗಿದ್ದು, ಈತ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ...
Date : Saturday, 03-08-2019
ನವದೆಹಲಿ: ದೇಶದಾದ್ಯಂತ ಅದರಲ್ಲೂ ಮುಖ್ಯವಾಗಿ ನೀರಿನ ಕೊರತೆಯಿರುವ ಪ್ರದೇಶಗಳಲ್ಲಿ ಜಲ ಭದ್ರತೆಯನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ, ಕೇಂದ್ರ ಸರ್ಕಾರವು ಜಲಶಕ್ತಿ ಅಭಿಯಾನದ ಮೂಲಕ 256 ಜಿಲ್ಲೆಗಳಲ್ಲಿ ಸುಮಾರು 3.5 ಲಕ್ಷ ನೀರು ಸಂರಕ್ಷಣಾ ಕ್ರಮಗಳನ್ನು ಅನುಷ್ಠಾನಕ್ಕೆ ತಂದಿದೆ. ಕೇವಲ ಒಂದು ತಿಂಗಳಲ್ಲಿ ಇಷ್ಟು...
Date : Saturday, 03-08-2019
ಚೆನ್ನೈ: ಇಶಾ ಪ್ರತಿಷ್ಠಾನದ ಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅವರು ಕಾವೇರಿ ನದಿಯ ರಕ್ಷಣೆ, ಸ್ವಚ್ಛತೆಯ ಜಾಗೃತಿಗಾಗಿ ‘ಕಾವೇರಿ ಕಾಲಿಂಗ್’ ಅಭಿಯಾನಕ್ಕೆ ತಮಿಳುನಾಡಿನ ವೆಲ್ಲಿಯಾಂಗಿರಿಯಲ್ಲಿರುವ ಆದಿಯೋಗಿ ಪ್ರತಿಮೆ ಸಮೀಪ ಚಾಲನೆಯನ್ನು ನೀಡಿದ್ದಾರೆ ತಮಿಳುನಾಡು ಮತ್ತು ಕರ್ನಾಟಕದ ನದಿ ಜಲಾನಯನ ಪ್ರದೇಶದ...
Date : Saturday, 03-08-2019
ಬೆಂಗಳೂರು: ಭಾರತದ ಇತರ ರಾಜ್ಯಗಳ ಹೆಜ್ಜೆ ಗುರುತನ್ನು ಬೆಂಗಳೂರು ಪೊಲೀಸರು ಅನುಸರಿಸಿದ್ದು, ಹೆಲ್ಮೆಟ್ ಧರಿಸದವರಿಗೆ ಪೆಟ್ರೋಲ್ ಬಂಕ್ಗಳು ಪೆಟ್ರೋಲ್ ನೀಡಬಾರದು ಎಂಬ ನಿಯಮವನ್ನು ಜಾರಿಗೊಳಿಸಿದ್ದಾರೆ. ಈಗಾಗಲೇ ಈ ನಿಯಮ ನೆರೆಯ ಕೇರಳ, ಆಂಧ್ರಪ್ರದೇಶ ಮುಂತಾದ ರಾಜ್ಯಗಳಲ್ಲಿ ಅನುಷ್ಠಾನದಲ್ಲಿದೆ. ಸವಾರರ ಸುರಕ್ಷತೆಯ ಬಗ್ಗೆ ಜಾಗೃತಿ...
Date : Saturday, 03-08-2019
ರಾಯ್ಪುರ: ಛತ್ತೀಸ್ಗಢದ ರಾಜನಂದಗಾಂವ್‌ನ ಸೀತಗೋಟ ಅರಣ್ಯ ಪ್ರದೇಶದಲ್ಲಿ ಶನಿವಾರ ಜಿಲ್ಲಾ ಮೀಸಲು ಪೊಲೀಸ್ ಪಡೆ ನಡೆಸಿದ ಎನ್ಕೌಂಟರಿಗೆ ಮೂವರು ಮಹಿಳೆಯರು ಸೇರಿದಂತೆ ಕನಿಷ್ಠ ಏಳು ನಕ್ಸಲರು ಸಾವನ್ನಪ್ಪಿದ್ದಾರೆ. ಎನ್‌ಕೌಂಟರ್‌ನಲ್ಲಿ ಮೂವರು ಭದ್ರತಾ ಸಿಬ್ಬಂದಿಗಳು ಗಾಯಗೊಂಡಿದ್ದಾರೆ. ಘಟನೆ ನಡೆದ ಸ್ಥಳದಿಂದ ಭದ್ರತಾ ಸಿಬ್ಬಂದಿಗಳು ಭಾರೀ ಪ್ರಮಾಣದ ಶಸ್ತ್ರಾಸ್ತ್ರ...
Date : Saturday, 03-08-2019
ನವದೆಹಲಿ: ಸುಮಾರು 2 ಲಕ್ಷ ‘ಭಾಭಾ ಕವಚ್’ ಬುಲೆಟ್ ಪ್ರೂಫ್ ಜಾಕೆಟ್ಗಳಿಗಾಗಿ ಭಾರತೀಯ ಸೇನಾ ಪಡೆಯು ಆರ್ಡಿನೆನ್ಸ್ ಫ್ಯಾಕ್ಟರಿ ಬೋರ್ಡ್ (ಒಎಫ್ಬಿ)ಗೆ ಆರ್ಡರ್ ಅನ್ನು ನೀಡಿದೆ. ಸರ್ಕಾರವು “ಮೇಕ್ ಇನ್ ಇಂಡಿಯಾ” ಅನ್ನು ಉತ್ತೇಜಿಸುತ್ತಿದ್ದಂತೆ, ಭಾರತೀಯ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಇದು...
Date : Saturday, 03-08-2019
ನವದೆಹಲಿ: ಹರಿಯಾಣದ ಹಿಸಾರ್ ಪ್ರದೇಶದಲ್ಲಿನ ಸೇನಾ ಶಿಬಿರದಲ್ಲಿ ಬೇಹುಗಾರಿಕೆ ನಡೆಸುತ್ತಿದ್ದ ಮೂರು ಮಂದಿ ಶಂಕಿತ ಪಾಕಿಸ್ಥಾನ ಏಜೆಂಟರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಇಂದು ಮಾಹಿತಿ ನೀಡಿದ್ದಾರೆ. ಸೇನಾ ಶಿಬಿರದ ಮತ್ತು ಕರ್ತವ್ಯನಿರತ ಯೋಧರ ದಿನಚರಿಗಳ ಬಗೆಗಿನ ಫೋಟೋ, ವೀಡಿಯೋಗಳು ಬಂಧಿತರ ಮೊಬೈಲ್ ಫೋನಿನಲ್ಲಿ...