Date : Wednesday, 25-01-2017
ನವದೆಹಲಿ: ನಿಮ್ಮ ಮಕ್ಕಳು ಪಾಸ್ಪೋರ್ಟ್ಗಾಗಿ ಎಲ್ಲಿಗೂ ಹೋಗುವುದು ಬೇಡ. ಪಾಸ್ಪೋರ್ಟ್ ನಿಮ್ಮ ಮನೆಗೆ ತಲುಪುತ್ತವೆ ಎಂದು ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮೂಲಕ ತಿಳಿಸಿದ್ದಾರೆ. 70 ವರ್ಷದ ಮಹಿಳೆಯೊಬ್ಬರು ತಮ್ಮ ಇಬ್ಬರು ವಿಕಲಚೇತನ ಮಕ್ಕಳಿಗಾಗಿ ಪಾಸ್ಪೋರ್ಟ್ ಪಡೆಯಲು Change.org ಮೂಲಕ ಮನವಿ (ಪೆಟೀಶನ್)...
Date : Wednesday, 25-01-2017
ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾ: ಭಾರತೀಯ-ಅಮೇರಿಕನ್, ದಕ್ಷಿಣ ಕೆರೋಲಿನಾ ಗವರ್ನರ್ ನಿಕ್ಕಿ ಹಾಲೆ ಅವರು ಅಮೇರಿಕಾದ ವಿಶ್ವಸಂಸ್ಥೆಯ ರಾಯಭಾರಿಯಾಗಿ ಅಧಿಕೃತವಾಗಿ ನೇಮಕಗೊಂಡಿರುವುದಾಗಿ ಅಮೇರಿಕಾದ ಸೆನೆಟ್ ದೃಢಪಡಿಸಿದೆ. ಅವರು ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅತ್ಯಂತ ಪ್ರಬಲ ರಾಜತಾಂತ್ರಿಕರಲ್ಲಿ ಒಬ್ಬರಾಗಿದ್ದಾರೆ ಎನ್ನಲಾಗಿದೆ. ಅಮೇರಿಕಾ...
Date : Wednesday, 25-01-2017
ಇಂದೋರ್: 500 ಹಾಗೂ 1000 ರೂಪಾಯಿ ನೋಟುಗಳ ಅಮಾನ್ಯೀಕರಣ ಪೂರ್ವನಿಯೋಜಿತ ನಡೆಯಾಗಿದ್ದು, ಫಲಾನುಭವಿಗಳಿಗೆ ನಗದು ನೇರ ಪಾವತಿ ಹಾಗೂ ಜನಧನ್ ಖಾತೆ ತೆರೆಯಲು ಆರಂಭಿಸಿದ್ದೇ ಇದಕ್ಕೆ ಸಾಕ್ಷಿ ಎಂದು ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಹೇಳಿದ್ದಾರೆ. ಮಂಗಳವಾರ ಡಿಜಿ ಧನ್ ಮೇಳ ಉದ್ಘಾಟಿಸಿ ಮಾತನಾಡಿದ...
Date : Wednesday, 25-01-2017
ನವದೆಹಲಿ: ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಸನಿಹ ಬಂದ ಸನ್ನಿವೇಶದಲ್ಲಿ, ಬಿಜೆಪಿಗೆ ಬಾಲಿವುಡ್ ತಾರೆಯೊಬ್ಬರು ಸೇರ್ಪಡೆಗೊಂಡಿದ್ದಾರೆ. 2003 ರಲ್ಲಿ ಹಂಗಾಮಾ ಎಂಬ ಹಾಸ್ಯ ಪ್ರಧಾನ ಚಿತ್ರದ ಮೂಲಕ ಬಾಲಿವುಡ್ಗೆ ಪ್ರವೇಶ ಪಡೆದಿದ್ದ ನಟಿ ರಿಮಿ ಸೇನ್ ಈಗ ಕಮಲದ ಮೊರೆ ಹೋಗಿದ್ದಾರೆ. ಉತ್ತರ...
Date : Wednesday, 25-01-2017
ನವದೆಹಲಿ: ಅಮೇರಿಕಾದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಮಂಗಳವಾರ ರಾತ್ರಿ ದೂರವಾಣಿ ಮೂಲಕ ಮಾತುಕತೆ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತಕ್ಕೆ ಭೇಟಿ ನೀಡುವಂತೆ ಟ್ರಂಪ್ಗೆ ಮೋದಿ ಆಹ್ವಾನಿಸಿದ್ದಾರೆ. ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಲು ಒಟ್ಟಾಗಿ ಕೆಲಸ ನಿರ್ವಹಿಸಲು ಉಭಯ...
Date : Wednesday, 25-01-2017
ಅಬೋಹರ್: ಪಂಜಾಬ್ಗೆ ಡ್ರಗ್ಸ್ ಪೂರೈಸುವುದನ್ನು ನಿಲ್ಲಿಸದಿದ್ದರೆ ಪಾಕ್ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಎಚ್ಚರಿಸಿದ್ದಾರೆ. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಂಜಾಬ್ನಲ್ಲಿ ಹಮ್ಮಿಕೊಂಡಿದ್ದ ಪ್ರಚಾರ ಜಾಥಾದಲ್ಲಿ ಮಾತನಾಡಿದ ಅವರು, ಪಂಜಾಬ್ನಲ್ಲಿ ಹೀನ ಕೃತ್ಯಕ್ಕೆ ಪ್ರಚೋದಿಸುವವರಿಗೆ ತಕ್ಕ...
Date : Wednesday, 25-01-2017
ಮಂಗಳೂರು: ಏಳು ರಾಜ್ಯಗಳಲ್ಲಿ 82 ದಿನಗಳ ಕಾಲ ಸಂಚರಿಸಿದ ಮಂಗಲ ಗೋಯಾತ್ರೆಯ ಮಹಾ ಮಂಗಲ ಕಾರ್ಯಕ್ರಮ ಜ27 ರಿಂದ 29 ರವರೆಗೆ ಮಂಗಳೂರಿನಲ್ಲಿ ನಡೆಯಲಿದೆ. ಹೊಸನಗರ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು....
Date : Wednesday, 25-01-2017
ನವದೆಹಲಿ: ಉತ್ತರ ಪ್ರದೇಶದ ಚುನಾವಣೆ ಪ್ರಕ್ರಿಯೆ ಸಂಪೂರ್ಣ ಮುಗಿದ ನಂತರ ಬೃಹತ್ ರಾಮ ಮಂದಿರವನ್ನು ನಿರ್ಮಿಸುವುದಾಗಿ ರಾಜ್ಯ ಬಿಜೆಪಿ ಮುಖ್ಯಸ್ಥ ಕೇಶವ ಪ್ರಸಾದ್ ಮೌರ್ಯ ಹೇಳಿದ್ದಾರೆ. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ರಾಮ ಮಂದಿರ ನಿರ್ಮಾಣ ನಮಗೆ ಚುನಾವಣೆಯ ವಿಷಯವಲ್ಲ....
Date : Wednesday, 25-01-2017
ಶ್ರೀನಗರ: ಉತ್ತರ ಕಾಶ್ಮೀರದಲ್ಲಿ ಮಂಗಳವಾರ ಸೈನಿಕನೊಬ್ಬ ವಿರಳವಾದ ಬಿ ನೆಗೆಟಿವ್ ಗುಂಪಿನ ರಕ್ತದಾನ ಮಾಡುವ ಮೂಲಕ ಓರ್ವ ಗರ್ಭಿಣಿ ಮಹಿಳೆಯ ಜೀವವನ್ನು ಉಳಿಸಿದ ಮಾದರಿ ಘಟನೆ ನಡೆದಿದೆ. ಅಧಿಕಾರಿಗಳು ಹೇಳುವಂತೆ ಆರ್ಮಿ ಕ್ಯಾಂಪ್, ಬಾರಾಮುಲ್ಲಾ ಜಿಲ್ಲಾ ಆಸ್ಪತ್ರೆಯಿಂದ ಈ ಕುರಿತು ಬಂದ...
Date : Tuesday, 24-01-2017
ನವದೆಹಲಿ: ಗ್ರಾಮೀಣ ವಸತಿಗಳ ಹೊಸ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಸಚಿವ ಸಂಪುಟ ಸೋಮವಾರ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಸಚಿವ ಸಂಪುಟ ಸಭೆಯಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಅಡಿಯಲ್ಲಿ ವಸತಿ ಸೌಕರ್ಯ ದೊರೆಯದ ಕುಟುಂಬಳಿಗೆ ಬಡ್ಡಿ ದರಗಳ...