Date : Thursday, 11-05-2017
ಲಕ್ನೋ: ಉತ್ತರಪ್ರದೇಶದ ಜಯಪುರದ ಬಳಿಕ ಇದೀಗ ಪ್ರಧಾನಿ ನರೇಂದ್ರ ಮೋದಿ ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ ದತ್ತು ಪಡೆದ ಮತ್ತೊಂದು ಗ್ರಾಮ ಸೋಲಾರ್ ಮೂಲಕ ಬೆಳಕು ಪಡೆಯಲಿದೆ. ಪ್ರಧಾನಿ ದತ್ತು ಪಡೆದ ಎರಡನೇ ಗ್ರಾಮ ನಗೆಪುರ್ನಲ್ಲಿ ೫೦ಕೆವಿ ಸೋಲಾರ್ ಪ್ಲಾಂಟ್ನ್ನು ಸ್ಥಾಪಿಸುವ...
Date : Thursday, 11-05-2017
ಮುಂಬಯಿ: ಸಾವಿರ ಕೋಟಿ ಬಜೆಟ್ನಲ್ಲಿ ಮಹಾಭಾರತ ಸಿನಿಮಾ ನಿರ್ಮಾಣವಾಗುತ್ತಿರುವುದು ಎಲ್ಲರಿಗೂ ತಿಳಿದ ಸುದ್ದಿ. ಇದೀಗ ಭಾರತದ ಮತ್ತೊಂದು ಮಹಾಕಾವ್ಯ ರಾಮಾಯಣವೂ 500 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿನಿಮಾವಾಗಲಿದೆ. ನಿರ್ಮಾಪಕರಾದ ಅಲ್ಲು ಅರವಿಂದ್, ನಮಿತ್ ಮಲ್ಹೋತ್ರಾ ಮತ್ತು ಮಧು ಮಂತೆನ ಅವರು ರಾಮಾಯಣವನ್ನು...
Date : Thursday, 11-05-2017
ನವದೆಹಲಿ: ವಿದೇಶಿ ಪೂರೈಕೆದಾರರೊಂದಿಗೆ ಹೈಟೆಕ್ ವೆಪನ್ ಸಿಸ್ಟಮ್ನ್ನು ನಿರ್ಮಿಸಲು ಭಾರತೀಯ ಖಾಸಗಿ ಕಂಪನಿಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಚರ್ಚೆ ನಡೆಸಲು ಗುರುವಾರ ಸರ್ಕಾರಿ ಅಧಿಕಾರಿಗಳು ರಕ್ಷಣಾ ಪರಿಕರ ಉತ್ಪಾದಕರನ್ನು ಭೇಟಿಯಾಗಲಿದ್ದಾರೆ. 2016ರ ಮಾರ್ಚ್ನಲ್ಲಿ ರಕ್ಷಣಾ ಸ್ವಾಧೀನ ಪ್ರಕ್ರಿಯೆಯನ್ನು ಸರ್ಕಾರ ಬಿಡುಗಡೆ ಮಾಡಿದೆ....
Date : Thursday, 11-05-2017
ನವದೆಹಲಿ: ನೆನೆಗುದಿದೆ ಬಿದ್ದಿದ್ದ ಮೂಲಸೌಕರ್ಯ ಯೋಜನೆಗಳನ್ನು ಉತ್ತೇಜಿಸಲು ಪ್ರಧಾನಿ ನರೇಂದ್ರ ಮೋದಿಯವರು ಮಾಡುತ್ತಿರುವ ಪ್ರಯತ್ನಗಳು ಇದೀಗ ಫಲ ನೀಡಲು ಆರಂಭಿಸಿದೆ. ನೆನೆಗುದಿಗೆ ಬಿದ್ದಿದ್ದ 16.9 ಟ್ರಿಲಿಯನ್ ರೂಪಾಯಿಗಳ 1,201ಯೋಜನೆಗಳಲ್ಲಿ ಇದೀಗ ತೀವ್ರಗತಿಯಲ್ಲಿ ಕಾರ್ಯ ಮಾಡುತ್ತಿದೆ. 2 ವರ್ಷಗಳಲ್ಲಿ ಸಾಕಷ್ಟು ಯೋಜನೆಗಳು ಮುಕ್ತಾಯದ...
Date : Thursday, 11-05-2017
ಸೂರತ್: ರಬ್ಬರ್ ಬಾಯ್ ಎಂದು ಕರೆಯಲ್ಪಡುವ, ತನ್ನ ಫ್ಲೆಕ್ಸಿಬಲ್ ದೇಹಕ್ಕೆ ಹೆಸರಾಗಿರುವ ಸೂರತ್ ಮೂಲದ ಯಶ್ ಶಾ ಇದೀಗ ಗಿನ್ನಿಸ್ ದಾಖಲೆಯ ಪುಟ ಸೇರಲು ಸಜ್ಜಾಗಿದ್ದಾನೆ. 18 ವರ್ಷದ ಈತ ನಾವು ಹೇಳಿದ ನಂಬರ್ನ ಆಕಾರಕ್ಕೆ ತನ್ನ ದೇಹವನ್ನು ಬಾಗಿಸುವ, ತಿರುಗಿಸುವ...
Date : Thursday, 11-05-2017
ನವದೆಹಲಿ: ದೃಷ್ಟಿ ದೋಷವುಳ್ಳ ವಿದ್ಯಾರ್ಥಿಗಳ ಸಹಾಯಕ್ಕೆಂದು ದೆಹಲಿ ವಿಶ್ವವಿದ್ಯಾಲಯದ ಮಿರಾಂಡ ಹೌಸ್ ಕಾಲೇಜು ‘ಡಿಜಟಲ್ ಟಾಕಿಂಗ್ ಸೈನೇಜ್ಸ್’ನ್ನು ಅಳವಡಿಸಿಕೊಂಡಿದೆ. ಈ ಮೂಲಕ ಈ ವ್ಯವಸ್ಥೆಯನ್ನು ಅಳವಡಿಸಿದ ದೇಶದ ಮೊದಲ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದೃಷ್ಟಿ ದೋಷವುಳ್ಳ ವಿದ್ಯಾರ್ಥಿಗಳಿಗೆ ಕಾಲೇಜು ಆವರಣದಲ್ಲಿ...
Date : Thursday, 11-05-2017
ಜೈಪುರ: ರಾಜಸ್ಥಾನದ ಭರತ್ಪುರ್ನಲ್ಲಿ ಮದುವೆ ಹಾಲ್ನ ಗೋಡೆ ಕುಸಿದು ಬಿದ್ದ ಪರಿಣಾಮ ನಾಲ್ಕು ಮಕ್ಕಳೂ ಸೇರಿದಂತೆ 24 ಮಂದಿ ಮೃತಪಟ್ಟಿದ್ದಾರೆ. ಈ ಘಟನೆಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಟ್ವಿಟ್ ಮಾಡಿರುವ ಅವರು, ಈ ಘಟನೆಯಿಂದ ಉಂಟಾದ ನೋವನ್ನು...
Date : Thursday, 11-05-2017
ಸುದರ್ಶನ್ ಪಟ್ನಾಯಕ್ ಒರಿಸ್ಸಾ ಮೂಲದ ಖ್ಯಾತ ಮರಳು ಶಿಲ್ಪಿ. ಇದೀಗ ಅವರು ದೇಶ ಮಾತ್ರವಲ್ಲ ವಿದೇಶದಲ್ಲೂ ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಿ ಮನ್ನಣೆಗಳಿಸುತ್ತಿದ್ದಾರೆ. ಇತ್ತೀಚಿಗೆ ನಡೆದ ಮಾಸ್ಕೋ ಸ್ಯಾಂಡ್ ಆರ್ಟ್ ಚಾಂಪಿಯನ್ಶಿಪ್ನಲ್ಲಿ ಬಂಗಾರದ ಪದಕವನ್ನೂ ಇವರು ಗೆದ್ದುಕೊಂಡಿದ್ದಾರೆ. ಪ್ರತಿ ವಿಶೇಷ ದಿನಗಳಲ್ಲೂ...
Date : Thursday, 11-05-2017
ನವದೆಹಲಿ: 1998ರ ಪೋಕ್ರಾನ್ ಅಣ್ವಸ್ತ್ರ ಪರೀಕ್ಷೆಯ ಸ್ಮರಣಾರ್ಥ ಭಾರತದಲ್ಲಿ ಪ್ರತಿವರ್ಷ ಮೇ 11ರಂದು ತಂತ್ರಜ್ಞಾನ ದಿನವನ್ನು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ದೇಶದ ಜನರಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಶುಭಾಶಯಗಳನ್ನು ತಿಳಿಸಿದ್ದು, ಅಣ್ವಸ್ತ್ರ ಪರೀಕ್ಷೆ ನಡೆಸುವಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ...
Date : Thursday, 11-05-2017
ಮರವನ್ನು ಉಳಿಸಿ ಎಂದು ರಾಜಕಾರಣಿಗಳು ಭಾಷಣ ಮಾಡುವುದನ್ನು ಮಾತ್ರ ಇದುವರೆಗೆ ನಾವು ನೋಡಿದ್ದೇವೆ. ಆದರೆ ಆಂಧ್ರದ ಟಿಡಿಪಿ ಪಕ್ಷದ ಶಾಸಕರೊಬ್ಬರು ಮರವೊಂದನ್ನು ಉಳಿಸಿಕೊಳ್ಳುವ ಸಲುವಾಗಿ ಬುಡಸಮೇತ ಅದನ್ನು ಕಿತ್ತು ಇನ್ನೊಂದೆಡೆ ನೆಡುವ ಕಾರ್ಯ ಮಾಡಿದ್ದಾರೆ. ವಿಜಯವಾಡ-ಮಚಲಿಪಟ್ಟಣಂ ಹೆದ್ದಾರಿಯನ್ನು ಅಗಲಗೊಳಿಸುವ ಪ್ರಕ್ರಿಯೆಗಾಗಿ ನಾಲ್ಕು...