Date : Wednesday, 07-08-2019
ಸುಷ್ಮಾ ಸ್ವರಾಜ್.. ವಿವರಣೆ ನೀಡುವ ಅವಶ್ಯಕತೆ ಇಲ್ಲ. ಭಾರತೀಯ ಜನತಾ ಪಕ್ಷದ ಮೇರು ನಾಯಕಿ, ಕೇಂದ್ರ ಸರ್ಕಾರದ ಅದ್ವಿತೀಯ ವಿದೇಶಾಂಗ ಮಂತ್ರಿ, ಭಾರತ ಕಂಡಂತಹ ಶ್ರೇಷ್ಠ ರಾಜಕಾರಣಿ. ಅವರ ಬಗ್ಗೆ ಹೇಳಲು ಹೋದರೆ ಅದು ಮುಗಿಯುವುದೇ ಇಲ್ಲ. ಸುಷ್ಮಾ ಸ್ವರಾಜ್, ಅವರ...
Date : Wednesday, 07-08-2019
ನವದೆಹಲಿ: ಲಡಾಖ್ ಬಗ್ಗೆ ಮಲತಾಯಿ ಧೋರಣೆಯನ್ನು ಅನುಸರಿಸುತ್ತಾ ಬಂದ ಕಾಂಗ್ರೆಸ್ ಅಲ್ಲಿನ ಜನರನ್ನು “ಶಿಕ್ಷಣ ನಿರಾಶ್ರಿತ”ರನ್ನಾಗಿ ಮಾಡಿತು ಎಂದು ಲಡಾಖ್ ಬಿಜೆಪಿ ಸಂಸದ ಜಮ್ಯಾಂಗ್ ತ್ಸೇರಿಂಗ್ ನಂಗ್ಯಾಲ್ ಬುಧವಾರ ಆರೋಪಿಸಿದ್ದಾರೆ. “ನಾವು ಶಿಕ್ಷಣ ನಿರಾಶ್ರಿತರು. ಅಂದರೆ ಶಿಕ್ಷಣಕ್ಕಾಗಿ ಬೇರೆ ಪ್ರದೇಶವನ್ನು ಅರಸಿಕೊಂಡು...
Date : Wednesday, 07-08-2019
ನವದೆಹಲಿ: ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ನಿಧನದ ಹಿನ್ನಲೆಯಲ್ಲಿ ದೆಹಲಿ ಮತ್ತು ಹರಿಯಾಣ ರಾಜ್ಯಗಳು ಎರಡು ದಿನಗಳ ಶೋಕಾಚರಣೆಯನ್ನು ಘೋಷಣೆ ಮಾಡಿವೆ. ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಟ್ವಿಟ್ ಮೂಲಕ ವಿಷಯವನ್ನು ದೃಢಪಡಿಸಿದ್ದಾರೆ. “ಮಾಜಿ ದೆಹಲಿ ಮುಖ್ಯಮಂತ್ರಿ...
Date : Wednesday, 07-08-2019
ನವದೆಹಲಿ: ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಣೆ ಮಾಡಿದ ಭಾರತ ಸರ್ಕಾರದ ಕ್ರಮ ನೆರೆಯ ಕೆಂಪು ರಾಷ್ಟ್ರ ಚೀನಾವನ್ನು ಇನ್ನಷ್ಟು ಕೆಂಪಾಗುವಂತೆ ಮಾಡಿದೆ. ಭಾರತದ ಮಾನಸ ಸರೋವರ ಯಾತ್ರಿಕರಿಗೆ ವೀಸಾವನ್ನು ನೀಡದಿರುವ ಮೂಲಕ ಅದು ತನ್ನ ಆಕ್ರೋಶವನ್ನು ಹೊರಹಾಕಿದೆ. ಜಮ್ಮು ಕಾಶ್ಮೀರಕ್ಕೆ...
Date : Wednesday, 07-08-2019
ನವದೆಹಲಿ: ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ ಆರು ಸದಸ್ಯರ ಹಣಕಾಸು ನೀತಿ ಸಮಿತಿ (ಎಂಪಿಸಿ)ಯು ತನ್ನ 2019-20ರ ಮೂರನೇ ದ್ವಿ-ಮಾಸಿಕ ವಿತ್ತೀಯ ನೀತಿಯಲ್ಲಿ ರೆಪೊ ದರವನ್ನು 35 ಬೇಸಿಸ್ ಪಾಯಿಂಟ್ಗಳಿಂದ 5.40 ಕ್ಕೆ ಇಳಿಸುವುದಾಗಿ ಪ್ರಕಟಿಸಿದೆ. ಈ ಕ್ರಮವು ಬ್ಯಾಂಕುಗಳು...
Date : Wednesday, 07-08-2019
ನವದೆಹಲಿ: ಜಮ್ಮು ಕಾಶ್ಮೀರಕ್ಕೆ ವಿಶೇಷಾಧಿಕಾರವನ್ನು ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ ಹಿನ್ನಲೆಯಲ್ಲಿ ಪಂಜಾಬ್ ಸರ್ಕಾರ ತನ್ನ ರಾಜ್ಯದಲ್ಲಿ ಹೈಅಲರ್ಟ್ ಘೋಷಣೆ ಮಾಡಿದೆ. ಭದ್ರತಾ ವ್ಯವಸ್ಥೆಯನ್ನು ಬಲಗೊಳಿಸಲಾಗಿದ್ದು, ಪೊಲೀಸ್ ಅಧಿಕಾರಿಗಳು ಸ್ಥಿತಿಗತಿಯನ್ನು ಪರಿಶೀಲನೆಗೊಳಪಡಿಸುತ್ತಿದ್ದಾರೆ. ಅಲ್ಲಿನ ಸರ್ಕಾರಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ,...
Date : Wednesday, 07-08-2019
“ಯಾರಾದರೂ ನಿಧನರಾದಾಗ, ಅಪಘಾತಗಳಾದಾಗ ಹೆಣದ ಫೋಟೋ ಹಾಕಿ ನೀವು ಜನರ ಸಂವೇದನೆಯನ್ನೇ ಕೊಲ್ಲುತ್ತಿದ್ದೀರಿ. ಪತ್ರಿಕೆ ಖರೀದಿಸಿ ಮನೆಯ ಟೀಪಾಯಿ ಮೇಲೆ ಇಡುವಾಗ ಯೋಚಿಸುವಂತಾಗಿದೆ” ಎಂದು ಸಾಹಿತಿ, ಕವಿ ಜಯಂತ ಕಾಯ್ಕಿಣಿ ಅವರು ಸಂಪಾದಕರುಗಳಿಗೆ ಬಹಿರಂಗ ಪತ್ರ ಬರೆದಿದ್ದದು ‘ಹೊಸ ದಿಗಂತ’ದಲ್ಲಿ ಉಲ್ಲೇಖವಾಗಿತ್ತು....
Date : Wednesday, 07-08-2019
ನವದೆಹಲಿ: ಆಗಸ್ಟ್ 7 ರ ಬುಧವಾರ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ ಸಂವಿಧಾನದ 370 ನೇ ವಿಧಿಯ ನಿಬಂಧನೆಗಳನ್ನು ರದ್ದುಗೊಳಿಸುವುದಾಗಿ ರಾಮ್ ನಾಥ್ ಕೋವಿಂದ್ ಅಧಿಕೃತವಾಗಿ ಘೋಷಿಸಿದ್ದಾರೆ. ಸಂಸತ್ತಿನ ಉಭಯ ಸದನಗಳು ಈ ನಿಟ್ಟಿನಲ್ಲಿ ನಿರ್ಣಯವನ್ನು ಅಂಗೀಕರಿಸಿದ ನಂತರ ಈ ಬೆಳವಣಿಗೆ...
Date : Wednesday, 07-08-2019
ನವದೆಹಲಿ: ಎಲ್ಲರಿಗೂ ಆದರ್ಶಪ್ರಾಯ ರಾಜಕಾರಣಿಯಾಗಿದ್ದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಅಗಲಿದ್ದಾರೆ. ಆದರೆ ಇಹಲೋಕ ತ್ಯಜಿಸುವುದಕ್ಕೂ 3 ಗಂಟೆಗಳ ಮೊದಲು ಅವರು ಮಾಡಿದ್ದ ಟ್ವಿಟ್ ಈಗ ಭಾರೀ ವೈರಲ್ ಆಗುತ್ತಿದೆ. ಜಮ್ಮು ಕಾಶ್ಮೀರದ ಬಗೆಗಿನ ಕೇಂದ್ರದ ನಿರ್ಧಾರಕ್ಕೆ ಸಂಬಂಧಿಸಿದ...
Date : Wednesday, 07-08-2019
ನವದೆಹಲಿ: ಮಾಜಿ ವಿದೇಶಾಂಗ ಸಚಿವೆ, ಅದ್ಭುತ ವಾಗ್ಮಿ, ಮಾದರಿ ರಾಜಕಾರಣಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದ ಸುಷ್ಮಾ ಸ್ವರಾಜ್ ಅವರ ಅಗಲುವಿಕೆಗೆ ದೇಶ ದುಃಖತಪ್ತವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಸುಷ್ಮಾ ಅಗಲುವಿಕೆಗೆ ಭಾವುಕರಾಗಿ ಸಂತಾಪ ಸೂಚಿಸಿದ್ದು, “ಭಾರತೀಯ ರಾಜಕಾರಣದ ಅದ್ಭುತ ಅಧ್ಯಾಯವೊಂದು...