Date : Friday, 03-05-2019
ನವದೆಹಲಿ: ಹಣಕಾಸು ವಂಚನೆ ಮತ್ತು ಭಯೋತ್ಪಾದನಾ ನೆರವಿನ ವಿರುದ್ಧದ ಜಾಗತಿಕ ಹೋರಾಟಕ್ಕೆ ಸಹಕಾರ ನೀಡದೇ ಇರುವ ಪಾಕಿಸ್ಥಾನವನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ದೆಹಲಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ”ಫಿನಾನ್ಶಿಯಲ್ ಟಾಸ್ಕ್ ಫೋರ್ಸ್ (FATF)ನಿಂದ...
Date : Friday, 03-05-2019
ಶ್ರೀನಗರ: ದಕ್ಷಿಣ ಕಾಶ್ಮೀರದ ಶೋಪಿಯಾನ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್ಗೆ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ಗಳಾದ ತಾರಿಖ್ ಮೌಲ್ವಿ ಅಲಿಯಾಸ್ ಮುಫ್ತಿ ವಾಕಸ್ ಮತ್ತು ಲತೀಫ್ ಟೈಗರ್ ಹತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಧಿಕೃತ ಮೂಲಗಳು ಈ ಮಾಹಿತಿಯನ್ನು...
Date : Friday, 03-05-2019
ಭುವನೇಶ್ವರ: ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಿರುವ ಫನಿ ಚಂಡಮಾರುತ ಇನ್ನು ಕೆಲವೇ ಗಂಟೆಗಳಲ್ಲಿ ಒರಿಸ್ಸಾ ಮತ್ತು ಪೂರ್ವ ಕರಾವಳಿ ಭಾಗವನ್ನು ಅಪ್ಪಳಿಸಲಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಅಪಾಯಕಾರಿ ಸ್ಥಳಗಳಲ್ಲಿನ ಲಕ್ಷಾಂತರ ಜನರನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರ ಮಾಡಲಾಗುತ್ತಿದೆ. ಫನಿ ಚಂಡಮಾರುತವು ಗಂಟೆಗೆ 200ಕಿಮೀ...
Date : Friday, 03-05-2019
ಆರೆಸ್ಸೆಸ್ ಮತ್ತು ರಾಜಕೀಯದ ಬಗ್ಗೆ ಡಾ. ಮನಮೋಹನ್ ವೈದ್ಯ ಬರೆಯುತ್ತಾರೆ….. ರಾಷ್ಟ್ರೀಯ ಸ್ವಯಂಸೇವಕ ಸಂಘವು ಸ್ಥಾಪನೆಯಾದ ಸಮಯದಿಂದಲೂ ತಾನು ಇಡೀ ಸಮಾಜದ ಸಂಘಟನೆಯೆಂದೇ ತಿಳಿದುಕೊಂಡು ಬಂದಿದೆ. ಸ್ವಾತಂತ್ರ್ಯದ ನಂತರವೂ ಸಂಘದ ಈ ನಿಲುವಿನಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ. ಹಾಗಾಗಿ ಸ್ವಾತಂತ್ರ್ಯದ ನಂತರ 1949ರಲ್ಲಿ ಸಂಘದ...
Date : Friday, 03-05-2019
ಆನಂದಪುರ್ ಸಾಹೇಬ್: ಸರಿಗಟ್ಟಲಾಗದ ಅಂತಾರಾಷ್ಟ್ರೀಯ ರಾಜತಾಂತ್ರಿಕತೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ಭಾರತದ ಶಕ್ತಿ ಮತ್ತು ಘನತೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಶತ್ರುಗಳು ಭಯಪಡುವಂತಹ ಮತ್ತು ವಿಶ್ವ ಸಮುದಾಯ ಗೌರವ ನೀಡುವಂತಹ ಪ್ರಧಾನಿಗಳು ನಮ್ಮ ದೇಶಕ್ಕೆ ಬೇಕು ಎಂದು ಶಿರೋಮಣಿ ಅಕಾಲಿ ದಳದ ಮುಖ್ಯಸ್ಥ...
Date : Friday, 03-05-2019
ನವದೆಹಲಿ: ಬರೋಬ್ಬರಿ 30 ವರ್ಷಗಳ ಬಳಿಕ ಜಮ್ಮು ಕಾಶ್ಮೀರದ ತಮ್ಮ ಮನೆಗೆ 70 ವರ್ಷದ ಕಾಶ್ಮೀರಿ ಪಂಡಿತರೊಬ್ಬರು ವಾಪಾಸ್ ಆಗಿದ್ದಾರೆ. ಅವರ ಆಗಮನ ನಿಜಕ್ಕೂ ಅವಿಸ್ಮರಣೀಯ ಘಟನೆಯಾಗಿತ್ತು. ರೋಶನ್ ಲಾಲ್ ಮಾವ ಅವರು, ಶ್ರೀನಗರದಲ್ಲಿನ ಝೈನ ಕಡಲ್ ಸಮೀಪದಲ್ಲಿನ ತಮ್ಮ ಪೂರ್ವಜರ...
Date : Thursday, 02-05-2019
ನವದೆಹಲಿ : ಲೇಹ್ ಮತ್ತು ತೋಯ್ಸ್ನಂತಹ ಸವಾಲಿನ ವಾಯುನೆಲೆಗಳಲ್ಲಿ ಯುದ್ಧವಿಮಾನಗಳನ್ನು ಅತ್ಯಂತ ಸುರಕ್ಷಿತವಾಗಿ ಲ್ಯಾಂಡ್ ಮಾಡಿರುವ ಗ್ರೂಪ್ ಕ್ಯಾಪ್ಟನ್ ಸಂದೀಪ್ ಸಿಂಗ್ ಛಬ್ರ ಅವರ ಕಾರ್ಯ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಬುಧವಾರ ಈ ಧೈರ್ಯಶಾಲಿ ಯೋಧ ಈ ಸವಾಲಿನ ವಾಯುನೆಲೆಯಲ್ಲಿ ತಮ್ಮ...
Date : Thursday, 02-05-2019
ನವದೆಹಲಿ : ಸಿಬಿಎಸ್ ಸಿ 12 ನೇ ತರಗತಿಯ ಫಲಿತಾಂಶ ಇಂದು ಮಧ್ಯಾಹ್ನ ಪ್ರಕಟಗೊಂಡಿದ್ದು, ಇಬ್ಬರು ಬಾಲಕಿಯರು ದೇಶಕ್ಕೆ ಟಾಪರ್ಸ್ಗಳಾಗಿ ಹೊರಹೊಮ್ಮಿದ್ದಾರೆ. ಸುಮಾರು 13 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಘಾಜಿಯಾಬಾದ್ನ ಹಂನ್ಸಿಕಾ ಶುಕ್ಲಾ ಮತ್ತು ಮುಜಾಫರನಗರದ ಕರಿಷ್ಮಾ ಅರೋರಾ ಟಾಪರ್ಸ್ಗಳಾಗಿ...
Date : Thursday, 02-05-2019
ನವದೆಹಲಿ : ಹತ್ತರಲ್ಲಿ ಏಳು ಜನ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಸುರಕ್ಷಿತ ಭಾವನೆಯನ್ನು ಹೊಂದಿದ್ದಾರೆ ಎಂಬುದಾಗಿ ನೂತನ ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಮೋದಿಯವರು ಆಡಳಿತಕ್ಕೆ ಏರಿದ ಮೊದಲ ವರ್ಷದಿಂದ ಸುರಕ್ಷಿತ ಭಾವನೆಯನ್ನು ವ್ಯಕ್ತ ಪಡಿಸುತ್ತಿರುವವರ ಸಂಖ್ಯೆ ಈಗ ಹೆಚ್ಚಾಗಿದೆ. 2005 ರಿಂದ ವಿಶ್ವದಾದ್ಯಂತ...
Date : Thursday, 02-05-2019
ನವದೆಹಲಿ : ಜೈಶೇ ಇ ಮೊಹಮದ್ ಉಗ್ರ ಸಂಘಟನೆಯ ಸಂಸ್ಥಾಪಕ ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಣೆ ಮಾಡಿರುವುದಕ್ಕೆ ಸರಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಘಿಸಬೇಕು ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ. ನವದೆಹಲಿಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ...