Date : Tuesday, 07-05-2019
ನವದೆಹಲಿ: ಗ್ಲೋಬಲ್ ಕಾರ್ಡ್ ನೆಟ್ವರ್ಕ್ ದಿಗ್ಗಜ ಮಾಸ್ಟರ್ಕಾರ್ಡ್, ಭಾರತದಲ್ಲಿ ಮುಂದಿನ ಐದು ವರ್ಷಗಳಲ್ಲಿ 7 ಸಾವಿರ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡುವುದಾಗಿ ಸೋಮವಾರ ಘೋಷಣೆ ಮಾಡಿದೆ. ವಿಶ್ವದಾದ್ಯಂತದ ತನ್ನ ವೇದಿಕೆಗೆ ದೇಶವನ್ನು ಜಾಗತಿಕ ಟೆಕ್ನಾಲಜಿ ನೋಡ್ ಆಗಿ ಅಭಿವೃದ್ಧಿಪಡಿಸುವ ಗುರಿಯನ್ನು ಮಾಸ್ಟರ್...
Date : Tuesday, 07-05-2019
ಅಸಹಿಷ್ಣುತೆ, ದಬ್ಬಾಳಿಕೆ, dictatorship, ಸಂವಿಧಾನಿಕ ಸಂಸ್ಥೆಗಳು ಸ್ವಾತಂತ್ರ್ಯತೆ ಕಳೆದುಕೊಂಡಿದ್ದು, ವಿರೋಧಪಕ್ಷಗಳ ಆಡಳಿತದಲ್ಲಿರುವ ರಾಜ್ಯಗಳ ಮೇಲೆ ಹತೋಟಿ ಪಡೆಯುವ ಪ್ರಯತ್ನ, Mob lynching, ಹಿಂದಿ ಭಾಷೆಯ ಹೇರಿಕೆ ಇತ್ಯಾದಿ ಇತ್ಯಾದಿಗಳೆಲ್ಲವೂ ನಮ್ಮ ದೇಶದಲ್ಲಿ ನಡೆಯುತ್ತಿರುವುದು ಕೇಂದ್ರದಲ್ಲಿ ಮೋದಿ ಸರಕಾರ ಬಂದ ನಂತರವೇ ಎಂದು...
Date : Tuesday, 07-05-2019
ನವದೆಹಲಿ: ಮತಯಂತ್ರಗಳನ್ನು ಶೇ. 50 ರಷ್ಟು ವಿವಿಪ್ಯಾಟ್ಗಳೊಂದಿಗೆ ತುಲನೆ ಮಾಡಿ ನೋಡಬೇಕು ಎಂದು ಪ್ರತಿಪಕ್ಷಗಳು ಸಲ್ಲಿಸಿದ ಮನವಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ತಿರಸ್ಕರಿಸಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್ ನೇತೃತ್ವದ ನ್ಯಾಯಪೀಠವು, ‘ಹಿಂದಿನ ಆದೇಶವನ್ನು ಬದಲಾಯಿಸುವ ಯಾವ ಒಲವು ನಮಗಿಲ್ಲ’ ಎಂದು ಸ್ಪಷ್ಟಪಡಿಸಿದೆ....
Date : Tuesday, 07-05-2019
ನವದೆಹಲಿ: ಆಧುನೀಕರಣ ಪ್ರಕ್ರಿಯೆಗೆ ಒಳಪಡುತ್ತಿರುವ ಭಾರತೀಯ ಸೇನೆಯು ಹೆಚ್ಚುವರಿಯಾಗಿ 464 ರಷ್ಯನ್ ಮೂಲದ ಸುಧಾರಿತ ಟಿ-90 ಭೀಷ್ಮಾ ಬ್ಯಾಟಲ್ ಟ್ಯಾಂಕ್ ಅನ್ನು ಸೇರ್ಪಡೆಗೊಳಿಸುತ್ತಿದೆ. ಇದರಿಂದಾಗಿ ಪಶ್ಚಿಮ ವಲಯದಲ್ಲಿ ಸೇನೆಯ ಸಾಮರ್ಥ್ಯವನ್ನು ಸಾಷಕ್ಟು ಹೆಚ್ಚಾಗಲಿದೆ. ಕಳೆದ ಸಂಪುಟ ಸಮಿತಿಯಲ್ಲಿ ಈ ಪ್ರಸ್ತಾವನೆಗೆ ಅನುಮೋದನೆ...
Date : Tuesday, 07-05-2019
ನವದೆಹಲಿ: ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ(ಐಸಿಎಐ)ಯು 2019ರ ಜನವರಿ ಮತ್ತು ಮಾರ್ಚ್ ತಿಂಗಳಲ್ಲಿ ಆಯೋಜನೆಗೊಳಿಸಿದ್ದ ಮೂರು ಕ್ಯಾಂಪಸ್ ಪ್ಲೇಸ್ಮೆಂಟ್ ಅಭಿಯಾನದಲ್ಲಿ 5759 ಹೊಸ ಚಾರ್ಟೆಡ್ ಅಕೌಂಟೆಂಟ್ಸ್ಗಳು ವಿವಿಧ ಕಂಪನಿಗಳಲ್ಲಿ ನೇಮಕಾತಿಗೊಂಡಿದ್ದಾರೆ. ಸರಾಸರಿ ವೇತನ 7.4 ರಿಂದ 8.5 ಲಕ್ಷ...
Date : Tuesday, 07-05-2019
ನವದೆಹಲಿ: ಭಾರತ ಮತ್ತು ಫ್ರಾನ್ಸ್ ನಡುವೆ ನೌಕಾ ಸಮರಾಭ್ಯಾಸ ‘ವರುಣಾ 2019’ನ ಸಮುದ್ರ ಹಂತ ಇಂದಿನಿಂದ ಆರಂಭಗೊಂಡಿದೆ. ಇದೇ ಮೊದಲ ಬಾರಿಗೆ ಭಾರತದ ಐಎನ್ಎಸ್ ವಿಕ್ರಮಾದಿತ್ಯ ಮತ್ತು ಫ್ರೆಂಚ್ನ ಎಫ್ಎನ್ಎಸ್ ಚಾರ್ಲ್ಸ್ ಡೆ ಗೌಲ್ಲೆ ತಮ್ಮ ತಮ್ಮ ದೇಶಗಳನ್ನು ಸಮರಾಭ್ಯಾಸದಲ್ಲಿ ಮುನ್ನಡೆಸಲಿದೆ....
Date : Tuesday, 07-05-2019
ನವದೆಹಲಿ: ‘ಫನಿ’ ಚಂಡ ಮಾರುತದಿಂದ ಸಂಕಷ್ಟಕ್ಕೀಡಾಗಿರುವ ಒರಿಸ್ಸಾ ರಾಜ್ಯಕ್ಕಾಗಿ ನಟ ಅಕ್ಷಯ್ ಕುಮಾರ್ ಅವರು ಒಂದು ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಿದ್ದಾರೆ. ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ ಚೆಕ್ ಅನ್ನು ಹಸ್ತಾಂತರ ಮಾಡಿದ್ದಾರೆ. ಫನಿ ಚಂಡಮಾರುತದಲ್ಲಿ ಸಂತ್ರಸ್ಥರಾದವರಿಗೆ ಹಣವನ್ನು ನೀಡುತ್ತಿರುವ ಮೊದಲ...
Date : Tuesday, 07-05-2019
ನವದೆಹಲಿ: ಯುಎಸ್ ಡಿಪಾರ್ಟ್ಮೆಂಟ್ ಆಫ್ ಕಾಮರ್ಸಿನ ವಾರ್ಷಿಕ ವ್ಯಾಪಾರ ಮಿಶನ್ ಪ್ರೋಗ್ರಾಂ ಅಡಿಯಲ್ಲಿ 100 ಅಮೆರಿಕನ್ ಕಂಪನಿಗಳ ಪ್ರತಿನಿಧಿಗಳು ಭಾರತಕ್ಕೆ ಆಗಮಿಸಿ ಉದ್ದಿಮೆ ಅವಕಾಶಗಳ ಬಗ್ಗೆ ಅರಿತುಕೊಳ್ಳಲಿದ್ದಾರೆ. ನವದೆಹಲಿ ಮಾತ್ರವಲ್ಲದೇ, ಈ ಕಂಪನಿಗಳ ಪ್ರತಿನಿಧಿಗಳು ಅಹ್ಮದಾಬಾದ್, ಚೆನ್ನೈ, ಕೋಲ್ಕತ್ತಾ, ಮುಂಬಯಿ, ಬೆಂಗಳೂರು,...
Date : Tuesday, 07-05-2019
ನಮ್ಮ ದೇಶದಲ್ಲಿ ಆಚರಿಸಲ್ಪಡುವ ಎಲ್ಲಾ ಹಬ್ಬಗಳಲ್ಲಿಯೂ ಅದೆಷ್ಟು ಜನ ನಿಷ್ಠೆ ಹಾಗೂ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೋ ಗೊತ್ತಿಲ್ಲ… ಆದರೆ ವರ್ಷದಲ್ಲಿ ಆ ಒಂದು ದಿನ ಯಾವುದೇ ಒಳ್ಳೆಯ ವಸ್ತುವನ್ನು ಗಳಿಸಿದರೆ ವರ್ಷವಿಡೀ ಅದು ಅಗಣಿತ ಫಲನೀಡುವ ಹಬ್ಬದಲ್ಲಿ ಅದೇ ಅಕ್ಷಯ ತೃತೀಯ ದಿನದಂದು...
Date : Tuesday, 07-05-2019
ನವದೆಹಲಿ: ಸಮಾನ ವ್ಯಾಪಾರ ಕಾಳಜಿಗಳಿಗಾಗಿ ಭಾರತ ಮತ್ತು ಚೀನಾ ಕಾರ್ಯನಿರ್ವಹಿಸುತ್ತಿದೆ. ಇರಾನಿ ತೈಲ ಆಮದುಗಳ ಮೇಲೆ ಅಮೇರಿಕಾ ನಿರ್ಬಂಧವನ್ನು ವಿಧಿಸಿದ ಹಿನ್ನೆಲೆಯಲ್ಲಿ ತೈಲ ಮತ್ತು ಅನಿಲ ಖರೀದಿಯಲ್ಲಿ ಪರಸ್ಪರ ಸಹಕಾರಕ್ಕೆ ಉಭಯ ದೇಶಗಳು ಮುಂದಾಗಿವೆ. ವಿಶ್ವದ ಎರಡನೇ ಮತ್ತು ಮೂರನೇ ಅತೀದೊಡ್ಡ ತೈಲ...