Date : Wednesday, 08-05-2019
ಸೂರತ್ : 2014ರ ಲೋಕಸಭಾ ಚುನಾವಣೆಯ ವೇಳೆ ಜನರನ್ನು ಬಹುವಾಗಿ ಆಕರ್ಷಿಸಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಹೋಲುವ ಸೂರತ್ ಮೂಲದ ಪ್ರಶಾಂತ್ ಸೇತಿ ಎಂಬ ವ್ಯಕ್ತಿ, ಇದೀಗ ರಾಹುಲ್‌ರಂತೆ ಕಾಣಲು ಇಚ್ಚಿಸದೆ ತಮ್ಮ ಮುಖಲಕ್ಷಣವನ್ನು ಬದಲಾಯಿಸಿಕೊಂಡಿದ್ದಲ್ಲದೇ 20 ಕೆ.ಜಿ. ತೂಕವನ್ನು...
Date : Wednesday, 08-05-2019
ನವದೆಹಲಿ: ತಮ್ಮ ರಾಜಕೀಯ ವಿರೋಧಿಗಳು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಪದೇ ಪದೇ ಆರೋಪಗಳನ್ನು ಮಾಡುತ್ತಿರುವ ಕಾಂಗ್ರೆಸ್ ಪಕ್ಷವನ್ನು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಅಳುವ ಮಗು ಎಂದು ವಿಡಂಬನೆ ಮಾಡಿದ್ದಾರೆ. ಟ್ವೀಟ್ ಮಾಡಿರುವ ಜೇಟ್ಲಿ...
Date : Wednesday, 08-05-2019
ನವದೆಹಲಿ: ಜೈ ಶ್ರೀ ರಾಮ್ ಎಂದು ಘೋಷಣೆ ಕೂಗುತ್ತಾ ಕಾರಿನಲ್ಲಿ ಚಲಿಸುತ್ತಿದ್ದವರನ್ನು ಚೇಸ್ ಮಾಡಿ ಅಡ್ಡಗಟ್ಟಿದ ಮಮತಾ ಬ್ಯಾನರ್ಜಿ ಅವರ ವೀಡಿಯೋಗೆ ಸಂಬಂಧಿಸಿದಂತೆ ಪ್ರತಿಕ್ರಿಯೆಯನ್ನು ನೀಡಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು, “ಶ್ರೀರಾಮ ಭಾರತದ ಸಂಸ್ಕೃತಿಯ ಭಾಗ, ಆತನ ಹೆಸರನ್ನು...
Date : Wednesday, 08-05-2019
ಭುವನೇಶ್ವರ : ಫನಿ ಚಂಡ ಮಾರುತದಿಂದ ತತ್ತರಿಸಿರುವ ಒರಿಸ್ಸಾ ರಾಜ್ಯವು ಹಾನಿಗೀಡಾದ ಪ್ರದೇಶಗಳನ್ನು ಮರು ನಿರ್ಮಾಣ ಮಾಡುವ ಕಾರ್ಯದಲ್ಲಿ ನಿರತವಾಗಿದೆ. ಅದರ ಈ ಕಾರ್ಯಕ್ಕೆ ಐಸಿಐಸಿಐ ಬ್ಯಾಂಕ್ ಮತ್ತು ಅದಾನಿ ಫೋರ್ಟ್ಸ್ ಒಟ್ಟು 35 ಸಾವಿರ ಕೋಟಿಗಳನ್ನು ದಾನ ಮಾಡಿದೆ. ಅದಾನಿ...
Date : Wednesday, 08-05-2019
ನವದೆಹಲಿ : ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿರುದ್ಧ ಕಿಡಿಕಾರಿದ್ದು, ಮಮತಾ ಅವರು ಎಲ್ಲಾ ಮಿತಿಗಳನ್ನು ಮೀರಿದ್ದಾರೆ ಎಂದು ಆರೋಪಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಅವಧಿ ಮೀರಿದ ಪ್ರಧಾನಿ ಅವರೊಂದಿಗೆ...
Date : Wednesday, 08-05-2019
ನವದೆಹಲಿ : ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಭ್ರಷ್ಟಾಚಾರಿ ನಂ. 1 ಎಂಬ ಹೇಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸಮರ್ಥಿಸಿಕೊಂಡಿದ್ದಾರೆ. ಸತ್ಯವನ್ನೇ ಹೇಳಿದ್ದೇನೆ ಎಂದು ಅವರು ಪ್ರತಿಪಾದಿಸಿದ್ದಾರೆ. ನವಭಾರತ್ ಟೈಮ್ಸ್ಗೆ ಸಂದರ್ಶನವನ್ನು ನೀಡಿ ಮಾತನಾಡಿದ ಅವರು, “ನಾನು ನೀಡಿರುವ...
Date : Wednesday, 08-05-2019
ದಂತೇವಾಡ : ಛತ್ತೀಸ್‌ಗಢದ ದಂತೇವಾಡದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್ಗೆ ಇಬ್ಬರು ನಕ್ಸಲರು ಹತರಾಗಿದ್ದಾರೆ. ಜಿಲ್ಲಾ ಮೀಸಲು ಪಡೆ ಮತ್ತು ಸ್ಪೆಷಲ್ ಟಾಸ್ಕ್ ಪೋರ್ಸ್ ಬುಧವಾರ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ನಕ್ಸಲರನ್ನು ಬೇಟೆಯಾಡಲಾಗಿದೆ. ದಂತೇವಾಡ ಮತ್ತು ಸುಕ್ಮಾ ಗಡಿಯ ಗೊಂಡೆರಸ್ ಅರಣ್ಯ...
Date : Wednesday, 08-05-2019
ನವದೆಹಲಿ: ಭಾರತದ ಹೆಮ್ಮೆಯ ಬಾಹ್ಯಾಕಾಶ ಕೇಂದ್ರ ಇಸ್ರೋ ಮೇ 22 ರಂದು ಸುಧಾರಿತ ರಾಡರ್ ಇಮೇಜಿಂಗ್ ಸ್ಯಾಟಲೈಟ್ (ರಿಸ್ಯಾಟ್-2BR1) ಅನ್ನು ಆಂಧ್ರಪ್ರದೇಶದ ಶ್ರೀ ಹರಿಕೋಟಾದಿಂದ ಉಡಾವಣೆಗೊಳಿಸಲು ಸಜ್ಜಾಗಿದೆ. ಈ ಹಿಂದೆ ಉಡಾವಣೆಗೊಂಡಿರುವ ಸ್ಯಾಟಲೈಟ್ಗಿಂತ ಇದರ ಸಂರಚನೆಯು ವಿಭಿನ್ನವಾಗಿದೆ ಎಂದು ಇಸ್ರೋ ತಿಳಿಸಿದೆ. ಈ...
Date : Tuesday, 07-05-2019
ನವದೆಹಲಿ: ಹೊಸ ಅಧ್ಯಯನದ ಪ್ರಕಾರ, ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹಿಂದಿಕ್ಕಿ ಸಾಮಾಜಿಕ ಜಾಲತಾಣಗಳಲ್ಲಿ ಎರಡನೇ ಅತೀದೊಡ್ಡ ಹಿಂಬಾಲಕರನ್ನು ಹೊಂದಿರುವ ರಾಜಕಾರಣಿಯಾಗಿ ಹೊರಹೊಮ್ಮಿದ್ದಾರೆ. ಮೊದಲ ಸ್ಥಾನದಲ್ಲಿ ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಇದ್ದಾರೆ. ಜಾಗತಿಕವಾಗಿ 96 ಮಿಲಿಯನ್...
Date : Tuesday, 07-05-2019
ನವದೆಹಲಿ: ರಕ್ಷಣಾ ಪತ್ರಕರ್ತ ಶಿವ ಅರೂರ್ ಮತ್ತು ರಾಹುಲ್ ಸಿಂಗ್ ಅವರು, ಶೀಘ್ರದಲ್ಲೇ ತಮ್ಮ ಅತ್ಯುತ್ತಮ ಮಾರಾಟಗೊಂಡ ಪುಸ್ತಕ ‘ಇಂಡಿಯಾಸ್ ಮೋಸ್ಟ್ ಫಿಯರ್ಲೆಸ್’ನ ಮತ್ತೊಂದು ಸರಣಿಯನ್ನು ಹೊರತರುತ್ತಿದ್ದಾರೆ. ಭಾರತದ ಆಧುನಿಕ ಮಿಲಿಟರಿ ಹೀರೋಗಳ ಸಾಹಸಗಾಥೆಯನ್ನು ಇದು ಒಳಗೊಂಡಿರುತ್ತದೆ. ಬಾಲಾಕೋಟ್ ಮೇಲೆ ನಡೆಸಿದ...