News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 9th September 2026

×
Home About Us Advertise With s Contact Us

ಇನ್ನಷ್ಟು ಭಾರತೀಯ ಭಾಷೆಗಳು, ಸುಧಾರಣೆಗಳೊಂದಿಗೆ ಭೀಮ್ ಆ್ಯಪ್ ಲಭ್ಯ

ನವದೆಹಲಿ: ಭಾರತದ ರಾಷ್ಟ್ರೀಯ ಪಾವತಿಗಳ ಕಾರ್ಪೋರೇಶನ್ (ಎನ್‌ಪಿಸಿಐ) ಭೀಮ್ ಆಪ್‌ನ್ನು ನವೀಕರಿಸಿದ್ದು, ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ. ಈ ಆ್ಯಪ್ 7 ಹೆಚ್ಚುವರಿ ಪ್ರಾದೇಶಿಕ ಭಾಷೆಗಳನ್ನು ಹೊಂದಿದೆ. ಬಿಡುಗಡೆ ಸಂದರ್ಭ ಇಂಗ್ಲಿಷ್ ಮತ್ತುಹಿಂದಿ ಭಾಷೆಗಳನ್ನು ಹೊಂದಿದ್ದ ಈ ಆಪ್ ಈಗ ಕನ್ನಡ, ಮಲಯಾಳಂ,...

Read More

ಬಿಜೆಪಿ ಅಧಿಕಾರಕ್ಕೆ ಬಂದರೆ ಗೂಂಡಾಗಳಿಗೆ ರಕ್ಷಣೆ ಇಲ್ಲ: ಮೌರ್ಯ

ಲಖನೌ: ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದದ್ದೇ ಆದಲ್ಲಿ, ಅಜಂಖಾನ್‌ರಂತಹ ಗೂಂಡಾಗಳಿಗೆ ಮಾಯಾವತಿ, ಯಾದವ್ ಯಾರೂ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ರಾಜ್ಯ ಬಿಜೆಪಿ ಮುಖ್ಯಸ್ಥ ಕೇಶವ್ ಪ್ರಸಾದ್ ಮೌರ್ಯ ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಶುಕ್ರವಾರ ಮಾತನಾಡಿರುವ ಅವರು, ಗೂಂಡಾ ಆಗಿದ್ದ ಮುಖ್ತಾರ್...

Read More

ಸರ್ಜಿಕಲ್ ಹೀರೋಗಳಿಗೆ ಸನ್ಮಾನ

ನವದೆಹಲಿ: ಗಡಿ ನಿಯಂತ್ರಣ ರೇಖೆಯನ್ನೂ ದಾಟಿ ಸೀಮಿತ ದಾಳಿ ನಡೆಸಿದ್ದ ಸೈನಿಕರನ್ನು ಗಣರಾಜ್ಯೋತ್ಸವ ದಿನದಂದು ಸನ್ಮಾನಿಸಲಾಯಿತು. 2 ವಿಶೇಷ ಬಟಾಲಿಯನ್‌ನ 19 ಸೈನಿಕರಿಗೆ ಕೀರ್ತಿ ಚಕ್ರ, 5 ಶೌರ್ಯ ಚಕ್ರ ಹಾಗೂ ಇತರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸೀಮಿತ ದಾಳಿಯಲ್ಲಿ ಭಾಗವಹಿಸಿದ್ದ ಮೇ.ರೋಹಿತ್ ಸೂರಿಯವರಿಗೆ...

Read More

ಶೀಘ್ರದಲ್ಲೇ ಕೂಡಂಕುಳಂ ಪರಮಾಣು ವಿದ್ಯುತ್ ಸ್ಥಾವರದ ಎರಡನೇ ಘಟಕ ಕಾರ್ಯಾರಂಭ

ಚೆನ್ನೈ: ತಮಿಳುನಾಡಿನ ಕೂಡಂಕುಳಂ ಪರಮಾಣು ವಿದ್ಯುತ್ ಸ್ಥಾವರದ ಎರಡನೇ ಘಟಕದಲ್ಲಿ ವಾಣಿಜ್ಯ ವಿದ್ಯುತ್ ಉತ್ಪಾದನೆ ಶೀಘ್ರದಲ್ಲೇ ಕಾರ್ಯಾರಂಭಗೊಳ್ಳಲಿದೆ ಎಂದು ಪ್ರದೇಶ ನಿರ್ದೇಶಕ ಆರ್.ಎಸ್. ಸುಂದರ್ ಹೇಳಿದ್ದಾರೆ. ಕೂಡಂಕುಳಂ ಸ್ಥಾವರದ ಎರಡನೇ ಘಟಕ 1000 ಮೆಗಾ ವ್ಯಾಟ್ ಸಂಪೂರ್ಣ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ....

Read More

ಅಹಮದಾಬಾದ್‌ನಲ್ಲಿ ಗಣರಾಜ್ಯೋತ್ಸವದಂದು ವಿಶೇಷ ಮದುವೆ

ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್‌ನಲ್ಲಿ ಮುಸ್ಲಿಂ ಸಂಘಟನೆಯೊಂದು, ಸಾಮೂಹಿಕ ವಿವಾಹದಲ್ಲಿ ವಧು ವರರ ಕೈಯಲ್ಲಿ ರಾಷ್ಟ್ರಧ್ವಜ ನೀಡುವ ಮೂಲಕ ಗಣರಾಜ್ಯೋತ್ಸವ ಆಚರಿಸಿದ್ದು, ಇದನ್ನು ’ರಿಪಬ್ಲಿಕ್’ ಮದುವೆ ಎನ್ನಬಹುದೇನೋ. ಇಲ್ಲಿನ ಹುಸೈನಿ ವಕ್ಫ್ ಸಮಿತಿ ಗಣರಾಜ್ಯೋತ್ಸವ ನಿಮಿತ್ತ ಸಾಮೂಹಿಕ ವಿವಾಹವನ್ನು ಏರ್ಪಡಿಸಿತ್ತು. ಅದರಲ್ಲಿ 101 ಮುಸ್ಲಿಂ...

Read More

ಗಣರಾಜ್ಯೋತ್ಸವ: ವಿಶೇಷ ಮಕ್ಕಳಿಂದ ಸಂಜ್ಞಾ ಭಾಷೆಯಲ್ಲಿ ರಾಷ್ಟ್ರಗೀತೆ ಗಾಯನ

ವಡೋದರಾ: ಒಂದೆಡೆ ದೇಶಾದ್ಯಂತ 68ನೇ ಗಣರಾಜ್ಯೋತ್ಸವ ಆಚರಿಸಲಾಯಿತಾದರೆ ಮತ್ತೊದೆಡೆ ವಡೋದರಾದ ಮೂಕ ಧ್ವನಿ ಟ್ರಸ್ಟ್‌ನ ವಿಶೇಷ ಮಕ್ಕಳು ಸಂಜ್ಞಾ ಭಾಷೆಯಲ್ಲಿ ರಾಷ್ಟ್ರಗೀತೆ ಹಾಡುವ ಮೂಲಕ ಭಾರತಾಂಬೆಗೆ ಗೌರವ ಸಲ್ಲಿಸಿದ್ದಾರೆ. ಈ ವಿಶೇಷ ಮಕ್ಕಳು ತಮ್ಮದೇ ಆದ ಸಂವಹನ ಭಾಷೆ ಹೊಂದಿದ್ದು, ದೇಶಕ್ಕೆ...

Read More

ಮೇ 1ರಿಂದ ಮಧ್ಯಪ್ರದೇಶದಲ್ಲಿ ಪಾಲಿಥೀನ್ ನಿಷೇಧ

ಭೋಪಾಲ್: ಮಧ್ಯಪ್ರದೇಶ ರಾಜ್ಯದಲ್ಲಿ ಮೇ 1ರಿಂದ ಪಾಲಿಥಿನ್‌ನ್ನು ನಿಷೇಧಿಸಲಾಗುವುದು ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ. 68ನೇ ಗಣರಾಜ್ಯೋತ್ಸವ ಆಚರಣೆಗಳ ಸಂದರ್ಭ ಮಾತನಾಡುತ್ತಿದ್ದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡಿದ ನಂತರ ಸ್ವಚ್ಛತಾ ಅಭಿಯಾನ ಕೈಗೊಳ್ಳಲಾಗಿದೆ....

Read More

ಆಶ್ಚರ್ಯಕರ ರೀತಿಯಲ್ಲಿ ಪಾರಾದ ಬೆಳಗಾವಿ ಯೋಧರು

ಬೆಳಗಾವಿ: ಜಮ್ಮು ಕಾಶ್ಮೀರದ ಗಂದರ್ಬಾಲ್ ಜಿಲ್ಲೆ ಸೋನಾ ಮಾರ್ಗದ ಸೇನಾ ಕ್ಯಾಂಪ್ ಮೇಲೆ ಬುಧವಾರ ಭಾರಿ ಹಿಮಪಾತ ಸಂಭವಿಸಿದ್ದು, ಈ ಘಟನೆಯಲ್ಲಿ ಬೆಳಗಾವಿಯ ಸೇನಾಧಿಕಾರಿ ಹಾಗೂ ಯೋಧನೊಬ್ಬ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ. ಮೇಜರ್ ಶ್ರೀಹರಿ ಕುಗಜಿ ಹಾಗೂ ಯೋಧ ಬಂಡಿವಡ್ಡರ ಎಂಬುವರೇ...

Read More

ವಿಶ್ವದ 8 ಶಕ್ತಿಶಾಲಿ ರಾಷ್ಟ್ರಗಳಲ್ಲಿ ಭಾರತಕ್ಕೆ 6ನೇ ಸ್ಥಾನ

ವಾಷಿಂಗ್ಟನ್: 2017ರ ಎಂಟು ಶಕ್ತಿಶಾಲಿ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 6ನೇ ಸ್ಥಾನ ಪಡೆದಿದೆ ಎಂದು ಅಮೇರಿಕಾದ ವಿದೇಶಿ ನೀತಿಗಳ ಮ್ಯಾಗಜಿನ್ ತಿಳಿಸಿದೆ. ಅಮೇರಿಕಾ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಅಮೇರಿಕಾ ಮೊದಲ ಸ್ಥಾನದಲ್ಲಿದ್ದರೆ, ಚೀನಾ ಹಾಗೂ ಜಪಾನ್ ಜಂಟಿಯಾಗಿ ಎರಡನೇ ಸ್ಥಾನವನ್ನು...

Read More

ಸೂರ್ಯನಮಸ್ಕಾರ ಯಜ್ಞಕ್ಕೆ ಜೈ ಎಂದ ಅಮೆರಿಕ ಕಾಂಗ್ರೆಸ್

ವಾಷಿಂಗ್ಟನ್: ಅಮೆರಿಕಾದಲ್ಲಿ ಕಳೆದ ಒಂದು ದಶಕದಿಂದ ನಡೆಸಿಕೊಂಡು ಬರುತ್ತಿರುವ ವಾರ್ಷಿಕ ಸೂರ್ಯನಮಸ್ಕಾರ ಯಜ್ಞಕ್ಕೆ ಅಮೆರಿಕಾ ಕಾಂಗ್ರೆಸ್‌ನಲ್ಲಿ ಮಾನ್ಯತೆ ಸಿಕ್ಕಿದೆ. ಸೂರ್ಯನಮಸ್ಕಾರ ಅಥವಾ ಹಿಂದು ಸ್ವಯಂ ಸೇವಕ ಸಂಘದ 10 ನೇ ವರ್ಷದ ಹೆಲ್ತ್ ಫಾರ್ ಹ್ಯುಮ್ಯಾನಿಟಿ ಯೋಗಥಾನ್‌ಗೆ ಮಾನ್ಯತೆ ನೀಡಬೇಕೆಂದು ಅಮೆರಿಕದ ಹೌಸ್...

Read More

Recent News

Back To Top