Date : Tuesday, 03-09-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಉಜ್ವಲಾ ಯೋಜನೆಯು ತನ್ನ ಎಂಟು ಕೋಟಿ ಅನಿಲ ಸಂಪರ್ಕದ ಗುರಿಯನ್ನು ಆರು ತಿಂಗಳುಗಳಿಗೂ ಮುಂಚಿತವಾಗಿ ಅಂದರೆ 2020ರ ಮಾರ್ಚ್ ತಿಂಗಳಿಗೂ ಮುನ್ನವೇ ತಲುಪಲಿದೆ ಎಂದು ವರದಿಗಳು ಹೇಳುತ್ತಿವೆ. ಈ ಯೋಜನೆಯು ಬಡ ಕುಟುಂಬಗಳಿಗೆ...
Date : Tuesday, 03-09-2019
ನವದೆಹಲಿ: ಭಾರತೀಯ ಸೇನೆಯು ಪ್ರಮುಖ ಆಡಳಿತ ಸುಧಾರಣೆಗಳನ್ನು ಮತ್ತು ಪುನರ್ ರಚನೆಯ ಕಾರ್ಯವನ್ನು ನಡೆಸುತ್ತಿದೆ. ಪಶ್ಚಿಮ ಮತ್ತು ಪೂರ್ವ ಗಡಿಯುದ್ದಕ್ಕೂ ಸಮಗ್ರ ಯುದ್ಧ ತಂಡಗಳನ್ನು (integrated battle groups (ಐಬಿಜಿ)) ನಿಯೋಜಿಸಲು ಭಾರತ ನಿರ್ಧರಿಸಿದೆ. ಇಂಡೋ-ಪಾಕ್ ಗಡಿಯಲ್ಲಿ ನಿಯೋಜಿಸಬೇಕಾದ ಐಬಿಜಿಗಳನ್ನು ರಚಿಸಲು ಹಿಮಾಚಲ...
Date : Tuesday, 03-09-2019
]ನವದೆಹಲಿ: ಟಾಟಾ ಸ್ಟೀಲ್ ಕಂಪನಿಯು ಝಾರ್ಖಂಡಿನ ನೊಮುಂಡಿಯಲ್ಲಿನ ತನ್ನ ಮೈನಿಂಗ್ನಲ್ಲಿ ಮಹಿಳಾ ಮೈನಿಂಗ್ ಎಂಜಿನಿಯರ್‌ಗಳನ್ನು ಎಲ್ಲಾ ಪಾಳಿಯಲ್ಲೂ ನಿಯೋಜನೆಗೊಳಿಸಿದೆ. ಈ ಬಗ್ಗೆ ಕಂಪನಿಯ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಈ ಮೂಲಕ ಗಣಿಗಾರಿಕೆಯಲ್ಲಿ ಎಲ್ಲಾ ಪಾಳಿಯಲ್ಲಿ ಮಹಿಳೆಯರನ್ನು ನಿಯೋಜಿಸಿದ ಭಾರತದ ಮೊದಲ ಕಂಪನಿ ಎಂಬ ಹೆಗ್ಗಳಿಕೆಗೆ ಅದು...
Date : Tuesday, 03-09-2019
ನವದೆಹಲಿ: ದೆಹಲಿಯ ವಾಯುಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಹೊಸ ವಾಯು ಸಂಚಾರ ನಿಯಂತ್ರಣ (Air traffic control (ATC)) ಟವರ್ ಅನ್ನು ಸೋಮವಾರ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಿಸಲಾಗಿದೆ. ಈ ಹೊಸ ನಿಯಂತ್ರಣ ಟವರ್ ಕಂಟ್ರೋಲರ್ಗಳ ಮೇಲಿನ...
Date : Tuesday, 03-09-2019
ನವದೆಹಲಿ: ಭಾರತೀಯ ವಾಯುಪಡೆಯನ್ನು ಆಧುನೀಕರಿಸುವ ನಿಟ್ಟಿನಲ್ಲಿ ಮಹತ್ವದ ಪ್ರಗತಿಯನ್ನು ಸಾಧಿಸಲಾಗುತ್ತಿದೆ, ಅಮೆರಿಕಾ ನಿರ್ಮಿತ 8 ಅಪಾಚೆ ಎಹೆಚ್ -64 ಇ (ಐ) ಹೆಲಿಕಾಪ್ಟರ್‌ಗಳನ್ನು ಮಂಗಳವಾರ ಪಠಾಣ್‌ಕೋಟ್ ವಾಯುನೆಲೆಯಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆಗೊಳಿಸಲಾಗಿದೆ. ಈ ಬಗ್ಗೆ ವಾಯುಸೇನೆಯು ಟ್ವಿಟರ್ ಮೂಲಕ ಮಾಹಿತಿ ನೀಡಿದೆ....
Date : Tuesday, 03-09-2019
ನವದೆಹಲಿ: ರಿಯೊ ಡಿ ಜನೈರೊದಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಭಾರತೀಯ ಶೂಟಿಂಗ್ ಪಟುಗಳು ಅದ್ಭುತವಾದ ಪ್ರದರ್ಶನವನ್ನು ನೀಡಿದ್ದಾರೆ. ಮನು ಭಕೇರ್ ಮತ್ತು ಸೌರಭ್ ಚೌಧರಿ ಮಿಶ್ರ ಅವರು 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಬಂಗಾರದ ಪದಕವನ್ನು ಪಡೆಯುವ ಮೂಲಕ ಗಮನಾರ್ಹ ಸಾಧನೆಯನ್ನು ಮಾಡಿದ್ದಾರೆ. ಯಶಸ್ವಿನಿ...
Date : Tuesday, 03-09-2019
ಬೆಂಗಳೂರು: ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರಯಾನ -2 ಆರ್ಬಿಟರ್ನಿಂದ ಬೇರ್ಪಡಿಸುವ ಕಾರ್ಯ ಸೋಮವಾರ ಯಶಸ್ವಿಯಾಗಿ ನಡೆದಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಿಳಿಸಿದೆ. ಈ ಕಾರ್ಯವು 13.15pm ಗೆ ಯಶಸ್ವಿಯಾಗಿ ನಡೆದಿದೆ. ಸೆ.7ರಂದು ಇಂದು ಚಂದ್ರನ ಮೇಲ್ಮೈ ಸ್ಪರ್ಶಿಸಲಿದೆ. ವಿಕ್ರಮ್...
Date : Tuesday, 03-09-2019
ಶ್ರೀನಗರ: ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಭಾರತೀಯ ಭದ್ರತಾ ಪಡೆಗಳಿಗೆ ಮಹತ್ವದ ಪ್ರಗತಿ ಸಿಕ್ಕಿದೆ, ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಇಬ್ಬರು ಭಯೋತ್ಪಾದಕರನ್ನು ಬಂಧಿಸಲಾಗಿದ್ದು, ಇವರು ಪಾಕಿಸ್ಥಾನಿ ಪ್ರಜೆಗಳಾಗಿದ್ದಾರೆ ಎಂದು ತಿಳಿದು ಬಂದಿದೆ. ಇವರನ್ನು ನಿರಂತರವಾಗಿ ವಿಚಾರಣೆಗೊಳಪಡಿಸಲಾಗುತ್ತಿದ್ದು, ಕಾಶ್ಮೀರ ಕಣಿವೆಯಲ್ಲಿ ಹಿಂಸಾಚಾರವನ್ನು ಹರಡಲು ಇವರನ್ನು ಪಾಕಿಸ್ಥಾನ ಕಳುಹಿಸಿಕೊಟ್ಟಿದೆ...
Date : Sunday, 01-09-2019
ಕೊಯಂಬತ್ತೂರು: 9 ಮಂದಿ ದೃಷ್ಟಿ ವಿಕಲಚೇತನರು ಹಾಗೂ ತೃತೀಯ ಲಿಂಗಿ ಸಮುದಾಯದ ಕೆಲವು ಸದಸ್ಯರು ಸೆಣಬಿನಿಂದ ವಿಶ್ವದ ಅತೀದೊಡ್ಡ ಬ್ಯಾಗ್ ಅನ್ನು ಹೊಲಿದಿದ್ದಾರೆ. ಏಕ ಬಳಕೆ ಪ್ಲಾಸ್ಟಿಕ್ ಬಳಕೆ ಮಾಡದಂತೆ ಅರಿವು ಮೂಡಿಸುವ ಸಲುವಾಗಿ ಈ ಬ್ಯಾಗ್ ಅನ್ನು ಹೊಲಿಯಲಾಗಿದೆ. ಈ ಬ್ಯಾಗ್ 66 ಅಡಿ ಎತ್ತರ...
Date : Sunday, 01-09-2019
ಪ್ರಾರಂಭ ತಕ್ಷಶಿಲಾ ವಿಶ್ವವಿದ್ಯಾಲಯವು ಅನೇಕ ದಾಳಿಕೋರರಿಗೆ ತುತ್ತಾಗಿ, ತನ್ನ ಶಿಕ್ಷಣದ ಮಹತ್ವವನ್ನು ಕಳೆದುಕೊಳ್ಳತೊಡಗಿತು. ಆಗ ಅಲ್ಲಿಯ ಶಿಕ್ಷಕರು ಹಾಗೂ ವಿದ್ವಾಂಸರು ತಮ್ಮ ಶಿಕ್ಷಣ ಉಳಿಯುವದಿಲ್ಲವೆಂದು ಮನಗಂಡರು. ಇದರ ಮಂಥನದ ಫಲವಾಗಿಯೇ ರಾಜಗೃಹದ ಶ್ರೇಷ್ಠರ ವಿನಂತಿಯಂತೆ, ರಾಜಗೃಹದ ಹತ್ತಿರ ಬುದ್ಧವಿಹಾರವನ್ನು ಪ್ರಾರಂಭಿಸಲಾಯಿತು. ಇದು...