Date : Sunday, 01-09-2019
ನವದೆಹಲಿ : ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಇಂದು ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರನ್ನು ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ. ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷೆ ಡಾ. ತಮಿಳಿಸೈ ಸೌಂದರರಾಜನ್ ಅವರು ತೆಲಂಗಾಣದ ರಾಜ್ಯಪಾಲರಾಗಿದ್ದಾರೆ. ಇದೇ ಮೊದಲ ಬಾರಿಗೆ ತೆಲಂಗಾಣ ಪ್ರತ್ಯೇಕ ರಾಜ್ಯಪಾಲರನ್ನು...
Date : Sunday, 01-09-2019
ನ್ಯೂಯಾರ್ಕ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತೀಯ ಮೂಲದ ಶಿರೀನ್ ಮ್ಯಾಥ್ಯು ಅವರನ್ನು ಫೆಡರಲ್ ಜಡ್ಜ್ ಆಗಿ ನೇಮಕಗೊಳಿಸಿದ್ದಾರೆ. ಶಿರೀನ್ ಅವರು ಜೋನ್ಸ್ ಡೇ ಎಂಬ ಎಲೈಟ್ ಲಾ ಸಂಸ್ಥೆಯ ಭಾಗವಾಗಿದ್ದು, ಇಲ್ಲಿ ಅವರು ವೈಟ್ ಕಾಲರ್ ಕ್ರೈಮ್‌ಗಳಲ್ಲಿ ತಜ್ಞತೆಯನ್ನು...
Date : Sunday, 01-09-2019
ನವದೆಹಲಿ: ಕೇಂದ್ರ ಸರಕಾರದ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯು ಇಂದಿನಿಂದ ದೇಶವ್ಯಾಪಿಯಾಗಿ ಅನುಷ್ಠಾನಕ್ಕೆ ಬರಲಿದೆ. ಸಂಚಾರಿ ನಿಯಮ ಉಲ್ಲಂಘಿಸುವವರಿಗೆ ಭಾರಿ ಪ್ರಮಾಣದಲ್ಲಿ ದಂಡವನ್ನು ವಿಧಿಸಲಾಗುತ್ತದೆ. ಇಂದಿನಿಂದ ಬಸ್ಸಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸಿದರೆ 500 ರೂಪಾಯಿ ದಂಡ ತೆರಬೇಕಾಗುತ್ತದೆ. ಲೈಸೆನ್ಸ್ ಇಲ್ಲದೆ ವಾಹನ...
Date : Sunday, 01-09-2019
ನವದೆಹಲಿ: ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಸಂಬಂಧಿಸಿದಂತೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಬಿಜೆಪಿಯು ಇಂದಿನಿಂದ ದೇಶದಾದ್ಯಂತ ‘ಒಂದು ರಾಷ್ಟ್ರ ಒಂದು ಸಂವಿಧಾನ’ ಅಭಿಯಾನವನ್ನು ಆರಂಭಿಸಿದೆ. ರಾಷ್ಟ್ರೀಯ ಏಕತೆಯ ಅಭಿಯಾನ ಇದಾಗಿದ್ದು, ಸೆಪ್ಟಂಬರ್ 30ರವರೆಗೆ ಮುಂದುವರೆಯಲಿದೆ. ಈ...
Date : Sunday, 01-09-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ನಂತರ ಆರಂಭಿಸಲಾದ ಮೇಕ್ ಇನ್ ಇಂಡಿಯಾ ಯೋಜನೆಯು ಭಾರತದಲ್ಲೇ ಹಲವು ಉತ್ಪನ್ನಗಳು ಉತ್ಪಾದನೆಯಾಗುವಂತೆ ಉತ್ತೇಜನ ನೀಡುತ್ತಿದೆ. ಇದರಿಂದಾಗಿ ಆಮದು ಪ್ರಮಾಣ ಕಡಿಮೆಯಾಗುತ್ತಿದೆ. ರಫ್ತು ಹೆಚ್ಚಾಗುತ್ತಿದೆ. 2014-15ರ ಸಾಲಿನಲ್ಲಿ ಸುಮಾರು 3.1ಶತಕೋಟಿ ಡಾಲರ್ ಮೊತ್ತದಷ್ಟಿದ್ದ ಭಾರತದ...
Date : Sunday, 01-09-2019
ಜೈಪುರ : ರಾಜಸ್ಥಾನ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟ ಚುನಾವಣೆಯಲ್ಲಿ ಎಬಿವಿಪಿ ಭರ್ಜರಿ ಜಯಭೇರಿ ಬಾರಿಸಿದೆ. ಈ ಮೂಲಕ ವಿಶ್ವವಿದ್ಯಾಲಯದ ಮೇಲೆ ತನ್ನ ಹಿಡಿತವನ್ನು ಸಾಧಿಸಿದೆ. ಈ ಚುನಾವಣೆಯಲ್ಲಿ ಕಾಂಗ್ರೇಸ್ ವಿದ್ಯಾರ್ಥಿ ಘಟಕ ಎನ್ ಎಸ್ ಯು ಐ ಭಾರೀ ಹಿನ್ನಡೆಯನ್ನು ಅನುಭವಿಸಿದೆ....
Date : Sunday, 01-09-2019
ಕೋಲ್ಕತ್ತಾ: ಭಾರತೀಯ ಜನತಾ ಪಕ್ಷವು ಪಶ್ಚಿಮಬಂಗಾಳದಲ್ಲಿ ಭದ್ರವಾಗಿ ನೆಲೆಯೂರುತ್ತಿದೆ. ಜುಲೈ 6 ರಿಂದ ಆಗಸ್ಟ್ 20 ರ ವರೆಗೆ ಇಲ್ಲಿ ನಡೆಸಲಾದ ಸದಸ್ಯತ್ವ ಅಭಿಯಾನದಲ್ಲಿ ಬರೋಬ್ಬರಿ 80 ಲಕ್ಷ ಮಂದಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಪಶ್ಚಿಮಬಂಗಾಳದಲ್ಲಿ 60 ಲಕ್ಷ ಸದಸ್ಯರನ್ನು ಹೊಂದಬೇಕು...
Date : Sunday, 01-09-2019
ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಯುದ್ಧವು ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಇದು ಭೌಗೋಳಿಕ-ರಾಜಕೀಯ ಪೈಪೋಟಿಯನ್ನೂ ಸೇರಿಕೊಳ್ಳಬಹುದು. ಆರ್ಥಿಕ ಶಕ್ತಿ ಕೇಂದ್ರವಾಗಿ ಪ್ರಥಮ ಸ್ಥಾನದಲ್ಲಿರುವ ಅಮೆರಿಕಾವನ್ನು ಇನ್ನು ಕೆಲವೇ ವರ್ಷಗಳಲ್ಲಿ ಚೀನಾ ರಿಪ್ಲೇಸ್ ಮಾಡಬಹುದು. ಪೂರ್ವದ ಮತ್ತೊಂದು ಉದಯೋನ್ಮುಖ ಶಕ್ತಿ ಭಾರತ. ಪೂರ್ವದಿಂದ ಬಂದ ಚೀನಾ...
Date : Saturday, 31-08-2019
ಚೆನ್ನೈ: ಅಮೋಘ ಯೋಗ ಪ್ರತಿಭೆಯನ್ನು ಹೊಂದಿರುವ ತಮಿಳುನಾಡಿನ ತಿರುನ್ವೇಲಿ ಜಿಲ್ಲೆಯ 10 ವರ್ಷದ ಬಾಲಕಿಯೊಬ್ಬಳು ದೃಷ್ಷಿ ವಿಕಲಚೇತನರಿಗೆ ಯೋಗವನ್ನು ಕಲಿಸಿಕೊಡುತ್ತಿದ್ದಾಳೆ. ಅವಳ ಪ್ರತಿಭೆ ಮತ್ತು ಸೇವಾ ಗುಣ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. 5ನೇ ತರಗತಿಯನ್ನು ಓದುತ್ತಿರುವ ಪೆ. ಪ್ರಿಶಾ ಪ್ರತಿ ವಾರಾಂತ್ಯಗಳಲ್ಲಿ...
Date : Saturday, 31-08-2019
ಬೆಂಗಳೂರು : ಕರ್ನಾಟಕದಾದ್ಯಂತ ಸೆ. 1 ರಿಂದ 30 ರ ತನಕ ಬಿ.ಎಲ್.ಓ (ಬೂತ್ ಲೆವಲ್ ಆಫೀಸರ್)ಗಳು ಮನೆ ಮನೆಗೆ ತೆರಳಿ ಮತದಾರರ ಪಟ್ಟಿಯ ಪರಿಶೀಲನೆ, ದೃಢೀಕರಣ, ಸೇರ್ಪಡೆ, ತೆಗೆದು ಹಾಕುವಿಕೆ, ತಿದ್ದುಪಡಿ ಮುಂತಾದ ಪ್ರಕ್ರಿಯೆಗಳನ್ನು ನಡೆಸಲಿದ್ದಾರೆ. ಬಿಎಲ್ಓಗಳು ಮನೆ ಮನೆಗೆ...