Date : Tuesday, 24-09-2019
ನವದೆಹಲಿ: ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್ಸಿಟಿಸಿ), ದೇಶದ ಮೊದಲ ಖಾಸಗಿ ಪಾಲುದಾರಿತ್ವದ ಟೆಕ್ಸಾಸ್ ಎಕ್ಸ್ಪ್ರೆಸ್ ರೈಲನ್ನು ದೆಹಲಿ-ಲಕ್ನೋ ಮಾರ್ಗದಲ್ಲಿ ಅಕ್ಟೋಬರ್ ಮೊದಲ ವಾರದಲ್ಲಿ ಕಾರ್ಯಾರಂಭಿಸಲು ನಿರ್ಧರಿಸಿದೆ. ಇದು ಭಾರತೀಯ ರೈಲ್ವೆಯಲ್ಲಿ ಹೊಸ ಅಧ್ಯಾಯ ಪ್ರಾರಂಭವಾಗಲಿದೆ, ಖಾಸಗಿ ನಿರ್ವಹಣೆಯ ರೈಲುಗಳನ್ನು ದೇಶದ 24 ಮಾರ್ಗಗಳಲ್ಲಿ...
Date : Tuesday, 24-09-2019
ನವದೆಹಲಿ: ನವದೆಹಲಿಯ ವಿಜ್ಞಾನ ಭವನದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು 6 ನೇ ‘ಭಾರತ ಜಲ ಸಪ್ತಾಹ 2019’ ಅನ್ನು ಉದ್ಘಾಟಿಸಿದರು. ಈ ಸಪ್ತಾಹವನ್ನು ‘ಜಲ ಸಹಕಾರ – 21 ನೇ ಶತಮಾನದ ಸವಾಲುಗಳನ್ನು ನಿಭಾಯಿಸುವಿಕೆ’ ಎಂಬ ಥೀಮ್ನೊಂದಿಗೆ ಆಚರಿಸಲಾಗುತ್ತಿದೆ. ಜಲಶಕ್ತಿ ಸಚಿವಾಲಯದ ಜಲಸಂಪನ್ಮೂಲ, ನದಿ...
Date : Tuesday, 24-09-2019
ಕಡಿಮೆ ಆದಾಯವಿರುವ ಕುಟುಂಬಗಳು ಆರೋಗ್ಯ ಸಮಸ್ಯೆಯನ್ನು ಎದುರಿಸಲು ಹೆಣಗಾಡಬೇಕಾಗುತ್ತದೆ. ಕೆಲವೊಮ್ಮೆ ಚಿಕಿತ್ಸೆಗಳು ಕುಟುಂಬದ ಜೀವನ ಪರ್ಯಂತದ ಉಳಿತಾಯವನ್ನೇ ಕಿತ್ತು ತಿನ್ನುತ್ತವೆ. ಇಂತಹ ಸಂದರ್ಭದಲ್ಲಿ ಆಯುಷ್ಮಾನ್ ಭಾರತ್ ಎಂಬ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಭಾರತದ ಬಡ, ಮಧ್ಯಮವರ್ಗದ ಕುಟುಂಬಗಳ ಪಾಲಿಗೆ ಸಂಜೀವಿನಿಯಾಗಿ...
Date : Tuesday, 24-09-2019
ನವದೆಹಲಿ: ಸಾಮಾಜಿಕ ಮಾಧ್ಯಮಗಳ ದುರ್ಬಳಕೆ ತಡೆಯಲು ನೀತಿಯನ್ನು ರೂಪಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಮಂಗಳವಾರ ಸೂಚನೆಯನ್ನು ನೀಡಿದೆ. ಮಾಧ್ಯಮದ ದುರುಪಯೋಗವು ‘ತುಂಬಾ ಅಪಾಯಕಾರಿ’ ಆಗಿ ಮಾರ್ಪಟ್ಟಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಿಸಿದೆ. ಇನ್ನು ಮೂರು ವಾರಗಳಲ್ಲಿ, ಆನ್ಲೈನ್ ಗೌಪ್ಯತೆ, ದೇಶದ ಸಾರ್ವಭೌಮತ್ವ...
Date : Tuesday, 24-09-2019
ನಾಗ್ಪುರ: ಸುಮಾರು 30 ದೇಶಗಳ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಂಗಳವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಸಂವಾದವನ್ನು ನಡೆಸಿದರು. ಆರ್ಎಸ್ಎಸ್ ಕಾರ್ಯವೈಖರಿಯ ಬಗ್ಗೆ ಮುಕ್ತ ಚರ್ಚೆಯನ್ನು ಈ ಸಂವಾದ ಕಾರ್ಯದಲ್ಲಿ ನಡೆಸಲಾಯಿತು. ಸಂವಾದದಲ್ಲಿ ಸುಮಾರು 80 ಪತ್ರಕರ್ತರು ಭಾಗವಹಿಸಿದ್ದರು....
Date : Tuesday, 24-09-2019
ನವದೆಹಲಿ: ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ (ಎನ್ಸಿಎಂ) ಉಪಾಧ್ಯಕ್ಷ ಜಾರ್ಜ್ ಕುರಿಯನ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರವೊಂದನ್ನು ಬರೆದಿದ್ದು, ಕೇರಳದ ಕ್ರಿಶ್ಚಿಯನ್ ಹುಡುಗಿಯರು ‘ಲವ್ ಜಿಹಾದ್’ಗೆ ಗುರಿಯಾಗುತ್ತಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. “ಸಂಘಟಿತ ಧಾರ್ಮಿಕ ಮತಾಂತರ ಮತ್ತು ಮತಾಂತರಗೊಂಡ ಬಲಿಪಶುಗಳನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ‘ಲವ್...
Date : Tuesday, 24-09-2019
ಈ ಬಾರಿ ಆಸ್ಕರ್ ಪ್ರಶಸ್ತಿಗೆ ಭಾರತದ ಪ್ರವೇಶವನ್ನು ಆಯ್ಕೆ ಮಾಡುವ ಸವಾಲು ಅತ್ಯಂತ ಕಠಿಣವಾಗಿತ್ತು. ಯಾಕೆಂದರೆ ಈ ಬಾರಿ ಹಲವು ಅದ್ಭುತ ಎನಿಸುವಂತಹ ಸಿನಿಮಾಗಳು ಭಾರತದಲ್ಲಿ ಬಿಡುಗಡೆಯಾಗಿವೆ. ಆದರೆ ಈ ಎಲ್ಲಾ ಸಿನಿಮಾವನ್ನು ನಿರ್ಲಕ್ಷ್ಯ ಮಾಡಿರುವ ಜ್ಯೂರಿ ಕಮಿಟಿ ಸಾಮಾನ್ಯ ಸಿನಿಮಾ...
Date : Tuesday, 24-09-2019
ಇಟನಗರ್: ಸೇನಾಧಿಕಾರಿ ಪೊನುಂಗ್ ಡೋಮಿಂಗ್ ಅವರು ಲೆಫ್ಟಿನೆಂಟ್ ಕರ್ನಲ್ ಹುದ್ದೆಯನ್ನು ಅಲಂಕರಿಸಿದ್ದಾರೆ. ಈ ಹುದ್ದೆಗೇರಿದ ಅರುಣಾಚಲಪ್ರದೇಶದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೇಮ ಖಂಡು ಅವರು ಟ್ವಿಟರ್ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ” ನಮಗೆಲ್ಲರಿಗೂ...
Date : Tuesday, 24-09-2019
ನ್ಯೂಯಾರ್ಕ್: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸಂದರ್ಭದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ಮಾತುಕತೆ ನಡೆಸಿದ ವೇಳೆ ಅರ್ಥಹೀನ ಪ್ರಶ್ನೆ ಕೇಳಿದ ಪಾಕಿಸ್ಥಾನದ ವರದಿಗಾರನನ್ನು ಟ್ರಂಪ್ ವ್ಯಂಗ್ಯವಾಡಿದ್ದಾರೆ. ಇದು ಇಮ್ರಾನ್ ಖಾನ್ ಅವರ ಮುಖ ಕೆಂಪಾಗುವಂತೆ...
Date : Tuesday, 24-09-2019
ಚಂಡೀಗಢ: ಸಾಧಿಸಲು ದೃಢ ಮನಸ್ಸಿದ್ದರೆ, ವಯಸ್ಸು ಎಂದಿಗೂ ಅಡ್ಡಿಯಾಗಲಾರದು ಎಂಬುದನ್ನು ಸಾಬೀತುಪಡಿಸಿ ತೋರಿಸಿದ್ದಾರೆ ಪಂಜಾಬ್ ಹೋಶಿಯಾರ್ಪುರ ಜಿಲ್ಲೆಯ ದತ್ತಾ ಗ್ರಾಮದ ನಿವಾಸಿ ಸೋಹನ್ ಸಿಂಗ್ ಗಿಲ್. 83ನೇ ವಯಸ್ಸಿನಲ್ಲಿ ಇವರು ಇಂಗ್ಲೀಷ್ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾರೆ. ತನ್ನ ಶಿಕ್ಷಣ...