Date : Tuesday, 09-07-2019
ನವದೆಹಲಿ: ದೇಶದಲ್ಲಿ ಗುಂಪು ಹಲ್ಲೆ ಪ್ರಕರಣಗಳು ನಡೆಯುತ್ತಿವೆ ಎಂಬ ಬಗ್ಗೆ ಹಲವಾರು ಸುದ್ದಿಗಳನ್ನು ಮಾಧ್ಯಮಗಳು ಬಿತ್ತರಿಸಿವೆ. ಈ ಸುದ್ದಿಗಳು ದೇಶವ್ಯಾಪಿಯಾಗಿ ದೊಡ್ಡ ಮಟ್ಟದಲ್ಲಿ ಸದ್ದನ್ನು ಮಾಡಿವೆ. ಆದರೆ ಈ ಸುದ್ದಿಯಲ್ಲಿ ಎಷ್ಟರ ಮಟ್ಟಿಗೆ ನಿಜಾಂಶ ಇದೆ ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಯಾರೂ...
Date : Tuesday, 09-07-2019
ಪುರಿ: ಜಗ್ನನಾಥ ರಥಯಾತ್ರೆ ಜರುಗುತ್ತಿದೆ. ಈ ವೇಳೆ ಜನಸಾಗರವೇ ಇಲ್ಲಿ ನೆರೆದಿರುತ್ತದೆ. ಈ ಜನಸಾಗರದ ನಡುವೆ ಗುರುವಾರ ರಥಯಾತ್ರೆಯ ವೇಳೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಇನ್ನಿತರ ಸಂಸ್ಥೆಗಳ ಸ್ವಯಂಸೇವಕರು ಸೇರಿ ಅಂಬ್ಯುಲೆನ್ಸ್ ಸಾಗಲು ದಾರಿ ಮಾಡಿಕೊಟ್ಟ ದೃಶ್ಯ ನಿಜಕ್ಕೂ ಅದ್ಭುತವಾಗಿತ್ತು....
Date : Tuesday, 09-07-2019
ಇಂದು ರಾಷ್ಟ್ರೀಯ ವಿದ್ಯಾರ್ಥಿ ದಿವಸ್. 1949 ಜುಲೈ 9 ರಂದು ವಿದ್ಯಾರ್ಥಿ ಮತ್ತು ಶಿಕ್ಷಕರನ್ನು ಒಳಗೊಂಡು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಅನ್ನು ಸ್ಥಾಪಿಸಲಾಯಿತು. ಹೀಗಾಗಿ ಪ್ರತಿ ವರ್ಷ ಜುಲೈ 9 ಅನ್ನು ಎ.ಬಿ.ವಿ.ಪಿ.ಯು ರಾಷ್ಟ್ರೀಯ ವಿದ್ಯಾರ್ಥಿ ದಿವಸ್ ಆಗಿ ಆಚರಿಸುತ್ತಾ...
Date : Tuesday, 09-07-2019
ನವದೆಹಲಿ: ಹಿಂದಿಯಲ್ಲಿ, ‘ಮಾನವ್ ಸೇವಾ ಹಿ ಪ್ರಭು ಸೇವಾ ಹೈ’ಎಂಬ ಮಾತಿದೆ. ಅಂದರೆ ಮಾನವೀಯತೆಯ ಸೇವೆ ದೇವರ ಸೇವೆ ಎಂದರ್ಥ. ಇದಕ್ಕೆ ದೊಡ್ಡ ಉದಾಹರಣೆಯೆಂದರೆ, ಪ್ರಸ್ತುತ ನಡೆಯುತ್ತಿರುವ ಅಮರನಾಥ ಯಾತ್ರೆಯ ಸಂದರ್ಭ ತಮಗೆ ಸಮರ್ಪಿತವಾಗಿ ಸೇವೆ ಮಾಡಿದ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಪಡೆಯ...
Date : Tuesday, 09-07-2019
ನವದೆಹಲಿ: 1.3 ಬಿಲಿಯನ್ ಭಾರತೀಯರ ಡಾಟಾ ಬೇಸ್ ಹೊಂದಿರುವ, ಪೌರತ್ವ ಕಾರ್ಡ್ ನೀಡಲು ಬಳಸಿಕೊಳ್ಳಲಾಗುವ ನ್ಯಾಷನಲ್ ಪಾಪ್ಯುಲೇಶನ್ ರಿಜಿಸ್ಟಾರ್(ರಾಷ್ಟ್ರೀಯ ಜನಸಂಖ್ಯಾ ನೋಂದಣಿ)ಯನ್ನು ಆಧಾರ್ ಕಾರ್ಡ್, ಪಾಸ್ ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಮೊಬೈಲ್ ಮತ್ತು ವೋಟರ್ ಕಾರ್ಡ್ ಮತ್ತು 2021ರ ಸೆನ್ಸಸ್ ನೊಂದಿಗೆ...
Date : Tuesday, 09-07-2019
ನವದೆಹಲಿ: ಪಾಕಿಸ್ಥಾನದಿಂದ ರಫ್ತು ಆಗುವ ಎಲ್ಲಾ ಸರಕುಗಳಿಗೆ ಶೇ. 200 ರಷ್ಟು ಸುಂಕ ವಿಧಿಸುವ ಶಾಸನಬದ್ಧ ನಿರ್ಣಯವನ್ನು ರಾಜ್ಯಸಭೆ ಸೋಮವಾರ ಅಂಗೀಕರಿಸಿದೆ. ಮಸೂರ, ಬೋರಿಕ್ ಆ್ಯಸಿಡ್ ಮತ್ತು ಡಯೋಗ್ನೋಸ್ಟಿಕ್ ಮತ್ತು ಲ್ಯಾಬೋರೇಟರಿ ರೀಗೆಂಟ್ಸ್ಗಳ ಮೇಲಿನ ಮೂಲ ಕಸ್ಟಮ್ ಸುಂಕ(ಬಿಸಿಡಿ)ವನ್ನು ಹೆಚ್ಚಿಸುವ ನಿರ್ಧಾರವನ್ನೂ ಮೇಲ್ಮನೆ ಅಂಗೀಕರಿಸಿದೆ. ಮಸೂರ ಮೇಲಿನ...
Date : Tuesday, 09-07-2019
ನವದೆಹಲಿ: ಈ ವರ್ಷದ ಜೂನ್ ತಿಂಗಳವರೆಗೆ ಜಮ್ಮು ಕಾಶ್ಮೀರದ ಗಡಿಯಲ್ಲಿ ಪಾಕಿಸ್ಥಾನದ ವತಿಯಿಂದ 1299 ಕದನ ವಿರಾಮ ಉಲ್ಲಂಘನೆಗಳಾಗಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ. 2018ರಲ್ಲಿ ಇದೇ ಅವಧಿಯಲ್ಲಿ 1629 ಕದನ ವಿರಾಮ ಉಲ್ಲಂಘನೆಗಳು ನಡೆದಿತ್ತು. ಕೇಂದ್ರ ರಕ್ಷಣಾ ಖಾತೆಯ ರಾಜ್ಯ...
Date : Monday, 08-07-2019
ವಿಜಯಪುರ: ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋವೊಂದು ವೈರಲ್ ಆಗುತ್ತಿದ್ದು, ಇದಕ್ಕೆ ಜನರ ಭಾರೀ ಶ್ಲಾಘನೆಗಳು ವ್ಯಕ್ತವಾಗುತ್ತಿವೆ. ಈ ವೀಡಿಯೋದಲ್ಲಿ ಕರ್ನಾಟಕದ ವಿಜಯಪುರ ಜಿಲ್ಲೆಯ ಬಟ್ಟೆ ಅಂಗಡಿಯೊಂದರಲ್ಲಿ ಶಾಸ್ತ್ರೀಯ ಭಾಷೆ ಸಂಸ್ಕೃತವನ್ನು ಎಲ್ಲಾ ಉದ್ಯೋಗಿಗಳು ಮಾತನಾಡುತ್ತಿರುವುದು ಗೋಚರಿಸುತ್ತದೆ. ವೀಡಿಯೋವು ವಿಜಯಪುರದ 3R ಗಾರ್ಮೆಂಟ್ಸ್ ಅಂಗಡಿಯಲ್ಲಿ ಚಿತ್ರೀಕರಿಸಿದ್ದಾಗಿದೆ, ಅಲ್ಲಿನ ಎಲ್ಲಾ...
Date : Monday, 08-07-2019
ನವದೆಹಲಿ: ಗುಜರಾತಿನ ಜನಪದ ಗಾಯಕಿ ಗೀತಾ ರಾಬರಿ ಅವರು ಸಂಸತ್ತಿನಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ. ಬಳಿಕ ಮೋದಿಗಾಗಿ ಹಾಡೊಂದನ್ನೂ ಅರ್ಪಣೆ ಮಾಡಿದ್ದಾರೆ. ಆಕೆ ಕಾಡಿನಲ್ಲಿ ವಾಸಿಸುವ ಮಾಲ್ಧರಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಮೋದಿಯಿಂದ ‘ಬೇಟಿ ಬಚಾವೋ, ಬೇಟಿ ಪಡಾವೋ’ ಪೋಸ್ಟ್...
Date : Monday, 08-07-2019
ನವದೆಹಲಿ: ಕಳೆದ ಐದು ವರ್ಷಗಳಲ್ಲಿ 3,20,488 ಮಕ್ಕಳನ್ನು ಎಲ್ಲಾ ವಿಧದ ಬಾಲ ಕಾರ್ಮಿಕ ಪದ್ಧತಿಗಳಿಂದ ರಕ್ಷಿಸಲಾಗಿದೆ ಮತ್ತು ಅವರನ್ನು ಪುನರ್ವಸತಿ ಮತ್ತು ಔಪಚಾರಿಕ ಶಿಕ್ಷಣ ವ್ಯವಸ್ಥೆಗೆ ಒಳಪಡಿಸಲಾಗಿದೆ ಎಂದು ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನೆ (ಎನ್ಸಿಎಲ್ಪಿ) ಯೋಜನೆಯಡಿ ಸ್ಥಾಪಿಸಲಾದ ಜಿಲ್ಲಾ ಯೋಜನಾ ಸಂಘಗಳಿಂದ ಬಂದ ಮಾಹಿತಿಗಳಿಂದ ತಿಳಿದುಬಂದಿದೆ. ಲೋಕಸಭೆಯಲ್ಲಿ...