Date : Tuesday, 26-11-2019
ನವದೆಹಲಿ: ಸರ್ಕಾರಿ ಯೋಜನೆಗಳನ್ನು ಜನರಿಗೆ ಸಮರ್ಪಕವಾಗಿ ತಲುಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಸರಕಾರವು ಇದೀಗ ಮತ್ತೊಂದು ಮಹತ್ವಪೂರ್ಣವಾದ ಕ್ರಮವನ್ನು ಕೈಗೊಂಡಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ ನಗರ ಅಡಿಯಲ್ಲಿನ ಸಬ್ಸಿಡಿಗಳನ್ನು ಪಡೆಯಲು ಬಯಸುವ ಜನರಿಗಾಗಿ ಸಿಎಲ್‌ಎಸ್‌ಎಸ್ (ಕ್ರೆಡಿಟ್ ಲಿಂಕ್...
Date : Tuesday, 26-11-2019
ನವದೆಹಲಿ : 2019 ರ ಆಧಾರ್ ವರದಿಯನ್ನು ಸೋಮವಾರ ಬಿಡುಗಡೆಗೊಳಿಸಲಾಗಿದ್ದು, ಶೇ. 72 ರಷ್ಟು ಸಮೀಕ್ಷೆಗೊಳಪಟ್ಟ ಜನರು 12 ಅಂಕಿಗಳ ವಿಶೇಷ ಗುರುತಿನ ಸಂಖ್ಯೆಯು ಅನುಕೂಲಕರವಾಗಿದೆ ಎಂದು ಅಭಿಪ್ರಾಯಿಸಿದ್ದಾರೆ. ಆದರೆ ಮೂರನೇ ಒಂದರಷ್ಟು ಜನರು ಆಧಾರ್ ತಿದ್ದುಪಡಿ ಪ್ರಕ್ರಿಯೆಯನ್ನು ಕಷ್ಟದಾಯಕ ಎಂದು...
Date : Tuesday, 26-11-2019
ನವದೆಹಲಿ: ಪ್ರಧಾನಮಂತ್ರಿಯ ಪ್ರಧಾನ ವೈಜ್ಞಾನಿಕ ಸಲಹೆಗಾರ ವಿಜಯರಾಘವನ್ ಅವರ ಕಚೇರಿ ಸೋಮವಾರ ಮಕ್ಕಳಿಗಾಗಿ ಎರಡು ವಾರಗಳ ಕೋಡಿಂಗ್ ಪ್ರೋಗ್ರಾಂನ್ನು ಪ್ರಾರಂಭಿಸಿದೆ. ‘ಕೋಡ್ ಇಂಡಿಯಾ’ ಎಂಬ ಹೆಸರಿನ ಈ ಕಾರ್ಯಕ್ರಮವು ಅಪ್ಲಿಕೇಶನ್ ಆಧಾರಿತವಾಗಿದೆ. ದೇಶದಾದ್ಯಂತದ ಮಾಧ್ಯಮಿಕ ಮತ್ತು ಇಂಟರ್ಮೀಡಿಯೇಟ್ ಮಟ್ಟದ ವಿದ್ಯಾರ್ಥಿಗಳಿಗಾಗಿ ಈ...
Date : Tuesday, 26-11-2019
ನವದೆಹಲಿ: ಸಂವಿಧಾನ ದಿನದ ಅಂಗವಾಗಿ ರಾಷ್ಟ್ರಪತಿ ಭವನ ಮತ್ತು ಸಂಸತ್ತು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದೆ. 2015 ರಿಂದ ಪ್ರತಿ ವರ್ಷ ನವೆಂಬರ್ 26 ರಂದು ದೇಶದಲ್ಲಿ ಸಂವಿಧಾನ ದಿನವನ್ನು ಆಚರಣೆ ಮಾಡಲಾಗುತ್ತದೆ. ಈ ದಿನ ಸಂವಿಧಾನವನ್ನು ಸ್ವೀಕಾರ ಮಾಡಿದ ದಿನವಾಗಿದೆ. 2015ರಲ್ಲಿ...
Date : Tuesday, 26-11-2019
ನವದೆಹಲಿ: 26/11 ಮುಂಬೈ ದಾಳಿಯ ದಾಳಿಯ ಕರಾಳ ಘಟನೆ ನಡೆದು ಇಂದಿಗೆ 11 ವರ್ಷ. ಈ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಮತ್ತು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಸ್ಮರಿಸಿ ನಮನಗಳನ್ನು ಸಲ್ಲಿಸಿದರು. ಟ್ವೀಟ್ ಮಾಡಿರುವ ರಾಷ್ಟ್ರಪತಿಗಳು,...
Date : Monday, 25-11-2019
ಬೆಂಗಳೂರು: ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ನವೆಂಬರ್ 27 ಮತ್ತು ಡಿಸೆಂಬರ್ 1 ರ ನಡುವೆ 440 ಮೆಗಾವ್ಯಾಟ್ ಪರಮಾಣು ವಿದ್ಯುತ್ ಉತ್ಪಾದನೆ ಆರಂಭಗೊಳ್ಳಲಿದೆ ಎಂದು ಪವರ್ ಸಿಸ್ಟಮ್ ಆಪರೇಷನ್ ಕಾರ್ಪೊರೇಷನ್ ಲಿಮಿಟೆಡ್ ಮೂಲಗಳು ತಿಳಿಸಿವೆ. ಭಾರತದ ಪರಮಾಣು ವಿದ್ಯುತ್ ಕಾರ್ಯನಿರ್ವಾಹಕ...
Date : Monday, 25-11-2019
ಲಕ್ನೋ: ಸರಕಾರಿ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿಯನ್ನು ನೀಡಲು ಉತ್ತರಪ್ರದೇಶ ಬಿಜೆಪಿಯು ಡಿಸೆಂಬರ್ 1 ರಿಂದ ಜನವರಿ 30ರ ವರೆಗೆ ಗ್ರಾಮ ಸ್ವರಾಜ್ ಅಭಿಯಾನವನ್ನು ಆರಂಭಿಸುತ್ತಿದೆ. ಈ ಅಭಿಯಾನದಡಿ, ಬಿಜೆಪಿ ಕಾರ್ಯಕರ್ತರು ಗ್ರಾಮಗಳಿಗೆ ತೆರಳಿ ಯೋಜನೆಗಳ ಬಗ್ಗೆ ಜನರಿಗೆ ಅರಿವನ್ನು ಮೂಡಿಸಲಿದ್ದಾರೆ....
Date : Monday, 25-11-2019
ಚೆನ್ನೈ: ತಮಿಳುನಾಡು ಚೆನ್ನೈನ 6 ವರ್ಷದ ಬಾಲಕಿ ಸರಹ ಕಣ್ಣಿಗೆ ಬಟ್ಟೆಯನ್ನು ಕಟ್ಟಿಕೊಂಡು ರುಬಿಕ್ ಕ್ಯೂಬ್ ಫಝಲ್ ಪರಿಹರಿಸಿದ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾಳೆ. ಶಾಲಾ ಸಮವಸ್ತ್ರ ಧರಿಸಿದ್ದ ಬಾಲಕಿ (2×2) ರುಬಿಕ್ಸ್ ಕ್ಯೂಬ್ ಅನ್ನು ವೈರಮುತ್ತು ಅವರ ಕವಿತೆಯನ್ನು ಎರಡು ನಿಮಿಷ...
Date : Monday, 25-11-2019
ಸಮಾಜ ಸೇವೆಯಲ್ಲೇ ಸಾರ್ಥಕತೆಯನ್ನು ಕಾಣುತ್ತಿರುವ ಅದೆಷ್ಟೋ ಜನರನ್ನು ನಾವು ನೋಡಿದ್ದೇವೆ.ಅಂತಹವರಲ್ಲಿ ಒಬ್ಬರು ತಮಿಳುನಾಡಿನ ತಿರುಚಿರಾಪಳ್ಳಿಯ ರವೀಂದ್ರ ಕುಮಾರ್. ದಿನನಿತ್ಯ ಸರ್ಕಾರಿ ಆಸ್ಪತ್ರೆಗೆ ತೆರಳುವ ಇವರು, ಅಲ್ಲಿರುವ ರೋಗಿಯ ಸಂಬಂಧಿಗಳಿಗೆ ಉಚಿತವಾಗಿ ಊಟವನ್ನು ಹಂಚುತ್ತಾರೆ. ಸರ್ಕಾರಿ ಆಸ್ಪತ್ರೆಗೆ ಬರುವವರು ಬಡವರಾಗಿರುತ್ತಾರೆ. ಅವರಿಗೆ ಒಂದು...
Date : Monday, 25-11-2019
ನವದೆಹಲಿ: ಮುಂದಿನ ನಾಲ್ಕು ವರ್ಷಗಳೊಳಗೆ ಭಾರತೀಯ ರೈಲ್ವೆಯನ್ನು ಸಂಪೂರ್ಣ ವಿದ್ಯುದ್ಧೀಕರಣಗೊಳಿಸುವ ನಿಟ್ಟಿನಲ್ಲಿ ಕಾರ್ಯಗಳು ಮುಂದುವರಿಯುತ್ತಿದೆ ಎಂದು ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ. “ಉತ್ತಮ ಮತ್ತು ಮಾಲಿನ್ಯರಹಿತ ಭವಿಷ್ಯಕ್ಕಾಗಿ ಭಾರತೀಯ ರೈಲ್ವೆಯು ವಿದ್ಯುದೀಕರಣವನ್ನು ವೃದ್ಧಿಸುತ್ತಿದೆ. ಮುಂದಿನ ಮೂರು ನಾಲ್ಕು ವರ್ಷಗಳೊಳಗೆ...