Date : Friday, 13-09-2019
ಶ್ರೀನಗರ: ಜಮ್ಮು ಕಾಶ್ಮೀರದ ಹಣ್ಣು ಬೆಳೆಗಾರರಿಗೆ ಅಲ್ಲಿನ ರಾಜ್ಯಪಾಲರಾದ ಸತ್ಯ ಪಾಲ್ ಮಲಿಕ್ ಅವರು ಹೊಸ ಯೋಜನೆಯೊಂದನ್ನು ಆರಂಭಿಸಿದ್ದಾರೆ. ಮಾರ್ಕೆಟಿಂಗ್ ಇಂಟರ್ವೆನ್ಶನ್ ಸ್ಕೀಮ್ (ಎಂಐಎಸ್) ಯೋಜನಗೆ ಗುರುವಾರ ಅವರು ಚಾಲನೆಯನ್ನು ನೀಡಿದ್ದು, ಈ ಯೋಜನೆಯಡಿ ಬೆಳೆಗಾರರು ತಾವು ಬೆಳೆದ ಹಣ್ಣು ಹಂಪಲುಗಳನ್ನು ನೇರವಾಗಿ ಸರ್ಕಾರಿ...
Date : Friday, 13-09-2019
ನವದೆಹಲಿ: ಎಲ್ಲವೂ ಅಂದುಕೊಂಡಂತೆ ನಡೆದರೆ, 2022 ರಲ್ಲಿ ಅಂದರೆ 75ನೇ ಸ್ವಾತಂತ್ರ್ಯ ದಿನಾಚರಣೆಯ ವೇಳೆಗೆ ರಾಷ್ಟ್ರ ರಾಜಧಾನಿಯ ಹೃದಯಭಾಗದಲ್ಲಿರುವ ಸೆಂಟ್ರಲ್ ಅಡ್ಮಿನಿಸ್ಟ್ರೇಟಿವ್ ಡಿಸ್ಟ್ರಿಕ್ಟ್ ಹೊಸ ವೈಭವವನ್ನು ಪಡೆದುಕೊಳ್ಳಲಿದೆ. ರಾಜಧಾನಿಯಲ್ಲಿ ಸೆಂಟ್ರಲ್ ಅಡ್ಮಿನಿಸ್ಟ್ರೇಟಿವ್ ಡಿಸ್ಟ್ರಿಕ್ಟ್ ಅನ್ನು ಆಧುನೀಕರಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖಗೊಂಡಿದೆ. ಭವ್ಯವಾದ ಸಂಸತ್ತು ಕಟ್ಟಡದ ರಚನೆ, ಹೊಸ...
Date : Friday, 13-09-2019
ನವದೆಹಲಿ: ಭಾರತವು ತನ್ನದೇ ಆದ ಗುಣಮಟ್ಟಗಳ ಅನ್ವಯ ಗುಂಡು ನಿರೋಧಕ ಜಾಕೆಟ್‌ಗಳನ್ನು ರಫ್ತು ಮಾಡಲು ಪ್ರಾರಂಭಿಸಿದೆ. ಅತ್ಯುನ್ನತ ಗುಣಮಟ್ಟವನ್ನು ಹೊಂದಿರುವ ಈ ಜಾಕೆಟ್‌ಗಳನ್ನು ಯುರೋಪಿಯನ್ ರಾಷ್ಟ್ರಗಳು ಸೇರಿದಂತೆ 100 ಕ್ಕೂ ಹೆಚ್ಚು ರಫ್ತು ಮಾಡಲಾಗುತ್ತಿದೆ ಎಂದು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್)...
Date : Friday, 13-09-2019
ಮಂಗಳೂರಿನಲ್ಲಿ ‘ವೀ ಆರ್ ಯುನೈಟೆಡ್’ ಘಟಕವು ‘ಸೈಬರ್ ಸೇಫ್ ಗರ್ಲ್’ ಸಹಯೋಗದಲ್ಲಿ ಪ್ರಥಮ ಬಾರಿಗೆ “ಇ-ಸ್ವಚ್ಛ ಭಾರತ್” ಎಂಬ ವಿಶಿಷ್ಟ ಹಾಗೂ ಅಪೂರ್ವ ಇ-ತ್ಯಾಜ್ಯ ನಿರ್ವಹಣಾ ಕಾರ್ಯಕ್ರಮವನ್ನು ಜಾರಿಗೊಳಿಸುತ್ತಿದೆ. ಇ-ತ್ಯಾಜ್ಯ ಅಥವಾ ಇಲೆಕ್ಟ್ರಾನಿಕ್ ವೇಸ್ಟ್ ಕುರಿತಂತೆ ಜಾಗೃತಿಯನ್ನು ಜನರಲ್ಲಿ ಮೂಡಿಸುವುದರ ಜೊತೆಗೆ ಇ-ತ್ಯಾಜ್ಯಗಳ...
Date : Friday, 13-09-2019
ನವದೆಹಲಿ: ಭಾರತವು ಸೂಪರ್ ಕಂಪ್ಯೂಟರ್‌ಗಳನ್ನು ವಿದೇಶಗಳಿಂದ ಖರೀದಿಸುವ ಬದಲು ತಾನೇ ನಿರ್ಮಿಸುತ್ತಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಅಶುತೋಷ್ ಶರ್ಮಾ ಗುರುವಾರ ತಿಳಿಸಿದ್ದಾರೆ. ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೂಪರ್ ಕಂಪ್ಯೂಟರ್‌ಗಳು ಈಗಾಗಲೇ ಐಐಟಿ-ಬಿಎಚ್‌ಯು ಮತ್ತು ಐಐಟಿ-ಖರಗ್‌ಪುರದಲ್ಲಿ (1.6 petaflops)...
Date : Friday, 13-09-2019
ನವದೆಹಲಿ: ಏಕ-ಬಳಕೆಯ ಪ್ಲಾಸ್ಟಿಕ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರು ನೀಡಿರುವ ಕರೆಗೆ ಓಗೊಟ್ಟಿರುವ ಭಾರತೀಯ ರೈಲ್ವೇಯು, ದೇಶದ 400 ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಚಹಾ, ಲಸ್ಸಿ ಮತ್ತು ಇತರ ಆಹಾರ ಪದಾರ್ಥಗಳನ್ನು ಮಣ್ಣಿನ ಪಾತ್ರೆಗಳಲ್ಲಿ ಪೂರೈಕೆ ಮಾಡಲು ನಿರ್ಧರಿಸಿದೆ. ಮಣ್ಣಿನ ಮಡಕೆ ಮಾತ್ರವಲ್ಲದೇ, ಗ್ಲಾಸ್,...
Date : Friday, 13-09-2019
ಧರ್ಮ ಇರುವುದು ಮಾನವ ಸಮುದಾಯದ ಶೋಷಣೆಗೆ ಅಲ್ಲ. ಮೇಲು-ಕೀಳು, ಬಡವ, ಬಲ್ಲಿದ ಎಂಬ ಭೇದ ಭಾವ ಸೃಷ್ಟಿಸಲಲ್ಲ. ಹುಟ್ಟಿದ ಪ್ರತಿ ಜೀವಿಗೂ ಆತ್ಮ ಗೌರವದ ಬದುಕನ್ನು ನೀಡುವುದೇ ನಿಜವಾದ ಧರ್ಮದ ಸಾರ. ಅದೇ ಹಿಂದೂ ಧರ್ಮದ ಅಂತಃಸತ್ವ ಎಂದು ಭಾರತದ ಪುಣ್ಯ...
Date : Friday, 13-09-2019
ಗ್ವಾಲಿಯರ್: ಪಿಓಕೆ ಬಗೆಗಿನ ಸೇನಾ ಮುಖ್ಯಸ್ಥರ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಮಾಜಿ ಕೇಂದ್ರ ಸಚಿವ ಮತ್ತು ಮಾಜಿ ಸೇನಾ ಮುಖ್ಯಸ್ಥ ವಿ.ಕೆ ಸಿಂಗ್ ಅವರು, ಪಾಕಿಸ್ಥಾನ ಆಕ್ರಮಿತ ಕಾಶ್ಮಿರದ ಬಗ್ಗೆ ಕೇಂದ್ರ ಸರ್ಕಾರ ವಿಶೇಷ ಕಾರ್ಯತಂತ್ರವನ್ನು ರೂಪಿಸುತ್ತಿದೆ ಎಂದಿದ್ದಾರೆ. ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ಮಾತನಾಡಿದ...
Date : Friday, 13-09-2019
ನವದೆಹಲಿ: ಕಳೆದ ತಿಂಗಳು ನಿಧನರಾದ ಮಾಜಿ ಕೇಂದ್ರ ಸಚಿವ ಮತ್ತು ದೆಹಲಿ ಆ್ಯಂಡ್ ಡಿಸ್ಟ್ರಿಕ್ಸ್ ಕ್ರಿಕೆಟ್ ಅಸೋಸಿಯೇಶನ್ (ಡಿಡಿಸಿಎ) ಮಾಜಿ ಅಧ್ಯಕ್ಷ ಅರುಣ್ ಜೇಟ್ಲಿ ಅವರ ಹೆಸರನ್ನು ದೆಹಲಿಯ ಖ್ಯಾತ ಫಿರೋಜ್ ಷಾ ಕೋಟ್ಲಾ ಕ್ರಿಕೆಟ್ ಸ್ಟೇಡಿಯಂಗೆ ಮರುನಾಮಕರಣ ಮಾಡಲಾಗಿದೆ. 1999 ರಿಂದ 2013...
Date : Thursday, 12-09-2019
ನವದೆಹಲಿ: ಅಕ್ಟೋಬರ್ 2ರ ಒಳಗೆ ದೇಶದ ಎಲ್ಲಾ ಎ1 ಮತ್ತು ಎ ಕೆಟಗರಿಯ ರೈಲ್ವೇ ನಿಲ್ದಾಣಗಳಲ್ಲಿ ಪ್ಲಾಸ್ಟಿಕ್ ಬಾಟಲ್ ಕ್ರಶರ್ಗಳನ್ನು ಅಳವಡಿಸಲು ಭಾರತೀಯ ರೈಲ್ವೇಯು ನಿರ್ಧರಿಸಿದೆ. ಮಾತ್ರವಲ್ಲದೇ, ಎ1 ಮತ್ತು ಎ ಕೆಟಗರಿಯ ರೈಲ್ವೇ ನಿಲ್ದಾಣಗಳಲ್ಲಿ ಕಸದ ಬುಟ್ಟಿಗಳ ಸಂಖ್ಯೆಯನ್ನೂ ಹೆಚ್ಚಿಸಲು ನಿರ್ಧರಿಸಲಾಗಿದೆ....