News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ನಿರಾಶ್ರಿತರಿಗೆ ಪೌರತ್ವ ನೀಡಲು ನೋಂದಣಿ ಶಿಬಿರ ಪ್ರಾರಂಭಿಸಲಿದೆ ಉತ್ತರಪ್ರದೇಶ

ಲಕ್ನೋ: ಭಾರತದ ಪೌರತ್ವವನ್ನು ಬಯಸುವ ನಿರಾಶ್ರಿತರಿಗಾಗಿ ಗುರುವಾರ ಉತ್ತರಪ್ರದೇಶ ಬಿಜೆಪಿ ನೋಂದಣಿ ಅಭಿಯಾನವನ್ನು ಪ್ರಾರಂಭಿಸಲಿದೆ.  ಇದೇ ದಿನ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬಗ್ಗೆ ಹರಡಿರುವ ತಪ್ಪು ಮಾಹಿತಿಯನ್ನು ದೂರ ಮಾಡಲು ಪಕ್ಷವು ಒಂದು ತಿಂಗಳ ಅಭಿಯಾನವನ್ನು ಕೂಡ ಪ್ರಾರಂಭಿಸಲಿದೆ. ಪ್ರತಿಪಕ್ಷಗಳು ಪೌರತ್ವ...

Read More

ಚೀನಾ ಮತ್ತು ಪಾಕಿಸ್ಥಾನ ಅಲ್ಪಸಂಖ್ಯಾತರಿಗೆ ಅತೀ ಕೆಟ್ಟ ದೇಶಗಳು : ಅಮೆರಿಕಾ ವರದಿ

ನವದೆಹಲಿ: ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಬಗೆಗಿನ ಕಿಚ್ಚು ಇನ್ನೂ ಇರುವಾಗಲೇ ಅಮೆರಿಕಾ ಬಿಡುಗಡೆ ಮಾಡಿದ ವರದಿ ಕಣ್ತೆರೆಸುವಂತಿದೆ. ಚೀನಾ ಮತ್ತು ಪಾಕಿಸ್ಥಾನ ಅಲ್ಪಸಂಖ್ಯಾತರಿಗೆ ಅತೀ ಕೆಟ್ಟ ದೇಶಗಳು ಎಂಬ ವರದಿಯನ್ನು ನೀಡಿದೆ. ಧಾರ್ಮಿಕ ಕಿರುಕುಳದ ಕುರಿತ 2019ರ ವಾರ್ಷಿಕ ವರದಿಯಲ್ಲಿ ಯುಎಸ್ ಕಪ್ಪುಪಟ್ಟಿಯಲ್ಲಿ...

Read More

ಸಿಎಎ ವಿರೋಧಿಗಳ ಹಿಂಸಾತ್ಮಕ ಪ್ರತಿಭಟನೆಗೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಖಂಡನೆ

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಜನರು ಭಾರತದಾದ್ಯಂತ ಪೊಲೀಸ್ ಮತ್ತು ಸಶಸ್ತ್ರ ಪಡೆಗಳ ಮೇಲೆ ನಡೆಸಿದ ಹಿಂಸಾತ್ಮಕ ದಾಳಿಯನ್ನು ಬಾರ್ ಕೌನ್ಸಿಲ್ ಆಫ್ ಇಂಡಿಯಾ ತೀವ್ರವಾಗಿ ಖಂಡಿಸಿದೆ. ಭದ್ರತಾ ಪಡೆಗಳ ಮೇಲಿನ ಯಾವುದೇ ಅವಮಾನವನ್ನು ಸಹಿಸುವುದಿಲ್ಲ ಎಂದು...

Read More

ವಾಯುಮಾಲಿನ್ಯ ತಡೆಯಲು ನಾಸಿಕ್ ರೈಲ್ವೆ ನಿಲ್ದಾಣದಲ್ಲಿ ‘ಆಕ್ಸಿಜನ್ ಪಾರ್ಲರ್’ ಸ್ಥಾಪನೆ

ನಾಸಿಕ್: ನಗರಗಳಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯವನ್ನು ಎದುರಿಸಲು ವಿಶಿಷ್ಟ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಪ್ರಯಾಣಿಕರಿಗೆ ಶುದ್ಧ ಗಾಳಿಯನ್ನು  ಒದಗಿಸಲು ನಾಸಿಕ್ ರೈಲ್ವೆ ನಿಲ್ದಾಣದಲ್ಲಿ ”ಆಕ್ಸಿಜನ್ ಪಾರ್ಲರ್” ತೆರೆಯಲಾಗಿದೆ. ಭಾರತೀಯ ರೈಲ್ವೆಯ ಸಹಯೋಗದೊಂದಿಗೆ ಏರೋ ಗಾರ್ಡ್‌ನ ಪ್ರಯತ್ನದ ಭಾಗವಾಗಿ ಈ ಉಪಕ್ರಮವನ್ನು ಅನುಷ್ಠಾನಗೊಳಿಸಲಾಗಿದೆ. ನ್ಯಾಷನಲ್ ಏರೋನಾಟಿಕ್ಸ್ ಆ್ಯಂಡ್ ಸ್ಪೇಸ್...

Read More

ಹೊರಗಿನವರು ಅಸ್ಸಾಂನಲ್ಲಿ ಭೂಮಿ ಖರೀದಿಸುವಂತಿಲ್ಲ: ಶಾಸನ ತರಲು ಮುಂದಾದ ಅಸ್ಸಾಂ ಸರ್ಕಾರ

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ಅಸ್ಸಾಂನಲ್ಲಿ ತೀವ್ರ ವಿರೋಧಗಳು ವ್ಯಕ್ತವಾಗಿತ್ತು, ಇದೀಗ ಅಲ್ಲಿನ ಸರ್ಕಾರ ಅಲ್ಲಿನ ನಾಗರಿಕರನ್ನು ಸಮಾಧಾನಪಡಿಸುವ ನಿಟ್ಟಿನಲ್ಲಿ ಮಹತ್ತರ ಹೆಜ್ಜೆಯನ್ನು ಮುಂದಿಟ್ಟಿದೆ. ಮುಖ್ಯಮಂತ್ರಿ ಸರ್ಬಾನಂದ ಸೋನಾವಾಲ್ ನೇತೃತ್ವದ ಅಸ್ಸಾಂ ಸರ್ಕಾರವು ಸ್ಥಳೀಯೇತರ ವ್ಯಕ್ತಿಗಳು ತಮ್ಮ ರಾಜ್ಯದಲ್ಲಿ ಭೂಮಿಯನ್ನು...

Read More

ಪೌರತ್ವ ತಿದ್ದುಪಡಿ ಕಾಯ್ದೆ ತಪ್ಪು ತಿಳುವಳಿಕೆ ದೂರ ಮಾಡಲು ಸಾಮಾಜಿಕ ಜಾಲತಾಣ ಅಭಿಯಾನ ಆರಂಭಿಸಿದ ಬಿಜೆಪಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ದೆಹಲಿಯ ರಾಮಲೀಲಾ ಮೈದಾನದಲ್ಲಿ ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ಬಗೆಗಿನ ತಮ್ಮ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಇದೀಗ ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಅಭಿಯಾನ ನಡೆಸಲು ಆರಂಭಿಸಿದೆ....

Read More

ಪಾಕ್ ಅಲ್ಪಸಂಖ್ಯಾತರಿಗೆ ಗಾಂಧಿ, ನೆಹರು ನೀಡಿದ್ದ ಭರವಸೆಯನ್ನು ಸಿಎಎ ಈಡೇರಿಸುತ್ತದೆ : ಕೇರಳ ರಾಜ್ಯಪಾಲ

ತಿರುವನಂತಪುರಂ: ಕೇರಳ ರಾಜ್ಯಪಾಲ, ರಾಜೀವ್ ಗಾಂಧೀ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಆರೀಫ್ ಮೊಹಮ್ಮದ್ ಖಾನ್ ಅವರು ಪೌರತ್ವ ತಿದ್ದುಪಡಿ ಕಾಯ್ದೆ ಪರವಾಗಿ ನಿಂತಿದ್ದಾರೆ. ಈ ಕಾಯ್ದೆಯು ಮಹಾತ್ಮ ಗಾಂಧಿ ಮತ್ತು ದೇಶದ ಮೊದಲ ಪ್ರಧಾನಮಂತ್ರಿ ಜವಹಾರ್ ಲಾಲ್ ನೆಹರೂ ಅವರು...

Read More

ನೌಕಾ ಸಪ್ತಾಹದ ಅಂಗವಾಗಿ ಪ್ರವಾಸಿಗರನ್ನು ಆಕರ್ಷಿಸಿದ INS ವಿಕ್ರಮಾದಿತ್ಯ

ಕಾರವಾರ: ಪ್ರಸ್ತುತ ನಡೆಯುತ್ತಿರುವ ನೌಕಾ ಸಪ್ತಾಹ 2019 ಆಚರಣೆಯ ಅಂಗವಾಗಿ ಭಾರತೀಯ ನೌಕಾ ಹಡಗು ‘ವಿಕ್ರಮಾದಿತ್ಯ’ವನ್ನು ಭಾನುವಾರ  ಪ್ರವಾಸಿಗರಿಗೆ ಮುಕ್ತಗೊಳಿಸಲಾಗಿತ್ತು. ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿರುವ ನೌಕಾ ಸೇನೆಯು, “ನೌಕಾ ಸಪ್ತಾಹ 2019 ಆಚರಣೆಯ ಅಂಗವಾಗಿ ಭಾರತೀಯ ನೌಕಾ ಹಡಗು ವಿಕ್ರಮಾದಿತ್ಯವು ಡಿಸೆಂಬರ್ 22...

Read More

ಕಾಶ್ಮೀರ: ಜೈಶೇ ಇ ಮೊಹಮ್ಮದ್ ಭಯೋತ್ಪಾದಕನ ಬಂಧನ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅವಂತಿಪೋರಾದಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಜೈಶೇ-ಎ-ಮೊಹಮ್ಮದ್­ಗೆ ಸಂಬಂಧಿಸಿದ ಪ್ರಮುಖ ಭಯೋತ್ಪಾದಕನನ್ನು ಭದ್ರತಾ ಪಡೆಗಳು ಸೋಮವಾರ ಬಂಧಿಸಿವೆ. ಭದ್ರತಾ ಪಡೆಗಳ ಪ್ರಕಾರ, ರಾಸಿಕ್ ಮಕ್ಬೂಲ್ ಎಂಬಾತನನ್ನು ಟ್ರಾಲ್ ಪ್ರದೇಶದಲ್ಲಿ ಬಂಧಿಸಲಾಗಿದೆ. ಪಾಕಿಸ್ಥಾನ ಮೂಲದ ಭಯೋತ್ಪಾದಕ ಗುಂಪಿನ ಭಯೋತ್ಪಾದಕರಿಗೆ ಎಲ್ಲಾ ರೀತಿಯ...

Read More

ಸುಳ್ಳು ವದಂತಿ ಹಬ್ಬಿಸುತ್ತಿರುವ ಪ್ರತಿಪಕ್ಷಗಳಿಗೆ ಮೋದಿ ತಿರುಗೇಟು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ದೆಹಲಿಯ ರಾಮಲೀಲಾ ಮೈದಾನದಲ್ಲಿ ‘ಅಭಾರ್ ಸಮಾವೇಶ’ವನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಸುಳ್ಳು ವದಂತಿಯನ್ನು ಹಬ್ಬಿಸುತ್ತಿರುವ ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿಯನ್ನು ನಡೆಸಿದ್ದಾರೆ. ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳು ಪೌರತ್ವ ತಿದ್ದುಪಡಿ...

Read More

Recent News

Back To Top