Date : Thursday, 02-04-2015
ಮಾಸ್ಕೋ: ರಷ್ಯಾದ ಪ್ರಯಾಣಿಕ ಹಡಗೊಂದು ಗುರುವಾರ ಒಕೊಹೊಟಸ್ಕ್ ಸಾಗರದಲ್ಲಿ ಮುಳುಗಿದ ಪರಿಣಾಮ ಕನಿಷ್ಠ 43 ಮಂದಿ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಷ್ಯಾ ಕರಾವಳಿ ಪ್ರದೇಶವಾದ ಕಮಚಟ್ಕಾ ಪನಿನ್ಸುಲಾನಲ್ಲಿ ಈ ದುರಂತ ನಡೆದಿದೆ. ರಕ್ಷಣಾ ಕಾರ್ಯಾಚರಣೆ ಭರದಿಂದ ನಡೆದಿದೆ. ಘಟನೆ ನಡೆದ...
Date : Thursday, 02-04-2015
ನೈರೋಬಿ: ಈಶಾನ್ಯ ಕೀನ್ಯಾದ ಮೊಯಿ ವಿಶ್ವದ್ಯಾಲಯದ ಮೇಲೆ ಗುರುವಾರ ಶಸ್ತ್ರಧಾರಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ 15 ವಿದ್ಯಾರ್ಥಿಗಳು ಬಲಿಯಾಗಿದ್ದಾರೆ. ಒಟ್ಟು 30 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ಗಾಯಗೊಂಡಿದ್ದ ನಾಲ್ವರನ್ನು ವಿಶೇಷ ವಿಮಾನದ ಮೂಲಕ...
Date : Thursday, 02-04-2015
ಇಸ್ಲಾಮಾಬಾದ್: ಪಾಕಿಸ್ಥಾನದ ಮಾಜಿ ಸೇನಾಡಳಿತಗಾರ ಪರ್ವೇಜ್ ಮುಶರಫ್ ವಿರುದ್ಧ ಗುರುವಾರ ಇಸ್ಲಾಮಾಬಾದ್ ನ್ಯಾಯಾಲಯ ಅರೆಸ್ಟ್ ವಾರೆಂಟ್ ಜಾರಿಗೊಳಿಸಿದೆ. 2007ರ ಲಾಲ್ ಮಸೀದಿಯ ಧರ್ಮಗುರು ಅಬ್ದುಲ್ ರಶೀದ್ ಘಾಜಿ ಅವರ ಹತ್ಯೆ ಪ್ರಕರಣದ ವಿಚಾರಣೆಗೆ ನ್ಯಾಯಾಲಯದ ಮುಂದೆ ಹಾಜರಾಗಲು ಪದೇ ಪದೇ ವಿಫಲರಾಗುತ್ತಿರುವ...
Date : Wednesday, 01-04-2015
ಢಾಕಾ: ಇಂಟರ್‌ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ಯ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಲು ಮುಸ್ತಾಫ ಕಮಲ್ ನಿರ್ಧರಿಸಿದ್ದಾರೆ. ಈ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು ‘ವಿಶ್ವಕಪ್ ಫೈನಲ್ ಪಂದ್ಯದ ಮೊದಲು ನಡೆದ ಕೆಲವೊಂದು ಘಟನಾವಳಿಗಳು ನನಗೆ ಬೇಸರ ತರಿಸಿದೆ. ನನ್ನ ರಾಜೀನಾಮೆ...
Date : Wednesday, 01-04-2015
ಟೋಕಿಯೋ: ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಖ್ಯಾತಿಗೆ ಪಾತ್ರರಾಗಿದ್ದ ಮಿಸೊವ ಒಕಾವ ಬುಧವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ಕಳೆದ ತಿಂಗಳಷ್ಟೇ ಅವರು 117 ವರ್ಷದ ಹುಟ್ಟುಹಬ್ಬವನ್ನು ಆಚರಿಸಿದ್ದರು. ಜಪಾನಿನ ಒಸಕಾದಲ್ಲಿ ಮಾ.5, 1898ರಲ್ಲಿ ಜನಿಸಿದ ಇವರು 2013ರಲ್ಲಿ ವಿಶ್ವದ ಅತೀ ಹಿರಿಯ...
Date : Tuesday, 31-03-2015
ಅಕ್ಲೆಂಡ್: 2015ರ ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ ಫೈನಲ್ ಪ್ರವೇಶಿಸಿ ಇತಿಹಾಸ ಬರೆದ ನ್ಯೂಜಿಲ್ಯಾಂಡ್ ತಂಡದ ಆಟಗಾರ ಡೇನಿಯಲ್ ವೆಟ್ಟೋರಿಯವರು ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದ್ದಾರೆ. ವಿಶ್ವಕಪ್ ಪಂದ್ಯಾವಳಿ ಮುಗಿಸಿ ಅಕ್ಲೆಂಡ್ ಏರ್‌ಪೋರ್ಟ್ ಗೆ ಬಂದಿಳಿದ ತಕ್ಷಣ ಸುದ್ದಿಗಾರರೊಂದಿಗೆ ಮಾತನಾಡಿದ ವೆಟ್ಟೋರಿ,...
Date : Friday, 27-03-2015
ಗೊತ್ತಿದ್ದೊ, ಗೊತ್ತಿಲ್ಲದೆಯೊ ತಪ್ಪುಗಳು ಮನುಷ್ಯನಿಂದ ಆಗುವುದು ಸಾಮಾನ್ಯ. ಆ ತಪ್ಪನ್ನು ಸರಿಪಡಿಸಿ ನಂತರ ಮುಂದಕ್ಕೆ ಆ ತಪ್ಪುಗಳು ಆಗದಂತೆ ನೋಡಿಕೊಳ್ಳುವುದು ಅತ್ಯಗತ್ಯ. ಕಾನೂನಾತ್ಮಕವಾಗಿ ಯಾವುದೇ ತಪ್ಪುಗಳು ಆದಾಗ ಅದನ್ನು ಸರಿಪಡಿಸಲು ನ್ಯಾಯಾಲಯಗಳ ಎದುರು ವಾದ-ಪ್ರತಿವಾದ ಎಲ್ಲ ನಡೆದು ಕೊನೆಗೆ ನ್ಯಾಯದ ಸಿಗುವ...
Date : Friday, 27-03-2015
ಪ್ಯಾರಿಸ್: ಜರ್ಮನಿಯ ಏರ್‌ಬಸ್ ಎ320 ವಿಮಾನ ಪತನಗೊಳ್ಳಲು ಅದರ ಸಹ ಪೈಲೆಟ್ ಮುಖ್ಯ ಕಾರಣ ಎಂದು ದುರಂತದ ಬಗ್ಗೆ ತನಿಖೆ ನಡೆಸುತ್ತಿರುವ ಮುಖ್ಯ ಅಧಿಕಾರಿಗಳು ತಿಳಿಸಿದ್ದಾರೆ. ಫ್ರೆಂಚ್ ಆಲ್ಪ್ಸ್ ಪರ್ವತ ಶ್ರೇಣಿ ಏರ್‌ಬಸ್ ವಿಮಾನ ಪತನಗೊಂಡು ಅದರಲ್ಲಿದ್ದ 148 ಮಂದಿ ದುರ್ಮರಣಕ್ಕೀಡಾಗಿದ್ದರು....
Date : Thursday, 26-03-2015
ಸಿಡ್ನಿ: ವಿಶ್ವಕಪ್ ಪಂದ್ಯಾವಳಿಯ ಎರಡನೇ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ಭಾರತವನ್ನು 95 ರನ್‌ಗಳಿಂದ ಸೋಲಿಸಿದೆ. ಈ ಮೂಲಕ ವಿಶ್ವಕಪ್ ಫೈನಲ್‌ಗೇರುವ ಭಾರತದ ಕನಸು ಭಗ್ನಗೊಂಡಿದೆ. ಆರು ಲೀಗ್‌ಗಳನ್ನು ಗೆದ್ದು ಕ್ವಾಟರ್‌ಫೈನಲ್‌ನಲ್ಲಿ ಬಾಂಗ್ಲಾದೇಶವನ್ನು ಮಣಿಸಿ ಸೋಲಿಲ್ಲದ ಸರದಾರರಂತೆ ಮರೆದ ದೋನಿ ಬಾಯ್ಸ್ ಸೆಮಿಫೈನಲ್‌ನಲ್ಲೂ ಉತ್ತಮ...
Date : Thursday, 26-03-2015
ಇಂಧೋರ್: ಮದ್ಯಪ್ರದೇಶದ ಇಂಧೋರ್ ಜಿಲ್ಲೆಯಲ್ಲಿ ಕೈಕಾಲುಗಳೇ ಇಲ್ಲದ ಹೆಣ್ಣು ಮಗುವೊಂದರ ಜನನವಾಗಿದ್ದು ಜನರನ್ನು ಆಶ್ಚರ್ಯಚಕಿತಗೊಳಿಸಿದೆ. ಧಾರ್ ಮೂಲದ ರೈತ ದಂಪತಿಗಳಿಗೆ ಈ ಮಗು ಹುಟ್ಟಿದ್ದು ಕೈಕಾಲುಗಳಿಲ್ಲದಿದ್ದರೂ ಉತ್ತಮ ಆರೋಗ್ಯ ಸ್ಥಿತಿಯನ್ನು ಹೊಂದಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅಲ್ಲದೇ ಗರ್ಭೀಣಿಯಾಗಿದ್ದಾಗ ಮಗುವಿನ ತಾಯಿ...