News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಶಿಕ್ಷಕಿಗೆ ಅಶ್ಲೀಲ ಸಂದೇಶಗಳನ್ನು ರವಾನಿಸುತ್ತಿದ್ದ ಯುವಕನ ಸೆರೆ

ಕಾಪು : ಉದ್ಯಾವರದ ಶಿಕ್ಷಕಿಯೊಬ್ಬರ ಮೊಬೆ„ಲ್‌ಗೆ ಅಶ್ಲೀಲ ಎಸ್‌.ಎಂ.ಎಸ್‌ ರವಾನಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದ ಯುವಕನನ್ನು ಕಾಪು ಪೊಲೀಸರು ಸೆ. 10ರಂದು ಬಂಧಿಸಿದ್ದಾರೆ.ಉದ್ಯಾವರ ಬೊಳೆ ನಿವಾಸಿ ಅಕ್ಷಯ್‌ ಕುಂದರ್‌ (20) ಬಂಧಿತ ಆರೋಪಿ.ಈತ ಉದ್ಯಾವರದ ನಿವಾಸಿ ಶಿಕ್ಷಕಿಯ ಮೊಬೆ„ಲ್‌ ನಂಬರ್‌ ಪಡೆದುಕೊಂಡು ಆ....

Read More

ಕೇಂದ್ರ ಕಾನೂನು ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿ ಉದಯ ಕುಮಾರ್‌ ಶೆಟ್ಟಿ ನೇಮಕ

ಉಡುಪಿ: ಕೇಂದ್ರ ಕಾನೂನು ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿ ಮಂದಾರ್ತಿ ಹೆಗ್ಗುಂಜೆ ಮೂಲದ ಉದಯ ಕುಮಾರ್‌ ಶೆಟ್ಟಿ ನೇಮಕ ಗೊಂಡಿದ್ದಾರೆ. ಕಾನೂನು ಇಲಾಖೆಯ ಜಂಟಿ ಕಾರ್ಯದರ್ಶಿಯಾದ ಪ್ರಥಮ ಕನ್ನಡಿಗ ಎಂಬ ಹಿರಿಮೆಗೆ ಪಾತ್ರರಾಗಿದ್ದು, ಇಲಾಖೆಯಲ್ಲಿ ಅಧಿಕಾರಿ ಸ್ಥರದ ನಂಬರ್‌ 3 ಹುದ್ದೆ ಇದಾಗಿದೆ....

Read More

ಉಡುಪಿ:1,200 ಮೆ. ಉತ್ಪಾದನೆ ಇದ್ದರೂ 100 ಮೆ. ವ್ಯಾ. ವಿದ್ಯುತ್‌ಗೆ ತತ್ವಾರ

ಉಡುಪಿ: ರಾಜ್ಯದ ವಿದ್ಯುತ್‌ ಉತ್ಪಾದನೆಯಲ್ಲಿ ದೊಡ್ಡ ಪಾಲು ನೀಡುವ ಉಡುಪಿ ತಾಲೂಕು ಅಗತ್ಯದ ಬೇಡಿಕೆಯನ್ನು ಈಡೇರಿಸಿಕೊಳ್ಳಲು ಹೆಣಗಾಡುತ್ತಿದೆ. ನಂದಿಕೂರು ಬಳಿಯ ಯುಪಿಸಿಎಲ್‌ 1,200 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದಿಸುವ ಸ್ಥಾವರ. ಇದಲ್ಲದೆ ಹಿರಿಯಡಕದ ಬಜೆ ಅಣೆಕಟ್ಟಿನಲ್ಲಿ 4 ಮೆಗಾವ್ಯಾಟ್‌ ಉತ್ಪಾದನೆಯಾಗುತ್ತಿದೆ. ಉಡುಪಿ ತಾಲೂಕಿಗೆ...

Read More

ಶ್ರೀಕೃಷ್ಣನ ನಾಡಿನಲ್ಲಿ ಕೃಷ್ಣ ಜನ್ಮಾಷ್ಟಮಿಯ ಭರದ ತಯಾರಿ

ಉಡುಪಿ : ಕಡೆಗೋಲು ಶ್ರೀಕೃಷ್ಣನ ನಾಡಿನಲ್ಲಿ ಕೃಷ್ಣ ಜನ್ಮಾಷ್ಟಮಿಯ ತಯಾರಿ ಭರದಿಂದ ನಡೆಯುತ್ತಿದೆ. ಕೃಷ್ಣ ಮಠದ ಒಳಗೆ ಹಾಗೂ ಹೊರಗೆ ಎಲ್ಲಾ ಸಿದ್ಧತೆಯಲ್ಲಿ ಮಠದ ಸಿಬ್ಬಂದಿಗಳು ತೊಡಗಿಕೊಂಡಿದ್ದಾರೆ. ಸೆ.5ರ ಮಧ್ಯರಾತ್ರಿ ಶ್ರೀಕೃಷ್ಣನಿಗೆ ಅರ್ಘ್ಯ ಪ್ರದಾನ ಮಾಡುವ ಮೂಲಕ ಕೃಷ್ಣ ಜನ್ಮಾಷ್ಟಮಿ ಆರಂಭವಾಗಲಿದ್ದು,...

Read More

ಬೈಲೂರು ವಾಸುದೇವ ಕೃಪಾ ವಿದ್ಯಾಮಂದಿರದಲ್ಲಿ ಶಿಕ್ಷಕರ ದಿನ ಆಚರಣೆ

ಉಡುಪಿ : ಮಣಿಪಾಲ ಅಕ್ಯಾಡೆಮಿಯ ಅಂಗ ಸಂಸ್ಧೆಯಾದ ಬೈಲೂರು ವಾಸುದೇವ ಕೃಪಾ ವಿದ್ಯಾಮಂದಿರ ಆಂ. ಮಾ. ಹಿ. ಪ್ರಾ. ಶಾಲೆಯಲ್ಲಿ ಶಾಲಾ ಸಂಚಾಲಕ ಶ್ರೀ ಕೆ. ಅಣ್ಣಪ್ಪ ಶೆಣೈಯವರ ಅಧ್ಯಕ್ಷತೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಶಿಕ್ಷಕ ಶ್ರೀ. ಸರ್ವಪಲ್ಲಿ ರಾಧಾಕೃಷ್ಣನ್ ರವರ...

Read More

ಉಡುಪಿಯಲ್ಲಿ ಬಂದ್‌ಗೆ ಉತ್ತಮ ಪ್ರತಿಕ್ರೀಯೆ

ಉಡುಪಿ : ದೇಶದ 10 ಕಾರ್ಮಿಕ ಸಂಘಟನೆಗಳು 12 ಬೇಡಿಕೆಯನ್ನು ಮುಂದಿಟ್ಟು ಕರೆ ನೀಡಿರುವ ದೇಶವ್ಯಾಪಿ ಬಂದ್‌ಗೆ ಉಡುಪಿಯಲ್ಲಿ ಉತ್ತಮ ಪ್ರತಿಕ್ರೀಯೆ ವ್ಯಕ್ತವಾಗಿದೆ. ಉಡುಪಿಯ ಅಸಂಘಟಿತ ವಲಯದ ಕಾರ್ಮಿಕ ಸಂಘಟನೆಗಳು ಈ ದೇಶವ್ಯಾಪಿ ಬಂದ್‌ಗೆ ಸಂಪೂರ್ಣ ಬೆಂಬಲ ನೀಡಿದ್ದು ಖಾಸಗೀವಲಯದ ಹಾಗೂ ಸರಕಾರಿ ವಲಯದ...

Read More

ಶ್ರೀ ಕೃಷ್ಣ ಮಠದಲ್ಲಿ ನಡೆಯಲಿರುವ ಕೃಷ್ಣಾಷ್ಟಮಿಗೆ ಭರದ ಸಿದ್ಧತೆ

ಉಡುಪಿ : ಶ್ರೀ ಕೃಷ್ಣ ಮಠದಲ್ಲಿ ನಡೆಯಲಿರುವ ಕೃಷ್ಣಾಷ್ಟಮಿಯಂದು ಹುಲಿವೇಷ ಸೇರಿದಂತೆ ವಿವಿಧ ವೇಷದಾರಿಗಳಿಗೆ ಶೀರೂರು ಮಠದಿಂದ ಆರು ಲಕ್ಷ ರೂಪಾಯಿಯ ನೋಟಿನ ಮಾಲೆ ಸಿದ್ಧವಾಗುತ್ತಿದೆ. ಸಪ್ಟೆಂಬರ್ರಂ5 ದು ಕೃಷ್ಣಾಷ್ಟಮಿ ಹಾಗೂ 6 ರಂದು ನಡೆಯುವ ವಿಟ್ಲಪಿಂಡಿ ಮಹೋತ್ಸವಕ್ಕೆ ಪ್ರತೀ ವರ್ಷದಂತೆ ಈ ಬಾರಿಯೂ...

Read More

ಅರಿವಿಲ್ಲದವರಿಗೆ ಯೋಜನೆಯನ್ನು ಮುಟ್ಟಿಸ ಬೇಕು

ಉಡುಪಿ : ಯಾವುದೇ ಯೋಜನೆ ಯಶಸ್ವಿಯಾಗಬೇಕಾದರೆ ಅದು ಓದು ಬರೆಹ ಗೊತ್ತಿಲ್ಲದ, ಯೋಜನೆ ಅರಿವಿಲ್ಲದವರಿಗೆ ಮುಟ್ಟ ಬೇಕು ಎಂದು ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಸಂತೋಷ್‌ ಅಭಿಪ್ರಾಯಪಟ್ಟರು.ಕಿದಿಯೂರು ಉದಯಕುಮಾರ ಶೆಟ್ಟಿ ಫ್ಯಾಮಿಲಿ ಟ್ರಸ್ಟ್‌ನಿಂದ ರವಿವಾರ ಹೊಟೇಲ್‌ ಕಿದಿಯೂರು ಸಭಾಂಗಣದಲ್ಲಿ ಆಯೋಜಿಸಿದ ಪ್ರಧಾನಿ...

Read More

ಶ್ರೀ ರಾಘವೇಂದ್ರಸ್ವಾಮಿ ಆರಾಧನೋತ್ಸವದ ಅಂಗವಾಗಿ ಪ್ರಹ್ಲಾದರಾಜರ ಉತ್ಸವ

ಉಡುಪಿ: ಶ್ರೀ ರಾಘವೇಂದ್ರಸ್ವಾಮಿ ಆರಾಧನೋತ್ಸವದ ಅಂಗವಾಗಿ ಸೋಮವಾರ ಸಂಜೆ ಉಡುಪಿ ಶ್ರೀ ರಾಘವೇಂದ್ರ ಮಠದಲ್ಲಿ ಪರ್ಯಾಯ ಶ್ರೀ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಪ್ರಹ್ಲಾದರಾಜರ ಉತ್ಸವ...

Read More

ಮೈಕ್ರೋ ಕ್ರೆಡಿಟ್‌ ಯೋಜನೆ’ಗೆ ಕರಾವಳಿಯಲ್ಲಿ ಆದ್ಯತೆ ನೀಡಲು ನೀಡಿ

ಉಡುಪಿ : ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ಸರಕಾರದ ಸ್ವಸಹಾಯ ಗುಂಪುಗಳ ಪರಿಶಿಷ್ಟ ಪಂಗಡದ ಸದಸ್ಯರಿಗೆ ನೀಡಲಾಗುವ “ಮೈಕ್ರೋ ಕ್ರೆಡಿಟ್‌ ಯೋಜನೆ’ಗೆ ಉಡುಪಿ, ದ.ಕ. ಜಿಲ್ಲೆಗಳಲ್ಲಿ ತೀವ್ರ ಹಿನ್ನಡೆಯಾಗಿದೆ. ಇದನ್ನು ಯಶಸ್ವಿಯಾಗಿ ಅನುಷ್ಠಾನಿಸಲು ಅಧಿಕಾರಿಗಳು ಕ್ರಮ ವಹಿಸಬೇಕು ಎಂದು...

Read More

Recent News

Back To Top