Date : Friday, 21-08-2015
ಉಪ್ಪುಂದ : ಅನ್ನಭಾಗ್ಯ ಅಕ್ಕಿಯನ್ನು ಉಪ್ಪುಂದದ ಜನತಾ ಕಾಲೋನಿಯ ಮನೆ ಮನೆಗಳಿಂದ ಹೆಚ್ಚಿನ ಹಣಕೊಟ್ಟು ಕೊಂಡೊಯ್ಯುತಿರುವ ಮಹಮ್ಮದ್ ನಾಸೀರ್ ಎಂಬ ವ್ಯಕ್ತಿ ಮತ್ತು ಆತನ ಓಮ್ನಿ ಕಾರನ್ನು ಫುಡ್ ಇನ್‌ಸ್ಪೆಕ್ಟರ್ ವಶಪಡಿಸಿಕೊಂಡಿದ್ದಾರೆ. ಕುಂದಾಪುರ ಮೂಲದ ಮಹಮ್ಮದ್ ನಾಸೀರ್ ಉಪ್ಪುಂದ ಜನತಾ ಕಾಲನಿಯಲ್ಲಿ...
Date : Friday, 21-08-2015
ಉಡುಪಿ : ದೇಶದ ಯಾವುದೇ ಕಡೆಗಳಿಗೂ ಗೃಹೋಪಯೋಗಿ ವಸ್ತುಗಳನ್ನು ಮತ್ತು ದ್ವಿಚಕ್ರ ವಾಹನಗಳನ್ನು ಪಾರ್ಸೆಲ್ ಮೂಲಕ ಸಾಗಿಸಬಲ್ಲ ಆಂಜನೇಯ ಪ್ಯಾಕರ್ಸ್ ಅಂಡ್ ಮೂವರ್ಸ್ ಉಡುಪಿಯಲ್ಲಿ ತನ್ನ ಶಾಖೆಯನ್ನು ಆರಂಭಿಸಿದೆ. ಗೃಹೋಪಯೋಗಿ ವಸ್ತುಗಳನ್ನು ಒಂದು ಕಡೆಯಿಂದ ಇನ್ನೊಂದೆಡೆಗೆ ಸಾಗಿಸುವುದು ಬಲು ಕಷ್ಟದ ಕೆಲಸ ....
Date : Friday, 21-08-2015
ಉಡುಪಿ : ಮುಂದಿನ ವರ್ಷ ಪೇಜಾವರ ಶ್ರೀಗಳ ಪರ್ಯಾಯದ ಪೂರ್ವಭಾವಿಯಾಗಿ ನಡೆಸಲಾಗುವ ನಾಲ್ಕು ಮುಹೂರ್ತಗಳ ಪೈಕಿ ಮೂರನೇ ಮುಹೂರ್ತವಾದ ಕಟ್ಟಿಗೆ ಮುಹೂರ್ತ ಇಂದು ಸಂಪನ್ನಗೊಂಡಿತು. ಶ್ರೀ ಕೃಷ್ಣ ಮಠದ ಅಷ್ಟಮಠಾಧೀಶರ ಪಾಲಿಗೆ 2 ವರ್ಷಕ್ಕೊಮ್ಮೆ ಬರುವ ಪರ್ಯಾಯದ ಪೂರ್ವಭಾವಿಯಾಗಿ ನಾಲ್ಕು ಮುಹೂರ್ತಗಳನ್ನು ನಡೆಸುವುದು...
Date : Friday, 21-08-2015
ಉಡುಪಿ : ಉಡುಪಿಯ ಇತಿಹಾಸ ಪ್ರಸಿದ್ಧ ದೇವಾಲಯವಾದ ಶ್ರೀಲಕ್ಷ್ಮೀವೆ೦ಕಟರಮಣ ದೇವಸ್ಥಾನದಲ್ಲಿ ವರ್ಷ೦ಪ್ರತಿಯ೦ತೆ ನಡೆಯುವ ಭಜನಾ ಸಪ್ತಾಹ ಕಾರ್ಯಕ್ರಮವು ಶ್ರೀದೇವರ ವಿಶೇಷ ಪ್ರಾರ್ಥನೆಯೊ೦ದಿಗೆ ವಿದ್ಯುಕ್ತವಾಗಿ ದೀಪಪ್ರಜ್ವಲನೆಯೊ೦ದಿಗೆ ಶುಭಾರ೦ಭಗೊ೦ಡಿತು. ದೇವಸ್ಥಾನದ 115ನೇ ಭಜನಾ ಸಪ್ತಾಹ ಮಹೋತ್ಸವ ಸಮಿತಿಯ ಕಾರ್ಯಕಾರಿ ಮ೦ಡಳಿ ಅಧ್ಯಕ್ಷರಾದ ಶ್ರೀಪಿ.ವಿಠ್ಠಲದಾಸ ಶೆಣೈಯವರ...
Date : Friday, 21-08-2015
ಉಡುಪಿ : ಗ್ರಾಮೀಣ ಭಾಗದ ಯುವತಿಯರಿಗೆ ಹದಿ ಹರೆಯವನ್ನು ದಾಟುವದೇ ಒಂದು ಸವಾಲು. ಗ್ರಾಮೀಣ ಭಾಗದ ಹದಿ ಹರೆಯದ ಯುವತಿಯರ ಆರೋಗ್ಯ ಮತ್ತು ಸ್ವಚ್ಚತೆಯನ್ನು ಗಮನದಲ್ಲಿಟ್ಟು, ಮಣಿಪಾಲದ ಟ್ಯಾಪ್ತಿ ಶಿಕ್ಷಣ ಸಂಸ್ಥೆ ವಿನೂತನ ಯೋಜನೆಯೊಂದು ಪ್ರಾಂಭಿಸಿದೆ. ಇಲ್ಲಿ ಕೆಲಸದಲ್ಲಿ ನಿರತರಾದವರು ಉಡುಪಿಯ...
Date : Wednesday, 19-08-2015
ಉಡುಪಿ: ಮಣಿಪಾಲ ವಿಶ್ವವಿದ್ಯಾನಿಲಯ ಆತಿಥ್ಯದಲ್ಲಿ ಆ. 21ರಿಂದ 23ರ ವರೆಗೆ ನಡೆಯುವ ಇಂಡೋ-ಜರ್ಮನ್ ಕನ್ವೆನ್ಷನ್ ಆಫ್ ಲಿಂಡೌ ಅಲುಮ್ನಿ ಸಭೆಯಲ್ಲಿ ಹಲವು ಸಂಶೋಧಕರು, ವಿಜ್ಞಾನಿಗಳು ಪಾಲ್ಗೊಳ್ಳಲಿದ್ದು, ಇಬ್ಬರು ನೋಬೆಲ್ ಪ್ರಶಸ್ತಿ ಪುರಸ್ಕೃತರನ್ನೂ ಆಹ್ವಾನಿಸಲಾಗಿದೆ. ಜರ್ಮನಿಯ ಲಿಂಡೌನಲ್ಲಿ ಪ್ರತಿ ವರ್ಷ ನಡೆಯುವ ನೋಬೆಲ್...
Date : Wednesday, 19-08-2015
ಉಡುಪಿ : ತುಳುನಾಡಿನಲ್ಲಿ ನಾಗಾರಾಧನೆಗೆ ಮೊದಲ ಪ್ರಾಶಸ್ತ್ಯ. ಎಲ್ಲಾ ಹಬ್ಬಗಳಿಗಿಂತ ಮೊದಲು ಬರುವ ಹಬ್ಬವೇ ನಾಗರಪಂಚಮಿ. ಮೊದಲು ನಾಗರಾಧನೆಮಾಡಿ ನಂತರ ಇತರ ಹಬ್ಬಗಳು ಆರಂಭವಾಗುವುದು ಇಲ್ಲಿನ ಆಚರಣೆಯ ವೈಶಿಷ್ಟ. ಇಂದು ಉಡುಪಿ ಜಿಲ್ಲೆಯಾದ್ಯಂತ ಲಕ್ಷಾಂತರ ಭಕ್ತರು ನಾಗದೇವರಿಗೆ ಹಾಲೆರೆದು ಪುನೀತರಾದರು. ನಾಗದೇವರ ಭೂಮಿಯಲ್ಲಿ ತುಳುನಾಡ ಜನ ವಾಸವಾಗಿದ್ದಾರೆ...
Date : Tuesday, 18-08-2015
ಉಡುಪಿ : ನಂದಿಕೂರು ಯುಪಿಸಿಎಲ್‌ನ ಎರಡೂ ಘಟಕಗಳು ಏಕಕಾಲದಲ್ಲಿ ಸ್ಥಗಿತಗೊಂಡ ಕಾರಣ ಕರಾವಳಿ ಪ್ರದೇಶದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಒಂದು ಘಟಕ ವಾರ್ಷಿಕ ನಿರ್ವಹಣೆಗಾಗಿ ನಿಲುಗಡೆಗೊಂಡಿದೆ. ಇನ್ನೊಂದು ಘಟಕ ಸಮುದ್ರದ ನೀರಿನಲ್ಲಿ ಬಂದ ಹೊಯಿಗೆ ಮೊದಲಾದ ಅಡಚಣೆಗಳಿಂದ ಸ್ಥಗಿತಗೊಂಡಿದೆ. ಇದಕ್ಕೆ ಇತ್ತೀಚಿಗೆ ಸಮುದ್ರದಲ್ಲಿ...
Date : Monday, 17-08-2015
ಉಡುಪಿ: ನೇತ್ರ ಚಿಕಿತ್ಸಾ ಕ್ಷೇತ್ರದಲ್ಲಿ ಪ್ರಸಿದ್ಧವಾಗಿರುವ ಉಡುಪಿಯ ಪ್ರಸಾದ್ ನೇತ್ರಾಲಯ ‘ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ’ಗೆ ಪಾತ್ರವಾಗಿದೆ. ಕಣ್ಣಿನ ಚಿಕಿತ್ಸೆಯ ಜತೆಗೆ ಸಾಮಾಜಿಕ ಕಳಕಳಿಯಿಂದ ಮಾಡಿದ ಸಮಾಜ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಸಾದ್ ನೇತ್ರಾಲಯದ ನಿರ್ದೇಶಕ ರಘುರಾಮ್ ರಾವ್ ಕೆ. ಅವರು...
Date : Saturday, 15-08-2015
ಉಡುಪಿ : ದಲಿತ ದೌರ್ಜನ್ಯಗಳ ಬಗ್ಗೆ ಕಣ್ಣುಮುಚ್ಚಿ ಕುಳಿತಿರುವ, ದಲಿತರ ಕುಂದುಕೊರತೆಗಳ ಸಭೆಯನ್ನ ನಡೆಸದೇ ಇರುವ ಉಸ್ತುವಾರಿ ಸಚಿವರ ವಿರುದ್ದ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಿಸ್ಕರಿಸಿ ದಲಿತರು ಪ್ರತಿಭಟನೆಯನ್ನ ನಡೆಸಿದರು. ಎಂ.ಜಿ.ಎಂ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯದ ಸಂಭ್ರಮವಾದರೆ, ಹೊರಗಡೆ ದಲಿತರ ಪ್ರತಿಭಟನೆ ನಡೆಯಿತು. ಸ್ವಾತಂತ್ರ್ಯ...