News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೋಳಿ ಬಲಿ ಪ್ರಕರಣ

ಕಾಪು : ಕಾಪುವಿನ ಮೂರು ಮಾರಿಗುಡಿಗಳಾದ ಹಳೆ ಮಾರಿಗುಡಿ, ಹೊಸಮಾರಿಗುಡಿ ಮತ್ತು ಕಲ್ಯ ಮಾರಿಗುಡಿಯಲ್ಲಿ ಕಳೆದ ಮಂಗಳವಾರ ಮತ್ತು ಬುಧವಾರ ಮಾರಿ ಪೂಜಾ ಮಹೋತ್ಸವ ನಡೆದಿದ್ದರೂ, ಹೊಸಮಾರಿಗುಡಿಯ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೋಳಿ ಬಲಿ ನೀಡಿದ ಕುರುಹು ಇನ್ನೂ ಅಲ್ಲಿದ್ದುದು...

Read More

ಕಾಂಗ್ರೇಸ್ ಈ ಸರ್ಕಾರದಲ್ಲಿ ತೆರಿಗೆ ಸಂಪೂರ್ಣ ಮದ್ಯವರ್ತಿಗಳ ಪಾಲಾಗುತ್ತಿದೆ

ಉಡುಪಿ : ಉಡುಪಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಮಾದ್ಯಮ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ ಕಸ್ತೂರಿ ರಂಗನ್ ವರದಿಯ ಕುರಿತು ರಿಪೋರ್ಟ ಅನ್ನು ಇದೇ ಎಪ್ರೀಲ್ 15ರ ಒಳಗೆ ಸುಪ್ರೀಂಕೋರ್ಟಗೆ ಸಲ್ಲಿಸಬೇಕಾಗಿದೆ, ಆದರೆ ಅದರ ಪ್ರಕ್ರೀಯೆ ಇನ್ನು...

Read More

ಉಡುಪಿ ಜಿಲ್ಲೆ ಕೊಡವೂರಿನಲ್ಲಿ ವಿಶಿಷ್ಟ ರೀತಿಯ ಭೂತಕೋಲ

ಉಡುಪಿ : ಭೂತಕೋಲದ ಮೂಲಕ ನಂಬಿದ ದೈವಗಳನ್ನು ಸಂತುಷ್ಟಗೊಳಿಸೋದು ಕರಾವಳಿಯ ಸಂಪ್ರದಾಯ. ಉಡುಪಿ ಜಿಲ್ಲೆ ಕೊಡವೂರಿನಲ್ಲಿ ವಿಶಿಷ್ಟ ರೀತಿಯ ಭೂತಕೋಲ ನಡೆಯಿತು. ಸಾಂಪ್ರದಾಯಿಕ ಕೋಲದ ವೈಭವವನ್ನು ಮರುಸ್ಥಾಪಿಸುವ ದೃಷ್ಟಿಯಿಂದ ಇಲ್ಲಿ ಕೇವಲ ದೊಂದಿಯ ಬೆಳಕಿನಲ್ಲಿ ದೈವಗಳ ನರ್ತನ ನಡೆಯಿತು. ದೇವರಿಗಿಂತಲೂ ದೈವಗಳ...

Read More

ಕುಡಿಯುವ ನೀರಿನ ಸಮಸ್ಯೆ: ಗ್ರಾಮಸ್ಥರಿಂದ ಪ್ರತಿಭಟನೆ

ಉಡುಪಿ: ಮುದರಂಗಡಿ ಗ್ರಾಮಸ್ಥರು ಕುಡಿಯುವ ನೀರು ಆಗ್ರಹಿಸಿ ಪ್ರತಿಭಟನೆ ಮಾಡಲು ಆಗಮಿಸಿದಾಗ ಗ್ರಾಮ ಸಭೆಯನ್ನೇ ರದ್ದುಗೊಳಿಸಿದ ಘಟನೆ ಮುದರಂಗಡಿ ಗ್ರಾಮ ಪಂಚಾಯತ್‌ನಲ್ಲಿ ಶನಿವಾರ ನಡೆದಿದೆ. ಶನಿವಾರ ಮುದರಂಗಡಿ ಚರ್ಚ್ ಸಭಾ ಭವನದಲ್ಲಿ ದ್ವಿತೀಯ ಗ್ರಾಮ ಸಭೆ ನಿಗದಿಯಾಗಿತ್ತು. ಇನ್ನೇನು ಗ್ರಾಮಸಭೆ ಆರಂಬವಾಗುತ್ತದೆ...

Read More

ದೇವಾಲಯಗಳಲ್ಲಿ ಪ್ರಾಣಿ ವಧೆಯನ್ನು ಒಪ್ಪಲು ಸಾಧ್ಯವಿಲ್ಲ

ಉಡುಪಿ : ಭಾರತ ದೇಶವು ಅಹಿಂಸೆ ಆಧ್ಯಾತ್ಮದ ಮೇಲೆ ನಿಂತಿದೆ. ಅದರಲ್ಲಿಯೂ ದೇವಾಲಯಗಳಲ್ಲಿ ಪ್ರಾಣಿ ವಧೆಮಾಡುವುದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಸುಕ್ಷಿತರ-ಸುಸಂಸ್ಕೃತರ ನಾಡದ ಉಡುಪಿಯಲ್ಲಿಯೂ ಪ್ರಾಣಿ ಬಲಿಯಂತಹ ಆಚರಣೆಗಳು ನಡೆಯುತ್ತಿರುವುದು ದಿಗ್ಭ್ರಮೆ ಮೂಡಿಸಿದೆ. ಅದನ್ನು ವಿರೋಧಿಸುವ ಸಲುವಾಗಿ ಉಡುಪಿಗೆ ಬಂದಿದ್ದೇನೆ...

Read More

ರೈತರಿಗೆ ಮಾಹಿತಿ ನೀಡದೆ ಕಚ್ಚಾ ತೈಲ ಸಂಗ್ರಹಗಾರಕ್ಕೆ ಪೈಪ್ ಲೈನ್ ಜೋಡಣೆ

ಉಡುಪಿ : ಭಾರತ ಸರ್ಕಾರ ಸ್ವಾಮ್ಯದ ಈ ಕಚ್ಚಾ ತೈಲ ಸಂಗ್ರಹಗಾರಕ್ಕೆ, ಕಚ್ಚಾ ತೈಲವನ್ನು ತೋಕೂರಿನಿಂದ ಪಾದೂರಿಗೆ ಕಳುಹಿಸಲು ಪೈಪ್ ಲೈನ ಅನ್ನು ಮಾಡುತಿದ್ದಾರೆ. ಇದರಿಂದ ಉಡುಪಿ ಜಿಲ್ಲೆಯ 7 ಗ್ರಾಮ ಹಾಗೂ ದಕ್ಷಿಣ ಕನ್ನಡದ 17 ಹೀಗೆ ಒಟ್ಟು 24 ಗ್ರಾಮಗಳ ಜನತೆ ಕೃಷಿ...

Read More

Recent News

Back To Top