Date : Thursday, 24-09-2015
ಉಡುಪಿ : ಮಣಿಪಾಲದ ರಾಜಾಪುರ ಸಾರಸ್ವತ ಬ್ರಾಹ್ಮಣಾ ಸಮಾಜದ ವತಿಯಿಂದ ಮಣಿಪಾಲದ ಆರ್.ಎಸ್.ಬಿ. ಸಭಾಭವನದಲ್ಲಿ ಜರುಗುತ್ತಿರುವ ಕೈವಲ್ಯ ಮಠಾಧೀಶರ ಚಾತುರ್ಮಾಸ್ಯದ ಮತ್ತು ಶ್ರೀ ಗಣೇಶೋತ್ಸವದ ಪರ್ವಕಾಲದಲ್ಲಿ ಉಡುಪಿ ಯ ಅನಂತ ವೈಧಿಕ ಕೇಂದ್ರದ ಮೂಲಕ ರಚಿಸಿದ ಶ್ರೀ ದೇವತಾ ಸ್ತೋತ್ರಗಳು ಎಂಬ...
Date : Thursday, 24-09-2015
ಕಾಪು: ಬಕ್ರೀದ್ ಹಬ್ಬದ ಪ್ರಯುಕ್ತ ಕುರ್ಬಾನಿಗೆಂದು (ವಧೆ ನಡೆಸಿ ಹಂಚುವ ಉದ್ದೇಶದಿಂದ) ಗೋ ಹತ್ಯೆ ನಡೆಸುತ್ತಿದ್ದ ಸ್ಥಳಕ್ಕೆ ಪೊಲೀಸರು ದಿಢೀರ್ ದಾಳಿ ನಡೆಸಿದ ಘಟನೆ ಕಟಪಾಡಿ ಸಮೀಪದ ಮಣಿಪುರದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. ಮಣಿಪುರ ಚರ್ಚ್ ಮುಂಭಾಗದಲ್ಲಿರುವ ಹಸನ್ ಶೇಖ್ ಎಂಬವರ ಮನೆಯ ಹಿಂಭಾಗದಲ್ಲಿ...
Date : Thursday, 24-09-2015
ಉಡುಪಿ : ಸಮುದ್ರ ಅಲೆಗಳಿಂದ ವಿದ್ಯುತ್ ಉತ್ಪಾದಿಸುವ ಪ್ರಯತ್ನದಲ್ಲಿ ತೊಡಗಿಕೊಂಡಿರುವ ಉಡುಪಿ ಶಿವಳ್ಳಿಯ ಸುಶಿ ಗ್ಲೋಬಲ್ ರಿಸರ್ಚ್ ಸೆಂಟರ್ ನ ಸಂಶೋಧಕ ವಿಜಯ್ ಕುಮಾರ್ ಹೆಗ್ಡೆ ಇದೀಗ ಮತ್ತೊಂದು ಹೆಜ್ಜೆ ಇಟ್ಟಿದ್ದು ತನ್ನ ಆವಿಷ್ಕಾರದ ಸುಧಾರಿತ ಮತ್ತು ಹೆಚ್ಚು ಸಾಮರ್ಥ್ಯದ ಮೂರನೇ...
Date : Thursday, 24-09-2015
ಉಡುಪಿ : ಜಯಂಟ್ಸ್ ಸಂಸ್ಥೆ ಮತ್ತು ಉಡುಪಿ ಪ್ರಧಾನ ಅಂಚೆ ಕಛೇರಿ ಬುಧವಾರದಂದು ಹಿಂದಿ ದಿವಸ ಆಚರಣೆಯನ್ನು ನಡೆಸಲಾಯಿತು. ಮುಖ್ಯ ಅತಿಥಿಯಾಗಿ ಶ್ರೀಮತಿ ತಾರಾ ಭಾಗವತ್ ಮಾತನಾಡುತ್ತಾ `ಹಿಂದಿ ಭಾಷೆಯನ್ನು ನಿರಂತರ ಬಳಸುವುದು ತಮ್ಮ ವ್ಯವಹಾರದ ಜೀವನದಲ್ಲಿ ಮುಖ್ಯವಾಗಿ ಅಳವಡಿಸಿಕೊಂಡರೆ ಭಾಷೆ...
Date : Thursday, 24-09-2015
ಉಡುಪಿ : ಇಷ್ಟರ ವರೆಗೆ ದಿನನಿತ್ಯದ ಕ್ರೈಂ ಎಫ್ಐಆರ್ ಅಪ್‌ಡೇಟ್, ಜಿಲ್ಲೆಯ ಪೊಲೀಸ್ ಠಾಣೆ ಮತ್ತು ಅಧಿಕಾರಿಗಳ ವಿವರ ಒಳಗೊಂಡಿದ್ದ ಉಡುಪಿ ಜಿಲ್ಲಾ ಪೊಲೀಸ್ ವೆಬ್‌ಸೈಟ್ www.udupipolice.blogspot.in ಅನ್ನು ಬದಲಾಯಿಸಲಾಗಿದೆ. ಸಕಲ ಮಾಹಿತಿ ಒಳಗೊಂಡಿರುವ ವೆಬ್ ಅತ್ಯಾಧುನಿಕ ವ್ಯವಸ್ಥೆಯೊಂದಿಗೆ ರೂಪುಗೊಂಡು www.udupipolice.org ಚಾಲನೆಗೊಂಡಿದೆ. ಉಡುಪಿ ಜಿಲ್ಲಾ ಎಸ್‌ಪಿ ಅಣ್ಣಾಮಲೈ...
Date : Thursday, 24-09-2015
ಉಡುಪಿ : ಕರಾವಳಿಯ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಹಲವು ವರ್ಷಗಳಿಂದ ಕ್ರಿಯಾಶೀಲವಾಗಿರುವ ಅಸೋಸಿಯೇಷನ್ ಆಫ್ ಕೋಸ್ಟಲ್ ಟೂರಿಸಂ (ಎಸಿಟಿ-ಆ್ಯಕ್ಟ್) ವಿಶ್ವಪ್ರವಾಸೋದ್ಯಮ ದಿನಾಚರಣೆ ಸೆ. 27 ರಂದು ಉಡುಪಿಯಲ್ಲಿ ಸಾರ್ವಜನಿಕ ಬೈಕ್ ಜಾಥ ಹಮ್ಮಿಕೊಂಡಿದೆ. ಜಾಥ ಮಣಿಪಾಲದಲ್ಲಿರುವ ಜಿಲ್ಲಾಧಿಧಿಕಾರಿ ಕಚೇರಿಯಿಂದ ಬನ್ನಂಜೆಯ ಹಿಂದಿನ ಜಿಲ್ಲಾಧಿಕಾರಿ...
Date : Thursday, 24-09-2015
ಉಡುಪಿ: ಗಣೇಶೋತ್ಸವ ಬಂದರೆ ಎಲ್ಲೆಡೆ ಸಾರ್ವಜನಿಕ ಗಣೇಶೊತ್ಸವ, ಮೆರವಣಿಗೆ ಲಕ್ಷಗಟ್ಟಲೇ ವೆಚ್ಚ ಮಾಡುತ್ತಾರೆ. ಆದರೆ ಉಡುಪಿಯ ಯುವಕ ಮಂಡಲದ ಯುವಕರು ಮಾತ್ರ ಗಣೇಶ ಹಬ್ಬದಲ್ಲಿ ಬಂದ ಹಣದಿಂದ ಆಶ್ರಯವಿಲ್ಲದ ಸ್ಮಶಾನ ಕಾಯುವ ಬಾಹುಕನಿಗೆ ಸೂರು ಕಲ್ಪಿಸಿ ಕೊಟ್ಟಿದ್ದಾರೆ. ಗಣೇಶ ಹಬ್ಬ ಬಂದರೆ...
Date : Tuesday, 22-09-2015
ಉಡುಪಿ : ತಾನು ಶಾಸಕನಾಗಿ 2ವರ್ಷದ ಅವಧಿಯಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 21 ಸಾವಿರ ಪಡಿತರ ಕಾರ್ಡುಗಳನ್ನು ನೀಡುವ ಕಾರ್ಯ ಮಾಡಿದ್ದು ಈ ಮೂಲಕ 15ಸಾವಿರ ಬಿಪಿಎಲ್ ಹಾಗೂ 6 ಸಾವಿರ ಅಂತ್ಯೋದಯ ಕಾರ್ಡ್ ಫಲಾನುಭವಿಗಳು ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ಶಾಸಕ ಪ್ರಮೋದ್...
Date : Tuesday, 22-09-2015
ಕಾಪು : ಬಂಟಕಲ್ಲು ಶ್ರೀ ಮಧ್ವ ವಾದಿರಾಜ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಮ್ಯಾನೇಜ್‌ಮೆಂಟ್ ಸಂಸ್ಥೆಯು ಶೈಕ್ಷಣಿಕ ಮತ್ತು ಸಂಶೋಧನಾ ಉದ್ದೇಶಗಳಿಗಾಗಿ ಮಂಗಳೂರಿನ ವಿನಾಯಕ ಎಂಜಿನಿಯರಿಂಗ್ ವರ್ಕ್ಸ್ ನೊಂದಿಗೆ ಸಹಭಾಗಿತ್ವದ ಒಡಂಬಡಿಕೆ ಮಾಡಿಕೊಂಡಿದೆ. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ / ಉಡುಪಿ ಸೋದೆ...
Date : Sunday, 20-09-2015
ಉಡುಪಿ : ಉಡುಪಿ ಜಿಲ್ಲೆಯನ್ನು ರಕ್ತದಾನಿಗಳ ಜಿಲ್ಲೆ ಎಂದು ಸರಕಾರದಿಂದ ಘೋಷಿಸುವ ಹಾಗೂ ಆರೋಗ್ಯ ಕಾರ್ಡ್ ಗಳ ವಿತರಣಾ ಸಮಾರಂಭ ಅಂಬಲಪಾಡಿಯ ಶ್ಯಾಮಿಲಿ ಸಭಾಂಗಣದಲ್ಲಿ ನಡೆಯಿತು. ಜಿ.ಶಂಕರ್ ಪ್ಯಾಮಿಲಿ ಟ್ರಸ್ಟ್, ಮೊಗವೀರ ಯುವ ಸಂಘಟನೆ, ಮಣಿಪಾಲ ವಿವಿ ಇದರ ಆಶ್ರಯದಲ್ಲಿ ಉಡುಪಿ...