Date : Thursday, 12-11-2015
ಉಡುಪಿ : ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ದೀಪಾವಳಿಯ ಅಂಗವಾಗಿ ಬೃಹತ್ ಅಷ್ಟಪಟ್ಟಿ ಗೂಡುದೀಪ ಅಳವಡಿಸಲಾಗಿದೆ. ಸುಮಾರು 11 ಅಡಿ ಎತ್ತರದ 5 ಅಡಿ ಅಗಲವಿರುವ ಈ ಗೂಡುದೀಪವು ಅತ್ಯಂತ ಜನಾಕರ್ಷಣೆ...
Date : Monday, 02-11-2015
ಮಣಿಪಾಲ : ಮಣಿಪಾಲ ಅಕ್ಯಾಡೆಮಿಯ ಅಂಗ ಸಂಸ್ಥೆಯಾದ ವಾಸುದೇವಕೃಪಾ ವಿದ್ಯಾಮಂದಿರ ಆಂಗ್ಲಮಾಧ್ಯಮಶಾಲೆ ,ಬೈಲೂರು ಇಲ್ಲಿ ನ.1ರಂದು ಕನ್ನಡ ರಾಜ್ಯೋತ್ಸವವನ್ನು ಶಾಲಾ ಸಂಚಾಲಕ ಶ್ರೀ ಕೆ ಅಣ್ಣಪ್ಪ ಶಣೈಯವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಅಮಿತಾಂಜಲಿ ಕೆ ಸ್ವಾಗತಿಸಿ, ಶಾಲಾ ಸಮನ್ವಯಾಧಿಕಾರಿ...
Date : Sunday, 01-11-2015
ಉಡುಪಿ: ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಗೆ ಚಿತ್ರಕಲೆ ಸಹಕಾರಿ ಎಂದು ಸಿಂಡಿಕೇಟ್ ಬ್ಯಾಂಕ್ ಮಣಿಪಾಲದ ಕ್ಷೇತ್ರ ಮಹಾ ಪ್ರಬಂಧಕ ಕೆ.ಟಿ. ರೈ ಹೇಳಿದರು. ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ಉದಯವಾಣಿ ಮತ್ತು ಆರ್ಟಿಸ್ಟ್ಸ್ ಫೋರಂ ಕಲಾ ತಂಡ ಹಾಂಗ್ಯೋ ಐಸ್‌ಕ್ರೀಮ್, ಏಸ್ ಫುಡ್ಸ್ (ಮಾಡರ್ನ್ ಕಿಚನ್ಸ್)...
Date : Friday, 30-10-2015
ಉಡುಪಿ : ಎರಡು ರಾಷ್ಟ್ರಪ್ರಶಸ್ತಿಗಳನ್ನು ಪಡೆದಿರುವ, ಮಂಗಳಮುಖೀಯರ (ತೃತೀಯ ಲಿಂಗಿಗಳು) ಬದುಕಿನ ನೋವುಗಳನ್ನು ಬಿಚ್ಚಿಡುವ ‘ನಾನು ಅವನಲ್ಲ, ಅವಳು’ ಅ.29ರಂದು ಉಡುಪಿಯ ಅಲಂಕಾರ್ ಚಿತ್ರಮಂದಿರದಲ್ಲಿ ಪ್ರದರ್ಶನಗೊಂಡಿತು. ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ದೊರೆಯಿತು. ಮಂಗಳಮುಖೀ ಸ್ಮೈಲ್‌ವಿದ್ಯಾ ಅವರ ಜೀವನವನ್ನು ಆಧರಿಸಿದ ಈ ಚಲನಚಿತ್ರದಲ್ಲಿ ಸಂಚಾರಿ...
Date : Friday, 30-10-2015
ಉಡುಪಿ: ಉಡುಪಿ ಅಂಚೆ ವಿಭಾಗದಲ್ಲಿ ಖಾಲಿ ಇರುವ 13 ಪೋಸ್ಟ್‌ಮ್ಯಾನ್ ಹಾಗೂ 2 ಎಂ.ಟಿ.ಎಸ್. ಹುದ್ದೆಗಳನ್ನು ಭರ್ತಿ ಮಾಡುವಂತೆ ಆಗ್ರಹಿಸಿ ಅಖಿಲ ಭಾರತ ಅಂಚೆ ನೌಕರರ ಸಂಘ ಪೋಸ್ಟ್‌ಮ್ಯಾನ್, ಎಂ.ಟಿ.ಎಸ್. ಹಾಗೂ ರಾಷ್ಟ್ರೀಯ ಅಂಚೆ ನೌಕರರ ಸಂಘ, ಪೋಸ್ಟ್‌ಮ್ಯಾನ್, ಎಂ.ಟಿ.ಎಸ್. ಉಡುಪಿ ವಿಭಾಗದ...
Date : Thursday, 29-10-2015
ಉಡುಪಿ: ಹೃದಯಾಘಾತಕ್ಕೀಡಾದವರಿಗೆ ಅತ್ಯಂತ ತುರ್ತು ಚಿಕಿತ್ಸೆ ದೊರೆಯುವಂತಾಗಲು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ಫಿಲಿಪ್ಸ್ ಹೆಲ್ತ್‌ಕೇರ್ ಜತೆಗೂಡಿ ‘ಹಬ್ ಆ್ಯಂಡ್ ನ್ಪೋಕ್’ ಯೋಜನೆ ಹಾಕಿಕೊಂಡಿದೆ. ಇದರಂತೆ ಉಡುಪಿ ಮತ್ತು ಸುತ್ತಲಿನ 5 ಚಿಕಿತ್ಸಾಲಯಗಳಲ್ಲಿ ವೈರ್‌ಲೆಸ್ ಇಸಿಜಿ ಸೌಲಭ್ಯ ಅಳವಡಿಸಿಕೊಂಡಿದೆ. ಇಸಿಜಿ ಸೌಲಭ್ಯವನ್ನು ಸುಲಭವಾಗಿ ಒದಗಿಸಿಕೊಡುವ...
Date : Thursday, 29-10-2015
ಉಡುಪಿ : ಶ್ರೀ ಲಕ್ಷ್ಮೀವೆಂಕಟೇಶ ದೇವಸ್ಥಾನದ ಜಿ.ಎಸ್.ಬಿ ಯುವಕ ಮಂಡಲದ 45ನೇ ವಾರ್ಷಿಕ ಸಮಾರಂಭ ಇತ್ತೀಚಿಗೆ ದೇವಳದ ಕಮಲನಾಥ ರಂಗಮಂಟಪದಲ್ಲಿ ಜರಗಿತು. ಮುಖ್ಯಅತಿಥಿಯಾಗಿ ಉಡುಪಿಯ ಪ್ರಖ್ಯಾತ ಮನೋವೈದ್ಯರಾದ ಪಿ.ವಿ. ಭಂಡಾರಿ ಹಾಗೂ ಶ್ರೀಮತಿ ಸುಲತ ಭಂಡಾರಿ ಖ್ಯಾತ ಕಣ್ಣಿನ ತಜ್ಞರು ಮಣಿಪಾಲ...
Date : Tuesday, 27-10-2015
ಉಡುಪಿ: ಮಣಿಪಾಲ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಕಮ್ಯುನಿಕೇಶನ್(ಎಸ್‌ಒಸಿ) ಕಳೆದ 4ವರ್ಷಗಳಿಂದ ಆಯೋಜಿಸಿಕೊಂಡು ಬರುತ್ತಿರುವ ‘ಮಣಿಪಾಲ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ’ ಈ ಬಾರಿ ಅ.29ರಿಂದ 31ರವರೆಗೆ ಜರಗಲಿದೆ ಎಂದು ಚಿತ್ರೋತ್ಸವದ ಪ್ರಾಧ್ಯಾಪಕ ಸಂಯೋಜಕ ವಿನ್ಯಾಸ್ ಹೆಗ್ಡೆ ತಿಳಿಸಿದ್ದಾರೆ. ಎಂಐಟಿ ಲೈಬ್ರೆರಿ ಆಡಿಟೋರಿಯಂ, ಇಂಟರ್ಯಾಕ್ಟ್ ಹಾಲ್...
Date : Tuesday, 27-10-2015
ಉಡುಪಿ: ಅವ್ಯಾಹತವಾಗಿ ವಿದ್ಯುತ್ ಕಡಿತಗೊಳ್ಳುತ್ತಿರುವುದನ್ನು ಖಂಡಿಸಿ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಸದಸ್ಯರು ಅ. 27ರಂದು ಉಡುಪಿಯಲ್ಲಿ ಮೆರವಣಿಗೆ ನಡೆಸಿ, ಮೆಸ್ಕಾಂ ಕಚೇರಿ ಎದುರು ಕ್ಯಾಂಡಲ್ ಹೊತ್ತಿಸಿ, ಪುಷ್ಪಗುತ್ಛ ಇರಿಸಿ ಶ್ರದ್ಧಾಂಜಲಿ ಅರ್ಪಿಸುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಮಾರುತಿ ವೀಥಿಕಾದಿಂದ...
Date : Wednesday, 21-10-2015
ಉಡುಪಿ: ಶ್ರೀಕೃಷ್ಣ ಎಂದ ತಕ್ಷಣ ಎಲ್ಲರಿಗೂ ಕಣ್ಮುಂದೆ ಬರುವುದು ಕಡೆಗೋಲು ಹಿಡಿದು ನಿಂತಿರುವ ಕೃಷ್ಣ. ಆದರೆ ಉಡುಪಿ ಕೃಷ್ಣ ದಿನಕ್ಕೊಂದು ಅವತಾರ ಎತ್ತುತ್ತಿದ್ದಾನೆ. ಗರ್ಭಗುಡಿಯೊಳಗಿರುವ ಕೃಷ್ಣ ಇವತ್ತು ಇದ್ದಹಾಗೆ ನಾಳೆ ಇರಲ್ಲ. ಶ್ರೀಕೃಷ್ಣ ಅಲಂಕಾರ ಪ್ರಿಯ ಎಂದೇ ಖ್ಯಾತಿ ಪಡೆದಿರುವುದರಿಂದ ಶ್ರೀಕೃಷ್ಣನಿಗೆ ನಿತ್ಯವೂ...